Contact Information
The Saffron Productions
3rd Floor Kudvas Granduer
Surathkal Mangalore 575014
- October 1, 2026
Articles By This Author
ನಂಬಲಾಗದ ದರ ಕೇಳುವ ಕಾಲದಲ್ಲಿ, ಈ ಆಟೋ ಚಾಲಕನ ಬಗ್ಗೆ ಕೇಳಿದ್ದೀರಾ?
- By Sauram Tv
- . April 29, 2025
ಬೆಂಗಳೂರು :ಅಲ್ಲಿಗೆ ಬರ್ತೀರಾ, ಇಲ್ಲಿಗೆ ಬರ್ತೀರಾ ಎಂದು ಕೇಳಿದಾಗ, ಅದು ಒಂದು ಕಿಲೋ ಮೀಟರ್ಗಿಂತ ಕಡಿಮೆ ಅಂತರವಾದ್ರೂ ಸೈ. ಹೆಚ್ಚಿನ ಆಟೋ ಚಾಲಕರ ಬಾಯಲ್ಲಿ ಶುರುವಾಗುವುದೇ 100 ರೂಪಾಯಿಯಿಂದ! ಅದೂ ನಾವು ಕರೆದಲ್ಲಿ ಬಂದರೆ
ಶ್ರೀಮಂತನಾಗಿದ್ದರೂ ಭಿಕ್ಷೆ ಬೇಡುದನ್ನು ಬಿಡಲಾರೆ ಎಂದು ಹಠದಲ್ಲಿರುವ ಭರತ್
- By Sauram Tv
- . April 29, 2025
ಮುಂಬೈ:ಜನ ಭಿಕ್ಷುಕರನ್ನ ನೋಡುತ್ತೇವೆ. ರಸ್ತೆ ಬದಿಯಲ್ಲಿ ಕುಳಿತಿರುತ್ತಾರೆ..ದೇವಸ್ಥಾನಗಳ ಬಾಗಿಲಲ್ಲಿ ಇರ್ತಾರೆ..ನಾವು ಟ್ರಾಫಿಕ್‌ನಲ್ಲಿ ನಿಂತಿದ್ದಾಗ ಭಿಕ್ಷೆ ಎತ್ತಲು ಬರುತ್ತಾರೆ..ಇನ್ನೂ ಕೆಲವು ಕಡೆಗಳಲ್ಲಿ ಮನೆಮನೆಗೆ ಭಿಕ್ಷೆ ಬೇಡೋಕೆ ಬರ್ತಾರೆ. ಬಸ್‌ಸ್ಟ್ಯಾಂಡ್, ರೈಲ್ವೆ ಸ್ಟೇಶನ್‌ಗಳ ಸಮೀಪ ಕಾಣಸಿಗುತ್ತಾರೆ.ಸಾಮಾನ್ಯವಾಗಿ ಭಿಕ್ಷುಕರೆಂದರೆ
‘3 ಇಡಿಯಟ್ಸ್’ ರ್ಯಾಂಚೊ ಶಾಲೆಗೆ ಕೊನೆಗೂ ಸಿಬಿಎಫ್‌ಸಿ ಮಾನ್ಯತೆ
- By Sauram Tv
- . April 28, 2025
ಲಡಾಕ್ : ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಲಡಾಕ್ನಲ್ಲಿನ ಶಾಲೆಯೊಂದನ್ನು ತೋರಿಸಲಾಗುತ್ತದೆ. ಆಮಿರ್ ಖಾನ್ ಶಿಕ್ಷಕರಾಗಿರುವ ಆ ಶಾಲೆಯಲ್ಲಿ ಮಕ್ಕಳು ಭಿನ್ನ ರೀತಿಯ ಕಲಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಬದಲಿಗೆ ಪ್ರಯೋಗಿಕ ಶಿಕ್ಷಣವನ್ನು ಅಲ್ಲಿ ಕಲಿಸಲಾಗುತ್ತಿರುತ್ತದೆ.
ಜೊಮಾಟೋ ಮಾರುಕಟ್ಟೆ ಕುಸಿತ ಆರೋಪ ನೋನ್ ಸೆನ್ಸ್ ಎಂದ ಸಿಇಒ
- By Sauram Tv
- . April 28, 2025
ಮುಂಬೈ :ಆಹಾರ ವಿತರಣಾ ಕಂಪನಿ ಜೊಮಾಟೋ ಸಿಇಒ ದೀಪಿಂದರ್ ಗೋಯಲ್ ಅವರು, ತಮ್ಮ ಕಂಪನಿಯು ಮಾರುಕಟ್ಟೆ ಪಾಲನ್ನು ಕಳೆದುಕೊಂಡು ಅವ್ಯವಸ್ಥೆಗೆ ಇಳಿದಿದೆ ಎಂಬ ರೆಡ್ಡಿಟ್ ಪೋಸ್ಟ್‌ನಲ್ಲಿ ಮಾಡಲಾದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಅವರು ತಮ್ಮ ಎಕ್ಸ್
ತೀರ್ಪು ಬರೆಯಲು ಅಸಮರ್ಥ ನ್ಯಾಯಾದೀಶನಿಗೆ ನ್ಯಾಯಾಂಗ ತರಬೇತಿ ಆದೇಶ
- By Sauram Tv
- . April 28, 2025
ಪ್ರಯಾಗರಾಜ್ :ತೀರ್ಪು ಬರೆಯಲು ಅಸಮರ್ಥ ಎಂಬ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರನ್ನು ನ್ಯಾಯಾಂಗ ತರಬೇತಿ ಸಂಸ್ಥೆಗೆ ಮೂರು ತಿಂಗಳ ತರಬೇತಿಗಾಗಿ ಕಳುಹಿಸುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದೆ. ಕಾನ್ಪುರದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ
ಮಗಳ ಕೊಂದು ನದಿಗೆ ಶವ ಎಸೆಯುವಷ್ಟು ಕೋಪ ತರಲು ಮಗಳು ಮಾಡಿದ್ದೇನು?
- By Sauram Tv
- . April 28, 2025
ಪ್ರೀತಿಸಿದ ಅನ್ಯ ಕೋಮಿನ ಯುವಕನನ್ನು ಮದುವೆ ಆಗುವುದಾಗಿ ಪಟ್ಟು ಹಿಡಿದಿದ್ದ ಮಗಳನ್ನು ಕೊಂದು ನದಿಗೆ ಎಸೆದ ಪ್ರಕರಣ 8 ತಿಂಗಳ ನಂತರ ಬೆಳಕಿಗೆ ಬಂದಿರುವ ಘಟನೆ ಕಲಬುರಗಿಯ ಲಿಂಗಸೂರಿನಲ್ಲಿ ನಡೆದಿದೆ. ತಾಲೂಕಿನ ಹಂಚಿನಾಳ ಗ್ರಾಮದಲ್ಲಿ
ಮೊಬೈಲ್ ಚಾಟ್ ಬಗ್ಗೆ ಬುದ್ದಿವಾದ ಹೇಳಿದ ಪತಿಗೆ ಪತ್ನಿ ನೀಡಿದಳು ಸಾವಿನ ಅವಕಾಶ
- By Sauram Tv
- . April 28, 2025
ಮೊಬೈಲ್‌ನಲ್ಲಿ ಅತಿಯಾಗಿ ಚಾಟ್ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಬುದ್ಧಿವಾದ ಹೇಳಿದ ಗಂಡನಿಗೇ ಪತ್ನಿಯೊಬ್ಬಳು ಚಾಕುವಿನಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ವಿಜಯಪುರ ನಗರದ ಆಲಕುಂಟೆ ನಗರದಲ್ಲಿ ಭಾನುವಾರ ನಡೆದಿದೆ. ತೇಜು ರಾಠೋಡ್ ಎಂಬಾಕೆ ತನ್ನ
ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ನಮಾಜ್ ಗೆ ಒತ್ತಾಯ
- By Sauram Tv
- . April 28, 2025
ಛತ್ತಿಸ್ ಘಡ್ :ಛತ್ತೀಸ್ಗಢದ ಬಿಲಾಸ್‌ಪುರ ಜಿಲ್ಲೆಯಲ್ಲಿ ನಡೆದ NCC ಶಿಬಿರದಲ್ಲಿ ಗುರು ಘಾಸಿದಾಸ್ ಕೇಂದ್ರೀಯ ವಿವಿಯ ಕೆಲವು ವಿದ್ಯಾರ್ಥಿಗಳನ್ನು ನಮಾಜ್ ಮಾಡಲು ಒತ್ತಾಯಿಸಿದ ಆರೋಪದ ಮೇಲೆ 7 ಶಿಕ್ಷಕರು ಸೇರಿದಂತೆ ಎಂಟು ಜನರ ವಿರುದ್ಧ
ಅಂತ್ಯಕ್ರಿಯೆ ಶುಲ್ಕ ದುಬಾರಿ ಎಂದು ತಂದೆಯ ಮೃತದೇಹವನ್ನು ಕಪಾಟಿನಲ್ಲಿಟ್ಟ
- By Sauram Tv
- . April 28, 2025
ಜಪಾನ್ :ಅಂತ್ಯಕ್ರಿಯೆ ಶುಲ್ಕ ದುಬಾರಿಯಾಯಿತೆಂದು ತನ್ನ ತಂದೆಯ ಮೃತದೇಹವನ್ನು ಎರಡು ವರ್ಷಗಳ ಕಪಾಟಿನಲ್ಲಿ ಬಚ್ಚಿಟ್ಟಿದ್ದ ಆರೋಪದ ಮೇಲೆ 56 ವರ್ಷದ ರೆಸ್ಟೋರೆಂಟ್ ಮಾಲಕನೊಬ್ಬನನ್ನು ಜಪಾನ್ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ನೊಬುಕಿಕೊ ಸುಝುಕಿ ಎಂದು
ಕೆಎಸ್ಆರ್ ಟಿಸಿ ಬಸ್ ಪಲ್ಟಿ ಪ್ರಕರಣ ಚಾಲಕ ಹೇಳಿಕೆ ಬೇರೆ, ಪ್ರಯಾಣಿಕರ ಆರೋಪ ಬೇರೆ!
- By Sauram Tv
- . April 28, 2025
ಮಹದೇಶ್ವರ ಬೆಟ್ಟದಿಂದ ಮೈಸೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ನಿನ್ನೆ (ಏಪ್ರಿಲ್ 26) ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ 30ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಸಂಜೆ ಜರುಗಿದೆ. ಟಿ.ನರಸೀಪುರ ತಾಲೂಕಿನ ಮುಡುಕನಪುರ ಗ್ರಾಮದ ರಾಜಮಣಿ,