Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚಲಿಸುತ್ತಿದ್ದ ಕಾರಿನಲ್ಲಿ ಹಠಾತ್ ಅಗ್ನಿ ಅವಘಡ; ಮಾಜಿ ಸರಪಂಚ್ ಸೇರಿ ನಾಲ್ವರು ಸಜೀವದಹನ!

ಅಜ್ಮೀರ್: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕುಟುಂಬದ ನಾಲ್ವರು ಸಜೀವದಹನವಾಗಿರುವ ಘಟನೆ ರಾಜಸ್ಥಾನದ ಅಜ್ಮೀರ್ ಜಿಲ್ಲೆಯ ಬೊರಾಡಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಗುರುವಾರ ಬೆಳಗ್ಗೆ, ಗ್ರಾಮದ ಮಾಜಿ ಮುಖ್ಯಸ್ಥ, ಅವರ ಕುಟುಂಬ

ಮಂಗಳೂರು

ಕುಂಟಿಕಾನದಲ್ಲಿ ಗೋಡೆ ಕುಸಿದು ಮಣ್ಣಿನಡಿ ಸಿಲುಕಿ ಹಿರಿಯ ಕಂಟ್ರಾಕ್ಟರ್ ಆಂಟನಿ ಮಸ್ಕರೇನಸ್ ದಾರುಣ ಸಾ*ವು

ಮಂಗಳೂರು : ಕುಂಟಿಕಾನ ಬಳಿಯ ಲೋಹಿತ್ ನಗರದಲ್ಲಿ ಮನೆಯೊಂದರ ಆವರಣ ಗೋಡೆ ನಿರ್ಮಾಣ ಕಾಮಗಾರಿ ವೇಳೆ ಗೋಡೆ ಹಾಗೂ ಮಣ್ಣು ಏಕಾಏಕಿ ಕುಸಿದು ಬಿದ್ದು, ಹಿರಿಯ ಕಂಟ್ರಾಕ್ಟರ್ ಒಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮೇ

ದೇಶ - ವಿದೇಶ

ಕೌಡಿಯಾಲ ನದಿಯಲ್ಲಿ ದೋಣಿ ಮಗುಚಿ ಬಿದ್ದು ಓರ್ವ ಮಹಿಳೆ ಸಾವು; 8 ಮಂದಿ ನಾಪತ್ತೆ

ಉತ್ತರ ಪ್ರದೇಶ: ಬಹ್ರೈಚ್ ಜಿಲ್ಲೆಯ ಕೌಡಿಯಾಲ ನದಿಯಲ್ಲಿ ದೋಣಿ ಮಗುಚಿ ಬಿದ್ದು, ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಎಂಟು ಮಂದಿ ನಾಪತ್ತೆಯಾಗಿದ್ದಾರೆ. ಎಸ್‌ಡಿಆರ್‌ಎಫ್ ತಂಡ ಸ್ಥಳಕ್ಕೆ ಧಾವಿಸಿದ್ದು, ಪೊಲೀಸರು ಕಾಣೆಯಾದ ವ್ಯಕ್ತಿಗಳನ್ನು ಪತ್ತೆಹಚ್ಚಲು ಸ್ಥಳೀಯ ಡೈವರ್‌ಗಳನ್ನು ಬಳಸಿಕೊಂಡಿದ್ದಾರೆ.

ದೇಶ - ವಿದೇಶ

ಬಿಸಿಯಾದ ಹಾಲು ಪಾತ್ರೆಯಲ್ಲಿ ಬಿದ್ದು 17 ತಿಂಗಳ ಬಾಲಕಿ ಸಾವು

ಅನಂತಪುರ: ಆಂಧ್ರಪ್ರದೇಶದ ಅನಂತಪುರದ ಶಾಲೆಯೊಂದರಲ್ಲಿ ಬಿಸಿಯಾದ ಹಾಲನ್ನು ಇಡಲಾಗಿದ್ದ ಪಾತ್ರೆಯೊಳಗೆ ಬಿದ್ದ ಪುಟ್ಟ ಬಾಲಕಿ ಸಾವನ್ನಪ್ಪಿದ್ದಾಳೆ. ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣವೇಣಿ ತನ್ನ ಜೊತೆ 17 ತಿಂಗಳ ಮಗಳನ್ನೂ ಕರೆದುಕೊಂಡು ಬಂದಿದ್ದರು. ಮನೆಯಲ್ಲಿ

ಕರ್ನಾಟಕ

ಸತತ ಮಳೆಗೆ ಮನೆಯ ಗೋಡೆ ಕುಸಿತ; ಬಾಲಕಿ ಸಾವು, ನಾಲ್ವರಿಗೆ ಗಂಭೀರ ಗಾಯ

ಕಲಬುರಗಿ: ಸತತ ಮಳೆಗೆ ಗೋಡೆ ಕುಸಿದು (Wall Collapse) ಬಾಲಕಿ ಸಾವನಪ್ಪಿ ನಾಲ್ವರು ಮಕ್ಕಳಿಗೆ ಗಂಭೀರ ಗಾಯವಾಗಿರುವ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಯಡ್ರಾಮಿ ಪಟ್ಟಣದಲ್ಲಿ ನಡೆದಿದೆ. ರಾತ್ರಿ 2:30ರ ಸುಮಾರಿಗೆ ಘಟನೆ ನಡೆದಿದ್ದು,

ದೇಶ - ವಿದೇಶ

ಎಲೆಕ್ಟ್ರಿಕ್ ಸ್ಕೂಟರ್ ಸ್ಫೋಟಕ್ಕೆ ಬಲಿಯಾದ ವೃದ್ಧ ದಂಪತಿಗಳು: ಆಗ್ರಾದಲ್ಲಿ ದುರಂತ

ಆಗ್ರಾ : ಮನೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಚಾರ್ಜ್ ಮಾಡುವಾಗ ಸ್ಪೋಟ ಸಂಭವಿಸಿದ್ದು, ಘಟನೆಯಲ್ಲಿ ವೃದ್ಧ ದಂಪತಿಗಳು ಸಜೀವ ದಹನವಾಗಿರುವ ಘಟನೆ ಆಗ್ರಾದಲ್ಲಿ ನಡೆದಿದೆ. ನಗರದಲ್ಲಿ, ಎರಡು ಅಂತಸ್ತಿನ ಮನೆಯ ಕೆಳಗೆ ನಿಲ್ಲಿಸಿದ್ದ ಸ್ಕೂಟರ್ ಚಾರ್ಜ್

ದಕ್ಷಿಣ ಕನ್ನಡ

ವಿದ್ಯುತ್ ಸ್ಪರ್ಶದಿಂದ ವ್ಯಕ್ತಿ ಸಾವು: ಅಲ್ಯೂಮಿನಿಯಂ ಗಳೆ ಹಿಡಿದು ತೆಂಗಿನ ಕಾಯಿ ಕೀಳುವಾಗ ದುರಂತ

ಸುಳ್ಯ : ಅಲ್ಯೂಮಿನಿಯಂ ನಿಂದ ಮಾಡಿರುವ ಗಳೆ ಹಿಡಿದು ತೆಂಗಿನ ಕಾಯಿ ಕಿಳುತ್ತಿರುವ ವೇಳೆ ವಿದ್ಯುತ್ ಲೈನ್ ಗೆ ತಾಗಿದ ಪರಿಣಾಮ ಕರೆಂಟ್ ಶಾಕ್ ಗೆ ವ್ಯಕ್ತಿಯೊಬ್ಬರು ಸಾವನಪ್ಪಿದ ಘಟನೆ ಬೆಳ್ಳಾರೆ ಬಳಿಯ ಅಯ್ಯನಕಟ್ಟೆಯಿಂದ

ದೇಶ - ವಿದೇಶ

ಥಾಯ್ಲೆಂಡ್ ಮೃಗಾಲಯದಲ್ಲಿ ಭೀಕರ ದುರಂತ: ಪ್ರವಾಸಿಗರ ಎದುರೇ ಸಿಂಹಗಳಿಂದ ಸಿಬ್ಬಂದಿ ಸಾವು

ಥಾಯ್ಲೆಂಡ್ : ಥಾಯ್ಲೆಂಡ್ ನ ಮೃಗಾಲಯದಲ್ಲಿ ಭೀಕರ ದುರಂತವೊಂದು ನಡೆದಿದ್ದು, ಮೃಗಾಲಯದ ಸಫಾರಿ ಸಿಬ್ಬಂದಿಯನ್ನು ಸಿಂಹಗಳ ಗುಂಪೊಂದು ಕೊಂದು ತಿಂದು ಹಾಕಿದ ಘಟನೆ ನಡೆದಿದೆ. ಬ್ಯಾಂಕಾಕ್‌ನಲ್ಲಿರುವ ಜನಪ್ರಿಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಫಾರಿ ವರ್ಲ್ಡ್

ದೇಶ - ವಿದೇಶ

ಪಿಸ್ತೂಲ್‌ ಜೊತೆ ಆಟವಾಡುತ್ತಿದ್ದ 5 ವರ್ಷದ ಬಾಲಕ ಗುಂಡು ಹಾರಿಸಿಕೊಂಡು ದುರಂತ ಸಾವು

ಪೋಷಕರ ಅಜಾಗರೂಕತೆಯಿಂದ 5 ವರ್ಷದ ಪುಟ್ಟ ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಸಾಮಾನ್ಯವಾಗಿ ಚಾಕು ಚೂರಿಗಳನ್ನೇ ಮಕ್ಕಳ ಕೈಗೆ ಸಿಗದಂತೆ ಪೋಷಕರು ಮೇಲೆತ್ತಿಡುತ್ತಾರೆ. ಆದರೆ ಇಲ್ಲಿ 5 ವರ್ಷದ ಪುಟ್ಟ ಬಾಲಕನ ಕೈಗೆ ಲೋಡೆಡ್‌ ಗನ್

ದೇಶ - ವಿದೇಶ

ಹರಿಯಾಣದಲ್ಲಿ ಎಸಿ ಸ್ಫೋಟ: ತಂದೆ, ತಾಯಿ, ಮಗಳು ದುರಂತ ಸಾವು, ಮಗನ ಸ್ಥಿತಿ ಗಂಭೀರ

ಹರ್ಯಾಣ : ಭಾರತದ ಮನೆಗಳಿಗೆ ಎಸಿ ಸಾಮಾನ್ಯವಾಗಿದೆ. ಉರಿ ಬಿಸಿಲು, ಅತೀವ ಶೆಕೆ ಸೇರಿದಂತೆ ವಾತಾವರಣದಲ್ಲಿ ಆಗಿರುವ ಬದಲಾವಣೆಯಿಂದ ಜನವರಿಯಿಂದಲೇ ಎಸಿ ಅನಿವಾರ್ಯವಾಗುತ್ತದೆ. ಇನ್ನು ಮಾರ್ಚ್, ಎಪ್ರಿಲ್, ಮೇ ತಿಂಗಳಲ್ಲಿ ಎಸಿ ಅತ್ಯವಶ್ಯಕವಾಗಿದೆ. ಆದರೆ ಕುಟುಂಬವೊಂದು