Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕೋಲ್ಹಪುರದ ಜನರ ಪ್ರೀತಿಯ ಮಾಧುರಿ ವಂತಾರಾದಲ್ಲಿರುವ ವಿಡಿಯೋ ವೈರಲ್

ಇತ್ತೀಚೆಗೆ ಮಾಹಾರಾಷ್ಟ್ರ ಕೊಲ್ಹಾಪುರದಲ್ಲಿನ ಜೈನ ಮಠವೊಂದರ ಆನೆ ಮಾಧುರಿಯನ್ನು ಅಂನತ್ ಅಂಬಾನಿ ಮಾಲೀಕತ್ವದ ವನ್ಯಜೀವಿಗಳ ಚಿಕಿತ್ಸಾ ಹಾಗೂ ಮೂಲಸೌಕರ್ಯ ಕೇಂದ್ರವಾಗಿರುವ ವನತಾರಗೆ (ವಂತಾರಾ) ಸ್ಥಳಾಂತರಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಕೋಲ್ಹಾಪುರದವ ಪಾಲಿಗೆ ಅತ್ಯಂತ ಪ್ರೀತಿಯ

ದೇಶ - ವಿದೇಶ

ರಸ್ತೆಯಲ್ಲಿ ಕಾಣಿಸಿಕೊಂಡ ದೈತ್ಯ ಪಕ್ಷಿ ‘ಜಟಾಯು’ ಎಂದು ವೈರಲ್: ವಾಸ್ತವವೇನು?

ಸಾಮಾಜಿಕ ಮಾಧ್ಯಮಗಳಲ್ಲಿ ದೈತ್ಯ ಪಕ್ಷಿಯ ವಿಡಿಯೋವೊಂದು ವೈರಲ್ ಆಗುತ್ತಿದೆ, ಇದನ್ನು ಜನರು ರಾಮಾಯಣದ ಜಟಾಯು ಎಂದು ಕರೆಯುತ್ತಿದ್ದಾರೆ. ರಸ್ತೆಯಲ್ಲಿ ನಡೆಯುವ ಜನರು ನಿಲ್ಲಿಸಿ ಈ ಅಪರೂಪದ ಪಕ್ಷಿಯ ಚಿತ್ರಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿದರು ಮತ್ತು ವೀಡಿಯೊಗಳನ್ನು

ದೇಶ - ವಿದೇಶ

ನೀರಿನ ಮೇಲೆ ನಡೆದಳು ಎಂದು ವೈರಲ್ ಆಗಿದ್ದ ವೃದ್ಧೆ: ಸತ್ಯ ಬಾಯ್ಬಿಟ್ಟ ಮಹಿಳೆ!

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಹೇಳಿಕೆಗಳನ್ನು ನೀಡಿ ಜನರನ್ನು ‘ಮೂರ್ಖ’ರನ್ನಾಗಿಸುವ ಘಟನೆಗಳು ಹೊಸತಲ್ಲ. ಸಾಮಾಜಿಕ ಮಾಧ್ಯಮದ ಪೋಸ್ಟ್‌ಗಳ ಮೂಲಕ ಜನರನ್ನು ದಾರಿ ತಪ್ಪಿಸಿದ ಹಲವು ಘಟನೆಗಳು ಬೆಳಕಿಗೆ ಬಂದಿವೆ. ಹಳೆ ಘಟನೆ ಮಧ್ಯಪ್ರದೇಶದಿಂದ ವರದಿಯಾಗಿದೆ, ಅಲ್ಲಿ

ದಕ್ಷಿಣ ಕನ್ನಡ ಮಂಗಳೂರು ರಾಜಕೀಯ

ಮದುವೆ ವಂಚನೆ ಆರೋಪಿ ಬಿಜೆಪಿ ನಾಯಕರ ಜೊತೆ ಸೆಲ್ಫಿ ವೈರಲ್

ಪುತ್ತೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ಮಗು ಕರುಣಿಸಿ ಇದೀಗ ನಾಪತ್ತೆಯಾಗಿರುವ ಆರೋಪಿ ಕೃಷ್ಣ ಜೆ ರಾವ್ ಜೊತೆ ಪುತ್ತಿಲ ಪರಿವಾರದ ಕಾರ್ಯಕರ್ತ ಹಾಗೂ ಆರ್ಯಾಪು ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷರ ಜೊತೆಗಿರುವ ಸೆಲ್ಫಿ

ದೇಶ - ವಿದೇಶ ಮನರಂಜನೆ

ಕಿಚ್ಚನ ‘ಹೆಬ್ಬುಲಿ’ ನಟಿ ಅಮಲಾ ಪೌಲ್ ಮಗನ ಬ್ಯಾಪ್ಟಿಸಮ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

ಎರ್ನಾಕುಲಂ : ಬಹುಭಾಷಾ ನಟಿ ಅಮಲಾ ಪೌಲ್ ಬಗ್ಗೆ ಕನ್ನಡಿಗರಿಗೆ ಹೆಚ್ಚೇನು ಹೇಳಬೇಕಿಲ್ಲ. ಏಕೆಂದರೆ, ನಟ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಹೆಬ್ಬುಲಿ ಸಿನಿಮಾ ನೋಡಿದವರಿಗೆ ಅಮಲಾ ಪೌಲ್ ಪರಿಚಯ ಇದ್ದೇ ಇರುತ್ತದೆ.

ದೇಶ - ವಿದೇಶ

ಲಕ್ನೋದ ರಸ್ತೆ ಮೇಲೆ ನಡೆದ ಪತಿ-ಪತ್ನಿ ಜಗಳದ ಅಸಾಮಾನ್ಯ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ಸದ್ದುಮಾಡುತ್ತಿದೆ

ಲಕ್ನೋ : ಲಕ್ನೋದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. 21 ಸೆಕೆಂಡುಗಳ ಕ್ಲಿಪ್ ರಸ್ತೆಯ ಮಧ್ಯದಲ್ಲಿ ಚಲಿಸುವ ಮೋಟಾರ್‌ ಬೈಕ್‌ ನಲ್ಲಿ ಸವಾರಿ ಮಾಡುವಾಗ ಪತಿ ಮತ್ತು ಪತ್ನಿ ನಡುವೆ ನಡೆಯುವ ಬಿಸಿ

ಕರ್ನಾಟಕ

ಶಕ್ತಿ ಯೋಜನೆ: ಜನರಿಗೆ ಕೊಡುಗೆ ಬದಲಾಗಿ ಕಿರಿಕಿರಿ? ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆ

ಮಂಡ್ಯ : ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗಿರುವ ಶಕ್ತಿ ಯೋಜನೆಯ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ರಾಜ್ಯ ಸರ್ಕಾರಕ್ಕೆ ಎರಡು ವರ್ಷ ತುಂಬಿರುವ ಈ ಸಂದರ್ಭದಲ್ಲಿ ಶಕ್ತಿ ಯೋಜನೆಯ ಬಗ್ಗೆ ಅಪಸ್ವರ ಶುರುವಾಗಿದೆ.

ಅಪರಾಧ ಕರ್ನಾಟಕ

ನಾಯಿ ಪ್ರೀತಿ ನೆಪದಲ್ಲಿ ಸುಳ್ಳು ಪ್ರಚಾರ: ಸತೀಶ್ ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಉದ್ಯಾನನಗರಿಯ ಉತ್ಸಾಹಿ ಶ್ವಾನ ಪ್ರೇಮಿ ಎಸ್‌.ಸತೀಶ್‌ ಬಗ್ಗೆ ಗೊತ್ತಿರಬಹುದು. ಕಳೆದ ತಿಂಗಳು ಎಷ್ಟು ದೊಡ್ಡ ಸುದ್ದಿ ಮಾಡಿದ್ದ ಎಂದರೆ, 50 ಕೋಟಿ ರೂಪಾಯಿ ಬೆಲೆಬಾಳುವ ದುಬಾರಿ ವೂಲ್ಫ್‌ ಡಾಗ್‌ಅನ್ನು ಖರೀದಿ ಮಾಡಿದ್ದೆ ಎಂದು