Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭೀಕರ ರಸ್ತೆ ಅಪಘಾತ: ಬಾವಿಗೆ ಉರುಳಿದ ಪಿಕ್-ಅಪ್ ವ್ಯಾನ್; ಎಂಟು ಮಂದಿ ಯಾತ್ರಿಕರ ದಾರುಣ ಸಾ*ವು!

ಸೋಲಾಪುರ ಜಿಲ್ಲೆಯ ಮಲ್ಶಿರಾಸ್ ಪ್ರದೇಶದ ತಂಡುಲ್ವಾಡಿ ಗ್ರಾಮದ ಬಳಿ ಭಾನುವಾರ 15 ಯಾತ್ರಿಕರನ್ನು ಹೊತ್ತೊಯ್ಯುತ್ತಿದ್ದ ಪಿಕ್-ಅಪ್ ವ್ಯಾನ್ ಬಾವಿಗೆ ಉರುಳಿಬಿದ್ದ ಪರಿಣಾಮ ನಾಲ್ವರು ಮಕ್ಕಳು ಸೇರಿದಂತೆ ಎಂಟು ಜನರು ಸಾವನ್ನಪ್ಪಿದ್ದಾರೆ. ಏಳು ಜನರನ್ನು ರಕ್ಷಿಸಲಾಗಿದೆ

ದೇಶ - ವಿದೇಶ

ಮಹಾರಾಷ್ಟ್ರ: ಸೋಲಾಪುರದಲ್ಲಿ ಭೀಕರ ದುರಂತ; ಆಳದ ಬಾವಿಗೆ ಉರುಳಿಬಿದ್ದ ಪಿಕಪ್ ಟ್ರಕ್, 8 ಯಾತ್ರಿಕರು ಸಾ*ವು!

ಸೋಲಾಪುರ: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಮಲ್ಶಿರಾಸ್‌ನಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪಿಕಪ್ ಟ್ರಕ್ ಬಾವಿಗೆ ಬಿದ್ದು ಎಂಟು ಜನರು ಸಾವನ್ನಪ್ಪಿದ್ದಾರೆ. ಅದೃಷ್ಟವಶಾತ್ ಸ್ಥಳೀಯ ನಿವಾಸಿಗಳು ಆರು ಮಂದಿಯನ್ನು ರಕ್ಷಿಸಿದ್ದಾರೆ. ಈ ಘಟನೆಯು ಪ್ರದೇಶದಲ್ಲಿ ಕೋಲಾಹಲವನ್ನು ಸೃಷ್ಟಿಸಿದೆ.