Contact Information
The Saffron Productions
3rd Floor Kudvas Granduer
Surathkal Mangalore 575014
- September 28, 2026
Articles By This Author
ಬಿಸಿಲಿನ ನಡುವೆಯೂ ನೀರಿನ ಆಶ್ವಾಸನೆ: ತುಂಬೆ ಡ್ಯಾಂನಲ್ಲಿ 6 ಮೀ. ನೀರಿನ ಮಟ್ಟ
- By Sauram Tv
- . April 22, 2025
ಮಂಗಳೂರು: ಜಿಲ್ಲೆಯ ಕೆಲವೆಡೆ ಆಗೊಮ್ಮೆ-ಈಗೊಮ್ಮೆ ಉತ್ತಮ ಮಳೆಯಾಗುತ್ತಿರುವ ಕಾರಣದಿಂದ ಮಂಗಳೂರಿಗೆ ನೀರುಣಿಸುವ ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಕೆಲವು ದಿನಗಳಿಂದ ಇಳಿಕೆ ಕಾಣುತ್ತಿದ್ದ ತುಂಬೆ ಡ್ಯಾಂನ ನೀರಿನ ಮಟ್ಟ ಗುರುವಾರ 6
ಸಾಮಾಜಿಕ ಸಾಮರಸ್ಯಕ್ಕೆ ‘ಒಂದು ದೇವಸ್ಥಾನ, ಬಾವಿ, ಸ್ಮಶಾನ’ ತತ್ವ -ಮೋಹನ ಭಾಗವತ್
- By Sauram Tv
- . April 22, 2025
ಉತ್ತರಪ್ರದೇಶ :ಜಾತಿಗಳ ನಡುವಿನ ಭೇದವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ ಭಾಗವತ್, ‘ಒಂದು ದೇವಸ್ಥಾನ, ಒಂದು ಬಾವಿ ಹಾಗೂ ಒಂದು ಸ್ಮಶಾನ’ ಎಂಬ ತತ್ವ ಅನುಸರಿಸುವ
ಪ್ರಪಂಚದ ಮೊದಲ 10G ಹೈಸ್ಪೀಡ್ ಬ್ರಾಡ್‌ಬ್ಯಾಂಡ್ ಜಾಲ ಪ್ರಾರಂಭ
- By Sauram Tv
- . April 22, 2025
ಚೀನಾ :ಚಿನಾದ ಹೆಬೈ ಪ್ರಾಂತ್ಯದ ಕ್ಸಿಯಾಂಗ್‌ಆನ್ ನ್ಯೂ ಏರಿಯಾದಲ್ಲಿ ವಿಶ್ವದ ಮೊದಲ 10G ಸ್ಟ್ಯಾಂಡರ್ಡ್ ಹೈ-ಸ್ಪೀಡ್ ಬ್ರಾಡ್‌ಬ್ಯಾಂಡ್ ಜಾಲವನ್ನು ಚೀನಾ ಯೂನಿಕಾಮ್ ಮತ್ತು ಹುವಾವೇ ಸಹಯೋಗದಲ್ಲಿ ಆರಂಭಿಸಿದೆ. ಈ ಅತ್ಯಾಧುನಿಕ ಜಾಲವು 9834 Mbps
ಚೀಟಿ ಗಲಾಟೆ ಕೊಲೆಯಲ್ಲಿ ಅಂತ್ಯ
- By Sauram Tv
- . April 22, 2025
ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಅಮೃತಾಪುರ ಗ್ರಾಮದಲ್ಲಿ ಚೀಟಿ ಹಣದ ವಿಚಾರವಾಗಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯವಾಗಿದೆ. ಅಮೃತಾಪುರದ ಸಂಜು ನಾಯ್ಕ್(26) ಕೊಲೆಯಾದ ಯುವಕ. ಅದೇ ಗ್ರಾಮದ ರುದ್ರೇಶ್ ನಾಯ್ಕ ಕೊಲೆ
1 ರೂ.ನೋಟಿಗಾಗಿ ಲಕ್ಷ ರೂಪಾಯಿಯ ಬೇಟೆ
- By Sauram Tv
- . April 22, 2025
ನವದೆಹಲಿ :ಪ್ರತಿಫಲದ ದುರಾಸೆಯಲ್ಲಿ ಜನರು ಹೆಚ್ಚಾಗಿ ವಂಚನೆಗೆ ಬಲಿಯಾಗುತ್ತಾರೆ, ಮುಂಬೈನ ಸರ್ಕಾರಿ ವಿಮಾ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಕ್ಯಾಷಿಯರ್ ಒಬ್ಬ ಸಾಮಾಜಿಕ ಮಾಧ್ಯಮದಲ್ಲಿ ಕಂಡುಬಂದ ಜಾಹೀರಾತಿನಿಂದಾಗಿ ಭಾರಿ ನಷ್ಟ ಅನುಭವಿಸಬೇಕಾಯಿತು. ಅಪರಿಚಿತ ವ್ಯಕ್ತಿ 1
ಪೋಕ್ಸೋ ಕೇಸ್: ಬಾಲಕಿಯ ಮೇಲೆ ದೌರ್ಜನ್ಯ ಯತ್ನಿಸಿದ ಆರೋಪಿ ಜೈಲಿಗೆ
- By Sauram Tv
- . April 22, 2025
ಅಥಣಿ: ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಐಗಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 13 ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ
ಹಿಂದಿಯ ವಿರುದ್ಧ ಕನ್ನಡ ವಿದ್ಯಾರ್ಥಿಗಳ ಸಂಕಟ–ಪಾಸ್‌ಗಾಗಿ ಪತ್ರಿಕೆಯಲ್ಲಿ ಬೇಡಿಕೆ!
- By Sauram Tv
- . April 22, 2025
ಬೆಂಗಳೂರು : ಹಿಂದಿ ಹೇರಿಕೆ ವಿರುದ್ಧ ದಿನನಿತ್ಯ ಒಂದಲ್ಲ ಒಂದು ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ. ಕನ್ನಡವೇ ಬರದ ಬ್ಯಾಂಕ್ ಸಿಬ್ಬಂದಿಗಳನ್ನು ಕರ್ನಾಟಕದ ಹಳ್ಳಿಗಳಿಗೆ ಕೆಲಸಕ್ಕೆ ಆಯೋಜನೆ ಮಾಡುವುದರಿಂದ ಹಿಡಿದು ನಗರದ ಗಲ್ಲಿ ಗಲ್ಲಿಗಳಲ್ಲಿ
ವಲಸೆ ಕಾರ್ಮಿಕರ ಘರ್ಷಣೆ: ಕಾಸರಗೋಡು ಆನೆ ಬಾಗಿಲಿನಲ್ಲಿ ಯುವಕನ ಸಾವು
- By Sauram Tv
- . April 22, 2025
ಕಾಸರಗೋಡು: ನಗರದ ಆನೆ ಬಾಗಿಲಿನ ಕ್ವಾರ್ಟರ್ಸ್‌ನಲ್ಲಿ ವಲಸೆ ಕಾರ್ಮಿಕರ ಮಧ್ಯೆ ನಡೆದ ಘರ್ಷಣೆಯಲ್ಲಿ ಯುವಕನೋರ್ವ ಸಾವಿಗೀಡಾದ ಘಟನೆ ನಡೆದಿದೆ. ಪಶ್ಚಿಮ ಬಂಗಾಲದ ಬರೋಫ್‌ರಿಯಾ ಜಿಲ್‌ಫೈಗುರಿ ಭಿಮ್ಮಿಯಾಬಾರ್ ಫರಿಯಾ ನಿವಾಸಿ ಸುಭಾಷ್ ರಾಯ್ ಅವರ ಪುತ್ರ
ನೀಲಿ ಆಧಾರ್ ಕಾರ್ಡ್ ಪಡೆಯಲು ಇಲ್ಲಿದೆ ವಿಧಾನ
- By Sauram Tv
- . April 22, 2025
ಬೆಂಗಳೂರು : ಇದೀಗ ಸಾಮಾನ್ಯವಾಗಿ ಎಲ್ಲರ ಭಾರತೀಯರ ಬಳಿಯೂ ಆಧಾರ್ ಕಾರ್ಡ್ ಇದ್ದೇ ಇದೆ. ಆಧಾರ್ ಕಾರ್ಡ್ ಇಲ್ಲದಿದ್ದರೆ ಹಲವಾರು ಸೌಲಭ್ಯಗಳು ಸಿಗದೇ ಇರುವ ಹಿನ್ನೆಲೆಯಲ್ಲಿ ಇದನ್ನು ಮಾಡಿಸಿಕೊಳ್ಳುವುದು ಅನಿವಾರ್ಯವಾಗಿದೆ. 12 ಅಂಕೆಗಳ ವಿಶಿಷ್ಟ
ಪಿಎಚ್.ಡಿ ಸಂಖ್ಯೆಯಲ್ಲಿ ಇಳಿಕೆ: ಮಂಗಳೂರು ವಿವಿಯಲ್ಲಿ ಸ್ಥಿತಿಗತಿ ಏನು ಹೇಳುತ್ತೆ?
- By Sauram Tv
- . April 22, 2025
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಸಂಶೋಧನೆಗೆ ಹೆಚ್ಚು ಒತ್ತು ನೀಡುತ್ತಿಲ್ಲವೇ? ಪಿಎಚ್. ಡಿ ವಿದ್ಯಾರ್ಥಿಗಳ ಸಂಖ್ಯೆ ಕುಸಿಯುತ್ತಿದೆಯೇ ಎಂಬ ಪ್ರಶ್ನೆ ಉದ್ಭವಿಸಿದೆ. ಲಭ್ಯ ಮಾಹಿತಿ ಪ್ರಕಾರ ಪಿಎಚ್. ಡಿ ಸಂಶೋಧನೆಗೆ ಒತ್ತು ನೀಡುವಲ್ಲಿ ವಿವಿ ಯು