Contact Information
The Saffron Productions
3rd Floor Kudvas Granduer
Surathkal Mangalore 575014
- June 23, 2026
Articles By This Author
ಮೂಲ್ಕಿಯಲ್ಲಿ ಭೀಕರ ಅಪಘಾತ: ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ, ಇಬ್ಬರು ಸವಾರರು ದುರ್ಮರಣ
- By Sauram Tv
- . March 20, 2025
ಮಂಗಳೂರು: ನಗರದ ಸಮೀಪ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸವಾರರಿಬ್ಬರು ಮೃತಪಟ್ಟ ಘಟನೆ ಮುಲ್ಕಿ ತಾಲೂಕಿನ ಕಿನ್ನಿಗೋಳಿಯಲ್ಲಿ ಸಂಭವಿಸಿದೆ. ಸಾವನ್ನಪ್ಪಿದವರು ಮೂಲತಃ ಧಾರವಾಡ ಜಿಲ್ಲೆ ಸವದತ್ತಿ ಕಲ್ಲೂರು ನಿವಾಸಿಗಳಾದ ಆತ್ಮಾನಂದ (27),
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಯ ಶವ ಭದ್ರಾ ನದಿಯಲ್ಲಿ ಪತ್ತೆ – ಸಾವಿನ ಹಿಂದಿನ ರಹಸ್ಯ ಏನು?
- By Sauram Tv
- . March 20, 2025
ಚಿಕ್ಕಮಗಳೂರು: ಕಳಸ ಪಟ್ಟಣದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಶವ ಭದ್ರಾ ನದಿಯಲ್ಲಿ ಪತ್ತೆಯಾಗಿದೆ ಕಳಸ ತಾಲೂಕಿನ ಬಾಳೆಹೊಳೆ ಮೂಲದ ವಿದ್ಯಾರ್ಥಿ ಶ್ರೇಯಸ್ ಮೃತ ಬಾಲಕ. ಮಾ.16ರಂದು ವಿದ್ಯಾರ್ಥಿ ಕಾಣೆಯಾಗಿದ್ದ.
ಬೆಳಗಾವಿಯಲ್ಲಿ ಯುವಕನಿಂದ ದೇವಾಲಯದ ಮೇಲೆ ಕಲ್ಲು ತೂರಾಟ: ಕೋಮು ವೈಷಮ್ಯ ಕೆರಳಿಸುವ ದುಷ್ಕೃತ್ಯ?
- By Sauram Tv
- . March 20, 2025
ಬೆಳಗಾವಿ: ಎಣ್ಣೆ ಏಟಲ್ಲಿ ಯುವಕನೋರ್ವ ದೇವಸ್ಥಾನದ ಮೇಲೆ ಕಲ್ಲು ಎಸೆದಿರುವ ಘಟನೆ ಬೆಳಗಾವಿ ನಗರದ ಪಾಂಗುಳ ಗಲ್ಲಿಯಲ್ಲಿ ಅಶ್ವತ್ಥಾಮ ದೇವಸ್ಥಾನದಲ್ಲಿ ನಡೆದಿದೆ. ಕಲ್ಲೆಸೆದ ವ್ಯಕ್ತಿಯನ್ನು ಉಜ್ವಲ್ ನಗರದ ನಿವಾಸಿ ಯಾಶೀರ್ ಎಂದು ಗುರುತಿಸಲಾಗಿದೆ.ದೇವಸ್ಥಾನದ ಮೇಲೆ
ಡಿಜಿಪಿ ರಾಮಚಂದ್ರರಾವ್ ಹೆಸರು ಬಳಸಿ ನಟಿ ರನ್ಯಾರಾವ್ ವಿಮಾನ ನಿಲ್ದಾಣದಲ್ಲಿ ಶಿಷ್ಟಾಚಾರ ಸೌಲಭ್ಯ ಪಡೆದಿದ್ದೇಕೆ?
- By Sauram Tv
- . March 20, 2025
ಬೆಂಗಳೂರು : ತಮ್ಮ ಮಲ ತಂದೆ ಹಾಗೂ ಡಿಜಿಪಿ ರಾಮಚಂದ್ರರಾವ್ ಹೆಸರು ಬಳಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ನಟಿ ರನ್ಯಾರಾವ್ ಶಿಷ್ಟಾಚಾರ ಸೌಲಭ್ಯ ಪಡೆದ ವಿಚಾರ ಪೊಲೀಸರ ಲೆಡ್ಜರ್‌ನಲ್ಲಿ ಬಹಿರಂಗವಾಗಿದೆ ಎಂದು
ಕಲಾವಿದರ ಮೇಲೆ ಹಲ್ಲೆ ಮಾಡಿ ವಿಕೃತಿ ಮೆರೆದ ಪ್ರದೀಪ್ ನಾರ್ಕಳಿ – ಕಲಾ ಲೋಕದಲ್ಲಿ ಆಕ್ರೋಶ
- By Sauram Tv
- . March 19, 2025
ಪ್ರಸಿದ್ಧ ಕಲಾವಿದ ಪ್ರದೀಪ್ ನಾರ್ಕಳಿಯ ಹಕ್ಕಪತಿಯ ಧೋರಣೆಯಿಂದ ಮತ್ತೊಂದು ದುರ್ಘಟನೆ ನಡೆದಿದ್ದು, ಕಲಾ ಕ್ಷೇತ್ರದಲ್ಲಿ ಆಕ್ರೋಶ ಹೆಚ್ಚಿಸಿದೆ. ನಂದಿ ವೇಷ ಮಾಡದೆ ಇದ್ದ ಕಾರಣಕ್ಕೆ ಒಬ್ಬ ಕಲಾವಿದನಿಗೆ ನಿರ್ದಯವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ
ಬಾಂಬ್ ಬೆದರಿಕೆ ದಳದ ಪರಿಶೀಲನೆ ವೇಳೆ ಜೇನುನೊಣಗಳ ದಾಳಿ-70 ಜನರಿಗೆ ಗಾಯ
- By Sauram Tv
- . March 19, 2025
ತಿರುವನಂತಪುರಂ: ತಿರುವನಂತಪುರಂ ಕಲೆಕ್ಟರೇಟ್ ಕಟ್ಟಡದ ಪೈಪ್‌ಗಳಲ್ಲಿ ಸ್ಫೋಟಕಗಳನ್ನು ಇರಿಸಲಾಗಿದೆ ಎಂಬ ಬೆದರಿಕೆ ಕರೆ ಬಂದ ನಂತರ ಮಂಗಳವಾರ ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳವು ಪರಿಶೀಲನೆ ನಡೆಸುತ್ತಿದ್ದಾಗ, ಜೇನುನೊಣಗಳು ಹಠಾತ್ತನೆ ದಾಳಿ ಮಾಡಿ ಸುಮಾರು
ನಾಗ್ಪುರ ಗಲಭೆ: ಔರಂಗಜೇಬನ ಸಮಾಧಿ ವಿವಾದಕ್ಕೆ ತೀವ್ರತೆ – ಪ್ರಮುಖ ಆರೋಪಿಯ ಬಂಧನ
- By Sauram Tv
- . March 19, 2025
ಮುಂಬೈ: ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ವಾರ ನಡೆದ ಗಲಭೆಯ ಹಿಂದೆ ಮೊಘಲ್ ಚಕ್ರವರ್ತಿ ಔರಂಗಜೇಬನ ಸಮಾಧಿಯನ್ನು ರಾಜ್ಯದಿಂದ ಹೊರಗೆ ಸ್ಥಳಾಂತರಿಸುವ ಬೇಡಿಕೆಗಾಗಿ ಎರಡು ಸಮುದಾಯಗಳ ನಡುವೆ ಘರ್ಷಣೆ ನಡೆದಿದ್ದು , ಹಿಂಸಾಚಾರಕ್ಕೆ ‘ಪ್ರಚೋದನೆ’ ನೀಡಿದ
ಮಲ್ಪೆ: ಮೀನು ಕಳವು ಆರೋಪ – ಮಹಿಳೆಗೆ ಹಲ್ಲೆ
- By Sauram Tv
- . March 19, 2025
ಮಲ್ಪೆ: ಉಡುಪಿ ಜಿಲ್ಲೆಯ ಮಲ್ಲೆ ಬಂದರಿನಲ್ಲಿ ವಿಜಯನಗರ ಜಿಲ್ಲೆ ಮೂಲದ ದಲಿತ ಮಹಿಳೆಯನ್ನು ಮೀನು ಕದ್ದ ಆರೋಪದಲ್ಲಿ ಮರಕ್ಕೆ ಕಟ್ಟಿ ಹಾಕಿ ಅಮಾನುಷವಾಗಿ ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಲ್ಪೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ
ಹನುಮಾನಗಡದಲ್ಲಿ ಹೃದಯವಿದ್ರಾವಕ ಕ್ರೂರತೆ-ಮಾನವೀಯತೆ ಎಲ್ಲಿ?
- By Sauram Tv
- . March 19, 2025
ರಾಜಸ್ಥಾನ: ಹನುಮಾನಗಡದಲ್ಲಿ ಅದೆಂತಹ ಹೃದಯವಿದ್ರಾವಕ ಘಟನೆ ನಡೆದಿದೆ,ಜನರ ಕಣ್ಣೆದುರಿಗೇ ನಿರಾಳವಾಗಿ ನಡೆಯುತ್ತಿದ್ದ ಕ್ರೂರತೆಗೆ ಯಾರೂ ತಡೆಹಿಡಿಯಲಿಲ್ಲ, ಸಹಾಯ ಮಾಡಲು ಮುಂದಾಗಲಿಲ್ಲ. ಈ ದುರ್ಘಟನೆಗೆ ಸಾಕ್ಷಿಯಾಗಿದ್ದ ಜನರು ಕೇವಲ ನೋಡುವುದರಲ್ಲಿ ತಮಗೆ ತಾವು ನಿರತರಾಗಿದ್ದರು. ಪ್ರಾಣಿಗೆ
ಎಪ್ರಿಲ್ 1 ರಿಂದ ಹೊಸ ಫಾಸ್ಟ್‌ಟ್ಯಾಗ್ ಕಠಿಣ ನಿಯಮ – ಯಾರಿಗೆ ವಿನಾಯಿತಿ ಲಭ್ಯ ?
- By Sauram Tv
- . March 19, 2025
ಏಪ್ರಿಲ್ 1 ರಿಂದ ಹೊಸ ಟೋಲ್ ತೆರಿಗೆ ನಿಯಮ ಜಾರಿಗೆ ಬರಲಿದೆ. ಫಾಸ್ಟ್‌ಟ್ಯಾಗ್ ಇಲ್ಲದ ವಾಹನಗಳಿಗೆ ದುಪ್ಪಟ್ಟು ಶುಲ್ಕ ವಿಧಿಸಲಾಗುವುದು. ಕೆಲವು ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಹೊಸ ನಿಯಮಗಳು ಏಪ್ರಿಲ್ 1 ರಿಂದ ಜಾರಿಗೆ