Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಏಟಾದ ‘ವೀರನಾರಿ’: ಬ್ಯಾಗ್ ಕಸಿಯಲು ಬಂದ ಖದೀಮರ ಜೊತೆ ಮಹಿಳೆಯ ಏಕಾಂಗಿ ಕಾಳಗ!

ಉತ್ತರ ಪ್ರದೇಶದ ಏಟಾ ಜಿಲ್ಲೆಯ ಮಹಿಳೆಯೊಬ್ಬರು ಹಾಡುಹಗಲೇ ತಮ್ಮ ಬ್ಯಾಗ್ ಕಸಿಯಲು ಯತ್ನಿಸಿದ ಬೈಕ್ ಸವಾರರನ್ನು ಧೈರ್ಯದಿಂದ ಎದುರಿಸುವ ಮೂಲಕ ಅಪಾರ ಸಾಹಸ ಮೆರೆದಿದ್ದಾರೆ.ವರದಿಗಳ ಪ್ರಕಾರ, ಮೋಟಾರ್ ಸೈಕಲ್‌ನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಬಳಿ

ಅಪರಾಧ

ಬಂದೂಕು ತೋರಿಸಿ ದರೋಡೆಗೆ ಬಂದ ಕಳ್ಳನಿಗೆ ಶಾಸ್ತಿ: ಅಂಗಡಿ ಮಾಲಿಕನ ಚಾಣಾಕ್ಷತನಕ್ಕೆ ಖದೀಮ ಫಜೀತಿ!

ಕಳ್ಳ ಎಷ್ಟೇ ನಿಪುಣನಾದರೂ ಜನರು ಚಾಣಕ್ಷ್ಯತನ ಮೆರೆದರೆ ಏನೂ ಮಾಡಲು ಸಾಧ್ಯವಿಲ್ಲ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿಯಾಗಿದೆ. ಖದೀಮನೊಬ್ಬ ಬಂದೂಕು ಹಿಡಿದುಕೊಂಡು ಹಾಡ ಹಗಲೇ ಅಂಗಡಿಯೊಂದಕ್ಕೆ ಬಂದು ಮಾಲಿಕನನ್ನು ಬೆದರಿಸಿ ಹಣವೆಲ್ಲಾ ತೆಗೆಯುವಂತೆ ಹೇಳುತ್ತಾನೆ.

ಅಪರಾಧ ಮಂಗಳೂರು

ಅಕ್ರಮ ಗೋವು ಸಾಗಾಟದ ಲಾರಿ ತಡೆಯಲು ಯತ್ನ: ಪೊಲೀಸರ ಮೇಲೆ ಹತ್ತಿಸಲು ಮುಂದಾದ ಚಾಲಕ; ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದ ಪಿಎಸ್‌ಐ

ಮಂಗಳೂರು:  ಅಕ್ರಮವಾಗಿ ಗೋವುಗಳನ್ನು ಕೇರಳಕ್ಕೆ ಸಾಗಿಸುತ್ತಿದ್ದ ಖದೀಮರ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಈಶ್ವರ ಮಂಗಲದ ಬೆಳ್ಳಿಚಡವು ಬಳಿ ನಡೆದಿದೆ. ಹಾಸನದಿಂದ ಕೇರಳದತ್ತ ಜಾನುವಾರುಗಳನ್ನು ಸಾಗಿಸುತ್ತಿದ್ದ

ಕರ್ನಾಟಕ

ಬಾಗಲಕೋಟೆಯಲ್ಲಿ ಸಾಹಸ: ಜಿರಳೆ ಸ್ಪ್ರೇ ಸಿಂಪಡಿಸಿ ಸರಗಳ್ಳರನ್ನು ಓಡಿಸಿದ ಮಹಿಳೆ!

ಬಾಗಲಕೋಟೆ : ಸರಗಳ್ಳತನಕ್ಕೆಂದು ಮನೆ ಬಾಗಿಲಿಗೆ ಬಂದಿದ್ದ ದುಷ್ಕರ್ಮಿಗಳ ಮುಖಕ್ಕೆ ಮಹಿಳೆಯೊಬ್ಬರು ಜಿರಳೆ ಸ್ಪ್ರೇ ಸಿಂಪಡಿಸಿ ಓಡಿಸಿದ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಬಾಗಲಕೋಟೆ ಜಮಖಂಡಿಯ ಗೌತಮಬುದ್ಧ ಕಾಲೋನಿ ಯಲ್ಲಿ ಈ ಘಟನೆ ನಡೆದಿದೆ. ಪೃಥ್ವಿ