Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ಕರ್ನಾಟಕ ದಕ್ಷಿಣ ಕನ್ನಡ

ಕಾರ್ಕಳ: ರೆಂಜಾಳದಲ್ಲಿ ಭೂಕುಸಿತ ಪ್ರದೇಶಕ್ಕೆ ಜಿಎಸ್‌ಐ ವಿಜ್ಞಾನಿಗಳ ತಂಡ ಭೇಟಿ; ತಾಂತ್ರಿಕ ಪರಿಶೀಲನೆ!

ಕಾರ್ಕಳ: ರೆಂಜಾಳ ಗ್ರಾಮದ ಹೆಡ್ಮೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬುಧವಾರ ಭಾರತೀಯ ಭೂವೈಜ್ಞಾನಿಕ ಸಮೀಕ್ಷಾ ಸಂಸ್ಥೆ, ಬೆಂಗಳೂರಿನ ವಿಜ್ಞಾನಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು. ಹರಿಪ್ರಸಾದ್‌, ಸುಮಿತ್ರಾ ಅವರ ಮನೆಯ ಸಮೀಪ

ದೇಶ - ವಿದೇಶ

ಸುಜನ್‌ಗಢದಲ್ಲಿ ಆಸ್ಪತ್ರೆ ಬಾಲ್ಕನಿ ಕುಸಿತ: ಮಹಿಳೆಗೆ ಗಾಯ

ರಾಜಸ್ಥಾನದ ಚುರು ಜಿಲ್ಲೆಯ ಸುಜನ್‌ಗಢದಲ್ಲಿರುವ ಶಿಥಿಲಗೊಂಡ ಆಸ್ಪತ್ರೆ ಕಟ್ಟಡವೊಂದು ದುರಂತದ ತಾಣವಾಯಿತು. ಮಹಿಳಾ ಆಸ್ಪತ್ರೆಯ ಮುಖ್ಯ ದ್ವಾರದ ಬಾಲ್ಕನಿ ಇದ್ದಕ್ಕಿದ್ದಂತೆ ಕುಸಿದು ಬಿತ್ತು. ಆಸ್ಪತ್ರೆ ಆವರಣದಲ್ಲಿದ್ದ ಒಬ್ಬ ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿದ್ದವು.ಘಟನೆ ನಡೆದ

ದೇಶ - ವಿದೇಶ

ಕಾಕ್ರೋಚ್ ಜನತಾ ಪಕ್ಷದಿಂದ ಹೊಸ ಒತ್ತಡ ಗುಂಪು ರಚನೆ: ಅಭಿಜೀತ್ ದೀ ಘೋಷಣೆ

ಛತ್ರಪತಿ ಸಂಭಾಜಿನಗರ: ರಾಜಕೀಯ ವ್ಯವಸ್ಥೆ, ನ್ಯಾಯಾಂಗ, ಮಾಧ್ಯಮ ಮತ್ತು ಚುನಾವಣಾ ಆಯೋಗದಂತಹ ಸಂಸ್ಥೆಗಳಲ್ಲಿ ಹೊಣೆಗಾರಿಕೆ ಮತ್ತು ತಟಸ್ಥತೆಯನ್ನು ಒತ್ತಾಯಿಸಲು ಪಕ್ಷವು ಒತ್ತಡ ಗುಂಪಾಗಿ ಕೆಲಸ ಮಾಡುತ್ತದೆ ಎಂದು ಕಾಕ್ರೋಚ್ ಜನತಾ ಪಕ್ಷ (CJP) ಸ್ಥಾಪಕ

ದೇಶ - ವಿದೇಶ

ಟಿವಿಕೆ ಸರ್ಕಾರದ ಮೊದಲ ಬಜೆಟ್: ಶಿಕ್ಷಣಕ್ಕೆ ಭರ್ಜರಿ ಅನುದಾನ

ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದ 2026-27ರ ಮೊದಲ ಬಜೆಟ್‌ನಲ್ಲಿ ಶಿಕ್ಷಣವು ಪ್ರಮುಖ ಗಮನ ಸೆಳೆಯಿತು, ಹಣಕಾಸು ಸಚಿವೆ ಎನ್. ಮೇರಿ ವಿಲ್ಸನ್ ಬುಧವಾರ ಶಾಲಾ ಶಿಕ್ಷಣ ಕ್ಷೇತ್ರಕ್ಕೆ ₹44,527 ಕೋಟಿ

ಕರ್ನಾಟಕ

ಬಳ್ಳಾರಿ: ಹಳೆ ಪ್ರಿಯಕರನ ಬ್ಲ್ಯಾಕ್‌ಮೇಲ್ ಕಾಟಕ್ಕೆ ಬೆಸತ್ತು ಐಟಿ ಉದ್ಯೋಗಿ ಯುವತಿ ಆತ್ಮಹ*ತ್ಯೆ!

ಬಳ್ಳಾರಿ: ಬಳ್ಳಾರಿ ನಗರದ ಕೌಲ್ ಬಜಾರ್‌ನಲ್ಲಿ ಸಿನಿಮೀಯ ರೀತಿಯಲ್ಲಿ ನಡೆದ ತ್ರಿಕೋನ ಪ್ರೇಮ ಪ್ರಕರಣದಲ್ಲಿ ಯುವತಿಯೊಬ್ಬರು ಹಳೆ ಲವರ್ ಕಾಟಕ್ಕೆ ಬೇಸತ್ತು ವಿಡಿಯೋ ಮಾಡಿ ಜೀವಾಂತ್ಯ ಮಾಡಿಕೊಂಡಿರುವ ಘಟನೆ ನಡೆದಿದೆ. ಕೌಲ್ ಬಜಾರ್ ಏರಿಯಾದ ಫಿರ್ದೋಸ್

ಮಂಗಳೂರು

ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು: ಆಗಸ್ಟ್ 11ರಿಂದ ಪ್ರಾಯೋಗಿಕ ಸಂಚಾರ ಆರಂಭ!

ಮಂಗಳೂರು : ಕರಾವಳಿ ಭಾಗದ ರೈಲು ಪ್ರಯಾಣಿಕರ ಬಹುದಿನಗಳ ನಿರೀಕ್ಷೆಗೆ ಕೊನೆಗೂ ತೆರೆಬಿದ್ದಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು ಆಗಸ್ಟ್ 11 ರಿಂದ ಬೆಂಗಳೂರು-ಮಂಗಳೂರು ಮಾರ್ಗದಲ್ಲಿ ಅತ್ಯಾಧುನಿಕ ‘ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿನ ಪ್ರಾಯೋಗಿಕ

kerala

ಉಪ್ಪಳ: ಮನೆ ಸಮೀಪದ ಕೆರೆಯಲ್ಲಿ ಬಿಜೆಪಿ ಕಾರ್ಯಕರ್ತ ಸಂದೀಪ್ ಶೆಟ್ಟಿ ಶವ ಪತ್ತೆ!

ಕಾಸರಗೋಡು: ಉಪ್ಪಳದ ಕೊಂಡೆವೂರಿನ ನಿವಾಸಿ ಹಾಗೂ ಬಿಜೆಪಿ ಕಾರ್ಯಕರ್ತ ಸಂದೀಪ್ ಶೆಟ್ಟಿ ಅಲಿಯಾಸ್ ಅಣ್ಣು (44) ಅವರ ಮೃತದೇಹ ಮನೆ ಸಮೀಪದ ಕೆರೆಯಲ್ಲಿ ಪತ್ತೆಯಾಗಿದೆ. ಕೆಲಸಕ್ಕೆ ತೆರಳಿದ್ದ ಸಂದೀಪ್ ಶೆಟ್ಟಿ ಅವರು ನಾಪತ್ತೆಯಾಗಿದ್ದ ಹಿನ್ನೆಲೆ ನಡೆಸಿದ

ದಕ್ಷಿಣ ಕನ್ನಡ

ವಾಲಿಬಾಲ್ ಆಡುತ್ತಿದ್ದ ವೇಳೆ ಕುಸಿದುಬಿದ್ದು 10ನೇ ತರಗತಿ ವಿದ್ಯಾರ್ಥಿ ದಾರುಣ ಸಾ*ವು!

ಸುರತ್ಕಲ್: ವಾಲಿಬಾಲ್ ಆಡುತ್ತಿದ್ದ ಬಾಲಕನೊಬ್ಬ ಕುಸಿದು ಬಿದ್ದು ಮೃತಪಟ್ಟ ಘಟನೆ ಸುರತ್ಕಲ್ ಸಮೀಪದ ಸೂರಿಂಜೆಯಲ್ಲಿ ಆ.5ರ ಬುಧವಾರ ಸಂಭವಿಸಿದೆ. ಮಾಧವ ಅಮೀನ್ ಅವರ ಪುತ್ರ ಲಿಖಿತ್ ಅಮೀನ್ (15) ಮೃತ ಬಾಲಕ. ಈತ ಸೂರಿಂಜೆ ಕೋಟೆ

ದೇಶ - ವಿದೇಶ

ರವಿಶಾಸ್ತ್ರಿ ನನ್ನ ಸಾರ್ವಕಾಲಿಕ ನೆಚ್ಚಿನ ಹೆಡ್ ಕೋಚ್: ಅನುಭವಿ ವೇಗಿ ಮೊಹಮ್ಮದ್ ಶಮಿ ಪ್ರಶಂಸೆ!

ಮುಂಬೈ: ರವಿಶಾಸ್ತ್ರಿ ಅವರು ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದ ಅತ್ಯುತ್ತಮ ಹೆಡ್ ಕೋಚ್ ಎಂದು ಭಾರತ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿ ತಿಳಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಅವರಿಗೆ ಅನಿಲ್ ಕುಂಬ್ಳೆ, ರವಿಶಾಸ್ತ್ರಿ, ರಾಹುಲ್ ದ್ರಾವಿಡ್

ದೇಶ - ವಿದೇಶ

ಸೋನಮ್ ವಾಂಗ್‌ಚುಕ್ ಮನವಿ: ಉಪವಾಸ ಅಂತ್ಯಗೊಳಿಸಿದ ದೇವೇಂದ್ರ ನಾಥ್ ಮಹಾತೋ

ಸಾಮಾಜಿಕ ಕಾರ್ಯಕರ್ತೆ ಸೋನಮ್ ವಾಂಗ್ಟುಕ್ ಅವರು ವೀಡಿಯೊ ಕರೆ ಮೂಲಕ ಉಪವಾಸ ಕೈಬಿಡುವಂತೆ ಮನವಿ ಮಾಡಿದ ನಂತರ, ವಿದ್ಯಾರ್ಥಿ ನಾಯಕ ದೇವೇಂದ್ರ ನಾಥ್ ಮಹಾತೋ ಅವರು – ರಾಂಚಿಯ ಜೈಪಾಲ್ ಸಿಂಗ್ ಮುಂಡಾ ಕ್ರೀಡಾಂಗಣದಲ್ಲಿ