Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

ತಮಿಳುನಾಡಿನಲ್ಲಿ ಬಾಲಕನ ಅಪಹರಣ ಯತ್ನ: ಆರೋಪಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ತಮಿಳುನಾಡು : 9ನೇ ತರಗತಿಯ ಬಾಲಕನನ್ನು ಅಪಹರಿಸಲು (Kidnap) ಯತ್ನಿಸಿದ ಆರೋಪದ ಮೇಲೆ ಅಸ್ಸಾಂನ (Assam) ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿ ಪೊಲೀಸರಿಗೆ ಒಪ್ಪಿಸಿದ ಘಟನೆ ತಮಿಳುನಾಡಿನ (Tamilnadu) ದಿಂಡಿಗಲ್‌ನಲ್ಲಿ ನಡೆದಿದೆ. 9ನೇ ತರಗತಿಯ ವಿದ್ಯಾರ್ಥಿ

ದೇಶ - ವಿದೇಶ ರಾಜಕೀಯ

ಸಿಎಂ ಸ್ಟಾಲಿನ್‌ ಅವರನ್ನು ‘ಅಂಕಲ್’ ಎಂದ ದಳಪತಿ ವಿಜಯ್‌: ಇಬ್ಬರು ಸಚಿವರು ತೀವ್ರ ತರಾಟೆಗೆ

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್‌ ಅವರನ್ನು ‘ಅಂಕಲ್‌’ ಎಂದು ಸಂಬೋಧಿಸಿದ್ದ ತಮಿಳಗ ವೆಟ್ರಿ ಕಳಗಂ(ಟಿವಿಕೆ) ಮುಖ್ಯಸ್ಥ, ನಟ ದಳಪತಿ ವಿಜಯ್‌ ಅವರನ್ನು ಶಾಲಾ ಶಿಕ್ಷಣ ಸಚಿವ ಅನ್ಬಿಲ್ ಮಹೇಶ್ ಪೊಯ್ಯಮೊಳಿ ಹಾಗೂ ಕೃಷಿ

ಕರ್ನಾಟಕ

ಗಣೇಶನಿಗೆ ಚಂದಾ ಕೇಳಲು ಬಂದ ಮಕ್ಕಳಿಗೆ ಕನ್ನಡದಲ್ಲೇ ಮಾತಾಡಿ ಹಣ ನೀಡಿದ ಡಿಎಂಕೆ ಶಾಸಕ: ವಿಡಿಯೋ ವೈರಲ್

ಬೆಂಗಳೂರು: ಗಣೇಶ ಹಬ್ಬ ಬಂತೆಂದರೆ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಸಂಭ್ರಮ ಸಡಗರ, ಅನೇಕ ಮನೆಗಳಲ್ಲಿ ಹಾಗೂ ಏರಿಯಾಗಳಲ್ಲಿ ಗಣೇಶನನ್ನು ತಂದು ಪ್ರತಿಷ್ಠಾಪಿಸುತ್ತಾರೆ. ಗಣೇಶ ಚತುರ್ಥಿ ಹಿನ್ನೆಲೆಯಲ್ಲಿ ತಮ್ಮ ಏರಿಯಾಗಳಲ್ಲಿ ಸಿದ್ಧಿ ವಿನಾಯಕನನ್ನು ಕೂರಿಸಲು ಪುಟಾಣಿ ಮಕ್ಕಳು

ದೇಶ - ವಿದೇಶ

ತಮಿಳುನಾಡಿನ ಬೃಂದಾ ಅವರಿಂದ 300 ಲೀಟರ್‌ ಎದೆಹಾಲು ದಾನ: ಏಷ್ಯಾ ಮತ್ತು ಇಂಡಿಯಾ ಬುಕ್‌ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ

ತಿರುಚಿರಾಪಲ್ಲಿ : ತಮಿಳುನಾಡಿನ ಮಹಿಳೆಯೊಬ್ಬರು ಕೇವಲ ತಮ್ಮ ಮಕ್ಕಳಿಗೆ ಹಾಲುಣಿಸುವುದಲ್ಲದೇ 22 ತಿಂಗಳಲ್ಲಿ ಬರೋಬ್ಬರಿ 300 ಲೀಟರ್‌ ಎದೆ ಹಾಲನ್ನು ದಾನ ಮಾಡಿ ಹಲವು ಮಕ್ಕಳ ಜೀವ ಉಳಿಸಿದ್ದಾರೆ. ಅವಧಿಪೂರ್ವ ಜನಿಸಿದ ಮಕ್ಕಳಿಗೆ ಮತ್ತು

ದೇಶ - ವಿದೇಶ

ತಮಿಳುನಾಡಿನಲ್ಲಿ ಭೀಕರ ಘಟನೆ: ಬಸ್‌ನಿಂದ ರಸ್ತೆಗೆ ಜಾರಿದ ಇಬ್ಬರು ಮಕ್ಕಳು, ಭಯಾನಕ ವಿಡಿಯೋ ವೈರಲ್!

ತಮಿಳುನಾಡು : ಬಸ್ ನಲ್ಲಿ ಪೋಷಕರ ಮಡಿಲಿನಿಂದ ಜಾರಿ ರಸ್ತೆಗೆ ಇಬ್ಬರು ಮಕ್ಕಳು ಬಿದ್ದಿದ್ದು, ಭಯಾನಕ ವೀಡಿಯೋ ವೈರಲ್ ಆಗಿದೆ. ವಿರುಧುನಗರ ಜಿಲ್ಲೆಯ ಶ್ರೀವಿಲ್ಲಿಪುತೂರ್ ಬಳಿಯ ಮುತ್ತುಲಿಂಗಪುರಂ ನಿವಾಸಿ ಮದನ್ ಕುಮಾರ್, ತನ್ನ ಸಹೋದರಿ

ಅಪರಾಧ ದೇಶ - ವಿದೇಶ

ತಮಿಳುನಾಡಿನಲ್ಲಿ ಶಿಕ್ಷಕನ ಮೇಲೆ ಮದ್ಯದ ಬಾಟಲಿಯಿಂದ ಹಲ್ಲೆ ನಡೆಸಿದ ವಿದ್ಯಾರ್ಥಿಗಳು – ಇಬ್ಬರ ಬಂಧನ!

ತಮಿಳುನಾಡಿನ ಶಿವಕಾಶಿಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ, ಇಬ್ಬರು 12ನೇ ತರಗತಿಯ ವಿದ್ಯಾರ್ಥಿಗಳನ್ನು ತಮ್ಮ ಶಾಲಾ ಆವರಣದಲ್ಲಿ ಮದ್ಯದ ಬಾಟಲಿಯಿಂದ ಶಾಲಾ ಶಿಕ್ಷಕರ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿದ ಆರೋಪದ ಮೇಲೆ ಬುಧವಾರ ಬಂಧಿಸಲಾಗಿದೆ. ಹಲ್ಲೆಗೊಳಗಾದ

ಕರ್ನಾಟಕ

ಬೆಂಗಳೂರು: ಪೆರೋಲ್ ರಜೆ ಮುಗಿದರೂ ಜೈಲಿಗೆ ಮರಳದ ಕೈದಿ ತಮಿಳುನಾಡಿನಲ್ಲಿ ಬಂಧನ

ಬೆಂಗಳೂರು: ತಾಯಿಯ ಅನಾರೋಗ್ಯದ ಕಾರಣಕ್ಕೆ ಪೆರೋಲ್ ರಜೆ ಪಡೆದು ಅವಧಿ ಮುಗಿದ ಬಳಿಕ ಜೈಲಿಗೆ ವಾಪಸಾಗದೇ ತಲೆಮರೆಸಿಕೊಂಡಿದ್ದ ಕೈದಿಯನ್ನು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮೊಹಮ್ಮದ್ ಇದ್ರೀಸ್ (30) ಬಂಧಿತ ಕೈದಿ. ಬೊಮ್ಮನಹಳ್ಳಿ

ದೇಶ - ವಿದೇಶ

ತಮಿಳುನಾಡಿನಲ್ಲಿ ಸಿಕ್ಕ ದೇವರ ಮೀನಿಂದ ಪ್ರಳಯದ ಭೀತಿ – ವಿಜ್ಞಾನಿಗಳ ಸ್ಪಷ್ಟನೆ

ತಮಿಳುನಾಡು: ಹಾವಿನಂತೆ ಕಾಣಿಸುವ ಅಪರೂಪದಲ್ಲೇ ಬಲು ಅಪರೂಪದ ದೇವರ ಮೀನು ಇದೀಗ ತಮಿಳುನಾಡಿನ ಮೀನುಗಾರರ ಬಲೆಗೆ ಸಿಕ್ಕಿರುವುದು ಸದ್ಯ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ. ಅಪರೂಪದಲ್ಲೇ ಅಪರೂಪ ಸಾಮಾನ್ಯವಾಗಿ ಈ ಮೀನು ಕಾಣಿಸಿಕೊಳ್ಳುವುದು ತುಂಬಾ ವಿರಳ. ಕಾಣಿಸಿಕೊಂಡರೆ

ದೇಶ - ವಿದೇಶ

ತಮಿಳುನಾಡಿನಲ್ಲಿ ದೇಶದ ಅತಿದೊಡ್ಡ ಲ್ಯಾಪ್‌ಟಾಪ್ ಟೆಂಡರ್: 20 ಲಕ್ಷ ಯೂನಿಟ್‌ಗಳ ಖರೀದಿ ಯೋಜನೆ

ಚೆನ್ನೈ: ಒಂದೇ ಟೆಂಡರ್ ಮೂಲಕ ಇದುವರೆಗಿನ ಅತಿದೊಡ್ಡ ಲ್ಯಾಪ್‌ಟಾಪ್ ಖರೀದಿಗೆ ತಮಿಳುನಾಡು ಸರಕಾರವು ಮುಂದಾಗಿದೆ.ತಮಿಳುನಾಡಿನ ಕಾನೂನು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಿತರಿಸಲು ಸರಕಾರವು ಸುಮಾರು 20 ಲಕ್ಷ ಲ್ಯಾಪ್‌ ಟಾಪ್ ಖರೀದಿಸಲು ಮುಂದಾಗಿದೆ. ಮೂಲಗಳ

ಆಹಾರ/ಅಡುಗೆ ದೇಶ - ವಿದೇಶ

ತಮಿಳುನಾಡಿನಲ್ಲಿ ಮೇಯನೇಸ್ ನಿಷೇಧ: ಆರೋಗ್ಯ ಕಾಪಾಡಲು ಸರಕಾರದ ಬಿಗಿ ಕ್ರಮ!

ತಮಿಳುನಾಡು : ತಮಿಳುನಾಡು ಸರ್ಕಾರ ಪ್ರಮುಖ ನಿರ್ಧಾರ ತೆಗೆದುಕೊಂಡಿದೆ. ಆಹಾರ ಪ್ರಿಯರ ನೆಚ್ಚಿನ ಮೇಯನೇಸ್ ನಿಷೇಧಿಸಿ ಆದೇಶ ಹೊರಡಿಸಿದೆ. ಮೇಯನೇಸ್ ಉತ್ಪಾದನೆ, ಪ್ಯಾಕೇಜಿಂಗ್ ಮತ್ತು ಮಾರಾಟದ ಮೇಲೆ ಒಂದು ವರ್ಷದ ನಿಷೇಧ ಹೇರಲಾಗಿದೆ. “ಆಹಾರ