Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ಅಪರಾಧ ದೇಶ - ವಿದೇಶ

₹6,600 ಕೋಟಿ ಕ್ರಿಪ್ಟೋ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೇಶಾದ್ಯಾಂತ ಶೋಧ

6,600 ಕೋಟಿ ರೂ. ಮೌಲ್ಯದ ಕ್ರಿಸ್ಟೋ ಕರೆನ್ಸಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮಂಗಳವಾರ ಬೆಂಗಳೂರು ಸೇರಿದಂತೆ ದೇಶಾದ್ಯಂತ 60 ಸ್ಥಳಗಳಲ್ಲಿ ಶೋಧ ನಡೆಸಿದೆ. ಹೊಸದಿಲ್ಲಿ , ಫೆ 26: 6,600 ಕೋಟಿ ರೂ. ಮೌಲ್ಯದ

ಅಪರಾಧ ಕರ್ನಾಟಕ

ಶಿವರಾತ್ರಿಗೆ ಮನೆ ಬಂದ ಮಗಳು, ಅಳಿಯನ ಮೇಲೆ ತಂದೆಯ ಚಾಕು ದಾಳಿ; ತಾನು ವಿಷ ಸೇವಿಸಿದ ಘಟನೆ

ಶಿರಸಿ: ಶಿವರಾತ್ರಿ ಹಬ್ಬಕ್ಕೆ ಮನೆಗೆ ಬಂದಿದ್ದ ಮಗಳು, ಅಳಿಯನಿಗೆ ಚಾಕು ಇರಿದ ತಂದೆ ಬಳಿಕ ತಾನೂ ವಿಷ ಸೇವಿಸಿದ ಘಟನೆ ತಾಲೂಕಿನ ದಾಸನಕೊಪ್ಪ ರಂಗಾಪುರದಲ್ಲಿ ಫೆ. 26ರ ಬುಧವಾರ ನಡೆದಿದೆ. ಮಗಳು ಕವನ ಹಾಗೂ

ಅಪರಾಧ ದೇಶ - ವಿದೇಶ

ಪಾಕಿಸ್ತಾನದ ನುಸುಳುಕೋರನನ್ನು ಬಿಎಸ್‌ಎಫ್ ಯೋಧರು ಗುಂಡಿಕ್ಕಿ ಹತ್ಯೆ

ನವದೆಹಲಿ: ಪಾಕಿಸ್ತಾನದ ನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) ಯೋಧರು ಅಂತರರಾಷ್ಟ್ರೀಯ ಗಡಿಯ ಸಮೀಪ ಇಂದು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಠಾಣ್‌ಕೋಟ್ ಗಡಿ ಪ್ರದೇಶದ ಬಿಒಪಿ ತಾಶ್‌ಪತನ್‌ನಲ್ಲಿ ಪಾಕ್ ನುಸುಳುಕೋರನ್ನು

ಉಡುಪಿ ಕರಾವಳಿ

ಹೊನ್ನಾವರ ಬಂದರು ಯೋಜನೆ: ಪ್ರತಿಭಟನೆ ತೀವ್ರಗೊಂಡು 100ಕ್ಕೂ ಹೆಚ್ಚು ಬಂಧನ

ಹೊನ್ನಾವರ: ಹೊನ್ನಾವರ ತಾಲ್ಲೂಕಿನ ಕಾಸರಕೋಡ್ ಗ್ರಾಮದಲ್ಲಿ ಬಂದರು ನಿರ್ಮಾಣಕ್ಕೆ ಸ್ಥಳೀಯ ಮೀನುಗಾರ ಸಮುದಾಯದಿಂದ ತೀವ್ರ ಪ್ರತಿಭಟನೆ ವ್ಯಕ್ತವಾಗಿದೆ. ಮೀನುಗಾರರು ಈ ಯೋಜನೆಯನ್ನು ಬಹಳ ಹಿಂದಿನಿಂದಲೂ ವಿರೋಧಿಸುತ್ತಿದ್ದರೂ, ಮಂಗಳವಾರ ಜಿಲ್ಲಾಡಳಿತವು ಭಾರೀ ಪೊಲೀಸ್ ಭದ್ರತೆ ಮತ್ತು

ದೇಶ - ವಿದೇಶ

ಭಾರತದಲ್ಲಿ ಕಠಿಣ ವಲಸೆ ನಿಯಮ: ನೂತನ ಮಸೂದೆ ಮತ್ತು ಉದ್ದೇಶ

ನವದೆಹಲಿ: ಅಮೆರಿಕದಲ್ಲಿ ಕಠಿಣ ವಲಸೆ ನಿಯಮ ಜಾರಿಗೆ ತಂದ ಬೆನ್ನಲ್ಲೇ ಭಾರತ ಕೂಡ ಕಠಿಣ ವಲಸೆ ನಿಯಮ ಜಾರಿಗೆ ತರಲು ಮುಂದಾಗಿದೆ. ಮಾ.10 ರಂದು ಸಂಸತ್ತಿನ ಬಜೆಟ್ ಅಧಿವೇಶನ ನಡೆಯಲಿದೆ. ಈ ಅಧಿವೇಶನದಲ್ಲಿ ಕೇಂದ್ರ ಗೃಹ

ಅಪರಾಧ ಕರ್ನಾಟಕ

ಅಂಬೇಡ್ಕರ್ ಮತ್ತು ಜೈ ಭೀಮ್ ಬಗ್ಗೆ ಆಕ್ಷೇಪಾರ್ಹ ಪೋಸ್ಟ್: ಕೇಸ್ ದಾಖಲು

ದಾವಣಗೆರೆ: ಸಾಮಾಜಿಕ ಜಾಲತಾಣಗಳಲ್ಲಿ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿದಂತೆ ಚನ್ನಗಿರಿ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಫೆಬ್ರವರಿ 21ರಂದು ಚನ್ನಗಿರಿ ಟೌನ್ ನ ವಾಸಿಯಾದ ಕುಬೇಂದ್ರಸ್ವಾಮಿ ಎಂಬುವವರು ಚನ್ನಗಿರಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು.

ಅಪರಾಧ ಕರ್ನಾಟಕ

ಕೊಪ್ಪಳ: ಬಸ್ ದರ ಹೆಚ್ಚಳ ಕುರಿತು ವಿವಾದವಾದಲ್ಲಿ ಕುಡಿದ ಪ್ರಯಾಣಿಕನಿಂದ ನಿರ್ವಾಹಕನ ಮೇಲೆ ಹಲ್ಲೆ

ಸರ್ಕಾರಿ ಬಸ್ ಪ್ರಯಾಣ ದರವನ್ನು ಹೆಚ್ಚಳ ಅಥವಾ ಕಡಿಮೆ ಸರ್ಕಾರ ಮಾಡುತ್ತದೆ. ಸರ್ಕಾರ ನಿಗದಿ ಮಾಡಿದ ದರದ ಟಿಕೆಟ್ ನೀಡುವುದು ನಿರ್ವಾಹಕರ ಕೆಲಸ. ಆದರೆ, ಕುಡಿದ ಮತ್ತಿನಲ್ಲಿ ಪ್ರಯಾಣಿಕನೋರ್ವ “ಯಾರನ್ನು ಕೇಳಿ ಬಸ್ ದರ

ದಕ್ಷಿಣ ಕನ್ನಡ ಮಂಗಳೂರು

ಬಂಟ್ವಾಳ: ನಿಯಂತ್ರಣ ತಪ್ಪಿದ ಕಾರು ಅಂಗಡಿಗೆ ನುಗ್ಗಿ ವೃದ್ಧೆ ಸಾವಿಗೀಡಾದ ಘಟನೆ

ಬಂಟ್ವಾಳ: ನಿಯಂತ್ರಣ ತಪ್ಪಿದ ಕಾರೊಂದು ಅಂಗಡಿಯೊಳಗೆ ನುಗ್ಗಿ ಅಂಗಡಿಯ ಹೊರಗೆ ಕುಳಿತಿದ್ದ ವೃದ್ಧೆ ಹಾಗೂ ಗ್ರಾಹಕರೋರ್ವರಿಗೆ ಡಿಕ್ಕಿಯಾದ ಪರಿಣಾಮ ವೃದ್ಧೆ ಸಾವನ್ನಪ್ಪಿದ ಘಟನೆ ಫೆ. 23ರಂದು ರಾತ್ರಿ ನಡೆದಿದೆ. ಮೃತಪಟ್ಟವರನ್ನು ವಾಮದಪದವು ನಿವಾಸಿ ಸುಮತಿ (91)

ದೇಶ - ವಿದೇಶ

ಮಹಾ ಕುಂಭಮೇಳ: ಮಹಾಶಿವರಾತ್ರಿಯಂದು ಕೊನೆಯ ‘ಅಮೃತ ಸ್ನಾನ’

ಪ್ರಯಾಗ್​ರಾಜ್​​ : ವಿಶ್ವದ ಅತಿದೊಡ್ಡ ಧಾರ್ಮಿಕ ವೈಭವೋತ್ಸವ.. 144 ವರ್ಷಗಳಿಗೊಮ್ಮೆ ಜರುಗುವ ಮಹಾ ಕುಂಭಮೇಳ ಇಂದು ಅಂತ್ಯವಾಗಲಿದೆ. ಜನವರಿ 13 ರಿಂದ ಆರಂಭವಾಗಿದ್ದ ಈ ಐತಿಹಾಸಿಕ ಧಾರ್ಮಿಕ ಹಬ್ಬಕ್ಕೆ ಶಿವರಾತ್ರಿಯೊಂದಿಗೆ ಅಧಿಕೃತ ತೆರೆ ಬೀಳಲಿದೆ.ಈವರೆಗೂ

ಅಪರಾಧ ಉಡುಪಿ ಕರಾವಳಿ

ಅಂತರಾಷ್ಟ್ರೀಯ ಮೀನುಗಾರಿಕಾ ದೋಣಿ ವಶ- ಮೂವರ ಬಂಧನ

ಉಡುಪಿ: ಫೆಬ್ರವರಿ 17 ರಂದು ಪೂರ್ವ ಒಮನ್‌ನ ಡುಕ್ಮ್ ಬಂದರಿನಿಂದ ಮಧ್ಯಾಹ್ನ 3 ಗಂಟೆಗೆ ಪ್ರಯಾಣ ಬೆಳಸಿದ್ದ ವಿದೇಶಿ ಮೀನುಗಾರರನ್ನು ಫೆಬ್ರವರಿ 23 ರಂದು ಸಂಜೆ 4.30 ರ ಸುಮಾರಿಗೆ ಮಲ್ಪೆ ಕರಾವಳಿಯಿಂದ ಸುಮಾರು