Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಂಡ್ಯದಲ್ಲಿ ಭೀಕರ ರಸ್ತೆ ಅಪಘಾತ; ಟಿಪ್ಪರ್‌ಗೆ ಥಾರ್ ಡಿಕ್ಕಿಯಾಗಿ ಕೇರಳ ಮೂಲದ ಯುವಕ, ಯುವತಿ ಸಾ*ವು!

ಮಂಡ್ಯ: ಇಲ್ಲಿನ (Mandya) ಇಂಡುವಾಳು ಗ್ರಾಮದ ಬಳಿಯ ಬೆಂಗಳೂರು – ಮೈಸೂರು ಹೈವೆಯಲ್ಲಿ ಟಿಪ್ಪರ್‌ಗೆ ಹಿಂಬದಿಯಿಂದ ಥಾರ್‌ (Mahindra Thar) ಡಿಕ್ಕಿಯಾಗಿ (Accident) ಕೇರಳ ಮೂಲದ ಯುವತಿ, ಯುವಕ ಸಾವನ್ನಪ್ಪಿದ್ದಾರೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದೆ.