Contact Information
The Saffron Productions
3rd Floor Kudvas Granduer
Surathkal Mangalore 575014
- October 1, 2026
Articles By This Author
ಪಹಲ್ಗಾಮ್ ದಾಳಿಗೆ ಪಾಕಿಸ್ತಾನಿ ವೀಸಾ ರದ್ದು: ಪತಿ ಕರೆ ಸ್ವೀಕರಿಸುವುದಿಲ್ಲ ಮಹಿಳೆಯ ಅಳಲು
- By Sauram Tv
- . April 29, 2025
ಕಾಶ್ಮೀರ :ಕಾಶ್ಮೀರದ ಪಹಲ್ಗಾಮ್ ದಾಳಿಯ ನಂತರ ಭಾರತವು ಪಾಕಿಸ್ತಾನಿಗಳ ವೀಸಾಗಳನ್ನು ರದ್ದು ಮಾಡಿದ್ದು ಕೂಡಲೇ ದೇಶ ತೊರೆಯುವಂತೆ ಆದೇಶ ಮಾಡಿದೆ.ಆದ್ರೆ ಇಲ್ಲೊಬ್ಬಳು ಮಹಿಳೆ ತನ್ನ ಪಾಕಿಸ್ತಾನಿ ಪತಿ ತನ್ನ ಕರೆಗಳಿಗೆ ಉತ್ತರಿಸುತ್ತಿಲ್ಲ ಎಂದು ಅಳಲು
ಇನ್ನು ಏಟಿಎಂ ವಿತ್ ಡ್ರಾ ಗೆ ಬಂತು ಹೊಸ ನಿಯಮ
- By Sauram Tv
- . April 29, 2025
ನವದೆಹಲಿ:ಸಾಮಾನ್ಯವಾಗಿ ಎಟಿಎಂಗಳಿಂದ ಹಣ ಡ್ರಾ ಮಾಡುತ್ತಿದ್ದೀರಾ? ಹಾಗಿದ್ದರೆ ಇನ್ನೆರಡು ದಿನಗಳ ಬಳಿಕ ನಿಮ್ಮ ಜೇಬಿಗೆ ಬರೆ ಬೀಳುವುದು ನಿಶ್ಚಿತ. ಪ್ರತಿ ಬ್ಯಾಂಕ್ ತನ್ನ ಬಳಕೆದಾರರಿಗೆ 3 ಉಚಿತ ಎಟಿಎಂ ವಿತ್ ಡ್ರಾ ಅವಕಾಶ ನೀಡಿದೆ.
ಭಾರತಕ್ಕೆ ಇನ್ನು ಲಭ್ಯವಿಲ್ಲ ಶೋಯಿಬ್ ಅಖ್ತರ್ ಪಾಕಿಸ್ತಾನಿ ಚಾನೆಲ್
- By Sauram Tv
- . April 29, 2025
ಪಾಕಿಸ್ತಾನದ ಮಾಜಿ ಬೌಲರ್ ಶೋಯಿಬ್ ಅಕ್ತರ್ ಅವರ ಯೂಟ್ಯೂಬ್ ಚಾನೆಲ್ ಸೋಮವಾರ ಮುಂಜಾನೆಯಿಂದ ಓಪನ್ ಆಗುತ್ತಿಲ್ಲ. ಭಾರತವು ಹಲವಾರು ಪಾಕಿಸ್ತಾನಿ ಯೂಟ್ಯೂಬ್ ಖಾತೆಗಳನ್ನು ನಿಷೇಧಿಸಿದೆ. ಅಭಿಮಾನಿಗಳು ಈ ಯೂಟ್ಯೂಬ್ ಹಾಗೂ ವೆಬ್‌ಸೈಟ್ ಹುಡುಕಿದಾಗ ಸಿಗುತ್ತಿಲ್ಲ.
“ಅಣ್ವಸ್ತ್ರ ಬಳಸುವುದು ಅಂತಿಮ ಆಯ್ಕೆ”: ಪಾಕಿಸ್ತಾನದ ರಕ್ಷಣಾ ಸಚಿವರ ಎಚ್ಚರಿಕೆ
- By Sauram Tv
- . April 29, 2025
ಇಸ್ಲಾಮಾಬಾದ್ : ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಪ್ರವಾಸಿಗರ ಹತ್ಯೆಗೆ ಸಂಬಂಧಿಸಿದಂತೆ ಎರಡು ರಾಷ್ಟ್ರಗಳ ನಡುವೆ ಇರುವ ಉದ್ವಿಗ್ನ ಪರಿಸ್ಥಿತಿ ಕುರಿತಂತೆ ಇದೀಗ ಪಾಕಿಸ್ತಾನದ ರಕ್ಷಣಾ ಸಚಿವರು ಮಹತ್ವದ ಹೇಳಿಕೆಯನ್ನು ನೀಡಿದ್ದು, ಭಾರತವು ದಾಳಿಗೆ
“ಕೊಳಕು ಹಿಂದೂಗಳು” ಎಂದು ಪೋಸ್ಟ್ ಮಾಡಿದ್ದ ವೈದ್ಯೆ ವಿರುದ್ಧ ದೇಶದ್ರೋಹ ಪ್ರಕರಣ
- By Sauram Tv
- . April 29, 2025
ಮಂಗಳೂರು: ಮಂಗಳೂರಿನ ವೈದ್ಯೆ ಧರ್ಮ ಹಾಗು ದೇಶ ವಿರೋಧಿ ಪೋಸ್ಟ್ ನ್ನು ಸಾಮಾಜಿಕ ಜಾಲತಾಣ X ನಲ್ಲಿ ಪೋಸ್ಟ್ ಹಾಕಿದ್ದು ಇದೀಗ ಪ್ರಕರಣ ದಾಖಲಾಗಿದೆ. ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಡೈಟೀಶನ್ ಅಫೀಫಾ ಫಾತೀಮಾ ರಿಂದ ವಿವಾದಾತ್ಮಕ
“ಇಲ್ಲಿ ಸಾಯುವುದೇ ಸರಿ, ಪಾಕ್‌ಗೆ ಮರಳೋಕೆ ಬೇಡ”: ಕಣ್ಣೀರಿನ ಮನವಿ ಮಾಡಿದ ಮಾಜಿ ಉಗ್ರರ ಪತ್ನಿಯರು
- By Sauram Tv
- . April 29, 2025
ಬಂಡಿಪೋರಾ: ಪಾಕಿಸ್ತಾನಕ್ಕೆ ಮರಳುವುದಕ್ಕಿಂತ ಇಲ್ಲಿ ಸಾಯುವುದೇ ಒಳ್ಳೆಯದು ಎಂದು ಜಮ್ಮು ಕಾಶ್ಮೀರದಲ್ಲಿ ಪುನರ್ವಸತಿ ಪಡೆದಿರುವ ಇಲ್ಲಿನ ಮಾಜಿ ಉಗ್ರರ ಪತ್ನಿಯರು ಹೇಳಿದ್ದಾರೆ. 2010ರಲ್ಲಿ ಜಮ್ಮು ಕಾಶ್ಮೀರ ಸರ್ಕಾರದ ಪುನರ್ವಸತಿ ನೀತಿಯಡಿ ಕಾಶ್ಮೀರಕ್ಕೆ ಆಗಮಿಸಿದ್ದ ಈ ಪಾಕ್
ಕಾರ್ಕಳ ಯುವಕ ಸೈಯದ್ POCSO ಕಾಯ್ದೆಯಡಿ ಬಂಧನ: ಹಲ್ಲೆ ಮಾಡಿದವರಿಗೆ ಸಹ ಎಫ್‌ಐಆರ್
- By Sauram Tv
- . April 29, 2025
ಬೆಳ್ತಂಗಡಿ: ಬೆಳ್ತಂಗಡಿಯ ಖಾಸಗಿ ಕಾಲೇಜು ಒಂದರಲ್ಲಿ ಪದವಿ ವಿದ್ಯಾರ್ಥಿ ಮತ್ತು ಕಬಡ್ಡಿ ಆಟಗಾರನೂ ಆಗಿರುವ ಕಾರ್ಕಳ ಮೂಲದ ಸೈಯದ್ ಎಂಬ ಯುವಕ ಬೆಳ್ತಂಗಡಿಯಲ್ಲಿ ಅರೆಸ್ಟ್ ಆಗಿದ್ದಾನೆ. ಕಾರ್ಕಳ ನಿವಾಸಿ ಸೈಯ್ಯದ್ (24) ಬಂಧಿತ ಆರೋಪಿ.
ಚಾರ್ಮಾಡಿ ಘಾಟಿಯಲ್ಲಿ ರಸ್ತೆ ವಿಸ್ತರಣೆ ಆರಂಭಕ್ಕೆ ಅರಣ್ಯ ಇಲಾಖೆಯ ಗ್ರೀನ್ ಸಿಗ್ನಲ್
- By Sauram Tv
- . April 29, 2025
ಮಂಗಳೂರು:ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ ಭಾಗವಾದ ಚಾರ್ಮಾಡಿ ಘಾಟಿಯ ವಿಸ್ತರಣೆಗೆ ಅರಣ್ಯ ಇಲಾಖೆ ಅನುಮತಿ ನೀಡಿದೆ. ಮಳೆಗಾಲದ ನಂತರ ಕಾಮಗಾರಿ ಆರಂಭವಾಗಲಿದ್ದು, ರಸ್ತೆ ಅಗಲೀಕರಣಕ್ಕಾಗಿ ಮರಗಳನ್ನು ತೆರವುಗೊಳಿಸಲಾಗುವುದು. ಒಂದು ವರ್ಷದವರೆಗೆ ಹೆದ್ದಾರಿ ಬಂದ್ ಆಗುವ ಸಾಧ್ಯತೆಯಿದ್ದು,
ಸಿಹಿಯಾದ ದುಬೈ ಚಾಕೊಲೇಟ್‌ನಲ್ಲಿ ಅಡಗಿದೆಯ ಕ್ಯಾನ್ಸರ್ ?
- By Sauram Tv
- . April 29, 2025
ಜರ್ಮನಿ:ದುಬೈ ಚಾಕೊಲೇಟ್ ಅಂದ್ರೆ ಮಕ್ಕಳಿಂದ ಹಿಡಿದು ಎಲ್ಲರಿಗೂ ಇಷ್ಟವಾಗುವ ವಸ್ತು. ಅದ್ರಲ್ಲೂ ಡಾರ್ಕ್ ಚಾಕೊಲೇಟ್‌ಗಳು, ಸಿಹಿ ತುಂಬಿರುವ ಚಾಕೊಲೇಟ್‌ಗಳೆಂದರೆ ಮಕ್ಕಳ ಬಾಯಲ್ಲಿ ನೀರು ಬರುತ್ತೆ. ಈಗ ಮಕ್ಕಳು ಚಾಕೊಲೇಟ್ ಸವಿಯದೆ ಇರದ ದಿನವನ್ನು ಊಹಿಸೋದು
ಉಗ್ರದಾಳಿಯ ನಡುವೆಯೂ ಕಾಶ್ಮೀರದಲ್ಲಿ ಮತ್ತೆ ಪ್ರವಾಸಿಗರ ಮಳೆ
- By Sauram Tv
- . April 29, 2025
ಕಾಶ್ಮೀರ:ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಏ.22ರಂದು ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಾಳಿ ನಡೆದು ಒಂದು ವಾರ ಕಳೆಯುತ್ತಿದ್ದು, ಇದರ ನಡುವಲ್ಲೇ ಕಾಶ್ಮೀರದಲ್ಲೂ ಪರಿಸ್ಥಿತಿಗಳು ಬದಲಾಗುತ್ತಿವೆ. ಪಹಲ್ಗಾಮ್’ನತ್ತ ಇದೀಗ ಮತ್ತೆ