Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

Articles By This Author

Accident ದೇಶ - ವಿದೇಶ

ನೇಪಾಳದಲ್ಲಿ ಬಸ್ ಅಪಘಾತ: 25 ಭಾರತೀಯ ಪ್ರವಾಸಿಗರಿಗೆ ಗಾಯ, ಬ್ರೇಕ್ ವಿಫಲತೆ ಕಾರಣ ಎಂಬ ಶಂಕೆ

ಲಕ್ನೋ: ನೇಪಾಳದ ಪೊಖಾರಾಕ್ಕೆ ಭಾರತೀಯ ಪ್ರವಾಸಿಗರನ್ನು ಕೊಂಡೊಯ್ಯುತ್ತಿದ್ದ ಬಸ್ ಒಂದು ಡಾಂಗ್ ಜಿಲ್ಲೆಯ ಚಿಸಾಪಾನಿಯಲ್ಲಿ ಅಪಘಾತಕ್ಕೀಡಾಗಿದೆ. ದುರ್ಘಟನೆಯಲ್ಲಿ 25 ಜನ ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.ಪ್ರಾಥಮಿಕ ತನಿಖೆಯ ಪ್ರಕಾರ, ಬಸ್‌ನ ಬ್ರೇಕ್ ವಿಫಲವಾದ

ಅಪರಾಧ ಕರ್ನಾಟಕ

‘ಕ್ರೈಂ ಕೇಸ್‌ಗಳು ಕಳೆದ ವರ್ಷಕ್ಕಿಂತ ಈ ವರ್ಷ ಕಡಿಮೆಯಾಗಿವೆ’-  ಜಿ ಪರಮೇಶ್ವರ್ 

ಬೆಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕ್ರೈಂ ಪ್ರಕರಣಗಳು ಕಡಿಮೆಯಾಗಿವೆ. ಸೈಬರ್ ಕೇಸ್ ಕಡಿಮೆಯಾಗಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ತಿರುಗೇಟು ನೀಡಿದ್ದಾರೆ. ರಿಕ್ಕಿ ರೈ ಮೇಲೆ ಗುಂಡಿನ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ

ದೇಶ - ವಿದೇಶ ಮನರಂಜನೆ

ಬದ್ರಿನಾಥದ ಪಕ್ಕದ ದೇವಾಲಯ ನನ್ನ ಹೆಸರಿನಲ್ಲಿದೆ ಎಂದ ಊರ್ವಶಿ, ಪುರೋಹಿತರ ಆಕ್ರೋಶ

ಇತ್ತೀಚೆಗೆ ಸಂದರ್ಶನವೊಂದರಲ್ಲಿ  ಬಾಲಿವುಡ್ ನಟಿ ಉರ್ವಶಿ ರೌಟೇಲಾ , ‘ಉತ್ತರಾಖಂಡದಲ್ಲಿ ನನ್ನ ಹೆಸರಿನಲ್ಲಿ ಉರ್ವಶಿ ಎಂಬ ದೇವಾಲಯ ಈಗಾಗಲೇ ಇದೆ. ನೀವು ಬದರಿನಾಥ ದೇವಸ್ಥಾನಕ್ಕೆ ಭೇಟಿ ನೀಡಲು ಹೋದಾಗ, ಅದರ ಪಕ್ಕದಲ್ಲಿಯೇ ಒಂದು ದೇವಸ್ಥಾನವಿರುತ್ತದೆ,

ಕರ್ನಾಟಕ

ಮಾವಿನ ಹಣ್ಣಿನ ಪೂರೈಕೆ ಕೊರತೆ: ಬಾಗಲಕೋಟೆ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ, ವ್ಯಾಪಾರಸ್ಥರಿಗೆ ನಷ್ಟ

ಬಾಗಲಕೋಟೆ : ಬೇಸಿಗೆಯಲ್ಲಿ ಮಾವಿನ ಹಣ್ಣಿನ ಮಾರುಕಟ್ಟೆ ಜೋರಾಗಿರುತ್ತದೆ. ಆದರೆ, ಈ ವರ್ಷ ಮಾವಿನ ಹಣ್ಣಿನ ಪ್ರಮಾಣ ಕಡಿಮೆ ಇರುವುದರಿಂದ ಹಣ್ಣುಗಳ ಭರಾಟೆ ಕಡಿಮೆಯಾಗಿದೆ. ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೂರೈಕೆ ಇಲ್ಲದಿರುವುದರಿಂದ ಹಣ್ಣುಗಳ ಬೆಲೆ

ಅಪರಾಧ ದೇಶ - ವಿದೇಶ

ಮಧ್ಯಪ್ರದೇಶ: ಪತ್ನಿ ಮತ್ತು ಸ್ನೇಹಿತರು ಪತಿಯನ್ನು ಥಳಿಸಿ ಕೊಂದ ಘಟನೆ

ಇಂದೋರ್: 17 ವರ್ಷ ವಯಸ್ಸಿನ ಅಪ್ರಾಪ್ತ ಪತ್ನಿಯೊಬ್ಬಳು ತನ್ನಿಬ್ಬರು ಸ್ನೇಹಿತರ ನೆರವಿನಿಂದ ಪತಿಯನ್ನು 36 ಬಾರಿ ತಿವಿದು ಕೊಂದಿರುವ ಘಟನೆ ಮಧ್ಯಪ್ರದೇಶದ ಬುರ್ಹಾನ್‌ಪರದಲ್ಲಿ ನಡೆದಿದೆ. ಏ.12ರಂದು ಈ ಘಟನೆ ನಡೆದಿದ್ದು, ಶಾಪಿಂಗ್‌ ನೆಪದಲ್ಲಿ ಪತಿ

ಅಪರಾಧ ಕರ್ನಾಟಕ

ಹಂಪಾಪುರದಲ್ಲಿ 13 ವರ್ಷದ ಬಾಲಕಿ ಮೇಲೆ ಅತ್ಯಾಚಾರ: 65 ವರ್ಷದ ಆರೋಪಿ ಬಂಧನ

ಹಂಪಾಪುರ(ಮೈಸೂರು): ಬೇಸಿಗೆ ರಜೆಗೆ ಪೋಷಕರೊಂದಿಗೆ ಗ್ರಾಮದ ಜಮೀನಿಗೆ ಬಂದಿದ್ದ 13 ವರ್ಷದ ಬಾಲಕಿಯನ್ನು ಕುಟುಂಬಕ್ಕೆ ಆಪ್ತನಾಗಿದ್ದ 65 ವರ್ಷದ ವೃದ್ಧ ಅತ್ಯಾಚಾರ ಎಸಗಿದ್ದು, ಎಚ್‌.ಡಿ.ಕೋಟೆ ಪೊಲೀಸರು ಪೋಕ್ಸ್ ಪ್ರಕರಣದಡಿ ಆತನನ್ನು ಬಂಧಿಸಿದ್ದಾರೆ. ಆರೋಪಿ ಮರಿಗೌಡ(65)ನಿಗೆ

ದೇಶ - ವಿದೇಶ

ಹವಾಮಾನ ಬದಲಾವಣೆಯಿಂದ ಅಕ್ಕಿಯಲ್ಲಿ ಆರ್ಸೆನಿಕ್ ಪ್ರಮಾಣ ಹೆಚ್ಚಳ: ಆರೋಗ್ಯಕ್ಕೆ ಸಂವೇದನಾಶೀಲ ಎಚ್ಚರಿಕೆ

ನವದೆಹಲಿ : ಭಾರತೀಯ ಮತ್ತು ಏಷ್ಯನ್ ಮನೆಗಳಲ್ಲಿ, ಅನ್ನವು ಕೇವಲ ಆಹಾರವಲ್ಲ, ಬದಲಾಗಿ ಸಂಸ್ಕೃತಿಯ ಒಂದು ಭಾಗವಾಗಿದೆ. ಆದರೆ ನಿಮ್ಮ ತಟ್ಟೆಯಲ್ಲಿ ಬಡಿಸಿದ ಈ ಧಾನ್ಯವು ಈಗ ಅಪಾಯಕಾರಿ ಎಂದು ನಿಮಗೆ ತಿಳಿದಿದೆಯೇ? ಇತ್ತೀಚಿನ

ದೇಶ - ವಿದೇಶ

ಪೈಲಟ್ ಕನಸು ಇನ್ನು ಎಲ್ಲರಿಗೂ ಸಾಧ್ಯ – DGCA ಹೊಸ ನೀತಿ ಘೋಷಣೆ

ಪೈಲಟ್ ಆಗುವುದು ಹಲವರಿಗೆ ಕನಸಾಗಿರುತ್ತದೆ, ಆದರೆ ಆ ಕನಸನ್ನು ಸಾಧಿಸುವ ಮಾರ್ಗವು ಭಾರತದಲ್ಲಿ ವಿಜ್ಞಾನೇತರ ವಿಭಾಗಗಳ ವಿದ್ಯಾರ್ಥಿಗಳಿಗೆ ಸಾಕಷ್ಟು ಸೀಮಿತವಾಗಿದೆ. ಇಲ್ಲಿಯವರೆಗೆ, 12 ನೇ ತರಗತಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತವನ್ನು ಅಧ್ಯಯನ ಮಾಡಿದ ವಿದ್ಯಾರ್ಥಿಗಳು

ಅಪರಾಧ ದೇಶ - ವಿದೇಶ

ಪತ್ನಿಯ ದೌರ್ಜನ್ಯಕ್ಕೆ ಬ್ರೇಕ್ ನೀಡಲು, ಪ್ರತ್ಯೇಕ ಆಯೋಗಕ್ಕೆ ಬೇಡಿಕೆ ಇಡುತ್ತಿದ್ದಾರೆ ಪುರುಷರು

ನವದೆಹಲಿ:ದೇಶದಲ್ಲಿ ಪತಿ – ಪತ್ನಿ ಸಂಬಂಧಕ್ಕೆ ಕಳಂಕ ತರುವ ಅನೇಕ ಘಟನೆಗಳು ಬೆಳಕಿಗೆ ಬರ್ತಿದೆ. ಕೌಟುಂಬಿಕ ದೌರ್ಜನ್ಯ ಎಂದಾಗ ಮಹಿಳೆಯರು ದೌರ್ಜನ್ಯಕ್ಕೆ ಒಳಗಾಗ್ತಿದ್ದಾರೆ ಎಂದೇ ಈ ಹಿಂದೆ ನಂಬಲಾಗ್ತಿತ್ತು. ಆದ್ರೆ ಇತ್ತೀಚಿನ ದಿನಗಳಲ್ಲಿ ದೌರ್ಜನ್ಯಕ್ಕೆ

ಅಪರಾಧ ದೇಶ - ವಿದೇಶ

ಕೆನಡಾದ ಗುಂಡಿನ ಚಕಮಕಿಯಲ್ಲಿ ಭಾರತೀಯ ವಿದ್ಯಾರ್ಥಿನಿ ಸಾವು!

ಕೆನಡಾ : ಕೆನಡಾದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಸಿಲುಕಿ 21 ವರ್ಷದ ಭಾರತೀಯ ವಿದ್ಯಾರ್ಥಿನಿ ಸಾವನ್ನಪ್ಪಿದ್ದಾಳೆ.. ಹ್ಯಾಮಿಲ್ಟನ್ ಹರ್ಸಿಮ್ರತ್ ರಾಂಧವ ಅವರು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಎರಡು ವಾಹನಗಳನ್ನು ಒಳಗೊಂಡ