Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ನ್ಯೂರೋಸರ್ಜನ್‌ನಿಂದ ನಾಯಿ ಮೇಲೆ ಹಿಂಸೆ: 2ನೇ ಮಹಡಿಯಿಂದ ಎಸೆದ ಆರೋಪ

ಬೆಂಗಳೂರು:ಬೆಂಗಳೂರಿನ ಲಕ್ಕಸಂದ್ರದ ಬೃಂದಾವನ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ನ್ಯೂರೋಸರ್ಜನ್ ಆಗಿರುವ ಡಾ.ಸಾಗರ್ ಬಲ್ಲಾಳ್ ವಿರುದ್ಧ ಬೀದಿ ನಾಯಿಯನ್ನು ಎರಡನೇ ಮಹಡಿಯಿಂದ ಎಸೆದ ಆರೋಪದಡಿ ಪೊಲೀಸ್ ಪ್ರಕರಣ ದಾಖಲಾಗಿದೆ. ಈ ಘಟನೆಯು ಸ್ಥಳೀಯ ನಿವಾಸಿಗಳಲ್ಲಿ

ದೇಶ - ವಿದೇಶ

ಪಿಎಸ್‌ಎಲ್ ಪಂದ್ಯದಲ್ಲಿ ಉತ್ತರಪತ್ರಿಕೆ ಪರಿಶೀಲಿಸಿದ ಶಿಕ್ಷಕಿ!

ಇಸ್ಲಮಬಾದ್ :ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್‌ಎಲ್), ಪ್ರಸ್ತುತ ನಡೆಯುತ್ತಿದೆ. ಪಿಎಸ್‌ಎಲ್ ಪಂದ್ಯದ ಸಮಯದಲ್ಲಿ, ಶಿಕ್ಷಕಿಯೊಬ್ಬಳ ವಿಡಿಯೊ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ಸದ್ದು ಮಾಡುತ್ತಿದೆ. ಕರಾಚಿ ಕಿಂಗ್ಸ್ ಮತ್ತು ಪೇಶಾವರ್ ಝಲ್ಮಿ ನಡುವಿನ ಪಂದ್ಯದ ಸಮಯದಲ್ಲಿ,

ಅಪರಾಧ ದೇಶ - ವಿದೇಶ

ನಿಶ್ಚಿತಾರ್ಥವಾದ ಭಾವಿ ಪತಿಯ ಕೊಲೆಗೆ ಸುಪಾರಿ ನೀಡಿದ ವಧು

ಮಹಾರಾಷ್ಟ್ರ :ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳಿಂದಲೇ ಅಪರಾಧ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಆತಂಕ ಮೂಡಿಸಿದೆ. ಪ್ರಿಯಕರನ ಜೊತೆಗೂಡಿ ಪತಿಯ ಕೊಲೆ ಮಾಡುವುದು, ಮಕ್ಕಳು ಇದ್ದರೂ ಕೆಲಸದವನೋ ಇನ್ನಾರದ್ದೋ ಜೊತೆ ಓಡಿ ಹೋಗುವುದು, ತನಗಿಂದ ತೀರಾ ಚಿಕ್ಕ ಹುಡುಗನ

ದೇಶ - ವಿದೇಶ

ಆನೆ ಲದ್ದಿಯಿಂದ ಸಿಹಿತಿಂಡಿ? ಚೀನಾದ ಹೊಸ ಕ್ರೇಜಿ ಪ್ರಯೋಗ!

ಶಾಂಫೈ : ಈ ಚೀನಾದವರು ಏನನ್ನೂ ಬಿಡಲ್ಲ.. ಹಾವು,ಚೇಳು,ಹಲ್ಲಿ,ಕಪ್ಪೆ ಎಲ್ಲವನ್ನೂ ಚರ್ಮ ಸುಲಿದು ಉಪ್ಪು ಖಾರ ಹಾಕಿ ತಿಂದುಬಿಡ್ತಾರೆ. ಇದೀಗ ಇಲ್ಲಿನ ಶಾಂಫೈ ನ ರೆಸ್ಟೋರೆಂಟ್ ಒಂದು ತನ್ನ ಸಿಹಿ ತಿನಿಸಿನ ವಿಚಾರವಾಗಿ ಭಾರೀ

ಅಪರಾಧ ಕರ್ನಾಟಕ

ಕೊಡಗು: ಮದ್ಯಪಾನದಿಂದ ಗಲಾಟೆ ಮಾಡಿದ ಮೂವರಿಗೆ ನ್ಯಾಯಾಲಯದಿಂದ ವಿಶಿಷ್ಟ ಶಿಕ್ಷೆ!

ಕೊಡಗು: ಕಂಠಪೂರ್ತಿ ಮದ್ಯ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕಿರಿಕ್ ಮಾಡೋರೆ ಬಿ ಅಲರ್ಟ್! ಕೊಂಚ ಮಿಸ್ ಆದ್ರೂ ನಿಮ್ಮ ಮಾನ ಮರ್ಯಾದೆ ಊರುತುಂಬಾ ಹರಾಜಾಗೋದು ಜೋಕೆ..!ಹೌದು, ಎಣ್ಣೆ ಏಟಿನಲ್ಲಿ ಗಲಾಟೆ ಎಬ್ಬಿಸಿದ ಪುಂಡರು ಹೊಸ

ಮಂಗಳೂರು

ಮದುವೆಗೆ ಒಂದು ದಿನ ಮೊದಲು ಬ್ಯೂಟಿ ಪಾರ್ಲರ್‌ಗೆ ಹೋದ ವಧು ನಾಪತ್ತೆ!

ಮಂಗಳೂರು:ಬೋಳಾರ್ ನಿವಾಸಿ ಪಲ್ಲವಿ (22) ಎಂಬಾಕೆ ತಾನು ಪ್ರೀತಿಸಿದ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು, ಏಪ್ರಿಲ್ 16 ರಂದು ವಿವಾಹವಾಗಲು ನಿರ್ಧರಿಸಲಾಗಿತ್ತು. ಆದರೆ, ಹಿಂದಿನ ದಿನ ಮೆಹೆಂದಿ ಸಮಾರಂಭದ ಸಮಯದಲ್ಲಿ ಮೆಹೆಂದಿ ಹಚ್ಚಿಕೊಳ್ಳಲು ಬ್ಯೂಟಿ ಪಾರ್ಲರ್‌ಗೆ

ದೇಶ - ವಿದೇಶ

ಮೆಟಾ ಕಂಪನಿಯ ಸಿಇಒ ಜುಕರ್‌ಬರ್ಗ್ ಸ್ಯಾಲರಿ ಕೇವಲ 85 ರೂಪಾಯಿ ಮಾತ್ರ!

ಮೆಟಾ ಸಂಸ್ಥೆ ವಿಶ್ವದ ಅತೀ ದೊಡ್ಡ ಕಂಪನಿಗಳಲ್ಲೊಂದು. ಇಷ್ಟೇ ಅಲ್ಲ ಸಾವಿರಾರು ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಫೇಸ್‌ಬುಕ್, ಇನ್‌ಸ್ಟಾಗ್ರಾಂ, ವ್ಯಾಟ್ಸಾಪ್‌ ಒಡೆತನ ಹೊಂದರುವ ಮೆಟಾ ಕಂಪನಿ ವಿಶ್ವದ ಅತೀ ಹೆಚ್ಚು ಆದಾಯ ಮಾಡುತ್ತಿರುವ

ಅಪರಾಧ ಕರ್ನಾಟಕ

ನಾಯಿ ಪ್ರೀತಿ ನೆಪದಲ್ಲಿ ಸುಳ್ಳು ಪ್ರಚಾರ: ಸತೀಶ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಉದ್ಯಾನನಗರಿಯ ಉತ್ಸಾಹಿ ಶ್ವಾನ ಪ್ರೇಮಿ ಎಸ್‌.ಸತೀಶ್‌ ಬಗ್ಗೆ ಗೊತ್ತಿರಬಹುದು. ಕಳೆದ ತಿಂಗಳು ಎಷ್ಟು ದೊಡ್ಡ ಸುದ್ದಿ ಮಾಡಿದ್ದ ಎಂದರೆ, 50 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ವೂಲ್ಫ್‌ ಡಾಗ್‌ಅನ್ನು ಖರೀದಿ ಮಾಡಿದ್ದೆ ಎಂದು

ಕರ್ನಾಟಕ

ಕಾಡು ಹಂದಿ ಮಾಂಸದ ಹೆಸರಿನಲ್ಲಿ ವಂಚನೆ: ಕುಲ್ಕುಂದದಲ್ಲಿ ವ್ಯಕ್ತಿ ಪೊಲೀಸ್ ಬಲೆಗೆ

ಸುಳ್ಯ:ಕೆಲ ದಿನಗಳ ಹಿಂದೆ ಕಾಡು ಹಂದಿ ಮಾಂಸ ನೀಡುವುದಾಗಿ ಹಣ ಪಡೆದು ವಂಚಿಸಿದ ವ್ಯಕ್ತಿಯನ್ನು ಇದೀಗ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಸುಳ್ಯದ ಕುಲ್ಕುಂದದಲ್ಲಿ ನಡೆದಿದೆ.ಮಧ್ಯಾಹ್ನದ ವೇಳೆ ಕುಲ್ಕುಂದದಲ್ಲಿ ಬಸ್ಸಿಗೆ ಕಾಯುತ್ತಿದ್ದ ಮಹಿಳೆಯೊಬ್ಬರಿಗೆ

ಅಪರಾಧ ದೇಶ - ವಿದೇಶ

ಮಗುವಿಗೆ ನೆಗಡಿಗೆ ಸಿರಪ್ ಬದಲು ಸಿಗರೇಟು ? ಯುಪಿ ವೈದ್ಯನ ಅಮಾನವೀಯ ನಡೆ ವೈರಲ್

ಲಕ್ನೋ :ವೈದ್ಯರಲ್ಲಿ ನಾವು ದೇವರನ್ನು ಕಾಣುತ್ತೇವೆ. ಆದರೆ ಇತ್ತೀಚೆಗೆ ಕೆಲವು ವೈದ್ಯರು ಆ ಪದಕ್ಕೇ ಅವಮಾನವಾಗುವಂತೆ ನಡೆದುಕೊಂಡ ಘಟನೆಗಳೂ ಇವೆ. ಇದೀಗ ಉತ್ತರ ಪ್ರದೇಶದ ಸರ್ಕಾರೀ ವೈದ್ಯರೊಬ್ಬರು ನೆಗಡಿಯಾಗಿದೆ ಎಂದು ಬಂದ ಪುಟಾಣಿ ಮಗುವಿಗೆ