Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಸಾಂಗ್ಲಿಯಲ್ಲಿ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯ ಮೇಲೆ ಸಾಮೂಹಿಕ ಅತ್ಯಾಚಾರ: ಮೂವರು ಬಂಧನ

ಬೆಳಗಾವಿ: ಬೆಳಗಾವಿಯ ಮೆಡಿಕಲ್​ ಕಾಲೇಜು​ ವಿದ್ಯಾರ್ಥಿನಿ ಮೇಲೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ಸಾಮೂಹಿಕವಾಗಿ ಅತ್ಯಾಚಾರ ಎಸಗಲಾಗಿದೆ. ಮಂಗಳವಾರ ಮೇ. 20 ರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಸ್ನೇಹಿತರ ಜೊತೆ ಸಿನಿಮಾ ನೋಡಲು ಹೋಗಿದ್ದಾಗ

ದೇಶ - ವಿದೇಶ

ದೆಹಲಿಯಲ್ಲಿ ಕೋವಿಡ್ ಆತಂಕ: ಆಸ್ಪತ್ರೆಗಳಿಗೆ ತುರ್ತು ಸಿದ್ಧತೆ ಆದೇಶ

ನವದೆಹಲಿ: ಭಾರತದಲ್ಲಿ ಹೆಚ್ಚುತ್ತಿರುವ ಕೊವಿಡ್ -19 ಕಳವಳಗಳ ಮಧ್ಯೆ ದೆಹಲಿ ಸರ್ಕಾರವು ಆಸ್ಪತ್ರೆಗಳಿಗೆ ಹೊಸ ಸಲಹೆಯನ್ನು ನೀಡಿದೆ. ಕೊವಿಡ್ ಕೇಸುಗಳು ಹೆಚ್ಚುತ್ತಿದ್ದು, ಆಸ್ಪತ್ರೆಗಳು ಸಂಪೂರ್ಣವಾಗಿ ಸಿದ್ಧರಾಗಿರುವಂತೆ ಸೂಚಿಸಿದೆ. ಗುರುಗ್ರಾಮ್‌ನಲ್ಲಿ ಎರಡು ಮತ್ತು ಫರಿದಾಬಾದ್‌ನಲ್ಲಿ ಒಂದು ಶಂಕಿತ ಪ್ರಕರಣಗಳು

ಕರ್ನಾಟಕ

ರಸ್ತೆ ಇಲ್ಲದೆ ಕಾಲು ಮುರಿದ ವೃದ್ಧೆಯನ್ನು ಡೋಲಿಯಲ್ಲಿ ಆಸ್ಪತ್ರೆಗೆ ರವಾನೆ

ಶಿರಸಿ:ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಶಿರಗುಣಿ ಗ್ರಾಮದಲ್ಲಿ ಮನಕಲಕುವ ಘಟನೆ ನಡೆದಿದೆ. ಭಾರಿ ಮಳೆಯಾಗಿ ರಸ್ತೆ ಹದಗೆಟ್ಟಿದ್ದರಿಂದ ಕಾಲು ಮುರಿದುಕೊಂಡಿದ್ದ ವೃದ್ಧಯನ್ನು ಕುಟುಂಬಸ್ಥರು ಡೋಲಿಯಲ್ಲಿ ಹೊತ್ತು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಶಿರಗುಣಿ ಗ್ರಾಮದ

ಕ್ರೀಡೆಗಳು ದೇಶ - ವಿದೇಶ

ಅಭಿಷೇಕ್ ಶರ್ಮಾ ಸಿಕ್ಸರ್ ಶಾಕ್: ಟಾಟಾ ಕಾರಿನ ಗಾಜು ಪುಡಿಪುಡಿ, 5 ಲಕ್ಷ ದೇಣಿಗೆ ಘೋಷಣೆ

ಬೆಂಗಳೂರು: ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಎಂದಿನಂತೆ ಶರವೇಗದ ಆರಂಭ ನೀಡಿದರು.

ದೇಶ - ವಿದೇಶ

ಟ್ರಂಪ್ ವಿರುದ್ಧ ಹಾರ್ವರ್ಡ್ ಹೋರಾಟ: ಅಂತಾರಾಷ್ಟ್ರೀಯ ವಿದ್ಯಾರ್ಥಿಗಳ ನಿಷೇಧದ ವಿರುದ್ಧ ಕಾನೂನು ಮೊಕದ್ದಮೆ

ನವದೆಹಲಿ: ಹಾರ್ವರ್ಡ್ ವಿಶ್ವವಿದ್ಯಾಲಯದ ಮೇಲೆ ನಿರ್ಬಂಧಗಳನ್ನು ಹೇರಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಯಾವುದೇ ಬೇರೆ ದೇಶಗಳ ವಿದ್ಯಾರ್ಥಿಗಳಿಗೆ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ದಾಖಲಾತಿಗೆ ಅವಕಾಶ ನೀಡಬಾರದು ಎಂದು ಆದೇಶಿಸಿದ್ದರು. ಇದು ಟ್ರಂಪ್ ಮತ್ತು

ದೇಶ - ವಿದೇಶ

38 ಬಾರಿ ಹಾವು ಕಡಿತಕ್ಕೊಳಗಾಗಿ ಸತ್ತ ವ್ಯಕ್ತಿಗೆ ಒಟ್ಟು 11 ಕೋಟಿ ರೂಪಾಯಿ ಪರಿಹಾರ

ಭೋಪಾಲ: ರಾಜ್ಯದಲ್ಲಿ ಮುಖ್ಯಮಂತ್ರಿ ಮೋಹನ್ ಯಾದವ್ ಅವರ ನೇತೃತ್ವದಡಿ ಹೊಸ ಹಗರಣವೊಂದು ನಡೆದಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟ್ವಾರಿ ಆರೋಪಿಸಿದ್ದು, ಒಬ್ಬನೇ ವ್ಯಕ್ತಿಗೆ 38 ಸಲ ‘ಹಾವು ಕಡಿದಿತ್ತು’ ಮತ್ತು ಪರಿಹಾರವಾಗಿ

ದೇಶ - ವಿದೇಶ

ಮಳೆಯ ಅಡಚಣೆ:ಒಂದೇ ಮದುವೆ ಹಾಲ್ ಹಂಚಿಕೊಂಡ ಹಿಂದೂ, ಮುಸ್ಲಿಂ ಜೋಡಿಗಳು

ಪುಣೆ: ಭಾರಿ ಮಳೆಯಿಂದಾಗಿ ಹಿಂದೂ ಕುಟುಂಬವೊಂದರ ಮದುವೆಗೆ ಅಡ್ಡಿಯುಂಟಾಗಿದ್ದು, ಆ ಹಿಂದೂ ಕುಟುಂಬಕ್ಕೆ ಮುಸ್ಲಿಂ ಕುಟುಂಬವೊಂದು ಸಹಾಯ ಮಾಡುವ ಮೂಲಕ ಸರ್ವಧರ್ಮ ಸಾಮರಸ್ಯಕ್ಕೆ ಸಾಕ್ಷಿಯಾಗಿದೆ. ಮಂಗಳವಾರ ಸಂಜೆ ವಾನ್ವೋರಿ ಪ್ರದೇಶದ ಹಾಲ್‌ನಲ್ಲಿ ಮುಸ್ಲಿಂ ಕುಟುಂಬವೊಂದರ ‘ವಲಿಮಾ’

ದೇಶ - ವಿದೇಶ

ಉತ್ತರ ಕೊರಿಯಾದ ಯುದ್ಧನೌಕೆ ಬಿಡುಗಡೆ ವಿಫಲ: ಕಿಮ್ ಜಾಂಗ್ ಉನ್ ಕಣ್ಣೆದುರೇ ದುರಂತ

ಪ್ಯೊಂಗ್ಯಾಂಗ್: ಉತ್ತರ ಕೊರಿಯಾದ ಹೊಸ 5,000 ಟನ್ ನೌಕಾಪಡೆಯ ಹಡಗು ಬಿಡುಗಡೆ ಮಾಡುವಾಗಲೇ ಮಗುಚಿ ಬಿದ್ದು ಒಡೆದುಹೋಗಿದೆ. ಈ ಘಟನೆ ಕಿಮ್ ಜಾಂಗ್ ಉನ್ ಅವರ ಕಣ್ಣೆದುರೇ ನಡೆದಿದೆ ಎಂದು ವರದಿಯಾಗಿದೆ. ಪೂರ್ವ ಕರಾವಳಿ

ಕರ್ನಾಟಕ

ಹಾಸನದಲ್ಲಿ ಮತ್ತೆ ಕಾಡಾನೆ ದಾಳಿ: ನಾಲ್ಕು ತಿಂಗಳಲ್ಲಿ ಆರು ಬಲಿ – ಶಾಶ್ವತ ಪರಿಹಾರದ ಆಗ್ರಹ

ಹಾಸನ: ಹಾಸನ ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ನಿಲ್ಲುತ್ತಿಲ್ಲ. ಕಾಡಾನೆ ದಾಳಿಗೆ ಮತ್ತೋರ್ವ ವ್ಯಕ್ತಿ ಮೃತಪಟ್ಟಿದ್ದಾರೆ. ಗಜೇಂದ್ರಪುರ ಗ್ರಾಮದ ಚಂದ್ರಮ್ಮ (45) ಮೃತದುರ್ದೈವಿ. ಈ ಮೂಲಕ ಕಾಡಾನೆ ದಾಳಿಗೆ ನಾಲ್ಕು ತಿಂಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಚಂದ್ರಮ್ಮ

ದಕ್ಷಿಣ ಕನ್ನಡ ಮಂಗಳೂರು

ಪಿಲಿಕುಳದಲ್ಲಿ ಲೋಕಾಯುಕ್ತ ದಿಢೀರ್ ಪರಿಶೀಲನೆ: ಆಡಳಿತದಲ್ಲಿ ಲೋಪದೋಷಗಳು ಬಹಿರಂಗ

ಮಂಗಳೂರು: ಕರ್ನಾಟಕ ಲೋಕಾಯುಕ್ತ ಮಂಗಳೂರು ವಿಭಾಗದ ತಂಡವು ಶುಕ್ರವಾರ ಪಿಲಿಕುಳಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಡಳಿತದಲ್ಲಿ ಸಾಕಷ್ಟು ಲೋಪದೋಷಗಳನ್ನು ಪತ್ತೆ ಹಚ್ಚಿದೆ. ಮಂಗಳೂರು ಲೋಕಾಯುಕ್ತ ಕಚೇರಿಯ ಪೊಲೀಸ್