Contact Information
The Saffron Productions
3rd Floor Kudvas Granduer
Surathkal Mangalore 575014
- September 26, 2026
Articles By This Author
ಕುರುಕ್ಷೇತ್ರ: ಪತಿಗೆ ಚಾಕುವಿನಿಂದ ಇರಿದು ಭೀಕರ ಹತ್ಯೆ; ಸಿಕ್ಕಿಬೀಳುವ ಭಯದಿಂದ ಮಹಡಿಯಿಂದ ಕೆಳಗೆ ಹಾರಿದ ಪತ್ನಿ!
- By Sauram Tv
- . August 24, 2026
ಚಂಡೀಗಢ: ಮಹಿಳೆಯೊಬ್ಬಳು ತನ್ನ ಪತಿಗೆ ಹಲವು ಬಾರಿ ಚಾಕುವಿನಿಂದ ಇರಿದು ಹತ್ಯೆಗೈದಿರುವ ಘಟನೆ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದಿದೆ. ಈ ವೇಳೆ ಮನೆ ಮಾಲೀಕ ಬಂದಿದ್ದನ್ನು ಕಂಡು ಗಾಬರಿಗೊಂಡ ಆಕೆ, ಮಹಡಿಯಿಂದ ಕೆಳಕ್ಕೆ ಜಿಗಿದಿದ್ದಾಳೆ. ಕೆಳಗೆ
ಕೊಲಂಬೊ ಟೆಸ್ಟ್: ಲಂಕಾ ವಿರುದ್ಧದ ಪಂದ್ಯದ ವೇಳೆ ಮಣಿಕಟ್ಟಿಗೆ ಗಾಯ; ಮೈದಾನ ತೊರೆದ ವಿಕೆಟ್‌ಕೀಪರ್ ರಿಷಭ್ ಪಂತ್!
- By Sauram Tv
- . August 24, 2026
ಕೊಲಂಬೊ: ಶ್ರೀಲಂಕಾ ತಂಡದ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟವಾದ ರವಿವಾರ ಮಣಿಕಟ್ಟಿಗೆ ಚೆಂಡು ಬಡಿದ ಹಿನ್ನೆಲೆಯಲ್ಲಿ ಭಾರತದ ವಿಕೆಟೀಪರ್-ಬ್ಯಾಟರ್ ರಿಷಭ್ ಪಂತ್ ಮೈದಾನವನ್ನು ಅನಿವಾರ್ಯವಾಗಿ ತೊರೆಯುವಂತಾಯಿತು.ಭಾರತ ತಂಡದ ಇನಿಂಗ್ಸ್‌ನ್ನು 58ನೇ ಓವರ್‌ನಲ್ಲಿ
ಮಹಿಳಾ ಹಾಕಿ ವಿಶ್ವಕಪ್: ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಗೋಲುರಹಿತ ಡ್ರಾ; ಸೆಮಿಫೈನಲ್ ಪ್ರವೇಶದಿಂದ ವಂಚಿತವಾದ ಭಾರತ!
- By Sauram Tv
- . August 24, 2026
ಆಮ್ನರ್ವೀನ್: ಆಸ್ಟ್ರೇಲಿಯಾ ವಿರುದ್ಧದ ಗೋಲು ರಹಿತ ಡ್ರಾ ಪಂದ್ಯದ ಮೂಲಕ ಮಹಿಳಾ ಹಾಕಿ ವಿಶ್ವಕಪ್‌ನಲ್ಲಿ ಭಾರತ ತಂಡದ ಅಭಿಯಾನ ಅಂತ್ಯಗೊಂಡಿದೆ. ಪೂಲ್ ಹಂತದಲ್ಲಿ ಹೆಚ್ಚು ಗೋಲುಗಳನ್ನು ಗಳಿಸಿದ್ದ ಆಧಾರದ ಮೇಲೆ ಆಸ್ಟ್ರೇಲಿಯಾ ತಂಡವು ಸೆಮಿಫೈನಲ್‌ಗೆ
ಧರ್ಮಸ್ಥಳ: ದ್ವಿಚಕ್ರ ವಾಹನಕ್ಕೆ ಟಾಟಾ ಸುಮೊ ಢಿಕ್ಕಿಪಡಿಸಿ ಕೊಲೆಗೆ ಯತ್ನ; ಆರೋಪಿ ಶರತ್ ಬಂಧನ!
- By Sauram Tv
- . August 24, 2026
ಬೆಳ್ತಂಗಡಿ: ವ್ಯಕ್ತಿಯೋರ್ವರನ್ನು ಕೊಲ್ಲುವ ಉದ್ದೇಶದಿಂದ ಅವರ ದ್ವಿಚಕ್ರ ವಾಹನಕ್ಕೆ ತನ್ನ ಟಾಟಾ ಸುಮೊ ವಾಹನವನ್ನು ಢಿಕ್ಕಿಪಡಿಸಿದ ಆರೋಪದ ಮೇರೆಗೆ ಆರೋಪಿಯೋರ್ವನನ್ನು ಪೊಲೀಸರು ಆ.22 ರಂದು ಬಂಧಿಸಿದ್ದಾರೆ. ಧರ್ಮಸ್ಥಳ ನಿವಾಸಿ ಶರತ್ (33) ಬಂಧಿತ ಆರೋಪಿ. ಆರೋಪಿಯ
ಕನ್ನಡ್ ಘಾಟ್‌ನಲ್ಲಿ ತಪ್ಪಿದ ಭಾರೀ ಅನಾಹುತ: ನಿಯಂತ್ರಣ ತಪ್ಪಿ ತಡೆಗೋಡೆಗೆ ಡಿಕ್ಕಿಹೊಡೆದ ಎಸ್‌ಟಿ ಬಸ್
- By Sauram Tv
- . August 24, 2026
ಜಲಗಾಂವ್: ಛತ್ರಪತಿ ಸಂಭಾಜಿನಗರದಿಂದ ಸೂರತ್‌ಗೆ ಹೋಗುತ್ತಿದ್ದ ಎಸ್‌ಟಿ ಬಸ್ ನಿಯಂತ್ರಣ ತಪ್ಪಿ ರಸ್ತೆಬದಿಯ ಸುರಕ್ಷತಾ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿದ್ದರಿಂದ ಚಾಲಿಸ್ಗಾಂವ್ ತಾಲ್ಲೂಕಿನ ಕನ್ನಡ್ ಘಾಟ್‌ನಲ್ಲಿ ಭಾನುವಾರ ಬೆಳಿಗ್ಗೆ ದೊಡ್ಡ ದುರಂತವೊಂದು ತಪ್ಪಿದೆ.ಬಸ್ 59
ಮಂಗಳೂರು: ಮಕ್ಕಳ ಫುಟ್‌ಬಾಲ್ ತರಲು ನದಿಗೆ ಇಳಿದ ಯುವಕ ನೀರುಪಾಲು; ಕಸಬಾ ಬೆಂಗ್ರೆ ಬಳಿ ಶೋಚನೀಯ ಅಂತ್ಯ!
- By Sauram Tv
- . August 24, 2026
ಮಂಗಳೂರು: ಮಕ್ಕಳಿಗಾಗಿ ನದಿಗೆ ಬಿದ್ದಿದ್ದ ಫುಟ್ಬಾಲ್‌ನ್ನು ತರಲು ನದಿಗೆ ಇಳಿದ 25 ವರ್ಷದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಆಗಸ್ಟ್ 23ರಂದು ಕಸಬಾ ಬೆಂಗ್ರೆ ಫೆರಿ ಪಾಯಿಂಟ್ ಬಳಿ ನಡೆದಿದೆ. ಮೃತ ಯುವಕನನ್ನು ಮೊಹಮ್ಮದ್
ಮಂಗಳೂರು: ಅಳಿವೆಬಾಗಿಲು ಬಳಿ ಬಿರುಗಾಳಿ ರಭಸಕ್ಕೆ ಮುಳುಗಿದ ‘ಅಯಾನ್’ ಬೋಟ್; 6 ಮಂದಿ ಮೀನುಗಾರರ ಸುರಕ್ಷಿತ ರಕ್ಷಣೆ!
- By Sauram Tv
- . August 24, 2026
ಮಂಗಳೂರು: ಮಂಗಳೂರಿನ ಹಳೆ ಬಂದರಿನ (ದಕ್ಕೆ) ಸಮೀಪ ಅಳಿವೆಬಾಗಿಲು ದಾಟುತ್ತಿದ್ದಂತೆ ‘ಅಯಾನ್’ ಎಂಬ ಹೆಸರಿನ ಟ್ರಾಲರ್ ಬೋಟ್ ಬೃಹತ್ ಅಲೆಗಳು ಹಾಗೂ ಬಿರುಗಾಳಿಯ ರಭಸಕ್ಕೆ ಸಿಲುಕಿ ಮುಳುಗಡೆಯಾಗಿದೆ. ಬೋಟ್‌ನಲ್ಲಿದ್ದ ಎಲ್ಲಾ 6 ಮಂದಿ ಮೀನುಗಾರರನ್ನು
ಪುತ್ತೂರು: ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದ ವಾಹನ ವಶ; ಚಾಲಕನ ಬಂಧನ ಹಾಗೂ 3 ಮೂಕಪ್ರಾಣಿಗಳ ರಕ್ಷಣೆ!
- By Sauram Tv
- . August 24, 2026
ಪುತ್ತೂರು: ವಾಹನವೊಂದರಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ವಾಹನ ಚಾಲಕನೋರ್ವನನ್ನು ಪುತ್ತೂರು ನಗರ ಠಾಣಾ ಪೊಲೀಸರು ಬಂಧಿಸಿದ್ದು, ಮೂರು ಜಾನುವಾರುಗಳನ್ನು ರಕ್ಷಿಸಲಾಗಿದೆ. ಆ.23 ರಂದು ಬೆಳಗ್ಗೆ, ಆನಡ್ಕ ಕಡೆಯಿಂದ ಪಡೀಲ್ ಕಡೆಗೆ ವಾಹನವೊಂದರಲ್ಲಿ
ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಜಾರಿಬಿದ್ದ ಕಬ್ಬಿಣದ ರಾಡ್ ಚುಚ್ಚಿ ಬೈಕ್ ಸವಾರ ದಾರುಣ ಸಾ*ವು
- By Sauram Tv
- . August 22, 2026
ತ್ರಿಶೂರ್: ಚಲಿಸುತ್ತಿದ್ದ ಪಿಕಪ್ ವಾಹನದಿಂದ ಕಬ್ಬಿಣದ ರಾಡ್ ಜಾರಿ ಬಿದ್ದು ಬೈಕ್ ಸವಾರನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೇರಳದ ತ್ರಿಶೂರ್‌ನಲ್ಲಿ ನಡೆದಿದೆ. ಮೃತರನ್ನು ಕುಟ್ಟನೆಲ್ಲುರು ನಿವಾಸಿ ಶೆರಿನ್ ಜಾನ್ ಎಂದು ಗುರುತಿಸಲಾಗಿದೆ.ಕುಟ್ಟನೆಲ್ಲುರು ಬಳಿಯ ಹೈಲೈಟ್
ಮಹಾಬುಬಾಬಾದ್: ಲಾರಿ ಮತ್ತು ಶಾಲಾ ಬಸ್ ಮುಖಾಮುಖಿ ಡಿಕ್ಕಿ; ಭೀಕರ ರಸ್ತೆ ಅಪಘಾ*ತ!
- By Sauram Tv
- . August 22, 2026
ಮಹಾಬುಬಾಬಾದ್: ಮಹಾಬುಬಾಬಾದ್ ಜಿಲ್ಲೆಯ ಥೋರೂರು ಬಳಿ ಶನಿವಾರ ಅತಿವೇಗವಾಗಿ ಬಂದ ಲಾರಿಯೊಂದು ಶಾಲಾ ಬಸ್ ಜತೆಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಬಸ್‌ನಲ್ಲಿ ಸುಮಾರು 50 ವಿದ್ಯಾರ್ಥಿಗಳು ಇದ್ದರು ಎಂದು ವರದಿಯಾಗಿದೆ.