Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

“ಕರುಳಿನ ಕ್ಯಾನ್ಸರ್ ಗೆದ್ದುಬಿಡ್ತು ಗೆಳೆಯರೇ”: ದೀಪಾವಳಿ ದೀಪಗಳನ್ನೇ ಕೊನೆಯ ಬಾರಿ ನೋಡುತ್ತಿರುವ 21 ವರ್ಷದ ಯುವಕನ ಭಾವುಕ ಪೋಸ್ಟ್ ವೈರಲ್!

ಕ್ಯಾನ್ಸರ್ ಎಂಬ ಮಾರಕ ಕಾಯಿಲೆಗೆ ಪ್ರತಿ ವರ್ಷವೂ ದೇಶದಲ್ಲಿ ಲಕ್ಷಾಂತರ ಜನ ಸಾವನ್ನಪ್ಪುತ್ತಿದ್ದಾರೆ. ಕೆಲವರು ಇದರ ವಿರುದ್ಧ ಹೋರಾಡಿ ಗೆದ್ದು ಬಂದರೆ ಮತ್ತೆ ಕೆಲವರು ನೆನಪಾಗಿ ಉಳಿಯುತ್ತಾರೆ. ಎಳೆಯ ಮಕ್ಕಲಿಮದ ಹಿಡಿದು ಯುವಕರು ಮಧ್ಯವಯಸ್ಕರು

ದೇಶ - ವಿದೇಶ

ಅಬುಧಾಬಿ ಏರ್‌ಪೋರ್ಟ್‌ಗೆ ಆಫ್ರಿಕನ್ ರಾಜನ ದರ್ಬಾರ್: 15 ಪತ್ನಿಯರು, 30 ಮಕ್ಕಳು, 100 ಸೇವಕರೊಂದಿಗೆ ಆಗಮನ!

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಕೆಲ ವಿಡಿಯೋಗಳು ವಿಶೇಷತೆಯಿಂದ ಗಮನ ಸೆಳೆಯುತ್ತವೆ. ಇದೀಗ ಆಫ್ರಿಕನ್ ರಾಜ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ತನ್ನ ಪರಿವಾರದೊಂದಿಗೆ ಬಂದಿಳಿದಿದ್ದು, ರಾಜನ ಅದ್ಧೂರಿ ಆಗಮನವು ಎಲ್ಲರನ್ನು ಅಚ್ಚರಿ ಮೂಡಿಸಿದೆ.

ಕರ್ನಾಟಕ

ಕಳಪೆ ರಸ್ತೆ ಗುಂಡಿ ಮುಚ್ಚುವಿಕೆ: ಜಿಬಿಎ ಕಾಮಗಾರಿಗೆ ಜನರಿಂದ ಛೀಮಾರಿ, ‘ಇದು ನಾಚಿಕೆಗೇಡಿನ ಸಾಧನೆ’ ಎಂದ ನೆಟ್ಟಿಗರು

ಬೆಂಗಳೂರು : ರಸ್ತೆ ಗುಂಡಿಗಳಿಗೆ ಟಾರು ಹಾಕಿ ‘ರೋಲರ್’ ಹರಿಸುವ ಬದಲು ಬರೀ ‘ತೇಪೆ’ ಕಾಮಗಾರಿ ನಡೆಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಗುಂಡಿ ಮುಚ್ಚುವ ಕಾರ್ಯಕ್ಕೆ ಸಾರ್ವಜನಿಕರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ನೀವು ಹೀಗೆ ಗುಂಡಿ

ದೇಶ - ವಿದೇಶ

ನೈವೇದ್ಯ ಸೇವಿಸದ ದೇವರಿಗೆ ಬೈದ ಪುಟ್ಟ ಬಾಲಕಿ”

ದೆಹಲಿ: ಗಣೇಶ ಚತುರ್ಥಿ ಹಬ್ಬದ ಆಚರಣೆಗಳು ಮುಗಿದಿರಬಹುದು. ಆದರೆ ಸಾಮಾಜಿಕ ಮಾಧ್ಯಮ (Social media)ವು ಹಬ್ಬದ ವಿಡಿಯೊಗಳಿಂದ ತುಂಬಿ ಹೋಗಿದೆ. ಮಕ್ಕಳು ಮತ್ತು ವಯಸ್ಕರು ಗಣೇಶನನ್ನು ಪೂಜಿಸುವ ವಿಡಿಯೊಗಳು ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆಯುತ್ತಿವೆ.

ಕರ್ನಾಟಕ

ಆಟೋ ಚಾಲಕ ಅಳವಡಿಸಿದ ಗೇಮಿಂಗ್ ಚೇರ್ ವೈರಲ್

ಬೆಂಗಳೂರು: ನಾವಿಂದು ತಂತ್ರಜ್ಞಾನವನ್ನು ತಮ್ಮ ದಿನನಿತ್ಯದ ಜೀವನದಲ್ಲೂ ಅಳವಡಿಸಿಕೊಳ್ಳುತ್ತಿದ್ದೇವೆ. ಹೀಗಾಗಿ ತಂತ್ರಜ್ಞಾನವಿಲ್ಲದೇ ನಾವಿಲ್ಲ ಎನ್ನುವಂತಾಗಿದೆ. ಕೆಲವರು ತಮ್ಮ ಬುದ್ಧಿವಂತಿಕೆಯನ್ನು ಬಳಸಿ ಹೊಸದ್ದನ್ನು ಮಾಡುತ್ತಾರೆ. ಇದೀಗ ಬೆಂಗಳೂರಿನ ಆಟೋ ಚಾಲಕ ಇದೇ ರೀತಿಯ ಕೆಲಸಕ್ಕೆ ಸುದ್ದಿಯಾಗಿದ್ದಾರೆ.

ಕರ್ನಾಟಕ

ಸೃಜನ್ ಲೋಕೇಶ್ ಪೊಲೀಸ್ ಠಾಣೆ ಮೆಟ್ಟಿಲೇರಲು ಕಾರಣವೇನು?

ನಟ ಹಾಗೂ ನಿರೂಪಕ ಸೃಜನ್ ಲೋಕೇಶ್ ಅವರು ಏಕಾಏಕಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ. ಸೃಜನ್‌ ಲೋಕೇಶ್‌ ಅವರಿಗೆ ಲಕ್ಷ್ಮೀ ನಿವಾಸ ಸೀರಿಯಲ್ ನಿರ್ಮಾಪಕರಾದ ಸತ್ಯ ಹಾಗೂ ಪತ್ನಿ ನಿರ್ಮಲಾ ವಂಚಿಸಿದ್ದಾರೆ ಎನ್ನುವ ಆರೋಪ ಕೇಳಿ

ದೇಶ - ವಿದೇಶ

ಗೇಲಿ ಮಾಡುತ್ತಿದ್ದ ಗಿಳಿಗಳು- ಕೆಟ್ಟ ಮಾತು ಕೇಳಲಾರದೇ ಪ್ರತ್ಯೇಕಗೊಳಿಸಿದ ಝು ಸಿಬ್ಬಂದಿ

ಗಿಳಿಗಳು ಮನುಷ್ಯರ ಧ್ವನಿಗಳನ್ನು ನಕಲು ಮಾಡುವುದರಲ್ಲಿ ತುಂಬಾ ಚಾಣಾಕ್ಷತನ ತೋರುವ ಪಕ್ಷಿಗಳಿವೆ. ಅನುಕರಣೆ ಮಾಡುವುದರಲ್ಲಿ ಜನಪ್ರಿಯವಾಗಿರುವ ಗಿಳಿಗಳು ಮನುಷ್ಯರ ಮಾತನ್ನು ಅವರಿಗಿಂತಲೂ ಚೆನ್ನಾಗಿ ಅನುಕರಿಸುತ್ತವೆ. ಗಿಳಿಗಳು ಮನಷ್ಯರಂತೆ ಮಾತನಾಡುವ ಹಲವು ವೀಡಿಯೋಗಳನ್ನು ನೀವು ನೋಡಿರಬಹುದು.

kerala

ಕೆನರಾ ಬ್ಯಾಂಕ್ ಕಚೇರಿ ಉದ್ಯೋಗಿಗಳಿಂದ ಗೋಮಾಂಸ ಉತ್ಸವ ಆಯೋಜನೆ

ಎರ್ನಾಕುಲಂ: ಕೇರಳದಲ್ಲಿ ಗೋಮಾಂಸವನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಇಲ್ಲಿನ ಯಾವುದೇ ಮಾಂಸಹಾರಿ ಹೊಟೇಲ್‌ಗಳಲ್ಲೂ ಗೋಮಾಂಸ ಕಡ್ಡಾಯ ಎಂಬಂತೆ ಇದ್ದೇ ಇರುತ್ತದೆ. ಕೇರಳ ರಾಜ್ಯ ಗೋಮಾಂಸ ಹಾಗೂ ಗೋಹತ್ಯೆಯ ಪರವಾಗಿ ಇರುವಂತಹ ರಾಜ್ಯವಾಗಿದ್ದು, ಇಲ್ಲಿ ಗೋವುಗಳ ಸಾಗಣೆ

ದೇಶ - ವಿದೇಶ

ಗೂಗಲ್ ಸಿಇಒ ಸುಂದರ್ ಪಿಚೈ ಅವರ ರಹಸ್ಯ ಟ್ವೀಟ್: ಮೂರು ಬಾಳೆಹಣ್ಣುಗಳ ಅರ್ಥವೇನು? ಗ್ರಾಕ್ ಎಐ ನೀಡಿದ ಉತ್ತರ ಇದು

ಕ್ಯಾಲಿಫೋರ್ನಿಯಾ : ಮಾರ್ಮಿಕವಾಗಿ, ಪರೋಕ್ಷವಾಗಿ, ರಹಸ್ಯ ಹಿಡಿದಿಟ್ಟುಕೊಂಡು ಟ್ವೀಟ್ ಮಾಡುವುದು, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವುದು ಹೊಸದೇನಲ್ಲ. ಆದರೆ ಇದೀಗ ಗೂಗಲ್ ಸಿಇಒ ಸುಂದರ್ ಪಿಚೈ ಮಾಡಿದ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ. ಸುಂದರ್

ಕರ್ನಾಟಕ

ಸಾಗರ: ಶಾಲೆ ಬಿಟ್ಟ ಮಕ್ಕಳನ್ನು ಹುಡುಕಲು 80 ಕಿಮೀ ಪ್ರಯಾಣಿಸಿದ ಶಿಕ್ಷಕಿ, ಶಿಕ್ಷಣಾಧಿಕಾರಿಗಳಿಂದ ಮೆಚ್ಚುಗೆ

ಸಾಗರ: ಶಾಲೆ ಬಿಟ್ಟ ಮಕ್ಕಳನ್ನು ಸರ್ಕಾರದ ಆದೇಶದ ಮೂಲಕ ಹುಡುಕಿ ವರದಿ ಮಾಡಲೇಬೇಕಿರುವ ಹಿನ್ನೆಲೆಯಲ್ಲಿ ಶಾಲೆಯ ಹಿರಿಯ ಶಿಕ್ಷಕಿ ಮಕ್ಕಳ ಜಾಡು ಹಿಡಿದು 80 ಕಿಮೀ ಸಂಚರಿಸಿ ಆ ಮಕ್ಕಳನ್ನು ಪತ್ತೆ ಹಚ್ಚಿದ ವಿಚಿತ್ರ