Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
Accident ಮಂಗಳೂರು

ಬೈಕಂಪಾಡಿಯಲ್ಲಿ ಲಾರಿ-ಸ್ಕೂಟರ್ ಭೀಕರ ಡಿಕ್ಕಿ: ಹಳೆಯಂಗಡಿಯ ಇಮ್ತಿಯಾಝ್ (39) ಸಾ*ವು!

ಸುರತ್ಕಲ್ : ಸುರತ್ಕಲ್ ಸಮೀಪದ ಬೈಕಂಪಾಡಿಯಲ್ಲಿ ಸೋಮವಾರ ಬೆಳಿಗ್ಗೆ ಲಾರಿ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರರೊಬ್ಬರು ತೀವ್ರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ದಾರುಣವಾಗಿ ಮೃತಪಟ್ಟಿದ್ದಾರೆ.

ದಕ್ಷಿಣ ಕನ್ನಡ

ಸುರತ್ಕಲ್: ಲಾರಿ-ಸ್ಕೂಟರ್ ಭೀಕರ ಢಿಕ್ಕಿ – ಶಿಪ್ಪಿಂಗ್ ಕಂಪನಿ ಚಾಲಕ ದಾರುಣ ಸಾ*ವು!

ಸುರತ್ಕಲ್: ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರರೊಬ್ಬರು ಮೃತಪಟ್ಟ ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ.ಹಳೆಯಂಗಡಿ ಕದಿಕೆ ನಿವಾಸಿ ಇಮ್ಮಿಯಾಝ್ (39) ಮೃತಪಟ್ಟವರು ಎಂದು ತಿಳಿದು ಬಂದಿದೆ.ಶಿಪ್ಪಿಂಗ್ ಕಂಪೆನಿಯೊಂದರಲ್ಲಿ ಚಾಲಕರಾಗಿ ದುಡಿಯುತ್ತಿದ್ದ

ಕರ್ನಾಟಕ

ಬೈಕ್‌ಗೆ ಲಾರಿ ಡಿಕ್ಕಿ: 9 ಮತ್ತು 6 ವರ್ಷದ ಮಕ್ಕಳೊಂದಿಗೆ ತಂದೆಯೂ ಸಾ*ವು!

ಕೊಪ್ಪಳ: ಪತ್ನಿಯೊಂದಿಗೆ ಜಗಳವಾಡಿಕೊಂಡು ಮಕ್ಕಳಿಬ್ಬರೊಂದಿಗೆ ಊರಿಗೆ ತೆರಳುವಾಗ ಲಾರಿ (Lorry) ಡಿಕ್ಕಿಯಾಗಿ ತಂದೆ ಹಾಗೂ ಮಕ್ಕಳಿಬ್ಬರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೊಪ್ಪಳ (Koppal) ತಾಲೂಕಿನ ಗಿಣಿಗೇರಾ ಗ್ರಾಮದ ಬಳಿ ನಡೆದಿದೆ. ಗಂಗಾವತಿ (Gangavathi) ನಿವಾಸಿಯಾದ

ದೇಶ - ವಿದೇಶ

ಚಿಲ್ಲರೆ ಹಣದ ವಿಚಾರಕ್ಕೆ ವಾಗ್ವಾದ: ಬಸ್ ಚಕ್ರದಡಿ ಬಿದ್ದ ಮಹಿಳಾ ಕಂಡಕ್ಟರ್!

ಭದ್ರಾದ್ರಿ ಕೊಥಗುಡೆಮ್: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಬಸ್ ಬದಲಾವಣೆ ವಿಚಾರದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ನಡೆದ ಜಗಳದಲ್ಲಿ ಬಸ್ಸಿನ ಹಿಂಬದಿಯ ಚಕ್ರಗಳ ಕೆಳಗೆ ಬಿದ್ದು ಮಹಿಳಾ ಬಸ್ ಕಂಡಕ್ಟರ್ ಒಬ್ಬರ ಎರಡೂ ಕಾಲುಗಳು ಮುರಿತಕ್ಕೊಳಗಾಗಿವೆ.

Accident ದೇಶ - ವಿದೇಶ

ಕೋಟ ಅಮೃತೇಶ್ವರೀ ಸರ್ಕಲ್‌ನಲ್ಲಿ ಭೀಕರ ಅಪಘಾತ: ಗುರುದಾಸ್ ಶೆಣೈ ಸಾ*ವು!

ಕೋಟ : ರಸ್ತೆ ದಾಟುತ್ತಿದ್ದ ಸೈಕಲ್ ಸವಾರನಿಗೆ ಕಾರು ಡಿಕ್ಕಿಯಾದ ಪರಿಣಾಮ, ಹಿರಿಯ ಆರ್‌ಎಸ್‌ಎಸ್ ಸದಸ್ಯ ಹಾಗೂ ಕಾರ್ಪೊರೇಷನ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಕೋಟ ಗುರುದಾಸ್ ಶೆಣೈ (65) ಅವರು ಮೃತಪಟ್ಟ ಘಟನೆ ರಾಷ್ಟ್ರೀಯ

ಕರ್ನಾಟಕ

ಲಾರಿ ಪಲ್ಟಿಯಾಗಿ ಚಾಲಕ-ಕ್ಲೀನರ್‌ಗೆ ಗಾಯ: ನೆರವಿಗೆ ಬಾರದೆ ಈರುಳ್ಳಿ ದೋಚಿದ ಜನರು!

ರಾಯಚೂರು: ಜಿಲ್ಲೆಯ ಮಾನ್ವಿ (Manvi) ತಾಲೂಕಿನ ಕಪಗಲ್ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಈರುಳ್ಳಿ ಸಾಗಣೆ ಲಾರಿಯೊಂದು ರಸ್ತೆ ಬದಿಯ ಗುಂಡಿಗೆ ಉರುಳಿ ಬಿದ್ದಿದೆ. ಗ್ರಾಮದ ತಿರುವಿನಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಲಾರಿ

ಕರ್ನಾಟಕ ದಕ್ಷಿಣ ಕನ್ನಡ

ಮಾಣಿ: ಆಲ್ಟೊ ಕಾರು ಮತ್ತು ಟೆಂಪೋ ಪಿಕಪ್ ನಡುವೆ ಭೀಕರ ಅಪಘಾತ – ಓರ್ವ ಮಹಿಳೆ ಸಾವು, ಮೂವರಿಗೆ ಗಂಭೀರ ಗಾಯ!

ಮಾಣಿ : ಅಲ್ಲೋ ಕಾರು ಮತ್ತು ಟೆಂಪೋ ಪಿಕಪ್ ಮಧ್ಯೆ ನಡೆದ ಭೀಕರ ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರ ಗಾಯಗೊಂಡು, ಓರ್ವ ಮಹಿಳೆ ಮೃತಪಟ್ಟ ಘಟನೆ ಸೋಮವಾರ ಮುಂಜಾನೆ ಹಳೀರ ಫೈ ಓವರ್ ಬಳಿ

ಕರ್ನಾಟಕ

ಕಾಸರಗೋಡು: ಮೃತದೇಹ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಕ್ಕೆ ಢಿಕ್ಕಿ – ಚಾಲಕ ಗಂಭೀರ!

ಕಾಸರಗೋಡು: ಮೃತದೇಹವನ್ನು ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ನಿಯಂತ್ರಣ ತಪ್ಪಿ ಆಟೋರಿಕ್ಷಾಕ್ಕೆ ಢಿಕ್ಕಿ ಹೊಡೆದು ಬಳಿಕ ಕೇರಳ ಹೊರೆ ಕಾರ್ಮಿಕ ಕಲ್ಯಾಣ ಮಂಡಳಿ ಕಚೇರಿಯ ಕಬ್ಬಿಣದ ಗ್ರಿಲ್‌ಗೆ ಬಡಿದ ಘಟನೆ ಬುಧವಾರ ಕಾಸರಗೋಡು ನಗರದಲ್ಲಿ ನಡೆದಿದೆ.ಕಾಸರಗೋಡು ನಗರದ

ದೇಶ - ವಿದೇಶ

ರಾಂಚಿ: ಜಮ್ಶೆಡ್‌ಪುರದಲ್ಲಿ ಭೀಕರ ರಸ್ತೆ ಅಪಘಾತ – ಸಚಿವೆ ದೀಪಿಕಾ ಪಾಂಡೆ ಸಿಂಗ್ ಪುತ್ರಿ ಸೇರಿದಂತೆ ನಾಲ್ವರು ದಾರುಣ ಸಾ*ವು!

ರಾಂಚಿ : ಜಾರ್ಖಂಡ್‌ನ ಜಮ್ಶೆಡ್‌ಪುರದಲ್ಲಿ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಜಾರ್ಖಂಡ್ ರಾಜ್ಯ ಗ್ರಾಮೀಣಾಭಿವೃದ್ಧಿ ಸಚಿವೆ ದೀಪಿಕಾ ಪಾಂಡೆ ಸಿಂಗ್ ಅವರ ಪುತ್ರಿ ತ್ರಿಶಾ ಸಿಂಗ್ ಸೇರಿದಂತೆ ನಾಲ್ವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ.

kerala

ಕಂಟೇನರ್ ರಸ್ತೆ ಅಪಘಾತ: ಗಾಯಗೊಂಡ ಯುವಕನ ರಕ್ಷಣೆಗೆ ಧಾವಿಸಿದ ಸಿಎಂ ವಿ.ಡಿ. ಸತೀಶನ್!

ಕೊಚ್ಚಿ: ಕಂಟೇನ‌ರ್ ರಸ್ತೆಯಲ್ಲಿ ಅಪಘಾತ ಸಂಭವಿಸಿ ರಸ್ತೆಯಲ್ಲಿ ಬಿದ್ದಿದ್ದ ಯುವ ಬೈಕರ್ ಒಬ್ಬರ ರಕ್ಷಣೆಗೆ ಮುಖ್ಯಮಂತ್ರಿ ವಿ.ಡಿ. ಸತೀಶನ್ ಧಾವಿಸಿದರು. ಘಟನೆಯನ್ನು ಕಂಡ ತಕ್ಷಣ, ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಗಾಯಗೊಂಡ ವ್ಯಕ್ತಿಯನ್ನು ಪೈಲಟ್ ವಾಹನದಲ್ಲಿ