Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident

“ಮುತ್ತತ್ತಿಯಲ್ಲಿ ದುರಂತ: ಕಾವೇರಿ ನದಿಯಲ್ಲಿ ಸೆಲ್ಫಿ ತೆಗೆಯಲು ಹೋಗಿ ನೀರಿನ ಪಾಲಾದ ಐವರು!”

ಮಳವಳ್ಳಿ : ತಾಲೂಕಿನ ಪ್ರವಾಸಿ ತಾಣವಾದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಸೆಲ್ಪಿ ತೆಗೆಯುವ ವೇಳೆ ಕಾಲು ಜಾರಿ ನೀರಿನ ಸೆಳೆತಕ್ಕೆ ಸಿಲುಕಿ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮತ್ತು ಕಾರಿನ ಚಾಲಕ ಸೇರಿ ಐವರು

ದೇಶ - ವಿದೇಶ

ಮದ್ಯದ ಅಮಲಿನಲ್ಲಿ 11,000 ವೋಲ್ಟ್ ವಿದ್ಯುತ್ ಕಂಬವೇರಿದ ಯುವಕ: ಭಾರಿ ಆತಂಕ!

ಭಿತೌಲಿ. ಮಂಗಳವಾರ ಸಂಜೆ ಸುಮಾರು 4 ಗಂಟೆ ಸುಮಾರಿಗೆ ಸ್ಥಳೀಯ ಪೊಲೀಸ್ ಠಾಣೆ ವ್ಯಾಪ್ತಿಯ ಪಾರ್ಸಖುರ್ದ್‌ನಲ್ಲಿ, ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ 11 ಸಾವಿರ ವೋಲ್ಟ್ ಹೈಟೆನ್ಷನ್ ಲೈನ್‌ನ ಕಂಬದ ಮೇಲೆ ಹತ್ತಿದನು. ಕಂಬ ಹತ್ತಿದ

ದೇಶ - ವಿದೇಶ

ರಾಂಚಿ ಜೆಎಸ್‌ಸಿಎ ಕ್ರೀಡಾಂಗಣದಲ್ಲಿ ಕಾಲ್ತುಳಿತ: ಟಿ-20 ಪಂದ್ಯ ವೀಕ್ಷಣೆಗೆ ಮುಗಿಬಿದ್ದ ಅಭಿಮಾನಿಗಳು

ರಾಂಚಿ: ಜೆಎಸ್‌ಸಿಎ ಕ್ರೀಡಾಂಗಣದ ಹೊರಗೆ ಕ್ರಿಕೆಟ್ ಪಂದ್ಯ ನಡೆಯುತ್ತಿದ್ದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಕನಿಷ್ಠ ಮೂವರು ಗಾಯಗೊಂಡಿರುವ ಘಟನೆ ನಡೆದಿದೆ. ರಾಜ್ಯ ಮಟ್ಟದ ಟಿ-20 ಕ್ರಿಕೆಟ್ ಲೀಗ್‌ನ ಫೈನಲ್ ಪಂದ್ಯದ ವೇಳೆ ಈ ಘಟನೆ

ದೇಶ - ವಿದೇಶ

ಯೂರೋಪ್‌ನಲ್ಲಿ ಬಿಸಿಲ ಕಿಚ್ಚು: ತಾಪಮಾನದ ಬೇಗೆಗೆ ಫ್ರಾನ್ಸ್‌ನಲ್ಲಿ 40 ಮಂದಿ ಸಾ*ವು; ಪ್ರಮುಖ ಪ್ರವಾಸಿ ತಾಣಗಳ ಬಂದ್

ಪ್ಯಾರಿಸ್‌: ದಾಖಲೆ ತಾಪಮಾನದಿಂದ ಕಂಗೆಟ್ಟಿರುವ ಫ್ರಾನ್ಸ್‌ನಲ್ಲಿ ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ನೀರನ್ನು ಆಶ್ರಯಿಸುವ ಪರಿಸ್ಥಿತಿ ಇದ್ದು ಹೀಗೆ ನೀರಿಗೆ ಇಳಿದಿರುವವರ ಪೈಕಿ 40 ಮಂದಿ ಜಲಸಮಾಧಿಯಾಗಿದ್ದಾರೆ ಎಂದು ಫ್ರಾನ್ಸ್ ಪ್ರಧಾನಿ ಪ್ರಕಟಿಸಿದ್ದಾರೆ.ಬ್ರಿಟನ್, ಇಟಲಿ, ಸ್ಪಿಟ್ಟರ್‌ಲೆಂಡ್

ಕರ್ನಾಟಕ

ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿ ಅಗ್ನಿ ಅವಘಡ: ಸೈನ್‌ಬೋರ್ಡ್‌ಗೆ ಹೊತ್ತಿದ ಬೆಂಕಿ!

ಬೆಂಗಳೂರು: ಕರ್ನಾಟಕದ ಬೆಂಗಳೂರಿನ ನಾಗಸಂದ್ರ ಮೆಟ್ರೋ ನಿಲ್ದಾಣದಲ್ಲಿರುವ ನಮ್ಮ ಮೆಟ್ರೋ ಸೈನ್‌ಬೋರ್ಡ್‌ನಲ್ಲಿ ಭಾನುವಾರ ಬೆಂಕಿ ಕಾಣಿಸಿಕೊಂಡಿದ್ದು, ನಿಲ್ದಾಣದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿದರು.ಸ್ಥಳದ ದೃಶ್ಯಗಳಲ್ಲಿ ಸೂಚನಾ ಫಲಕಕ್ಕೆ ಬೆಂಕಿ ಹೊತ್ತಿಕೊಂಡಿರುವುದು ಕಂಡುಬಂದಿದ್ದು, ಮೆಟ್ರೋ ಸಿಬ್ಬಂದಿ

ದೇಶ - ವಿದೇಶ

ಡೊಮಿನಿಕನ್ ಬೀಚ್ ರೆಸಾರ್ಟ್‌ನಲ್ಲಿ ಭೀಕರ ಬೆಂಕಿ: 46 ವರ್ಷದ ಮಹಿಳೆ ಸಾ*ವು

ಡೊಮಿನಿಕನ್ ಬೀಚ್ ರೆಸಾರ್ಟ್ ಬಯಾಹಿಬೆಯಲ್ಲಿರುವ ಹೋಟೆಲ್‌ನಲ್ಲಿ ಸಂಭವಿಸಿದ ದೊಡ್ಡ ಬೆಂಕಿ ಅವಘಡದಲ್ಲಿ ಒಬ್ಬ ಮಹಿಳೆ ಸಾವನ್ನಪ್ಪಿದ್ದು, ಸುಮಾರು 1,700 ಪ್ರವಾಸಿಗರನ್ನು ಸ್ಥಳಾಂತರಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.ವಿವಾ ವಿಂಧಮ್ ಡೊಮಿನಿಕಸ್ ಬೀಚ್ ಹೋಟೆಲ್‌ನಲ್ಲಿ

ದೇಶ - ವಿದೇಶ

ಅಗ್ನಿ ಅವಘಡ: ವಾರಣಾಸಿಯ ಸಿಎನ್‌ಜಿ ಸ್ಟೇಷನ್ ಬಳಿ ಹತ್ತಿಕೊಂಡ ಬೆಂಕಿ; ತಪ್ಪಿದ ಭಾರಿ ಅನಾಹುತ!

ವಾರಣಾಸಿ : ವಾರಣಾಸಿಯ ಬಬತ್‌ಪುರ ಪ್ರದೇಶದ ಸಿಎನ್‌ಜಿ ಸ್ಟೇಷನ್‌ನ ಹಿಂದೆ ಇರುವ ಪೈಪ್ ಸ್ಟೋರೇಜ್ ಯಾರ್ಡ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಶುಕ್ರವಾರ ಬೆಂಕಿಯನ್ನು ನಿಯಂತ್ರಿಸಲು ಹಲವಾರು ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ

ದೇಶ - ವಿದೇಶ

ರೈಲಿನಿಂದಲೇ ಡೀಸೆಲ್ ಕದಿಯುತ್ತಾನೆ ಖದೀಮ! ವಿಡಿಯೋ ವೈರಲ್, ರೈಲ್ವೆ ಭದ್ರತೆಗೇ ಸವಾಲು!

ರೈಲಿನಿಂದ ಡೀಸೆಲ್ ಕಳ್ಳತನ | ಬಿಹಾರದ ಸೀತಾಮರ್ಹಿ ನಿಲ್ದಾಣದಲ್ಲಿ ವ್ಯಕ್ತಿಯೊಬ್ಬ ರೈಲಿನಿಂದ ಡೀಸೆಲ್ ಕದಿಯುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಹತ್ತಿರದ ರೈಲು ಪ್ರಯಾಣಿಕರು ತಮ್ಮ ಫೋನ್‌ಗಳಲ್ಲಿ ದೃಶ್ಯವನ್ನು ಚಿತ್ರೀಕರಿಸುತ್ತಿದ್ದರೂ, ಅವನು ತನ್ನ

ದೇಶ - ವಿದೇಶ

ಹಿಮಾಚಲ ಪ್ರದೇಶ: ಚಂಬಾ ಜಿಲ್ಲೆಯಲ್ಲಿ ಆಳವಾದ ಕಂದಕಕ್ಕೆ ಉರುಳಿದ ಎಸ್‌ಯುವಿ ಕಾರು; ಏಳು ಮಂದಿ ಸ್ಥಳದಲ್ಲೇ ಸಾ*ವು!

ಶಿಮಾ: ಹಿಮಾಚಲ ಪ್ರದೇಶದ ಚಂಬಾ ಜಿಲ್ಲೆಯಲ್ಲಿ ಎಸ್ ಯುವಿ ಕಾರೊಂದು ಆಳವಾದ ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 7 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಸ್ತುಂದ್-ಹಮಾಲ್ ಮಾರ್ಗದ ಛತ್ರಂಡ್ ಬಳಿ ಚಾಲಕನ ನಿಯಂತ್ರಣ ತಪ್ಪಿದ

ದೇಶ - ವಿದೇಶ

ಬ್ರೆಜಿಲ್: ಬಂಜಿ ಜಂಪಿಂಗ್ ದುರಂತದ ಬೆನ್ನಲ್ಲೇ ಮತ್ತೊಂದು ಶಾಕ್; ಹೈಕಿಂಗ್ ವೇಳೆ 100 ಅಡಿ ಆಳಕ್ಕೆ ಬಿದ್ದು ಮಹಿಳೆ ಸಾ*ವು

ರಿಯೋ ಡಿ ಜನೈರೊ: ಬ್ರೆಜಿಲ್ ಪ್ರವಾಸೋಧ್ಯಮಕ್ಕೆ ಮತ್ತೊಂದು ಆಘಾತ ಎದುರಾಗಿದ್ದು, Bungee ಜಂಪಿಂಗ್ ದುರಂತ ನಡೆದ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಹೌದು.. Bungee ಜಂಪಿಂಗ್ ವೇಳೆ ಸುರಕ್ಷತಾ ಹಗ್ಗ ಕಟ್ಟದ ಕಾರಣ