Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

ಅಪರಾಧ ದೇಶ - ವಿದೇಶ

ಚಿತ್ರ ನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಆರೋಪದಲ್ಲಿ ಬಂಧನ

ದೆಹಲಿ : ಚಿತ್ರನಿರ್ದೇಶಕ ಸನೋಜ್ ಮಿಶ್ರಾ ಅತ್ಯಾಚಾರ ಪ್ರಕರಣದಲ್ಲಿ ಬಂಧನ ಘಜ್ನವಿ, ಶ್ರೀನಗರ, ಶಶಾಂಕ್ ಸಿನಿಮಾಗಳ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ನಬಿ ಕರೀಂ ಪೊಲೀಸರು ಅತ್ಯಾಚಾರ ಪ್ರಕರಣದಲ್ಲಿ ಬಂಧಿಸಿದ್ದಾರೆ. 28 ವರ್ಷದ ಆಕಾಂಕ್ಷ

ಉಡುಪಿ ಕರ್ನಾಟಕ

ಕೊಡವೂರಿನಲ್ಲಿ ಕಾಣೆಯಾಗಿದ್ದ ಜೋಡಿ ಮದುವೆಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ

ಉಡುಪಿ: ಉಡುಪಿಯ ಕೊಡವೂರಿನಿಂದ ಕಾಣೆಯಾಗಿದ್ದ ಜೋಡಿ ಜೀನಾ ಮರಿಲ್‌ ಮತ್ತು ಮುಹಮ್ಮದ್‌ ಅಕ್ರಂ ಮದುವೆಗಾಗಿ ಉಡುಪಿಯ. ಉಪನೋಂದಣಾಧಿಕಾರಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದ್ದಾಗಿ ಉಡುಪಿ ಎಸ್ಟಿ ಡಾ.ಅರುಣ್‌ ತಿಳಿಸಿದ್ದಾರೆ. ತಮ್ಮಮಗಳನ್ನು ಕಿಡ್ನಾಪ್‌ ಮಾಡಿದ್ದಾಗಿ ಜೀನಾ ಪೋಷಕರು

ಕರ್ನಾಟಕ ರಾಜಕೀಯ

ಹನಿಟ್ರ್ಯಾಪ್ ವಿವಾದ: “ಇಬ್ಬರೂ ತಪ್ಪಿತಸ್ಥರು” ಎಂದು ಸಭಾಪತಿ ಹೊರಟ್ಟಿ

ಹಾಸನ: ರಾಜ್ಯದಲ್ಲಿ ಸಚಿವ ಕೆ.ಎನ್. ರಾಜಣ್ಣಗೆ ಸಂಬಂಧಿಸಿದ ಹನಿಟ್ರ್ಯಾಪ್ ಯತ್ನ ಪ್ರಕರಣ ಮತ್ತೊಮ್ಮೆ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, “ಹನಿಟ್ರ್ಯಾಪ್ ಸರಿಯಲ್ಲ. ಈ

ತಂತ್ರಜ್ಞಾನ

ಇನ್ನು ಬರಲಿದೆ AI ಡಾಕ್ಟರ್: ಆರೋಗ್ಯ ಸಮತೋಲನಕ್ಕಾಗಿ ಆಪಲ್ ಹೊಸ ಪ್ರಯತ್ನ

ಇನ್ಮುಂದೆ ಡಾಕ್ಟರ್ ನಿಮ್ಮ ಫೋನ್ ಇಲ್ಲ ವಾಚ್ ನಲ್ಲೇ ಲಭ್ಯವಾಗಲಿದ್ದಾರೆ. ನಿಮ್ಮ ಆರೋಗ್ಯ ಹದಗೆಡುತ್ತಿದ್ದಂತೆ ನಿಮಗೆ ಮಾಹಿತಿ ನೀಡಲಿದ್ದಾರೆ. ಆಪಲ್ ಈ ಬಗ್ಗೆ ಕೆಲಸ ಮಾಡ್ತಿದೆ. ಸೋಶಿಯಲ್ ಮೀಡಿಯಾ (social media ) ದಲ್ಲಿ

ದಕ್ಷಿಣ ಕನ್ನಡ ಮಂಗಳೂರು

ಶಂಕೆ ಮೂಡಿಸಿದ್ದ, ಲಕೋಟೆಯಲ್ಲಿದ್ದ ಮಾನವನ ಅಸ್ಥಿಗಳು: ಸತ್ಯ ಬಯಲು

ಮಂಗಳೂರು : ಮನೆಯ ಆವರಣದಲ್ಲಿ ಸಿಕ್ಕ ಲಕೋಟೆಯೊಂದರಲ್ಲಿ ಸಂಸ್ಕರಿಸಿದ ರೀತಿಯಲ್ಲಿರುವ ಮಾನವನ ಅಸ್ಥಿಗಳು ಪತ್ತೆಯಾದ ಘಟನೆ ಚಿತ್ರಾಂಜಲಿ ನಗರದಲ್ಲಿ ಶನಿವಾರ ರಾತ್ರಿ ನಡೆದಿದ್ದು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿದ ಪೋಲಿಸರು

ದೇಶ - ವಿದೇಶ

ಭೂಕಂಪನದಿಂದ 60 ಮಸೀದಿ ಕುಸಿತ; ನಮಾಜ್ ವೇಳೆ 700ಕ್ಕೂ ಹೆಚ್ಚು ಜನ ದುರ್ಮರಣ!

ಮ್ಯಾನ್ಮರ್‌ನಲ್ಲಿ ಸಂಭವಿಸಿದ ಭಾರಿ ಭೂಕಂಪನದಿಂದ 60ಕ್ಕೂ ಹೆಚ್ಚು ಮಸೀದಿಗಳು ಕುಸಿದು ಬಿದ್ದು, ಶುಕ್ರವಾರದ ನಮಾಜ್ ವೇಳೆ ಪ್ರಾರ್ಥನೆ ಮಾಡುತ್ತಿದ್ದ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮರ್ ಮುಸ್ಲಿಂ ನೆಟ್‌ವರ್ಕ್

ಅಪರಾಧ ದೇಶ - ವಿದೇಶ

ಬೃಹತ್ ‘ಬ್ಲೂ ಫಿಲ್ಮ್’ ಜಾಲ ಪತ್ತೆ: 400ಕ್ಕೂ ಹೆಚ್ಚು ಯುವತಿಯರ ವಿಡಿಯೋ ವಶ!

ನೋಯ್ಡಾದ ಸೆಕ್ಟರ್ 105 ರಲ್ಲಿರುವ ಐಷಾರಾಮಿ ಬಂಗಲೆಯಲ್ಲಿ ಬೃಹತ್ ಪೋರ್ನ್ ರಾಕೆಟ್ ನಡೆಸುತ್ತಿದ್ದ ದಂಪತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಉಜ್ವಲ್ ಕಿಶೋರ್ ಮತ್ತು ನೀಲು ಶ್ರೀವಾಸ್ತವ್ ಎಂಬುವರೇ ಈ ರಾಕೆಟ್‌ನ ಕಿಂಗ್‌ಪಿನ್ ಗಳು.

Accident ದಕ್ಷಿಣ ಕನ್ನಡ

ಬೈಕ್ ಡಿಕ್ಕಿ ದುರ್ಘಟನೆ: ಯಕ್ಷಗಾನ ಭಾಗವತ ಸತೀಶ್ ಆಚಾರ್ಯ ದುರ್ಮರಣ

ಬೆಳ್ತಂಗಡಿ : ಎರಡು ಬೈಕ್ ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಮಂಗಳಾದೇವಿ ಮೇಳದ ಭಾಗವತ ಸತೀಶ್ ಆಚಾರ್ಯ ಸಾವನಪ್ಪಿದ ಘಟನೆ ಅಂಡಿಂಜೆಯ ಕಿಲಾರ ಮಾರಿಕಾಂಭ ದೇವಸ್ಥಾನದ ತಿರುವಿನಲ್ಲಿ ನಡೆದಿದೆ ಅಂಡಿಂಜೆ ಗ್ರಾಮದ ಪಿಯೂಲಿರು

ದೇಶ - ವಿದೇಶ

ಪಿಎಫ್ ವಿತ್‌ಡ್ರಾ ಗೆ ಹೊಸ ನಿಯಮ: ಈಗ ಎಷ್ಟು ದಿನಗಳಲ್ಲಿ ಪಿ ಎಫ್ ವಿತ್‌ಡ್ರಾ ಸಾಧ್ಯ?

ಏಪ್ರಿಲ್ 1, 2025 ರಿಂದ ನಿಮ್ಮ ಪಿಎಫ್ ಹಣವನ್ನು ಪಡೆಯುವುದು ಸುಲಭವಾಗಲಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಇದಕ್ಕಾಗಿ ಹೊಸ ನಿಯಮಗಳನ್ನು ಪರಿಚಯಿಸಿದೆ. ಇನ್ಮುಂದೆ ಉದ್ಯೋಗಿಗಳು ಪಿಎಫ್‌ಗೆ ಅರ್ಜಿ ಸಲ್ಲಿಸಿದರೆ, ಕೇವಲ 3

ಕರಾವಳಿ ದಕ್ಷಿಣ ಕನ್ನಡ ಮಂಗಳೂರು

ನೇತ್ರಾವತಿ ಸೇತುವೆ ದುರಸ್ತಿ :ಏಪ್ರಿಲ್ ತಿಂಗಳಿನ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ

ಮಂಗಳೂರು: ಮಂಗಳೂರು ನಗರದಿಂದ ಕೇರಳ ರಾಜ್ಯಕ್ಕೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 66 ರ ಹಳೆಯ ನೇತ್ರಾವತಿ ಸೇತುವೆಯಲ್ಲಿ (ತಲಪಾಡಿ – ಮಂಗಳೂರು ನಗರಕ್ಕೆ ಬರುವ) ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ದಿನಾಂಕ:01-04-2025 ರಿಂದ 30-04-2025