Contact Information
The Saffron Productions
3rd Floor Kudvas Granduer
Surathkal Mangalore 575014
- October 1, 2026
Articles By This Author
ನಕಲಿ ವೈದ್ಯನ ಇಂಜೆಕ್ಷನ್‌ಗೆ 9ನೇ ತರಗತಿ ಬಾಲಕಿ ಬಲಿ: ರಾಯಚೂರಿನಲ್ಲಿ ದಾರುಣ ಘಟನೆ!
- By Sauram Tv
- . March 28, 2026
ರಾಯಚೂರು ಜಿಲ್ಲೆಯಲ್ಲಿ ಜ್ವರಕ್ಕೆ ಚಿಕಿತ್ಸೆ ಪಡೆದ 13 ವರ್ಷದ ಬಾಲಕಿ ಸಿಂಧೂ ಇಂಜೆಕ್ಷನ್ ಪಡೆದ ನಂತರ ಮೃತಪಟ್ಟಿದ್ದಾಳೆ. ನಕಲಿ ವೈದ್ಯ ಉತ್ತಮ ಕುಮಾರ್ ಸರ್ಕಾರ್ ನೀಡಿದ ಚಿಕಿತ್ಸೆಯೇ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದು,
ಒಮಾನ್ ಕರಾವಳಿಯಲ್ಲಿ ಅಮೆರಿಕದ ಮಿಲಿಟರಿ ಹಡಗಿನ ಮೇಲೆ ಇರಾನ್ ಭೀಕರ ದಾಳಿ
- By Sauram Tv
- . March 28, 2026
ತೆಹ್ರಾನ್: ಒಮಾನ್ ಕರಾವಳಿಯ ಸಮೀಪ ಅಮೆರಿಕದ ಮಿಲಿಟರಿ ಸರಬರಾಜು ಹಡಗನ್ನು ಗುರಿಯಾಗಿಸಿಕೊಂಡು ದಾಳಿ ಮಾಡಿರುವುದಾಗಿ ಇರಾನ್ ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್(IRGC) ತಿಳಿಸಿದೆ.IRGCಯ ಖತಮ್ ಅಲ್-ಅನ್ದಿಯಾ ಪ್ರಧಾನ ಕಚೇರಿಯ ವಕ್ತಾರರು ಶನಿವಾರ ನೀಡಿದ
ಅಯೋಧ್ಯೆಯಲ್ಲಿ ಭಾರಿ ಅಗ್ನಿ ಅವಘಡ: ಧಗಧಗನೆ ಹೊತ್ತಿ ಉರಿದ ಯಜ್ಞ ಶಾಲೆ!
- By Sauram Tv
- . March 28, 2026
ಅಯೋಧ್ಯಾ: ಉತ್ತರ ಪ್ರದೇಶದ ಅಯೋಧ್ಯಾ ನಗರದಲ್ಲಿ ಶನಿವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಸರಯು ನದಿಯ ದಡದಲ್ಲಿರುವ ರಾಜ್‌ಘಾಟ್ ಪ್ರದೇಶದಲ್ಲಿ ನಡೆಯುತ್ತಿದ್ದ ಶ್ರೀ ಲಕ್ಷ್ಮಿ ನಾರಾಯಣ ಮಹಾಯಜ್ಞದಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತು. ಕ್ಷಣಾರ್ಧದಲ್ಲಿ ಬೆಂಕಿ
ಸಿನಿಮಾ ಶೂಟಿಂಗ್ ದೃಶ್ಯಕ್ಕೆ ಆಸ್ಪತ್ರೆ ಬಣ್ಣ: ಸುಳ್ಳು ಸುದ್ದಿಯ ಸತ್ಯಾಸತ್ಯತೆ ಇಲ್ಲಿದೆ ನೋಡಿ.
- By Sauram Tv
- . March 28, 2026
ನವದೆಹಲಿ: ಕಳೆದ ಮೂರು ದಿನಗಳಿಂದ ಬಿಹಾರದ ಖಾಸಗಿ ಆಸ್ಪತ್ರೆಯದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗುತ್ತಿದ್ದು, ರೋಗಿಗಳನ್ನು ಹೆಚ್ಚು ದಿನ ಉಳಿಸಿಕೊಳ್ಳಲು ಮತ್ತು ಆಕರ್ಷಿಸಲು ಈ ರೀತಿಯ ಸಮವಸ್ತ್ರ ಮಾಡಿಸಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಿನಿ
ಲಕ್ನೋ: ಶ್ರೀರಾಮನ ಬಗ್ಗೆ ಅವಹೇಳನಕಾರಿ ಪೋಸ್ಟ್; ಎಸ್‌ಪಿ ನಾಯಕನ ಬಂಧನ
- By Sauram Tv
- . March 28, 2026
ಶ್ರೀರಾಮ ಮತ್ತು ಆತನ ತಾಯಿ ಕೌಶಲ್ಯಾ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ ಆರೋಪದ ಮೇಲೆ ಹರ್ದೋಯ್ ಪೊಲೀಸರು ಶುಕ್ರವಾರ ಸ್ಥಳೀಯ ರಾಜಕಾರಣಿ ಯದುನಂದನ್ ಲಾಲ್ ವರ್ಮಾ ಅವರನ್ನು ಬಂಧಿಸಿದ್ದಾರೆ. “ವರ್ಮಾ ಅವರನ್ನು ಇಂದು ಸಂಜೆ
ಅಬುಧಾಬಿ: ಹೊಡೆದುರುಳಿಸಿದ ಕ್ಷಿಪಣಿಯ ಅವಶೇಷ ಬಿದ್ದು ಐವರು ಭಾರತೀಯರಿಗೆ ಗಾಯ
- By Sauram Tv
- . March 28, 2026
ಅಬುಧಾಬಿ: ಭದ್ರತಾಪಡೆಗಳು ಹೊಡೆದುರುಳಿಸಿದ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಬಿದ್ದು ಐವರು ಭಾರತೀಯ ಪ್ರಜೆಗಳು ಗಾಯಗೊಂಡಿದ್ದಾರೆ ಎಂದು ಅಬುಧಾಬಿ ಸರಕಾರಿ ಕಚೇರಿ ಪ್ರಕಟನೆಯಲ್ಲಿ ತಿಳಿಸಿದೆ.ಘಟನೆಯಲ್ಲಿ ಐವರು ಭಾರತೀಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಮಾಧ್ಯಮ ಕಚೇರಿ ಹೇಳಿದೆ.ನಗರದ
ಮಗುವಿನ ಪ್ರಾಣದ ಜೊತೆ ಕುಡುಕ ಪತಿಯ ಚೆಲ್ಲಾಟ: ರೌದ್ರಾವತಾರ ತಾಳಿದ ಪತ್ನಿ!
- By Sauram Tv
- . March 28, 2026
ಬೆಂಗಳೂರು: ಕುಡಿದ ಮತ್ತಿನಲ್ಲಿ ಮಗುವನ್ನು ಹಿಡಿದು ಅಬ್ಬರದ ಸೆಳೆತಗಳಿದ್ದರು ಸಮುದ್ರಕ್ಕಿಳಿದ ಪತಿಗೆ ಪತ್ನಿಯೊಬ್ಬಳು ಕೂದಲು ಹಿಡಿದು ಬಿಸಿಯೇಟು ನೀಡಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮದ್ಯದ
ಅಮೆರಿಕ: ಗಾಲ್ಫ್ ದಂತಕಥೆ ಟೈಗರ್ ವುಡ್ಸ್ ಬಂಧನ; ಪಾನಮತ್ತರಾಗಿ ಕಾರು ಚಲಾಯಿಸಿದ ಆರೋಪ
- By Sauram Tv
- . March 28, 2026
ಫ್ಲೋರಿಡಾ (ಅಮೆರಿಕ): ಪಿಜಿಎ ವೃತ್ತಿಪರ ಗಾಲ್ಫ್ ಗೆ ಮರಳಿದ ಕೆಲವೇ ದಿನಗಳ ಅಂತರದಲ್ಲಿ ಗಾಲ್ಫ್ ದಂತಕಥೆ ಟೈಗರ್ ವುಡ್ಸ್ ಪಾನಮತ್ತರಾಗಿ ಕಾರು ಚಲಾಯಿಸಿದ ಶಂಕೆಯ ಮೇಲೆ ಬಂಧನಕ್ಕೀಡಾಗಿದ್ದಾರೆ. ಫ್ಲೋರಿಡಾದ ತಮ್ಮ ಮನೆಯ ಬಳಿ ಕಾರು
ಸಕಲೇಶಪುರದಲ್ಲಿ ಪ್ರೀ ವೆಡ್ಡಿಂಗ್ ಶೂಟ್ ವೇಳೆ ರಣರಂಗವಾದ ದೇವಸ್ಥಾನದ ಆವರಣ!
- By Sauram Tv
- . March 28, 2026
ಹಾಸನ : ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಂದರ ಪ್ರವಾಸಿ ತಾಣವೊಂದು ಇಂದು ಬೆಳ್ಳಂಬೆಳಗ್ಗೆ ರಣರಂಗವಾಗಿ ಮಾರ್ಪಟ್ಟಿತ್ತು. ಪ್ರಸಿದ್ಧ ಬೆಟ್ಟದ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ (Pre-wedding
ಪ್ರಿನ್ಸ್ ಸುಲ್ತಾನ್ ವಾಯುನೆಲೆ ಮೇಲೆ ಇರಾನ್ ದಾಳಿ; 12 ಅಮೆರಿಕನ್ ಸೈನಿಕರಿಗೆ ಗಾಯ
- By Sauram Tv
- . March 28, 2026
ರಿಯಾದ್: ಸೌದಿ ಅರೇಬಿಯಾದ ಪ್ರಿನ್ಸ್ ಸುಲ್ತಾನ್ ವಾಯುನೆಲೆಯ ಮೇಲೆ ಇರಾನ್ ನಡೆಸಿದ ದಾಳಿಯಲ್ಲಿ ಅಮೆರಿಕದ 12 ಸೈನಿಕರು ಗಾಯಗೊಂಡಿದ್ದು, ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.ಇರಾನ್ ವಿರುದ್ಧ