Contact Information
The Saffron Productions
3rd Floor Kudvas Granduer
Surathkal Mangalore 575014
- September 27, 2026
Articles By This Author
ಮಗಳ ನಿಶ್ಚಿತಾರ್ಥದ ವರನೊಂದಿಗೆ ಅತ್ತೆ ಪರಾರಿ
- By Sauram Tv
- . April 11, 2025
ಅಲಿಗಢ : ಮಗಳ ಮದುವೆಗೂ ಮುನ್ನ ಆಭರಣಗಳನ್ನು ದೋಚಿಕೊಂಡು ಭಾವಿ ಅಳಿಯನ ಜತೆ ಅತ್ತೆ ಪರಾರಿಯಾಗಿರುವ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶ ಅಲಿಗಢದಲ್ಲಿ ನಡೆದಿದೆ. ಮಗಳ ಮದುವೆಗೆ ಕೇವಲ 9 ದಿನಗಳಿತ್ತು, ನಿಶ್ಚಿತಾರ್ಥವೂ ನಡೆದುಹೋಗಿತ್ತು.
ಆಟೋ ಚಾಲಕನ ನಾಪತ್ತೆಯಾಗಿದ್ದ ಪ್ರಕರಣಕ್ಕೆ ತಿರುವು: ಕುಂಜತ್ತೂರಿನ ಬಾವಿಯಲ್ಲಿ ಶವ ಪತ್ತೆ
- By Sauram Tv
- . April 11, 2025
ಮುಲ್ಕಿ: ಬುಧವಾರದಿಂದ ನಾಪತ್ತೆಯಾಗಿದ್ದ ಆಟೋ ಚಾಲಕ ಮೂಲ್ಕಿ ಕೊಳ್ನಾಡಿನ ಮುಹಮ್ಮದ್ ಶರೀಫ್ ಅವರ ಮೃತದೇಹ ಕುಂಜತ್ತೂರು ಪದವು ಎಂಬಲ್ಲಿನ ನಿರ್ಜನ ಪ್ರದೇಶದ ಬಾವಿಯಲ್ಲಿ ಪತ್ತೆಯಾಗಿದೆ. ಬುಧವಾರ ಬೆಳಗ್ಗೆ ಎಂದಿನಂತೆ ರಿಕ್ಷಾ ಸಹಿತ ಮನೆಯಿಂದ ತೆರಳಿದ್ದ
ಪಿಂಕ್ ಐ ಸೋಂಕು ಮತ್ತೆ ಪತ್ತೆ: ಹೆಚ್ಚಿದ ವೈರಲ್ ಕಣ್ಣಿನ ಕಾಯಿಲೆ
- By Sauram Tv
- . April 11, 2025
ಬೆಂಗಳೂರು :ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಕೆಲವು ದಿನಗಳ ಹಿಂದೆ ಮದ್ರಾಸ್ ಐ ಸೋಂಕು ಪಸರಿಸಿತ್ತು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರಿಗೂ ಹರಡಿ ಕಾಟ ನೀಡಿತ್ತು. ಈಗ ಮತ್ತೆ ಪಿಂಕ್ ಐ ರೂಪದಲ್ಲಿ ಹರಡಲು ಶುರುವಾಗಿದೆ.
ಈ ಶಾಲೆಯಲ್ಲಿ ನಡೆಯತ್ತೆ ಕೆಮಿಕಲ್ ಶ್ವಾಸದೊಂದಿಗೆ ಮಕ್ಕಳಿಗೆ ಪಾಠ
- By Sauram Tv
- . April 11, 2025
ಯಾದಗಿರಿ : ಇಲ್ಲಿನ ಶಾಲೆಯ ಶಿಕ್ಷಕರು ನಿತ್ಯ ಪಾಠ ಮಾಡ್ಬೇಕು ಅಂದ್ರೆ, ಕೊಠಡಿಗಳ ಬಾಗಿಲು ಮುಚ್ಕೊಂಡು, ಬಾಯಿ-ಮೂಗಿಗೆ ಬಟ್ಟೆ ಕಟ್ಕೊಂಡು ಪಾಠ ಮಾಡ್ಬೇಕು..! ಹಾಗೆಯೇ, ಮಕ್ಕಳು ಕೂಡ ಬಾಯಿ-ಮೂಗಿಗೆ ಕರ್ಚೀಫ್ ಕಟ್ಕೊಂಡೇ ಪಾಠ ಕೇಳ್ಬೇಕು.
ಬಾಕ್ಸಿಂಗ್ ಲೆಜೆಂಡ್ ಮೇರಿ ಕೋಮ್ ಗೆ ವೈವಾಹಿಕ ಹೊಡೆತ
- By Sauram Tv
- . April 11, 2025
ನವದೆಹಲಿ : ಬಾಕ್ಸಿಂಗ್ ದಂತಕಥೆ ಮೇರಿಕೋಮ್ ತಮ್ಮ ವೈಯಕ್ತಿಕ ಜೀವನದಲ್ಲಿ ಕಠಿಣ ಅವಧಿಯನ್ನು ಎದುರಿಸುತ್ತಿದ್ದಾರೆ. ಕೆಲವು ತಿಂಗಳುಗಳಿಂದ ಮೇರಿ ಕೋಮ್ ಹಾಗೂ ಅವರ ಪತಿ ಓನ್ಲೆರ್ ಬೇರೆಬೇರೆಯಾಗಿ ವಾಸ ಮಾಡುತ್ತಿದ್ದು, ಶೀಘ್ರದಲ್ಲಿಯೇ ಇವರಿಬ್ಬರ ವಿಚ್ಛೇದನವಾಗಬಹುದು
ಅಪಘಾತಗಳ ಹೊಳೆ: ಕರ್ನಾಟಕದ ಕರಾಳ ಗುರುವಾರ
- By Sauram Tv
- . April 11, 2025
ಬೆಂಗಳೂರು :ಕರ್ನಾಟಕ ಅಪಘಾತಗಳು: ಕರ್ನಾಟಕದ ಪಾಲಿಗೆ ಗುರುವಾರ ಕರಾಳ ದಿನವಾಗಿ ಪರಿಣಮಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ, ದಾವಣಗೆರೆ, ಯಾದಗಿರಿ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದ ರಸ್ತೆ ಅಪಘಾತಗಳಲ್ಲಿ 17 ಮಂದಿ ಮೃತಪಟ್ಟು ಹತ್ತಾರು ಜನ
ಬೆಂಗಳೂರು ನಗರ ಜೀವನ ದುಬಾರಿ; ‘ಖರ್ಚಿಗೆ ಅನುಗುಣವಾಗಿ ವೇತನ ಏರಿಕೆಯಾಗುತ್ತಿಲ್ಲ’ ಎಂದು ನಿರ್ದೇಶಕನ ಅಭಿಪ್ರಾಯ
- By Sauram Tv
- . April 11, 2025
ಬೆಂಗಳೂರು :ಬೆಂಗಳೂರಿನಲ್ಲಿ ಜೀವನ ವೆಚ್ಚವು ಗಗನಕ್ಕೇರುತ್ತಿದ್ದು, ಸಂಬಳದಲ್ಲಿ ಏರಿಕೆಯಿಲ್ಲದೆ ಮಧ್ಯಮ ವರ್ಗದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹಾಲು, ಡೀಸೆಲ್, ಮೆಟ್ರೋ ಟಿಕೆಟ್ ದರಗಳು ಹೆಚ್ಚಾಗಿದ್ದು, ಬಾಡಿಗೆ ದುಬಾರಿಯಾಗಿದೆ. ಆದರೆ ಸಂಬಳಗಳು ಏರಿಕೆಯಾಗುತ್ತಿಲ್ಲ ಎಂದಿರುವ ಕಂಪನಿಯೊಂದರ
ಮೋಸದಲ್ಲಿ ಪೊಲೀಸ್ ಆಯುಕ್ತರನ್ನೇ ಬಿಟ್ಟಿಲ್ಲ ಈ ಕಳ್ಳರು!
- By Sauram Tv
- . April 11, 2025
ಬೆಂಗಳೂರು: ಸರ್ಕಾರಿ ಅಧಿಕಾರಿಗಳಂತೆ ನಟಿಸಿ ನಿಮ್ಮನ್ನು ಯಾಮಾರಿಸಬಹುದು. ಹಾಗಾಗಿ ಎಚ್ಚರವಾಗಿರುವಂತೆ ಇತ್ತೀಚೆಗೆ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ (B Dayananda) ಅವರು ಹೆಚ್ಚುತ್ತಿರುವ ಸೈಬರ್ ಅಪರಾಧದ (Cyber crime) ಬಗ್ಗೆ ಕಿವಿಮಾತು ಹೇಳಿದ್ದರು.
ವಾಯುಪಡೆ ಮ್ಯೂಸಿಷಿಯನ್ ಅಗ್ನಿವೀರ ನೇಮಕಾತಿ: 10ನೇ ಪಾಸಾದವರಿಗೆ ₹40,000 ವರೆಗೆ ವೇತನ
- By Sauram Tv
- . April 11, 2025
ನವದೆಹಲಿ : ನೀವು ಎಸ್‌ಎಸ್‌ಎಲ್‌ಸಿ ಜತೆಗೆ ಯಾವುದೇ ಸಂಗೀತ ವಾದ್ಯವನ್ನು ನುಡಿಸುವ ಕೌಶಲ ಹೊಂದಿದ್ದು, ಕೋರ್ಸ್ ಪಡೆದಿದ್ದು ಪ್ರಮಾಣ ಪತ್ರ ಹೊಂದಿದ್ದಲ್ಲಿ, ನಿಮಗೆ ಭಾರತೀಯ ವಾಯುಪಡೆ ಸೇರುವ ಅವಕಾಶ ಇದೆ. ಅಲ್ಲಿಯೂ ಸಹ ನೀವು
ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯೇ ಮಳೆ ಆರ್ಭಟ – ಜನಜೀವನ ಸ್ವಲ್ಪ ಅಸ್ತವ್ಯಸ್ತ
- By Sauram Tv
- . April 11, 2025
ಮಂಗಳೂರು: ಮಂಗಳೂರಿನಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ಆಕಾಶ ಮೋಡದಿಂದ ಆವೃತಗೊಂಡು, ಶೀಘ್ರದಲ್ಲೇ ಭಾರಿ ಮಳೆ ಸುರಿಯತೊಡಗಿತು. ಬೆಳಿಗ್ಗೆ ಸುಮಾರು 7 ಗಂಟೆಯ ನಂತರ ಗಾಳಿ ಸಹಿತ ಗುಡುಗು-ಮಿಂಚಿನೊಂದಿಗೆ ಆರಂಭವಾದ ಮಳೆಯು ಸುಮಾರು ಒಂದು ಗಂಟೆಗೂ ಹೆಚ್ಚು