Contact Information
The Saffron Productions
3rd Floor Kudvas Granduer
Surathkal Mangalore 575014
- September 29, 2026
Articles By This Author
ಶಾಂತಿ-ಸೌಹಾರ್ದತೆಯ ಬಕ್ರೀದ್ ಆಚರಣೆಗೆ ಮುಸ್ಲಿಮ್ ಒಕ್ಕೂಟ ನಿರ್ಧಾರ; ಜಾನುವಾರು ಖರೀದಿ ಮಾಡದಂತೆ ಸ್ವಯಂ ನಿರ್ಬಂಧ!
- By Sauram Tv
- . May 26, 2026
ಹಾಸನ : ಬಕ್ರೀದ್ ಅನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸುವ ಉದ್ದೇಶದಿಂದ, ಹಾಸನ ಜಿಲ್ಲೆಯ ಮುಸ್ಲಿಮ್ ಸಮುದಾಯವು ಮಹತ್ವದ ನಿರ್ಧಾರ ಕೈಗೊಂಡಿದೆ. ಜಿಲ್ಲೆಯಲ್ಲಿನ ಮುಸ್ಲಿಮ್ ಒಕ್ಕೂಟವು ಈ ಬಾರಿಯ ಬಕ್ರೀದ್ ಪ್ರಯುಕ್ತ ಜಾನುವಾರುಗಳನ್ನು (ದನ,
ಕರ್ನಾಟಕ ವಿಧಾನ ಪರಿಷತ್‌ನ 7 ಸ್ಥಾನಗಳಿಗೆ ಚುನಾವಣಾ ವೇಳಾಪಟ್ಟಿ ಪ್ರಕಟ
- By Sauram Tv
- . May 26, 2026
ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ ನ ದೈವಾರ್ಷಿಕ ಚುನಾವಣೆಗೆ ಭಾರತ ಚುನಾವಣಾ ಆಯೋಗವು ಮಂಗಳವಾರ ವೇಳಾಪಟ್ಟಿ ಪ್ರಕಟಿಸಿದೆ.ಏಳು ಸ್ಥಾನಗಳಿಗೆ ದೈವಾರ್ಷಿಕ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಲಾಗಿದ್ದು, ಜೂನ್ 18ರಂದು ಮತದಾನ ನಡೆಯಲಿದೆ.ವಿಧಾನ ಪರಿಷತ್ ಸದಸ್ಯರಾದ
ಸ್ನ್ಯಾಕ್ಸ್ ಬಾಕ್ಸ್‌ನಲ್ಲಿ ಅಡಗಿಸಿದ್ದ ₹3 ಕೋಟಿ ಮೌಲ್ಯದ ಹೈಡ್ರೋ ಗಾಂಜಾ ಸಿಸಿಬಿ ವಶಕ್ಕೆ!
- By Sauram Tv
- . May 26, 2026
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಿದೇಶಿ ಮೂಲದ ಹೈಟೆಕ್ ಮಾದಕ ವಸ್ತುಗಳ ಜಾಲವನ್ನು ಕೇಂದ್ರ ಅಪರಾಧ ವಿಭಾಗದ (CCB) ಪೊಲೀಸರು ಮತ್ತೊಮ್ಮೆ ಯಶಸ್ವಿಯಾಗಿ ಭೇದಿಸಿದ್ದಾರೆ. ಅಮೆರಿಕ ಮತ್ತು ಥಾಯ್ಲೆಂಡ್‌ನಿಂದ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್‌ಗೆ (Foreign Post Office) ಪಾರ್ಸೆಲ್ ಮೂಲಕ ಬಂದಿದ್ದ
ಅಮೆರಿಕದಲ್ಲಿ ಗುಜರಾತಿ ಮಹಿಳೆ ಗುಂಡಿಕ್ಕಿ ಹತ್ಯೆ; ಮೆಹ್ಸಾನಾ ಮೂಲದ ಮೇಘನಾ ಪಟೇಲ್ ಸಾ*ವು!
- By Sauram Tv
- . May 26, 2026
ಅಮೆರಿಕದಲ್ಲಿ ಗುಜರಾತಿ ವ್ಯಕ್ತಿಯೊಬ್ಬರ ಭೀಕರ ಹತ್ಯೆಯ ಮತ್ತೊಂದು ಘಟನೆ ಬೆಳಕಿಗೆ ಬಂದಿದೆ. ಮೆಹ್ಸಾನಾದ ಬಿಜಾಪುರ ತಾಲೂಕಿನ ಜಂತ್ರಾಲ್ ಗ್ರಾಮದ ಮಗಳು ಮೇಘನಾ ಪಟೇಲ್ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬರು ಗುಂಡಿಕ್ಕಿ ಕೊಂದಿದ್ದು, ಕುಟುಂಬ ಸೇರಿದಂತೆ ಪ್ಯಾರಿಷ್‌ನಾದ್ಯಂತ
ಯುಪಿ: ಆಮಿಷವೊಡ್ಡಿ ಮತಾಂತರ ನಡೆಸುತ್ತಿದ್ದ ಆರೋಪ; ಕ್ರೈಸ್ತ ಧರ್ಮ ಪ್ರಚಾರಕನ ಬಂಧನ
- By Sauram Tv
- . May 26, 2026
ಲಕ್ಕೊ: ಉತ್ತರ ಪ್ರದೇಶದ ಗ್ರಾಮವೊಂದರಲ್ಲಿ ಮತಾಂತರ ಚಟುವಟಿಕೆಗಳನ್ನು ನಡೆಸುತ್ತಿದ್ದ ಆರೋಪದ ಮೇಲೆ ಕ್ರೈಸ್ತ ಧರ್ಮ ಪ್ರಚಾರಕರೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಜೋಗ್ರಾಜ್ ಪುರ್ ನಲ್ಲಿ ಈ ಮತಾಂತರ ಚಟುವಟಿಕೆಗಳು ನಡೆಯುತ್ತಿದ್ದವು ಎಂದು ಆರೋಪಿಸಲಾಗಿದೆ.ಆರೋಪಿಯನ್ನು
ಕಾಶ್ಮೀರದಲ್ಲಿ ತಪ್ಪಿದ ಭಾರಿ ದುರಂತ: ಕೇಬಲ್ ಕಾರ್ ಸ್ಥಗಿತ ಬೆನ್ನಲ್ಲೇ ರಕ್ಷಣಾ ಕಾರ್ಯಾಚರಣೆ ಯಶಸ್ವಿ!
- By Sauram Tv
- . May 26, 2026
ಶ್ರೀನಗರ: ಇಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಜನಪ್ರಿಯ ಪ್ರವಾಸಿ ತಾಣವಾದ ಗುಲ್ಮಾರ್ಗ್‌ನಲ್ಲಿರುವ ಗೊಂಡೊಲಾ ಕೇಬಲ್ ಕಾರ್ ಸೇವೆಯಲ್ಲಿ ತಾಂತ್ರಿಕ ದೋಷ ಸಂಭವಿಸಿದೆ. ಆದರೆ, ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದರಿಂದ ದೊಡ್ಡ
ಮಗನ ಹೆಣದೊಂದಿಗೆ 5 ದಿನ ಕಳೆದ ತಾಯಿ; ಬದುಕಿ ಬರ್ತಾನೆಂದು ಬೈಬಲ್ ಇಟ್ಟು ಪ್ರಾರ್ಥನೆ!
- By Sauram Tv
- . May 26, 2026
ಮಧ್ಯಪ್ರದೇಶದ ವಿದಿಶಾದಲ್ಲಿ, 42 ವರ್ಷದ ಶೀನು ವರ್ಗೀಸ್ ಅವರ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಅವರ ತಾಯಿ ಮರಿಯಮ್ಮ ವರ್ಗೀಸ್ ಐದು ದಿನಗಳಿಂದ ಶವದ ಪಕ್ಕದಲ್ಲಿ ಕುಳಿತು, ತಮ್ಮ ಮಗ ಮತ್ತೆ ಜೀವಂತವಾಗಲಿ ಎಂದು ಪ್ರಾರ್ಥಿಸುತ್ತಿದ್ದರು
ಅಕ್ರಮ ಸಂಬಂಧ ಪ್ರಶ್ನಿಸಿದ್ದಕ್ಕೆ ಗಂಡನಿಗೆ 3 ಗಂಟೆ ಭೀಕರ ಟಾರ್ಚರ್; ಎಲೆಕ್ಟ್ರಿಕ್ ಶಾಕ್, ವಿಷ ನೀಡಿ ಕೊಂದ ಪತ್ನಿ ಮತ್ತು ಪ್ರಿಯಕರ!
- By Sauram Tv
- . May 26, 2026
ಮೊರಾದಾಬಾದ್: ತನ್ನ ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಪತಿ(Husband)ಯನ್ನು ಪತ್ನಿಯೇ ತನ್ನ ಪ್ರಿಯಕರ ಮತ್ತು ತಂಗಿಯ ಸಹಾಯದಿಂದ ಅತ್ಯಂತ ಕ್ರೂರವಾಗಿ ಚಿತ್ರಹಿಂಸೆ ನೀಡಿ ಕೊಲೆ(Murder) ಮಾಡಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ನಡೆದಿದೆ.ಕೊಲೆಯನ್ನು ಆತ್ಮಹತ್ಯೆ
ಹೈದರಾಬಾದ್‌ನ ಪ್ರಸಿದ್ಧ ‘ಚೌಮನ್’ ರೆಸ್ಟೋರೆಂಟ್ ಸೀಲ್ ಡೌನ್: ಗ್ರಾಹಕರಿಗೆ ನೀಡಲಾಗ್ತಿತ್ತು ಜಿರಳೆ ಓಡಾಡೋ ಕಿಚನ್‌ನ ಫುಡ್!
- By Sauram Tv
- . May 26, 2026
ಹೈದರಾಬಾದ್‌ನ ಐಟಿ ಕೇಂದ್ರವಾದ ಮಾಧಾಪುರದಲ್ಲಿರುವ ಜನಪ್ರಿಯ ‘ಚೌಮನ್’ ರೆಸ್ಟೋರೆಂಟ್‌ನಲ್ಲಿ ಸೋಮವಾರ ನಡೆಸಿದ ಅನಿರೀಕ್ಷಿತ ತಪಾಸಣೆಯ ಸಂದರ್ಭದಲ್ಲಿ ಗಂಭೀರ ಆಹಾರ ಸುರಕ್ಷತಾ ಉಲ್ಲಂಘನೆಗಳು ಬಹಿರಂಗಗೊಂಡಿವೆ. ಸೈಬರಾಬಾದ್‌ನಾದ್ಯಂತ ನಡೆಸಲಾಗುತ್ತಿರುವ ವಿಶೇಷ ಕಣ್ಣಾವಲು ಅಭಿಯಾನದ ಭಾಗವಾಗಿ ಸಿಎಂಸಿ ಆಹಾರ
ಪ್ರೇಮ ನಿರಾಕರಿಸಿದ್ದಕ್ಕೆ ಯುವತಿ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ
- By Sauram Tv
- . May 26, 2026
ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರಿನಲ್ಲಿ (Coimbatore) ಯುವತಿಯೊಬ್ಬರು ಪುರುಷನ ಪ್ರಪೋಸಲ್ ನಿರಾಕರಿಸಿದ ಕಾರಣದಿಂದ ಆತ ತನ್ನ ಗ್ಯಾಂಗ್ ಜೊತೆ ಸೇರಿ ಆಕೆಯ ಮನೆ ಮೇಲೆ ಪೆಟ್ರೋಲ್ ಬಾಂಬ್ ದಾಳಿ ನಡೆಸಿದ್ದಾರೆ. ಆ ಯುವತಿ ಸ್ವಲ್ಪ ಸಮಯದಿಂದ