Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬ್ರಿಟನ್: ವಾಯು ಸಂಚಾರ ನಿಯಂತ್ರಣ ದೋಷದಿಂದ 1,000ಕ್ಕೂ ಅಧಿಕ ವಿಮಾನಗಳು ರದ್ದು – ವಿಮಾನ ನಿಲ್ದಾಣಗಳಲ್ಲಿ ಪರದಾಡಿದ ಪ್ರಯಾಣಿಕರು!

ಲಂಡನ್‌: ಬ್ರಿಟನ್‌ನಾದ್ಯಂತ ವಾಯು ಸಂಚಾರ ನಿಯಂತ್ರಣ ದೋಷದಿಂದಾಗಿ 1,000 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿವೆ.ಪರಿಣಾಮವಾಗಿ 1,000 ಕ್ಕೂ ಹೆಚ್ಚು ವಿಮಾನಗಳು ರದ್ದಾಗಿರುವ ಹಿನ್ನಲೆ ಪ್ರಯಾಣಿಕರು ವಿಮಾನ ನಿಲ್ದಾಣದ ರನ್‌ವೇಗಳು ಮತ್ತು ಟರ್ಮಿನಲ್‌ಗಳಲ್ಲಿ ಗಂಟೆಗಟ್ಟಲೆ ಸಿಲುಕಿಕೊಂಡಿದ್ದಾರೆ