Contact Information
The Saffron Productions
3rd Floor Kudvas Granduer
Surathkal Mangalore 575014
- June 23, 2026
Articles By This Author
ಶಾಲೆಯಿಂದ ಮಕ್ಕಳ ಕರೆದುಕೊಂಡು ಹೋಗುವ ವೇಳೆ ಅಪಘಾತ -ತಾಯಿ ಸಾವು,ಮಕ್ಕಳಿಗೆ ಗಂಭೀರ ಗಾಯ
- By Sauram Tv
- . March 15, 2025
ಮಂಡ್ಯ: ವೇಗವಾಗಿ ಬರುತ್ತಿದ್ದ ಬೊಲೆರೋ ವಾಹನ ಸ್ಕೂಟರ್ಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟು, ಅವರ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡ ಘಟನೆ ಮಳವಳ್ಳಿ ಪಟ್ಟಣದ ಹೊರವಲಯದ ಕೊಳ್ಳೆಗಾಲ ರಸ್ತೆಯ ಕಣಿಗಲ್ ಹಳ್ಳದ ಬಳಿ
ಸ್ವಾಮೀಜಿ ಕಾಲಿಗೆ ಬಿದ್ದ 6 ಪೊಲೀಸರು ವರ್ಗಾವಣೆ
- By Sauram Tv
- . March 15, 2025
ಬಾಗಲಕೋಟೆ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ವಿಡಿಯೋದಲ್ಲಿ ಸ್ವಾಮೀಜಿಯೊಬ್ಬರು ಕಾಲಿನಲ್ಲಿ ಕುಳಿತಿದ್ದಾಗ ಟ್ರಾಫಿಕ್ ಪೊಲೀಸ್ ಸೇರಿದಂತೆ ಇತರೆ ಐವರು ನಾಗರೀಕ ಪೊಲೀಸ್ ಪೇದೆಗಳು ಸಮವಸ್ತ್ರದಲ್ಲಿಯೇ ಕಾಲಿಗೆ ಬಿದ್ದು ಶೀರ್ವಾದ ಪಡೆದಿರುತ್ತಾರೆ. ಜೊತೆಗೆ, ಪೊಲೀಸರು ಸ್ವಾಮೀಜಿಯಿಂದ
ಮಂಗಳೂರು: ಕೋಸ್ಟ್ ಗಾರ್ಡ್ ಅಧಿಕಾರಿ ಪುತ್ರ 17 ವರ್ಷದ ಹಿತೇನ್ ಬದ್ರ ನಾಪತ್ತೆ
- By Sauram Tv
- . March 15, 2025
ಮಂಗಳೂರು: ಪಣಂಬೂರು ಕೋಸ್ಟ್ ಗಾರ್ಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜೀವನ್ ಕುಮಾರ್ ಎಂಬವರ ಪುತ್ರ ಹಿತೇನ್ ಬದ್ರ (17) ಎಂಬವರು ಮಾ. 12ರಂದು ಕುಂಜತ್ತಬೈಲಿನಲ್ಲಿರುವ ಮನೆಯಿಂದ ಹೋದವರು ವಾಪಸ್ ಬಾರದೆ ನಾಪತ್ತೆಯಾಗಿದ್ದಾರೆ. ಬೆಳಗ್ಗೆ 10ಕ್ಕೆ
ಅನಂತ್ ಅಂಬಾನಿ ಮದುವೆ ವೈಭವ: ಕಾರ್ಡಶಿಯನ್ ಸಹೋದರಿಯರ ಪ್ರಶಂಸೆ
- By Sauram Tv
- . March 15, 2025
ಅನಂತ್ ಅಂಬಾನಿ ಮತ್ತು ರಾಧಿಕಾ ಮದುವೆಗೆ ಬಂದಿದ್ದ ಹಾಲಿವುಡ್ ಸಹೋದರಿಯರಾದ ಕಿಮ್ ಕರ್ದಾಶಿಯನ್ ಮತ್ತು ಕೋಯ್ಲಿ ಕರ್ದಾಶಿಯನ್, ಅಂಬಾನಿ ಮದುವೆಯನ್ನು ಹಾಡಿ ಹೊಗಳಿದ್ದಾರೆ. ಅಲ್ಲಿನ ಅಲಂಕಾರವನ್ನು ವರ್ಣಿಸಿದ್ದಾರೆ.ಭಾರದಲ್ಲಿ ನಡೆದ ಅತ್ಯಂತ ಅದ್ಧೂರಿ, ಐಷಾರಾಮಿ ಮದುವೆ
ಜಾಫರ್ ಎಕ್ಸ್‌ಪ್ರೆಸ್ ಹೈಜಾಕ್: 214 ಒತ್ತೆಯಾಳುಗಳ ಸಾಮೂಹಿಕ ಹತ್ಯೆ – ಬಿಎಲ್‌ಎ ಹೇಳಿಕೆ
- By Sauram Tv
- . March 15, 2025
ಇಸ್ಲಾಮಾಬಾದ್: ಜಾಫರ್ ಎಕ್ಸ್‌ಪ್ರೆಸ್ ಅಪಹರಣದ ನಂತರ ಒತ್ತೆಯಾಳಾಗಿರಿಸಿಕೊಂಡಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ ಎಂದು ಬಲೂಚ್ ಲಿಬರೇಶನ್ ಆರ್ಮಿ ಹೇಳಿಕೊಂಡಿದೆ. ನಮ್ಮ ಹೋರಾಟಗಾರರಿಂದ ಒತ್ತೆಯಾಳುಗಳಾಗಿದ್ದ ಎಲ್ಲಾ 214 ಮಂದಿಯನ್ನೂ ಹತ್ಯೆ ಮಾಡಲಾಗಿದೆ. ಪಾಕಿಸ್ತಾನಿ
ಉಡುಪಿ: ವಿಶ್ವಕರ್ಮ ಮತ್ತು ಪಿಎಮ್ಇಜಿಪಿ ಯೋಜನೆಗಳ ಪ್ರಗತಿ ಪರಿಶೀಲನೆ – ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಸಭೆ
- By Sauram Tv
- . March 15, 2025
ಉಡುಪಿ: ವಿಶ್ವಕರ್ಮ ಯೋಜನೆ ಮತ್ತು ಪಿಎಇಜಿಪಿ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ರಜತಾದ್ರಿಯ ಡಾ ವಿ ಎಸ್ ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ಜರಗಿತು. ಮೊದಲು
ಹಾಸನ:ಎರಡು ತಿಂಗಳಲ್ಲಿ ನಾಲ್ಕನೇ ಕಾಡಾನೆ ದಾಳಿ – ಮಹಿಳೆಯ ಸಾವು, ಗ್ರಾಮಸ್ಥರಿಂದ ಭಾರೀ ಪ್ರತಿಭಟನೆ
- By Sauram Tv
- . March 15, 2025
ಹಾಸನ: ಕಾಡಾನೆ ದಾಳಿಗೆ ಬೇಲೂರು ತಾಲೂಕಿನಲ್ಲಿ ಮತ್ತೊಬ್ಬ ಮಹಿಳೆ ಬಲಿಯಾಗಿದ್ದು, ಕಳೆದ 2 ತಿಂಗಳಲ್ಲಿ ಜಿಲ್ಲೆಯಲ್ಲಿ ನಡೆದ 4ನೇ ಘಟನೆ ಇದಾಗಿದೆ. ಜಿಲ್ಲೆಯ ಬೇಲೂರು ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಘಟನೆ ನಡೆದಿದೆ. ಸುಶೀಲಮ್ಮ
ಕ್ರಿಪ್ಟೋ ಹಗರಣ: ಅಮೆರಿಕದ ಬೇಡಿಕೆಗೆ ಒಪ್ಪಿ ಲಿಥ್ವೇನಿಯಾ ಪ್ರಜೆ ಯನ್ನು ಭಾರತದಲ್ಲಿ ಬಂಧಿಸಿದ ಸಿಬಿಐ
- By Sauram Tv
- . March 15, 2025
ನವದೆಹಲಿ : ಅಮೆರಿಕದಲ್ಲಿ ಗ್ಯಾರಂಟೆಕ್ಸ್ ಕ್ರಿಪ್ಟೋಕರೆನ್ಸಿ ಎಕ್ಸ್ ಚೇಂಜ್ ಕಂಪನಿಯ ಆಡಳಿತಾಧಿಕಾರಿಯಾಗಿದ್ದು, ಸಾವಿರಾರು ಗ್ರಾಹಕರ ಹೂಡಿಕೆಯ ಹಣವನ್ನು ಮೋಸ ಮಾಡಿರುವ ಆರೋಪದಲ್ಲಿ ಲಿಥ್ವೇನಿಯಾ ಪ್ರಜೆ ಅಲೆಕ್ಸ್ ಬೇಸಿಕೋವ್ ಎಂಬಾತನನ್ನು ಅಮೆರಿಕದ ಕೋರಿಕೆಯಂತೆ ಸಿಬಿಐ ಅಧಿಕಾರಿಗಳು
ಚಿನ್ನ ಕಳ್ಳ ಸಾಗಣೆ ಆರೋಪ: “ನಾನು ಆರೋಪಿಯಾಗಿಲ್ಲ, ಬಲಿಯಾದೆ” – ರನ್ಯಾ ರಾವ್ ಜೈಲಿನಿಂದ ಪತ್ರ
- By Sauram Tv
- . March 15, 2025
ಬೆಂಗಳೂರು : ‘ನಾನು ಚಿನ್ನ ಕಳ್ಳ ಸಾಗಣೆ ಕೃತ್ಯದಲ್ಲಿ ಪಾಲ್ಗೊಂಡಿಲ್ಲ. ಯಾರನ್ನೋ ರಕ್ಷಿಸಲು ನನ್ನ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಸಿಲುಕಿಸಲಾಗಿದೆ’ ಎಂದು ಆರೋಪಿಸಿ ಕಾರಾಗೃಹದ ಅಧಿಕಾರಿಗಳಿಗೆ ನಟಿ ರನ್ಯಾ ರಾವ್ ಪತ್ರ ಬರೆದಿದ್ದಾರೆ
ಸೂರಿಕುಮೇರುದಲ್ಲಿ ಭೀಕರ ಅಪಘಾತ: ವೇಗದ ಕಾರು ಡಿಕ್ಕಿಯಿಂದ ಆಟೋ ಚಾಲಕ ಗಂಭೀರ ಗಾಯ
- By Sauram Tv
- . March 14, 2025
ವೇಗವಾಗಿ ಬಂದ ಕಾರೊಂದು ಆಟೋರಿಕ್ಷಾಕ್ಕೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಮಾಣಿ ಬಳಿಯ ಸೂರಿಕುಮೇರು ಎಂಬಲ್ಲಿ ನಡೆದಿದೆ.ಕಲ್ಲಡ್ಕ ಬಳಿಯ ಆಟೋ ರಿಕ್ಷಾ ಸೂರಿಕುಮೇರು ಜಂಕ್ಷನ್ ಬಳಿ ತೆರಳುತ್ತಿದ್ದ