Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಮಂಗಳೂರು

ಜಪ್ಪಿನಮೊಗರು ಅಪಘಾತಕ್ಕೆ ಮದ್ಯ ಕುಡಿದು ವೇಗದ ಚಾಲನೆಯೇ ಕಾರಣವಯಿತಾ?

ಮಂಗಳೂರು ನಗರ ಜಪ್ಪಿನಮೊಗರು ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಜೂ18 ರಂದು ನಸುಕಿನ 1.30 ವೇಳೆಗೆ ಸಂಭವಿಸಿದ ಕಾರು ಅಪಘಾತಕ್ಕೆ ಚಾಲಕ ಮದ್ಯ ಸೇವಿಸಿ ಅತೀವೇಗದಲ್ಲಿ ಚಲಾಯಿಸಿದ್ದೆ ಕಾರಣ ಎಂದು ಮಂಗಳೂರು ನಗರ

ಕರ್ನಾಟಕ

ಶಾಲೆಗೆ ಸೇರಿದ ಮೊದಲ ದಿನವೇ ದುರಂತ: ರಾಯಬಾಗದಲ್ಲಿ ಬೈಕ್‌, ಕಾರು ಡಿಕ್ಕಿಯಾಗಿ 5 ವರ್ಷದ ಬಾಲಕ ಸಾವು

ಚಿಕ್ಕೋಡಿ : ಶಾಲೆಗೆ ಹೋಗಿ ಮನೆಗೆ ಮರಳುತ್ತಿದ್ದ ವೇಳೆ 5 ವರ್ಷದ ಬಾಲಕ ಸಾವನ್ನಪ್ಪಿದ ಘಟನೆ ರಾಯಭಾಗ ತಾಲೂಕಿನ ಕಂಕನವಾಡಿ ಹೊರವಲಯದಲ್ಲಿ ನಿಪ್ಪಾಣಿ- ಮುಧೋಳ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ. ಶಾಲೆಗೆ ಸೇರಿದ ಮೊದಲ ದಿನವೇ

Accident ದೇಶ - ವಿದೇಶ

ಪಾಟ್ನಾದಲ್ಲಿ ಭೀಕರ ಅಪಘಾತ: ಅತಿವೇಗದ ಎಸ್‌ಯುವಿ ಡಿಕ್ಕಿ, ಮಹಿಳಾ ಕಾನ್‌ಸ್ಟೆಬಲ್‌ ಸಾವು

ಪಾಟ್ನಾ: ಅತೀ ವೇಗವಾಗಿ ಬಂದ ಎಸ್ ಯುವಿ ಕಾರೊಂದು ರಾತ್ರಿ ಗಸ್ತಿನಲ್ಲಿದ್ದ ಪೊಲೀಸರ ಮೇಲೆ ಹರಿದ ಪರಿಣಾಮ ಓರ್ವ ಮಹಿಳಾ ಕಾನ್ ಸ್ಟೇಬಲ್ ಮೃತಪಟ್ಟು ಇಬ್ಬರು ಇನ್ಸ್‌ಪೆಕ್ಟರ್‌ಗಳು ಗಂಭೀರ ಗಾಯಗೊಂಡಿರುವ ಘಟನೆ ಪಾಟ್ನಾದ ಅಟಲ್

kerala

50 ವರ್ಷದ ಬಳಿಕ 4 ನೇ ತರಗತಿಯ ಸೇಡು ತೀರಿಸಿಕೊಂಡ

ತಿರುವನಂತಪುರಂ:4ನೇ ತರಗತಿಯಲ್ಲಿದ್ದಾಗ ನಡೆದ ಹಲ್ಲೆ ವಿಚಾರಕ್ಕೆ ಸಂಬಂಧಿಸಿದಂತೆ ಬರೋಬ್ಬರಿ ಐವತ್ತು ವರ್ಷಗಳ ಬಳಿಕ ಇಬ್ಬರು ವ್ಯಕ್ತಿಗಳು ತಮ್ಮ ಶಾಲಾ ಸಹಪಾಠಿಯ ಮೇಲೆ ಹಲ್ಲೆ ನಡೆಸಿ ಹಲ್ಲು ಮುರಿದ ವಿಚಿತ್ರ ಘಟನೆಯೊಂದು ಕೇರಳದ ಕಾಸರಗೋಡು ಜಿಲ್ಲೆಯ

ಕರ್ನಾಟಕ

ಹೆಲ್ಮೆಟ್ ಇಲ್ಲದ ಬೈಕ್ ಸವಾರನಿಗೆ ಕಟ್ಟಬೇಕಾಯಿತು ₹14 ಸಾವಿರ ದಂಡ

ಮೂಡಿಗೆರೆ:ಹೆಲ್ಮೆಟ್ ಇಲ್ಲದೇ ಬೈಕ್ ಚಾಲನೆ ಸೇರಿದಂತೆ ಸಂಚಾರಿ ನಿಯಮ ಉಲ್ಲಂಘಿಸಿದ್ದ ಆರೋಪದ ಮೇಲೆ ದ್ವಿಚಕ್ರ ವಾಹನ ಸವಾರನಿಗೆ ಇಲ್ಲಿನ ಜೆಎಂಎಫ್‌ ನ್ಯಾಯಾಲಯವು ₹14 ಸಾವಿರ ದಂಡ ವಿಧಿಸಿದೆ. ಜೂನ್ 2ರಂದು ಮೂಡಿಗೆರೆ ಪೊಲೀಸ್ ಠಾಣಾಧಿಕಾರಿ

ಉಡುಪಿ

ಹೊಸ ಎಸ್‌ಯುವಿ ಕಾರ್ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಡಿಕ್ಕಿ

ಉಡುಪಿ: ಹೊಸದಾಗಿ ಖರೀದಿಸಿದ ಎಸ್‌ಯುವಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಏರಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ಉದ್ಯಾವರದಲ್ಲಿರುವ ಕಿಯಾ ಶೋ ರೂಂ ಬಳಿ ಶುಕ್ರವಾರ ಮುಂಜಾನೆ ನಡೆದಿದೆ. ಹರಿಯಾಣ ಮೂಲದ

ಕರ್ನಾಟಕ

ಸಾವಿಗೆ ಆಹ್ವಾನ ನೀಡುವ ರಸ್ತೆ – ‘ಸಿಗ್ನಲ್‌ಫ್ರೀ’ ಮೋತಿ ವೃತ್ತ ಮತ್ತೆ ವಿವಾದದ ಕೇಂದ್ರ!

ಬಳ್ಳಾರಿ : ಸುಗಮ ಸಂಚಾರ ಉದ್ದೇಶದಿಂದ ನಗರದ ಮೋತಿ ವೃತ್ತದಲ್ಲಿನ ಅಳವಡಿಸಿರುವ ಮುಕ್ತ ಸಂಚಾರದಿಂದಾಗಿ (ಸಿಗ್ನಲ್ ಫ್ರೀ) ರಸ್ತೆ ಅಪಘಾತಗಳ ಸಂಖ್ಯೆ ದಿನದಿನಕ್ಕೆ ಹೆಚ್ಚುತ್ತಿದ್ದು, ಈ ಪ್ರದೇಶದಲ್ಲಿ ಸಾರ್ವಜನಿಕರು ಜೀವ ಹಿಡಿದುಕೊಂಡೇ ವಾಹನ ಚಲಾಯಿಸುವಂತಾಗಿದೆ.

ಕರ್ನಾಟಕ

ಮಂಡ್ಯ ಮಗು ಸಾವು ಪ್ರಕರಣದ ಬೆನ್ನಲ್ಲೇ ರಾಜ್ಯ ಸರ್ಕಾರದಿಂದ ಹೊಸ ಟ್ರಾಫಿಕ್ ಪೊಲೀಸ್ ಮಾರ್ಗಸೂಚಿ ಬಿಡುಗಡೆ!

ಬೆಂಗಳೂರು : ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರ ಎಡವಟ್ಟಿಗೆ ಮಗು ಮೃತಪಟ್ಟ ಪ್ರಕರಣದ ಬೆನ್ನಲ್ಲೇ ಸಂಚಾರ ಪೊಲೀಸರಿಗೆ ರಾಜ್ಯ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.ಏನಿದೆ ಆದೇಶದಲ್ಲಿ..? ದಿನಾಂಕ: 26.05.2025 ರಂದು ಮಂಡ್ಯ ಜಿಲ್ಲೆಯಲ್ಲಿ ಪೊಲೀಸರು ಸಂಚಾರ

ಕರ್ನಾಟಕ

ರಸ್ತೆ ಅಪಘಾತ ತಡೆಯಲು ಹೆಲ್ಮೆಟ್ ಕಡ್ಡಾಯ: ಎಸ್‌ಪಿ ಶೋಭಾರಾಣಿ ಪ್ರಕಟಣೆ

ಬೆಂಗಳೂರು:ಎಲ್ಲಾ ಮೋಟಾರ್ ಬೈಕ್ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಶೋಭಾರಾಣಿ ವಿ.ಜೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಭಾರತೀಯ ಮೋಟಾರು

Accident ಕರ್ನಾಟಕ

ಧಾರವಾಡದಲ್ಲಿ ಕಾರು ಡಿಕ್ಕಿ: ಬ್ಯಾಂಕ್ ಮ್ಯಾನೇಜರ್ ಸಾವು, ಕುಟುಂಬ ಗಂಭೀರವಾಗಿ ಗಾಯ

ಧಾರವಾಡ : ಮುಂದೆ ಹೊರಟಿದ್ದ ವಾಹನವೊಂದಕ್ಕೆ ಹಿಂದೆ ಬರುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರು ಓಡಿಸುತ್ತಿದ್ದ ಬ್ಯಾಂಕ್ ಮ್ಯಾನೇಜರ್ ಸ್ಥಳದಲ್ಲೇ ಮೃತಪಟ್ಟ ಘಟನೆ ಧಾರವಾಡ ಬಳಿ ನಡೆದಿದೆ. ಮೂಲತಃ ಮದ್ಯಪ್ರದೇಶ ಮೂಲದ ರಾಹುಲ್