Contact Information
The Saffron Productions
3rd Floor Kudvas Granduer
Surathkal Mangalore 575014
- September 28, 2026
Articles By This Author
ಹೊಸದಿಲ್ಲಿ: ದೇಶ ರಾಜಧಾನಿ ಧ್ವಂಸಕ್ಕೆ ಐಎಸ್‌ಐ ಭೀಕರ ಸ್ಕೆಚ್; ದಿಲ್ಲಿ ಪೊಲೀಸರಿಂದ 7 ಮಂದಿ ಉಗ್ರರ ಬಂಧನ!
- By Sauram Tv
- . June 17, 2026
ಹೊಸದಿಲ್ಲಿ: ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ (ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಬೆಂಬಲಿತ ಭಯೋತ್ಪಾದಕ-ಅಪರಾಧ ಜಾಲವೊಂದನ್ನು ದಿಲ್ಲಿ ಪೊಲೀಸರು ಭೇದಿಸಿದ್ದು, ಏಳು ಮಂದಿಯನ್ನು ಬಂಧಿಸಿದ್ದಾರೆ. ಆರೋಪಿಗಳು ದಿಲ್ಲಿ-ಎನ್ ಸಿ ಆರ್ ನಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು
ಭ್ರಷ್ಟಾಚಾರದ ಸುಳಿಗೆ ಸಿಲುಕಿದ ಭೂ ಇಲಾಖೆ ಅಧಿಕಾರಿ; ಏಕಕಾಲದಲ್ಲಿ 12 ಕಡೆ ಎಸಿಬಿ ಭರ್ಜರಿ ದಾಳಿ!
- By Sauram Tv
- . June 16, 2026
ಹೈದರಾಬಾದ್ (ಟಿಜಿ):ಆದಾಯದ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಗಳಿಸಿದ ಆರೋಪದ ಮೇಲೆ ಭೂ ಮತ್ತು ಸರ್ವೇ ಇಲಾಖೆಯ (ಮಲ್ಟಿ ಝೋನ್ -2) ಉಪ ನಿರ್ದೇಶಕ ಸುಂಕರಿ ನರಹರಿ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)
ಪಶ್ಚಿಮ ಬಂಗಾಳ: ಟಿಎಂಸಿ ರೌಡಿ ನಾಯಕ ‘ಪುಷ್ಪಾ’ ಜಹಾಂಗೀರ್ ಖಾನ್‌ಗೆ ಪೊಲೀಸರ ಶಾಕ್; ಸಾರ್ವಜನಿಕವಾಗಿ ಬಿಗ್ ಪರೇಡ್
- By Sauram Tv
- . June 16, 2026
ಫಾಲ್ವಾ (ಪಶ್ಚಿಮ ಬಂಗಾಳ): ತೃಣಮೂಲ ಕಾಂಗ್ರೆಸ್ (TMC) ನಾಯಕ ಜಹಾಂಗೀರ್ ಖಾನ್ ನನ್ನು ಸ್ಥಳೀಯ ಪೊಲೀಸರು ರವಿವಾರ ಫಾಲ್ವಾದ ವಿವಿಧ ಪ್ರದೇಶಗಳಲ್ಲಿ ಸಾರ್ವಜನಿಕವಾಗಿ ಪರೇಡ್ ನಡೆಸಿದರು. ಸುಲಿಗೆ, ಕೊಲೆ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪಗಳಿಗೆ
ಅಂಕಿತಾ ಭಂಡಾರಿ ಕೊಲೆಯ ‘ವಿಐಪಿ’ ಹೆಸರಿಸಿದ್ದ ಮಾಜಿ ಬಿಜೆಪಿ ಶಾಸಕ ಸುರೇಶ್ ರಾಥೋಡ್ ದಿಢೀರ್ ಬಂಧನ!
- By Sauram Tv
- . June 16, 2026
2022 ರ ಅಂಕಿತಾ ಭಂಡಾರಿ ಕೊಲೆ ಪ್ರಕರಣಕ್ಕೆ ಪಕ್ಷದ ನಾಯಕರೊಬ್ಬರನ್ನು ಲಿಂಕ್ ಮಾಡಿ ಹೇಳಿಕೆ ನೀಡಿದ ಆರೋಪದ ಮೇಲೆ ಉತ್ತರಾಖಂಡದ ಮಾಜಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಶಾಸಕ ಸುರೇಶ್ ರಾಥೋಡ್ ಅವರನ್ನು ಬಂಧಿಸಲಾಗಿದೆ
ಮಲಪ್ಪುರಂನಲ್ಲಿ ಮಾದಕ ದ್ರವ್ಯ ಬೇಟೆ: ಲಾಡ್ಜ್ ಮೇಲೆ ದಾಳಿ, ಭಾರಿ ಪ್ರಮಾಣದ MDMA ವಶ!
- By Sauram Tv
- . June 16, 2026
ಮಲಪ್ಪುರಂ: ಅರೀಕೋಡ್‌ನಲ್ಲಿ 14.120 ಗ್ರಾಂ ಎಂಡಿಎಂಎ ಜೊತೆ ಕಾಲೇಜು ವಿದ್ಯಾರ್ಥಿ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಅರೀಕೋಡ್‌ನ ಕೈಪ್ಪಕುಲಂನಲ್ಲಿರುವ ಖಾಸಗಿ ಲಾಡ್ಜ್‌ನಿಂದ ಶಂಕಿತರನ್ನು ಬಂಧಿಸಲಾಗಿದೆ. ಈ ಕಾರ್ಯಾಚರಣೆಯು ಆಪರೇಷನ್ ತೂಫಾನ್‌ನ ಭಾಗವಾಗಿತ್ತು. ಮಲಪ್ಪುರಂನಲ್ಲಿ ಅರೀಕೋಡ್ ಪೊಲೀಸರು
ಕಣ್ಣೂರು: ಜಿದ್ದಾಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ; 180 ಪ್ರಯಾಣಿಕರು ಪಾರು!
- By Sauram Tv
- . June 16, 2026
ಕಣ್ಣೂರು: ಕಣ್ಣೂರು ವಿಮಾನ ನಿಲ್ದಾಣದಿಂದ ಜಿದ್ದಾಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸೆಸ್ ವಿಮಾನವು ತಾಂತ್ರಿಕ ದೋಷದ ಕಾರಣದಿಂದ ಹೊರಟ ಎರಡೇ ಗಂಟೆಗಳಲ್ಲಿ ವಾಪಸ್ ಮರಳಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.ಮೂಲಗಳ ಪ್ರಕಾರ, 180ಕ್ಕೂ
ಸಹಕಾರ ನಗರದಲ್ಲಿ ಬಾಲಕಿ ಮೇಲೆ ಬೀದಿ ನಾಯಿಗಳ ದಾಳಿ; ಗಂಭೀರ ಗಾಯ, ಸ್ಥಳೀಯರಲ್ಲಿ ಆಕ್ರೋಶ!
- By Sauram Tv
- . June 16, 2026
ಬೆಂಗಳೂರು: ಸಹಕಾರ ನಗರದ ಸಿಕ್ಯೂಎಎಲ್ ಲೇಔಟ್‌ನ ಒಳಾಂಗಣ ಕ್ರೀಡಾಂಗಣದ ಬಳಿ ಭಾನುವಾರ ಸಂಜೆ ಆರು ಬೀದಿ ನಾಯಿಗಳ ಗುಂಪೊಂದು ದಾಳಿ ಮಾಡಿದ್ದು, ನಾಲ್ಕು ವರ್ಷದ ಬಾಲಕಿಯ ಮೇಲೆ ಗಂಭೀರ ಗಾಯಗಳಾಗಿವೆ.ಬಲಿಯಾದವರನ್ನು 4 ವರ್ಷದ ಸಂಗೀತಾ
ವೃದ್ಧೆಯ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸಿ ಅತ್ಯಾಚಾ*ರಕ್ಕೆ ಯತ್ನಿಸಿದ ಕಾಮುಕ ಬಂಧನ!
- By Sauram Tv
- . June 16, 2026
ಹೊಸದೆಹಲಿ: ಪೂರ್ವ ದೆಹಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ಬುದ್ಧಿಮಾಂದ್ಯ ವೃದ್ಧೆಯೊಬ್ಬರ ಮೇಲೆ ಅತ್ಯಂತ ಕ್ರೂರವಾಗಿ ಹಲ್ಲೆ ನಡೆಸಿ, ಅತ್ಯಾಚಾರಕ್ಕೆ ಯತ್ನಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ವೃದ್ಧೆಯನ್ನು ಇಟ್ಟಿಗೆಯಿಂದ ಜಜ್ಜಿ ವಿಕೃತಿ ಮೆರೆದಿರುವ ದೃಶ್ಯಗಳು ಸಿಸಿಟಿವಿ
ಐಎಎಫ್ ಅಧಿಕಾರಿಯ ಪತ್ನಿ ಮೇಲೆ ಅತ್ಯಾಚಾ*ರ, ಬಲವಂತದ ಮತಾಂತರ ಯತ್ನ; ಇಬ್ಬರು ಕಟುಕರು ಅರೆಸ್ಟ್!
- By Sauram Tv
- . June 16, 2026
ನಾಗ್ಪುರ: IAF ಅಧಿಕಾರಿಯ ಪತ್ನಿ ಮೇಲೆ ಅತ್ಯಾಚಾರ ಮಾಡಿ, ಮತಾಂತರಕ್ಕೆ ಯತ್ನಿಸಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.ಮಾದಕ ದ್ರವ್ಯ ಸೇವಿಸಿದ ಮೂವರು ತನನ್ನು ಅತ್ಯಾಚಾರ, ಬೆದರಿಕೆ ಹಾಕುವ ಮೂಲಕ ಬಲವಂತದಿಂದ ಮತಾಂತರಕ್ಕೆ ಯತ್ನಿಸಿದ್ದಾರೆ ಎಂದು
ಚಡಚಣ: ಚಲಿಸುತ್ತಿದ್ದ ಟೆಂಪೋ ಟೈರ್ ಸ್ಫೋಟಗೊಂಡು ಕೆಎಸ್‌ಆರ್‌ಟಿಸಿ ಬಸ್‌ಗೆ ಭೀಕರ ಢಿಕ್ಕಿ; ಮೂವರು ಸ್ಥಳದಲ್ಲೇ ಸಾ*ವು!
- By Sauram Tv
- . June 16, 2026
ಚಡಚಣ : ಟೆಂಪೋ ವಾಹನದ ಟೈರ್ ಸ್ಫೋಟಗೊಂಡು ನಿಯಂತ್ರಣ ತಪ್ಪಿ ಕೆಎಸ್ಸಾರ್ಟಿಸಿ ಬಸ್‌ಗೆ ಮುಖಾಮುಖಿ ಢಿಕ್ಕಿ ಹೊಡೆದ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.ಝಳಕಿ ಕಡೆಯಿಂದ