Contact Information
The Saffron Productions
3rd Floor Kudvas Granduer
Surathkal Mangalore 575014
- September 27, 2026
Articles By This Author
ಮಂಗಳೂರಿನ ವೈದ್ಯರ ನೈಪುಣ್ಯತೆ: ಅಪರೂಪದ ಕಾಯಿಲೆಗೆ ಯಶಸ್ವಿ ಚಿಕಿತ್ಸೆ
- By Sauram Tv
- . April 12, 2025
ಮಂಗಳೂರು: ಅಪರೂಪದ ಮತ್ತು ಸವಾಲಿನ ಆರೋಗ್ಯ ಸಮಸ್ಯೆಯಾದ ನೆಸಿಡಿಯೋಬ್ಲಾಸ್ಟೋಸಿಸ್ ಎಂಬ ಕಾಯಿಲೆ ಯಿಂದ ಬಳಲುತ್ತಿದ್ದ ಯುವತಿಗೆ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಸದ್ಯ ಯುವತಿ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಈ ಅಪರೂಪದ ನೆಸಿಡಿಯೋಬ್ಲಾಸ್ಟೋಸಿಸ್
ಒಂದೇ ದಿನ ನೂರಾರು ಉದ್ಯೋಗಿಗಳನ್ನು ವಜಾ ಮಾಡಿದ ಗೂಗಲ್
- By Sauram Tv
- . April 12, 2025
ಜಾಗತಿಕ ತಂತ್ರಜ್ಞಾನ ದೈತ್ಯ ಗೂಗಲ್ ನೂರಾರು ಜನರನ್ನು ಕೆಲಸದಿಂದ ತೆಗೆದುಹಾಕಿದೆ. ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಫೋನ್‌ಗಳು ಮತ್ತು ಕ್ರೋಮ್ ಬ್ರೌಸರ್ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ವಿಶ್ವಾದ್ಯಂತ ತಾಂತ್ರಿಕ
ದಿನಗೂಲಿ ಕಾರ್ಮಿಕನಿಗೆ ಸಿಕ್ಕಿತು 314 ಕೋಟಿ ತೆರಿಗೆ ನೋಟಿಸ್
- By Sauram Tv
- . April 11, 2025
ನಾಗ್ಪುರ : ಅಚ್ಚರಿಯ ಘಟನೆಯೊಂದಲ್ಲಿ ಮಧ್ಯಪ್ರದೇಶದ ಬೇತುಲ್ ಜಿಲ್ಲೆಯ ಬಡ ಕಾರ್ಮಿಕನೊಬ್ಬನಿಗೆ 314 ಕೋಟಿ, 79 ಲಕ್ಷ, 87 ಸಾವಿರ ಮತ್ತು 883 ರೂಪಾಯಿಗಳ ಬೃಹತ್ ಮೊತ್ತದ ತೆರಿಗೆ ನೋಟಿಸ್ ಬಂದಿದೆ. ಬಾಡಿಗೆ ಮನೆಯಲ್ಲಿ
ಸೂರತ್ ಗೋಪುರದಲ್ಲಿ ಬೆಂಕಿ ಅನಾಹುತ: ಟೆರೆಸ್ ನಿಂದ 18 ಮಂದಿಗೆ ರಕ್ಷಣೆ
- By Sauram Tv
- . April 11, 2025
ಸೂರತ್ : ಸೂರತ್‌ನ ವಸತಿ ಗೋಪುರವೊಂದರಲ್ಲಿ ಶುಕ್ರವಾರ ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದ್ದು, ಅದರ ಟೆರೇಸ್‌ನಲ್ಲಿ ಸಿಲುಕಿದ್ದ 18 ಜನರನ್ನು ರಕ್ಷಿಸಲಾಗಿದೆ ಎಂದು ವರದಿಯಾಗಿದೆ.ನಗರದ ವೆಸು ಪ್ರದೇಶದಲ್ಲಿರುವ ಬಹುಮಹಡಿ ಹ್ಯಾಪಿ ಎಕ್ಸೆಲೆನ್ಸಿಯಾ ಕಟ್ಟಡದ ಏಳನೇ ಮಹಡಿಯಲ್ಲಿ
ವಕೀಲರಿಗೆಯೇ ಶಿಕ್ಷೆ ನೀಡಿದ ಹೈ ಕೋರ್ಟ್
- By Sauram Tv
- . April 11, 2025
ಅಲಹಾಬಾದ್: ವಕೀಲರ ಸಮವಸ್ತ್ರ ಧರಿಸದೇ, ಶರ್ಟ್ ಗುಂಡಿಗಳನ್ನು ತೆಗೆದು ನ್ಯಾಯಾಲಯಕ್ಕೆ ಆಗಮಿಸಿದ್ದ ವಕೀಲನಿಗೆ ಅಲಹಾಬಾದ್ ಹೈಕೋರ್ಟ್ 6 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ವಕೀಲ ಅಶೋಕ್ ಪಾಂಡೆ ಜೈಲು ಶಿಕ್ಷೆಗೆ ಗುರಿಯಾದವರು. ವಿವೇಕ್ ಚೌಧರಿ
ಕಾಶ್ಮೀರದ ಛತ್ರು ಅರಣ್ಯದಲ್ಲಿ ಭಯೋತ್ಪಾದಕನ ಎನ್‌ಕೌಂಟರ್
- By Sauram Tv
- . April 11, 2025
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಛತ್ರು ಪ್ರದೇಶದಲ್ಲಿ ಭಾರತೀಯ ಸೇನೆಯು ನಡೆಸಿದ ಕಾರ್ಯಾಚರಣೆಯೊಂದರಲ್ಲಿ ಓರ್ವ ಭಯೋತ್ಪಾದಕನೊಬ್ಬನನ್ನು ಹೊಡೆದುರುಳಿಸಿದೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ, ಛತ್ರುವಿನ ಕಾಡಿನ ಪ್ರದೇಶದಲ್ಲಿ ಭಾರತೀಯ ಸೇನೆಯು ಜಮ್ಮು
ಲೋ ಬಿಪಿಯ ಅವಾಂತರ: ತೆಂಗಿನಮರದಿಂದ ಬಿದ್ದು ವ್ಯಕ್ತಿ ಸಾವು
- By Sauram Tv
- . April 11, 2025
ಉಳ್ಳಾಲ : ತೆಂಗಿನ ಮರವೇರಿ ಶೇಂದಿ ತೆಗೆಯುತ್ತಿದ್ದ ವೇಳೆ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಮೂರ್ತೆದಾರನೋರ್ವ ಸಾವನ್ನಪ್ಪಿದ ಘಟನೆ ಕೊಲ್ಯ ಕಣೀರುತೋಟ ಎಂಬಲ್ಲಿ ನಡೆದಿದೆ. ಕೊಲ್ಯ ಕಣೀರುತೋಟ, ಬಲ್ಯ ನಡುಪೊಲಿಕೆ ನಿವಾಸಿ ಯಶೋಧರ (46)
ರಾಜಸ್ಥಾನದಲ್ಲಿ ಹಾಟ್ ಏರ್ ಬಲೂನ್ ದುರ್ಘಟನೆ: ಓಪರೇಟರ್ ಮೃತ್ಯು
- By Sauram Tv
- . April 11, 2025
ರಾಜಸ್ಥಾನ : ಹಾಟ್ ಏರ್ ಬಲೂನ್’ನ ಹಗ್ಗ ತುಂಡಾಗಿ ಕೆಳಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ರಾಜಸ್ಥಾನದ ಬರಾನ್’ನಲ್ಲಿ ನಡೆದಿದೆ. ಬರಾನ್ ಜಿಲ್ಲೆಯ ಸಂಸ್ಥಾಪನಾ ದಿನದ 35 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಈ ಘಟನೆ
ಗೌರವದ ಹೆಸರಿನಲ್ಲಿ ಅಮಾನವೀಯತೆ: ತಂದೆಯಿಂದ ಮಗಳ ಮರ್ಯಾದಾ ಹತ್ಯೆ
- By Sauram Tv
- . April 11, 2025
ಬಿಹಾರ: ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಮಗಳನ್ನು ಪುಸಲಾಯಿಸಿ ಮನೆಗೆ ಕರೆಸಿಕೊಂಡ ಅಪ್ಪ ಆಕೆಯನ್ನು ಕೊಲೆ ಮಾಡಿ ಮನೆಯ ಬಾತ್ ರೂಮ್ ನಲ್ಲಿ ಅಡಗಿಸಿಟ್ಟ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಮುಖೇಶ್ ಸಿಂಗ್
ನ್ಯಾಯಾಲಯದ ಆದೇಶದ ಬಳಿಕ ಪುತ್ತೂರಿನ ಅಪಾಯಕಾರಿ ಕಟ್ಟಡದಲ್ಲಿನ ಹೋಟೆಲ್‌ಗೆ ಅಧಿಕಾರಿಗಳಿಂದ ಬೀಗ
- By Sauram Tv
- . April 11, 2025
ಪುತ್ತೂರು : ಅಪಾಯಕಾರಿ ಕಟ್ಟಡವೊಂದರಲ್ಲಿ ಹೋಟೆಲ್ ಒಂದು ಅನಧಿಕೃತವಾಗಿ ಕಾರ್ಯಾಚರಿಸುತ್ತಿದೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಬಂಟ್ವಾಳ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಹೋಟೆಲ್ ಅನ್ನ ಮುಚ್ಚಿಸಿದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ. ಪುತ್ತೂರು ನಗರದ ಮಧ್ಯೆ