Contact Information
The Saffron Productions
3rd Floor Kudvas Granduer
Surathkal Mangalore 575014
- September 26, 2026
Articles By This Author
ಕನ್ಯತ್ವ ಪರೀಕ್ಷೆಗೆ ಬಲವಂತಪಡಿಸುವಂತಿಲ್ಲ: ಛತ್ತೀಸಗಢ ಹೈಕೋರ್ಟ್ ತೀರ್ಪು
- By Sauram Tv
- . March 31, 2025
ಬಿಲಾಸ್ಪುರ: ಕನ್ಯತ್ವ ಪರೀಕ್ಷೆಗೆ ಒಳಗಾಗುವಂತೆ ಮಹಿಳೆಯನ್ನು ಬಲವಂತಪಡಿಸುವಂತಿಲ್ಲ. ಇದು ಸಂವಿಧಾನದ 21ನೇ ವಿಧಿಯಡಿ ನೀಡಲಾಗಿರುವ ಘನತೆಯ ಹಕ್ಕಿನ ಉಲ್ಲಂಘನೆ ಎಂದು ಛತ್ತೀಸಗಢ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಕನ್ಯತ್ವ ಪರೀಕ್ಷೆಗೆ ಅನುಮತಿ ನೀಡುವುದು ಮೂಲಭೂತ ಹಕ್ಕುಗಳು ಮತ್ತು ನೈಸರ್ಗಿಕ
ಯುಗಾದಿ ಬಳಿಕ ಚಿನ್ನದ ದರ ಕುಸಿತ: ಖರೀದಿದಾರರಿಗೆ ಸಿಹಿ ಸುದ್ದಿ!
- By Sauram Tv
- . March 31, 2025
ಬೆಂಗಳೂರು: ಯುಗಾದಿ ಹಬ್ಬದ ಜೋರಾಗಿ ಚಿನ್ನದ ದರ ಗಗನಕ್ಕೇರಿದರೆಂಬ ಆತಂಕದಲ್ಲಿ ಇದ್ದ ಆಭರಣ ಪ್ರಿಯರಿಗೆ ಇಂದಿನ ದರ ಕುಸಿತ ಸಿಹಿ ಸುದ್ದಿಯಾಗಿದ್ದು, ಖರೀದಿಗೆ ಒಳ್ಳೆಯ ಅವಕಾಶ ಒದಗಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆ
ಹಿರಿಯ ನಾಗರಿಕರಿಗೆ ಗೃಹ ಸಾಲ ಸಿಗುತ್ತದೆಯೇ? ನಿಯಮ ಮತ್ತು ಶರತ್ತುಗಳ ಕುರಿತು ತಿಳಿದುಕೊಳ್ಳಿ
- By Sauram Tv
- . March 31, 2025
ಮನೆ ಖರೀದಿಸುವ ಕನಸು ಎಲ್ಲರದ್ದೂ ಆಗಿದ್ದು, ಹಿರಿಯ ನಾಗರಿಕರೂ ಇದಕ್ಕೆ ಅಪವಾದವಲ್ಲ. ಆದರೆ ವಯಸ್ಸಿನ ಹೆಚ್ಚಳದಿಂದಾಗಿ ಬ್ಯಾಂಕುಗಳು ಅವರಿಗೆ ಗೃಹ ಸಾಲ ನೀಡಲು ಹೆಚ್ಚುವರಿ ಷರತ್ತುಗಳನ್ನು ವಿಧಿಸುತ್ತವೆ. ವಯಸ್ಸು, ಆದಾಯದ ಸ್ಥಿರತೆ, ಮರುಪಾವತಿ ಸಾಮರ್ಥ್ಯ,
ಶಿಕ್ಷಣ ವ್ಯವಸ್ಥೆಯ ಕುರಿತ ಸೋನಿಯಾ ಗಾಂಧಿಯ ಚಿಂತನೆ: ‘ದಿ ಹಿಂದೂ’ ಅಂಕಣದಲ್ಲಿ ತೀವ್ರ ಆಕ್ಷೇಪ
- By Sauram Tv
- . March 31, 2025
ದೆಹಲಿ: ಕಾಂಗ್ರೆಸ್ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಇಂದು ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟಿಸಿದ ತಮ್ಮ ಅಂಕಣದಲ್ಲಿ ಭಾರತದ ಶಿಕ್ಷಣ ವ್ಯವಸ್ಥೆಯ ಕುರಿತು ಗಂಭೀರ ಆತಂಕ ವ್ಯಕ್ತಪಡಿಸಿದ್ದಾರೆ. ಶಿಕ್ಷಣದ ವಾಣಿಜ್ಯೀಕರಣ, ಶಾಲೆಗಳ ಮುಚ್ಚುವಿಕೆ, ಪಠ್ಯಕ್ರಮ
ಆಂಬ್ಯುಲೆನ್ಸ್‌ನಲ್ಲಿ ಅಚ್ಚರಿಯ ಹೆರಿಗೆ: 50ರ ಹರೆಯದ ಮಹಿಳೆ 14ನೇ ಮಗುವಿಗೆ ಜನ್ಮ ನೀಡಿ ಸುದ್ದಿಯಾಗಿದ್ಧಾರೆ!
- By Sauram Tv
- . March 31, 2025
ಲಕ್ನೋ: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ 50 ವರ್ಷದ ಗುಡಿಯಾ ಎಂಬ ಮಹಿಳೆ ಆಂಬ್ಯುಲೆನ್ಸ್‌ನಲ್ಲಿ 14ನೇ ಮಗುವಿಗೆ ಜನ್ಮ ನೀಡಿದ ಘಟನೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಹೆರಿಗೆ ನೋವು ಕಾಣಿಸಿಕೊಂಡ ತಕ್ಷಣ
ಮೊಬೈಲ್ ತಯಾರಿಕೆಯಲ್ಲಿ ಅಪಾಯಕಾರಿ ರಾಸಾಯನಿಕಗಳು: ಆರೋಗ್ಯಕ್ಕೆ ಎಚ್ಚರಿಕೆ ಅವಶ್ಯಕ!
- By Sauram Tv
- . March 31, 2025
ಬೆಂಗಳೂರು: ಮೊಬೈಲ್ ಫೋನ್‌ಗಳು ನಮ್ಮ ದೈನಂದಿನ ಬದುಕಿನ ಅವಿಭಾಜ್ಯ ಅಂಗವಾಗಿದ್ದು, ಪ್ರಗತಿಯ ಸಂಕೇತವೆನಿಸಿಕೊಂಡಿವೆ. ಆದರೆ, ಇವುಗಳ ತಯಾರಿಕೆಯಲ್ಲಿ ಬಳಸುವ ಅಪಾಯಕಾರಿ ರಾಸಾಯನಿಕಗಳು ಆರೋಗ್ಯ ಮತ್ತು ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿರುವುದಾಗಿ ತಜ್ಞರು ಎಚ್ಚರಿಸಿದ್ದಾರೆ. ಅಪಾಯಕಾರಿ
ಪಾದಚಾರಿಗೆ ಗುದ್ದಿದ ಚಾಲಕನ “ಯಾರಾದ್ರೂ ಸತ್ತಾರಾ?” ಪ್ರಶ್ನೆಗೆ ಭುಗಿಲೆದ್ದ ಸಾರ್ವಜನಿಕರು
- By Sauram Tv
- . March 31, 2025
ನೋಯ್ಡಾ: ಇಬ್ಬರು ಪಾದಚಾರಿಗೆ ಕಾರು ಗುದ್ದಿದ್ದಷ್ಟೇ ಅಲ್ಲದೆ ಜನರ ಕೈಗೆ ಸಿಕ್ಕಿಬಿದ್ದ ಬಳಿಕ ಚಾಲಕ ಯಾರಾದ್ರೂ ಸತ್ತಿದ್ದಾರಾ ಎನ್ನುವ ಪ್ರಶ್ನೆ ಕೇಳಿದ್ದಾನೆ. ಘಟನೆಯ ವೀಡಿಯೊ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಡುತ್ತಿದ್ದು, ಪಾದಚಾರಿ ಮಾರ್ಗದ ಬಳಿ ನಿಲ್ಲಿಸಲಾಗಿದ್ದ
ರಾಜ್ ಬಿ. ಶೆಟ್ಟಿಗೆ ‘Soul Star’ ಬಿರುದು: ಶಿವಣ್ಣ ರಿವೀಲ್ ಮಾಡಿದ ಸೀಕ್ರೆಟ್!
- By Sauram Tv
- . March 31, 2025
ಸಿನಿಮಾ ನಟ-ನಟಿಯರು, ನಿರ್ದೇಶಕರು, ಗಾಯಕರು, ಸಂಗೀತ ನಿರ್ದೇಶಕರಿಗೆ ಅಭಿಮಾನಿಗಳು ಬಿರುದುಗಳನ್ನು ಕೊಡುತ್ತಾರೆ. ನಿರ್ಮಾಪಕರಿಗೂ ಬಿರುದುಗಳು ಸಿಕ್ಕಿವೆ. ಕೆಲವೊಮ್ಮೆ ಚಿತ್ರತಂಡಗಳು ತಮ್ಮ ಚಿತ್ರದ ನಾಯಕ-ನಾಯಕಿಗೆ ಬಿರುದು ಕೊಡುವುದು ಇದೆ. ಅಣ್ಣಾವ್ರಿಗೆ ಅಭಿಮಾನಿಗಳು, ವಿವಿಧ ಸಂಘ ಸಂಸ್ಥೆ
ಐಸ್‌ಕ್ರೀಂ ಪ್ರಿಯರಿಗೆ ಶಾಕ್: ಆಹಾರ ಸುರಕ್ಷತೆಗೆ ಕಠಿಣ ಕ್ರಮ
- By Sauram Tv
- . March 31, 2025
ಬೆಂಗಳೂರು: ಐಸ್‌ಕ್ರೀಂ ಪ್ರಿಯರಿಗೆ ಆಹಾರ ಸುರಕ್ಷತಾ ಇಲಾಖೆ ಶಾಕ್ ನೀಡಿದ್ದು, ಐಸ್‌ಕ್ರೀಂ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿ ಐಸ್‌ಕ್ರೀಂ ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ರವಾನೆ ಮಾಡಿದ್ದಾರೆ. ಪ್ಲಾಸ್ಟಿಕ್ ಇಡ್ಲಿ, ಕಲ್ಲಂಗಡಿ, ಕಬಾಬ್, ಗೋಬಿ ಮಂಚೂರಿ,
ಕರ್ನಾಟಕದಲ್ಲಿ ಮುಂದಿನ 5 ದಿನಗಳ ಭಾರಿ ಮಳೆಯ ಮುನ್ಸೂಚನೆ!
- By Sauram Tv
- . March 31, 2025
ರಾಜ್ಯದಲ್ಲಿ ಬೇಸಿಗೆಯಲ್ಲೂ ವರುಣನ ಆರ್ಭಣ ಮುಂದುವರಿದಿದೆ. ಯುಗಾದಿ ವೇಳೆಗೆ ತಂಪೆರದ ಮಳೆಯು ಐದು ದಿನಗಳ ಕಾಲ ಅಬ್ಬರಿಸಲಿದೆ. ಏಪ್ರಿಲ್ 1 ಹಾಗೂ 2ರಂದು ಕರ್ನಾಟಕದ ವಿವಿಧೆಡೆ ಮೋಡ ಕವಿದ ವಾತಾವರಣದೊಂದಿಗೆ ಗುಡುಗು-ಮಿಂಚು, ಬಿರುಗಾಳಿ ಸಹಿತ