Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪಾಠ ಮಾಡುವ ಕೈಗಳಿಂದಲೇ ಮಕ್ಕಳ ಮೇಲೆ ಹ*ಲ್ಲೆ ;ಅಸ್ಸಾಂನಲ್ಲಿ ಕಟುಕ ಶಿಕ್ಷಕನ ಅಟ್ಟಹಾಸ!

ಮಥುರಾಪುರ್ ಬಗಿಚಾ ಪ್ರಾಥಮಿಕ ಶಾಲೆಯ ತರಗತಿ ಕೊಠಡಿಗಳ ಒಳಗೆ ವಿದ್ಯಾರ್ಥಿಗಳ ಮೇಲೆ ಪದೇ ಪದೇ ದೈಹಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಅಸ್ಸಾಂನ ಚಾರೈಡಿಯೊ ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ತನಿಖೆಗೆ ಒಳಪಟ್ಟಿದ್ದಾರೆ.ವರದಿಗಳ

ದೇಶ - ವಿದೇಶ

ಕೋಚಿಂಗ್ ಸೆಂಟರ್‌ನಲ್ಲಿ ಶಿಕ್ಷಕನ ‘ರಾಕ್ಷಸ’ ಕೃ*ತ್ಯ: ವಿದ್ಯಾರ್ಥಿಯ ಮೇಲೆ ಬರ್ಬರ ಹ*ಲ್ಲೆ

ತರಬೇತಿ ಕೇಂದ್ರದ ಒಳಗಿನಿಂದ ಬಂದ ಒಂದು ಭಯಾನಕ ವೀಡಿಯೊ, X (ಹಿಂದೆ ಟ್ವಿಟರ್) ನಲ್ಲಿ ಭಾರಿ ಸಂಚಲನ ಮೂಡಿಸಿದ್ದು, “ತರಬೇತಿ ಕೇಂದ್ರಗಳ ವ್ಯವಹಾರಕ್ಕೆ ಯಾವ ರೀತಿಯ ರಾಕ್ಷಸರು ಪ್ರವೇಶಿಸಿದ್ದಾರೆ?” ಎಂಬ ಪ್ರಶ್ನೆಯನ್ನು ಹುಟ್ಟುಹಾಕಿದೆ.ವೈರಲ್ ಆಗಿರುವ

ಕರ್ನಾಟಕ

ಬಿಹಾರ: ಮಧ್ಯಾಹ್ನದ ಊಟದಲ್ಲಿ ಹಾವಿನ ಮರಿ ಪತ್ತೆ; ನೂರಾರು ಮಕ್ಕಳು ಅಸ್ವಸ್ಥ.

ಸಹರ್ಸಾ: ಬಿಹಾರದ ಸಹರ್ಸಾ ಜಿಲ್ಲೆಯಲ್ಲಿ ಶಾಲೆಯೊಂದರ ಮಧ್ಯಾಹ್ನದ ಊಟದಲ್ಲಿ ಹಾವಿನ ಮರಿ ಪತ್ತೆಯಾದ ಬಳಿಕ ನೂರಾರು ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ನಡೆದಿದೆ.ಸಹರ್ಸಾದ ಮಹಿಷಿ ಬ್ಲಾಕ್‌ನ ಮಿಡಲ್ ಸ್ಕೂಲ್ ಬಲುಹಾ ಶಾಲೆಯಲ್ಲಿ

ದೇಶ - ವಿದೇಶ

ರ‍್ಯಾಗಿಂಗ್ ಹೆಸರಲ್ಲಿ ಗೂಂಡಾಗಿರಿ ಮಾಡಿದ ವಿದ್ಯಾರ್ಥಿನಿಯರ ವಿರುದ್ಧ ಆಕ್ರೋಶ!

ಗ್ರೇಟರ್ ನೋಯ್ಡಾದ ಖಾಸಗಿ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ರ‍್ಯಾಗಿಂಗ್ ಘಟನೆಯ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಕ್ಯಾಂಪಸ್ ಸಂಸ್ಕೃತಿಯ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾತ್ಮಕ “ದರೋಡೆಕೋರ ಪ್ರವೃತ್ತಿ”ಯನ್ನು ಅನಾವರಣಗೊಳಿಸಿದೆ. ಈ ದೃಶ್ಯದಲ್ಲಿ ಹಿರಿಯ

ಕರ್ನಾಟಕ

ಬೆಂಗಳೂರು ವಿದ್ಯಾರ್ಥಿನಿಯರ ನಾಪತ್ತೆ ಕೇಸ್: ಎಂಟು ತಿಂಗಳಾದರೂ ಸಿಗದ ಸುಳಿವು; ಸಿಐಡಿ ತನಿಖೆಗೆ ಆದೇಶಿಸಿದ ಸರ್ಕಾರ

ಬೆಂಗಳೂರು: ರಾಜಧಾನಿಯ ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ  ಇಬ್ಬರು ಪಿಯುಸಿ ವಿದ್ಯಾರ್ಥಿನಿಯರ ನಿಗೂಢ ನಾಪತ್ತೆ ಪ್ರಕರಣವನ್ನು ರಾಜ್ಯ ಸರ್ಕಾರವು ಅಧಿಕೃತವಾಗಿ ಸಿಐಡಿ  ತನಿಖೆಗೆ ಒಪ್ಪಿಸಿದೆ. ಘಟನೆ ನಡೆದು ಎಂಟು ತಿಂಗಳು ಕಳೆದರೂ ನಾಪತ್ತೆಯಾದ ವಿದ್ಯಾರ್ಥಿನಿಯರ

ದೇಶ - ವಿದೇಶ

ಪುಸ್ತಕ ಪಡೆದಿದ್ದಕ್ಕೆ 10ನೇ ತರಗತಿ ವಿದ್ಯಾರ್ಥಿಗಳಿಗೆ ಛಡಿಯೇಟು; ಗುರುಕುಲ ಶಾಲಾ ಪ್ರಾಂಶುಪಾಲರ ದರ್ಪ!

ಚಯಡರಾಬಾದ್: ತೆಲಂಗಾಣದ ಜೋಗುಳಂಬ ಗಡ್ವಾಲ್ ಜಿಲ್ಲೆಯ ಸರ್ಕಾರಿ ಶಾಲೆಯ 10 ನೇ ತರಗತಿಯ ಪುಸ್ತಕಗಳನ್ನು ತೆಗೆದುಕೊಂಡಿದ್ದಕ್ಕಾಗಿ ಹದಿನೈದು ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಛಡಿಯೇಟಿನ ದಾಳಿ ನಡೆಸಿದ ಘಟನೆ ಏಪ್ರಿಲ್ 13 ರ ಸೋಮವಾರ ಬೆಳಕಿಗೆ ಬಂದಿದೆ.ಉಂಡವೆಲ್ಲಿ ಮಂಡಲದ

ದೇಶ - ವಿದೇಶ

35 ವಿದ್ಯಾರ್ಥಿಗಳಿದ್ದ ಶಾಲಾ ಬಸ್ ಕಂದಕಕ್ಕೆ ಉರುಳಿ 10 ಮಕ್ಕಳಿಗೆ ಗಾಯ

ಮೀರತ್: ಖೇರಿ ಟಪ್ಪಾ ಗ್ರಾಮದ ಸೇಂಟ್ ಮೇರಿ ಅಕಾಡೆಮಿಯ ಸುಮಾರು 35 ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಶಾಲಾ ಬಸ್ ಬುಧವಾರ ಬೆಳಿಗ್ಗೆ 7.30 ರ ಸುಮಾರಿಗೆ ದೌರಾಲಾದ ಕಾಳಿ ನದಿಯ ಬಳಿ ರಸ್ತೆ ಬದಿಯ ಕಂದಕಕ್ಕೆ

ದೇಶ - ವಿದೇಶ

ಮಾರಿಪಳ್ಳ ; ರಸ್ತೆ ವಿಭಜಕದ ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; 7 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ರಸ್ತೆ ಡಿವೈಡರ್ ನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ಬುಧವಾರ ರಾತ್ರಿ

ದೇಶ - ವಿದೇಶ

ಅಸ್ಸಾಂ ಹಾಸ್ಟೆಲ್‌ನಲ್ಲಿ ‘ಪಿಶಾಚಿ’ ಅವತಾರ? ವಿದ್ಯಾರ್ಥಿನಿಯ ವಿಚಿತ್ರ ವರ್ತನೆಗೆ ಬೆಚ್ಚಿಬಿದ್ದ ಸಹಪಾಠಿಗಳು!

ಗುವ್ಹಾಟಿ : ಹಾಸ್ಟೆಲ‌್‌ನಲ್ಲಿ ವಿದ್ಯಾರ್ಥಿನಿಯ ಮೈಮೇಲೆ ಪ್ರೇತ ಪಿಶಾಚಿಯ ಬಂದ ಘಟನೆಯೊಂದರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಈ ಘಟನೆ ಅಸ್ಸಾಂ ವಿದ್ಯಾರ್ಥಿನಿಯ ಹಾಸ್ಟೆಲ‌್‌ನಲ್ಲಿ ನಡೆದಿದೆ ಎಂದು ವಿಡಿಯೋದಲ್ಲಿ ಹೇಳಲಾಗಿದೆ. ಇದ್ದಕ್ಕಿದ್ದಂತೆ ವಿದ್ಯಾರ್ಥಿನಿಯ ಸ್ವಭಾವ

ಕರ್ನಾಟಕ

ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಅವಮಾನ: ವಿಡಿಯೋ ವೈರಲ್ ಬೆನ್ನಲ್ಲೇ ಕಠಿಣ ಕ್ರಮ.

ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ಮೂರಳಿಧರ ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು