Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಉಡುಪಿ ಕರಾವಳಿ

ಮಣಿಪಾಲದಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ: ಅಪಘಾತದ ಬಳಿಕ ಚಾಲಕ ಪರಾರಿ

ಉಡುಪಿ : ಮಣಿಪಾಲ ಪೊಲೀಸ್ ಠಾಣೆ ಎದುರು ಇರುವ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿ ಹೊಡೆದ ಘಟನೆ ನಡೆದಿದ್ದು, ಅಪಘಾತದ ಬಳಿಕ ಚಾಲಕ ಕಾರು ಬಿಟ್ಟು ಪರಾರಿಯಾಗಿದ್ದಾನೆ. ಮಣಿಪಾಲದಿಂದ ಉಡುಪಿಯತ್ತ ಅತೀ ವೇಗದಲ್ಲಿ ಆಗಮಿಸಿದ

ಆಹಾರ/ಅಡುಗೆ ಕರ್ನಾಟಕ

ಕೆಂಗೇರಿಯಲ್ಲಿ ಸೆಕ್ಯೂರಿಟಿ ಕಾನ್‌ಸ್ಟೆಬಲ್ ಅಸಭ್ಯತೆ: ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಗಲಾಟೆ, ಹಲ್ಲೆ ಪ್ರಕರಣ

ಬೆಂಗಳೂರು: ಮಹಿಳೆ ಮುಂದೆ ಪ್ಯಾಂಟ್ ಬಿಚ್ಚಿ ಸೆಕ್ಯೂರಿಟಿ ಅಸಭ್ಯ ವರ್ತನೆ ತೋರಿರುವಂತಹ ಘಟನೆ ಕೆಂಗೇರಿ ಉಪನಗರದಲ್ಲಿ‌ ನಡೆದಿದೆ. ಮಾರ್ಟ್​​ವೊಂದರಲ್ಲಿ ಕೆಲಸ ಮಾಡುವ ಚಂದ್ರಹಾಸ ಎಂಬಾತನಿಂದ ಕೃತ್ಯವೆಸಗಲಾಗಿದೆ. ಘಟನೆ ಸಂಬಂಧ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ

ದೇಶ - ವಿದೇಶ

ಮಗನ ಪಾಸ್‌ಪೋರ್ಟ್ ಅವಧಿ ಮುಗಿದಿದ್ದಕ್ಕೆ ಏರ್‌ಪೋರ್ಟ್‌ನಲ್ಲೇ ಬಿಟ್ಟು ಟ್ರಿಪ್‌ಗೆ ಹೋದ ಪೋಷಕರು!

ತಂದೆ-ತಾಯಿ ಎಲ್ಲಿ ಹೋದರೂ ತಮ್ಮ ಮಕ್ಕಳನ್ನು ಸಹ ಜೊತೆಯಲ್ಲಿಯೇ ಕರೆದುಕೊಂಡು ಹೋಗುತ್ತಾರೆ. ವಿಶೇಷವಾಗಿ ಟ್ರಿಪ್‌ (Trip), ಪಿಕ್ನಿಕ್‌ ಹೋಗುವಾಗಂತೂ ಮಕ್ಕಳನ್ನು ಬಿಟ್ಟು ಹೋಗುವುದೇ ಇಲ್ಲ. ಮಕ್ಕಳನ್ನು ಖುಷಿ ಪಡಿಸುವ ಸಲುವಾಗಿಯೇ ಅವರನ್ನು ಪ್ರವಾಸಕ್ಕೆ ಕರೆದುಕೊಂಡು

ಅಪರಾಧ ರಾಜಕೀಯ

ʼಅಪರಾಧಿ ಅಂತಾರೆ, ಆದರೆ ಸತ್ಯ ಯಾರಿಗೂ ಗೊತ್ತಿಲ್ಲʼ – ಕೋರ್ಟಲ್ಲಿ ಪ್ರಜ್ವಲ್ ರೇವಣ್ಣ ಕಣ್ಣೀರು

ಬೆಂಗಳೂರು: ಹಾಸನ ಜಿಲ್ಲೆಗೆ ಸಾಕಷ್ಟು ಕೆಲಸ ಮಾಡಿದ್ದೇನೆ, ನಾನು ಮಹಿಳೆಯ ಅತ್ಯಾಚಾರ ಮಾಡಿದ್ರೆ ಆಕೆಯ ಸಹೋದರಿ ನಮ್ಮ ಮನೇಲಿ ಕೆಲಸ ಮಾಡ್ರಿದ್ರಾ? ಕಳೆದ 6 ತಿಂಗಳಿಂದ ಅಪ್ಪ-ಅಮ್ಮನ ಮುಖವನ್ನೇ ನೋಡಿಲ್ಲ. ದೋಷಿ ಅಂತ ಹೇಳಿದ್ದೀರಿ, ನ್ಯಾಯಾಧೀರ

ದೇಶ - ವಿದೇಶ

ಜಿಮ್‌ನಲ್ಲಿ ವರ್ಕೌಟ್ ವೇಳೆ ಹೃದಯಾಘಾತ: ಪುಣೆ ಮತ್ತು ಕೊಚ್ಚಿಯಲ್ಲಿ ಒಂದೇ ದಿನ ಇಬ್ಬರ ದುರ್ಮರಣ

ಮುಂಬೈ/ತಿರುವನಂತಪುರಂ: ಜಿಮ್‌ನಲ್ಲಿ ವರ್ಕ್ಔಟ್ ಮಾಡುವಾಗ ಹೃದಯಾಘಾತದಿಂದ ಕುಸಿದು ಬಿದ್ದು ಒಂದೇ ದಿನ ಇಬ್ಬರು ಸಾವನ್ನಪ್ಪಿರುವ ಪ್ರತ್ಯೇಕ ಘಟನೆ ಪುಣೆ ಹಾಗೂ ಕೊಚ್ಚಿಯಲ್ಲಿ ನಡೆದಿದೆ. ಕೇರಳದ ಕೊಚ್ಚಿ ಮೂಲದ ರಾಜ್ (42) ಹಾಗೂ ಮಹಾರಾಷ್ಟ್ರದ ಪುಣೆಯ ಮಿಲಿಂದ್

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಶ್ರೀಕೃಷ್ಣನ ಅಪಹಾಸ್ಯಕ್ಕೆ ಕಲಾವಿದರ ವಿರುದ್ಧ ಪುತ್ತೂರಿನಲ್ಲಿ ಹಿಂದೂ ಸಂಘಟನೆ ಆಕ್ರೋಶ

ಪುತ್ತೂರು : ಮಂಗಳೂರು ಪಚ್ಚನಾಡಿಯಲ್ಲಿ ನಡೆದ ಆಟಿಕೂಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಡೆದ ಕಾಮಿಡಿ ಶೋ ದಲ್ಲಿ ಹಿಂದೂಗಳ ಆರಾಧಕ ಭಗವಾನ್ ಶ್ರೀಕೃಷ್ಣನಿಗೆ ಅಪಹಾಸ್ಯ ಮಾಡಿರುವ ಕುರಿತು ಕಾನೂನು ಕ್ರಮಕ್ಕೆ ಆಗ್ರಹಿಸಿ ಹಿಂದೂ ಸಂಘಟನೆಯ ನೇತೃತ್ವದಲ್ಲಿ

ದೇಶ - ವಿದೇಶ

ಒಂಬತ್ತು ಮದುವೆಯ ಖತರ್ನಾಕ್ ಷಡ್ಯಂತ್ರ: 8 ಗಂಡಂದಿರಿಂದ ಲಕ್ಷ ಲಕ್ಷ ವಸೂಲಿ ಮಾಡಿದ ಶಿಕ್ಷಕಿ ಬಂಧನ

ಮುಂಬೈ: ಮಹಾರಾಷ್ಟ್ರದ ನಾಗ್ಪುರದಲ್ಲಿ 35 ವರ್ಷದ ಸಮೀರಾ ಫಾತಿಮಾ ಎಂಬ ಮಹಿಳೆಯೊಬ್ಬಳು ಬರೋಬ್ಬರಿ 8 ಸಲ ಮದುವೆಯಾಗಿ, ಗಂಡಂದಿರಿಂದ ಹಣ ವಸೂಲಿ ಮಾಡಿ ಪರಾರಿಯಾಗಿದ್ದಳು. ಇದೀಗ 9ನೇ ಮದುವೆಯಾಗಲು (Wedding) ಸಿದ್ಧತೆ ನಡೆಸಿದಾಗ ಪೊಲೀಸರ

ದೇಶ - ವಿದೇಶ

ಹಿಮಾಚಲದ ಮಲಾನಾ ಜಲವಿದ್ಯುತ್ ಯೋಜನೆಗೆ ಮಳೆ ಬಿರುಕು: ಡ್ಯಾಂ ಕುಸಿತದಿಂದ ಪ್ರವಾಹ ಭೀತಿ

ಶಿಮ್ಲಾ: ಭಾರೀ ಮಳೆಯಿಂದ ನೀರಿನ ಮಟ್ಟ ದಿಢೀರ್‌ ಏರಿಕೆಯಾದ ಪರಿಣಾಮ ಹಿಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ಮಲಾನಾ-I ಜಲವಿದ್ಯುತ್ ಯೋಜನೆಯ ಕಾಫರ್ ಅಣೆಕಟ್ಟು ಕುಸಿದಿದೆ. ಡ್ಯಾಂ ಕುಸಿಯುವ  ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಡ್ಯಾಂ ಕುಸಿತದಿಂದ ಕೆಳಗಿನ

ದೇಶ - ವಿದೇಶ

ಮತ್ತೆ ಚಿಗುರಿದ ಅಮ್ಮನ ಕನಸು : ಮಗಳೊಂದಿಗೆ ನೀಟ್‌ ಪರೀಕ್ಷೆ ಬರೆದು ಜಯದ ಹಾದಿಯಲ್ಲಿ ಹೆಜ್ಜೆ

ತಮಿಳುನಾಡಿನ ತೆಂಕಶಿ ಜಿಲ್ಲೆಯ 49 ವರ್ಷದ ಅಮುತವಲ್ಲಿ ಮಣಿವಣ್ಣನ್ಅವರು ತಮ್ಮ ಮಗಳು ಸಂಯುಕ್ತಾ ಅವರೊಂದಿಗೆ ನೀಟ್ ಯುಜಿ ಪರೀಕ್ಷೆ ಬರೆದು ಉತ್ತೀರ್ಣರಾಗುವ ಮೂಲಕ ಸಾಕಷ್ಟು ಮಹಿಳೆಯರಿಗೆ ಮಾದರಿಯಾಗಿದ್ದಾರೆ. ಇದೀಗ ತನ್ನ ಡಾಕ್ಟರ್​ ಆಗುವ ಕನಸನ್ನು ನನಸಾಗಿಸಲು ಮುಂದಾಗಿದ್ದಾರೆ. ನೀಟ್ ಯುಜಿ ಪರೀಕ್ಷೆಗೆ ತಯಾರಿ ನಡೆಸುವಾಗ ಅಮುತವಲ್ಲಿ ತನ್ನ ಮಗಳ ದೃಢನಿಶ್ಚಯವನ್ನು ನೋಡಿ ಸ್ವತಃ ಪರೀಕ್ಷೆ ಬರೆಯಲು ನಿರ್ಧರಿಸಿದರು. ಪಠ್ಯಕ್ರಮವು ತುಂಬಾ ಕಷ್ಟಕರ ಮತ್ತು ಶಾಲಾ ದಿನಗಳಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರೂ ಕೂಡ ತನ್ನ ಮಗಳಿಂದ ಸ್ಫೂರ್ತಿ ಪಡೆದು ತಯಾರಿ ಆರಂಭಿಸಿದರು. ತನ್ನ ಮಗಳು ನೀಟ್‌ಗೆ ತಯಾರಿ ನಡೆಸುವುದನ್ನು ನೋಡಿದಾಗ ಅವರ ಮಹತ್ವಾಕಾಂಕ್ಷೆ ಮತ್ತೆ ಚಿಗುರಿತು ಎಂದು ಮಣಿವಣ್ಣನ್ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಸಂಯುಕ್ತಾ ನೀಟ್‌ಗೆ ತಯಾರಿ ನಡೆಸಲು ಕೋಚಿಂಗ್​​ ಕ್ಲಾಸ್​​ ತೆಗೆದುಕೊಳ್ಳುವ ವೇಳೆ ತಾಯಿಯೂ ಬೆಂಬಲವಾಗಿ ಅವಳೊಂದಿಗೆ ಜೊತೆಯಾಗುತ್ತಿದ್ದರು. ಹೀಗೆ ಮಗಳಿಗೆ ಸಾಥ್​ ನೀಡುತ್ತಾ ಇದೀಗ ಅಮ್ಮ ಮಗಳು ಇಬ್ಬರೂ ಒಟ್ಟಿಗೆ ನೀಟ್

ದೇಶ - ವಿದೇಶ

‘ಪೋಷಕರು ಅಸೌಖ್ಯದಲ್ಲಿ’ ಎಂದರೂ ರಜೆ ಇಲ್ಲ: ಬಾಸ್ ವರ್ತನೆಗೆ ತೀವ್ರ ವಿರೋಧ

ಕುಟುಂಬ ಮತ್ತು ಕೆಲಸ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದಾಗ ಮೊದಲು ಆಯ್ಕೆ ಮಾಡಿಕೊಳ್ಳುವುದು ಕುಟುಂಬವನ್ನು. ಕೆಲಸ ಮಾಡುವುದೇ ಕುಟುಂಬಗೋಸ್ಕರ, ಕುಟುಂಬವೇ ಇಲ್ಲ ಎಂದ ಮೇಲೆ ಯಾರಿಗಾಗಿ ದುಡಿಯಬೇಕು ಎನ್ನುವುದು ಕೆಲವರ ವಾದ,