Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಮನೆ ಮಾರಿ ಸನ್ಯಾಸಿಯಾದ ಪತಿಗೆ ಹೆಂಡತಿಯಿಂದ ಬಿತ್ತು ಸರಿಯಾದ ಪೆಟ್ಟು

ಮಥುರಾ: ಮದುವೆಯಾಗಿ ಎರಡು ಮಕ್ಕಳಾದ ನಂತರ ತೊರೆದು ಹೋಗಿ ಸನ್ಯಾಸಿಯಾದ ವ್ಯಕ್ತಿಯನ್ನು ಆತ ವಾಪಸ್ ಬಂದಾಗ ಹೆಂಡ್ತಿ ಹಾಗೂ ಆತನ ಭಾಮೈದ ಸೇರಿ ಥಳಿಸಿದಂತಹ ಘಟನೆ ಉತ್ತರ ಪ್ರದೇಶ ಮಥುರಾದಲ್ಲಿ ನಡೆದಿದೆ. ಶನಿವಾರ ಮಥುರಾ

ಕರ್ನಾಟಕ

ಮಂಗಳೂರಿಗೆ ಪಾರ್ಸೆಲ್ ಆಗಲು ಚೀಲದೊಳಗೆ ಕುಳಿತಿದ್ದ ವೃದ್ಧ; ಗಾಬರಿಬಿದ್ದ ಕೊರಿಯರ್ ಸಿಬ್ಬಂದಿ.

ಬೆಂಗಳೂರು: ಪ್ರ್ಯಾಂಕ್‌ ಮಾಡೋಕೆ ಜೀವಂತ ವ್ಯಕ್ತಿಯನ್ನು ಚೀಲದಲ್ಲಿ ತುಂಬಿಸಿ, ಮಂಗಳೂರಿಗೆ ಕೊರಿಯರ್ ಮೂಲಕ ಪಾರ್ಸೆಲ್ ಮಾಡಲು ಬಂದಿರುವ ಘಟನೆ ವೈಯಾಲಿಕಾವಲ್‌ನಲ್ಲಿ ನಡೆದಿದೆ.ಇಂದು (ಮಾ.17) ಸಂಜೆ 4:30ರ ಸುಮಾರಿಗೆ ಬಿಳಿಬಣ್ಣದ ಮೂಟೆಯೊಂದಿಗೆ ನಾಲ್ವರು ವೈಯಾಲಿಕಾವಲ್‌ನಲ್ಲಿರುವ ಕೊರಿಯರ್

ಕರ್ನಾಟಕ

ಕಾಸರಗೋಡು: ನಿರ್ಮಾಣ ಹಂತದ ಕಟ್ಟಡದಲ್ಲಿ ಕರ್ನಾಟಕದ ವ್ಯಕ್ತಿಯ ಶವ ಪತ್ತೆ

ಕಾಸರಗೋಡು: ನಗರ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಸಮೀಪದ ನಿರ್ಮಾಣ ಹಂತದ ಕಟ್ಟಡದಲ್ಲಿ ಕರ್ನಾಟಕ ಮೂಲದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ರಾತ್ರಿ ಪತ್ತೆಯಾಗಿದೆ.ಮೃತದೇಹದ ಅಂಗಿಯ ಜೇಬಿನಲ್ಲಿ ದೊರೆತ ದಾಖಲೆಯಿಂದ ಕರ್ನಾಟಕ ಮೂಲದ ಮಂಜುನಾಥ್ (46) ಎಂಬ

ದೇಶ - ವಿದೇಶ

ಸೇಡಿಗೆ ಬಲಿಯಾದ ಮೂಕ ಪ್ರಾಣಿಗಳು ನೆರೆಮನೆಯವರ ಮೇಲಿನ ಕೋಪಕ್ಕೆ ನಾಯಿಮರಿ ಕೊಂದ ಮಹಿಳೆ!

ತಿರುಚ್ಚಿ: ತಿರುಚ್ಚಿ ಬಳಿಯ ಕಂಬರಸಂಪೆಟ್ಟೈನಲ್ಲಿ ತನ್ನ ಮಗನನ್ನು ಹೊಡೆದ ನೆರೆಹೊರೆಯವರು ನಾಯಿಮರಿಗಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಭಾವಿಸಿ ಎರಡು ನವಜಾತ ನಾಯಿಮರಿಗಳನ್ನು ಕೊಂದ 28 ವರ್ಷದ ಮಹಿಳೆಯನ್ನು ಶುಕ್ರವಾರ ಬಂಧಿಸಲಾಗಿದೆ. ಮೂರು ವರ್ಷದ ಬಾಲಕನ ಮೇಲೆ

ಕರ್ನಾಟಕ

ಮೈಸೂರಿನಲ್ಲಿ ಬೆಂಕಿಯ ಅಟ್ಟಹಾಸ: 12ಕ್ಕೂ ಹೆಚ್ಚು ಗೋದಾಮುಗಳು ಸುಟ್ಟು ಭಸ್ಮ!

ಮೈಸೂರು: ಹಳೆ ವಸ್ತುಗಳು ಸಂಗ್ರಹಿಸಿಡುವ ಗುಜರಿಗೆ ಬೆಂಕಿ (Fire) ಬಿದ್ದ ಪರಿಣಾಮ ಸಾಲು ಸಾಲು ಗೋದಾಮುಗಳು (Godowns) ಸುಟ್ಟು ಹೋಗಿರುವ ಘಟನೆ ಮೈಸೂರು (Mysuru) ಹೊರವಲಯದ ಹಳೆ ಕೆಸರೆ ಗ್ರಾಮದಲ್ಲಿ ನಡೆದಿದೆ. ಮೈಸೂರು ಬೆಂಗಳೂರು ಹೈವೇ

ಮಂಗಳೂರು

ಟ್ರೈಲರ್ ಡಿಕ್ಕಿ: ಬಸ್ ನಿಲ್ದಾಣದಲ್ಲಿ ನಿಂತಿದ್ದ ತಾಯಿ, ಮಗಳಿಗೆ ಗಾಯ

ಮಂಗಳೂರು: ರಸ್ತೆ ಬದಿ ಬಸ್ ಗಾಗಿ ಕಾಯುತ್ತಿದ್ದ ತಾಯಿ, ಮಗಳಿಗೆ ಟ್ರೈಲರ್ ಢಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಗಂಭೀರ ಗಾಯಗೊಂಡಿರುವ ಘಟನೆ ಮುಲ್ಕಿಯ ಪಾವಂಜೆ ದೆವಸ್ಥಾನದ ಮುಂಭಾಗ ಶುಕ್ರವಾರ ಸಂಜೆ ನಡೆಸಿದೆ.ಗಾಯಗೊಂಡವರನ್ನು‌ ಶಿಕ್ಷಕಿ ಕುಸುಮಾ ಮತ್ತು

ಕರ್ನಾಟಕ

ಕೂಡ್ಲು ಕೆರೆ ಸಮೀಪದ 100ಕ್ಕೂ ಹೆಚ್ಚು ಬಾಂಗ್ಲಾ ವಲಸಿಗರ ಶೆಡ್‌ಗಳು ಬೆಂಕಿಗೆ ಭಸ್ಮ!

ಬೆಂಗಳೂರು: ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಶೆಡ್‌ಗೆ ಬೆಂಕಿ ಬಿದ್ದು 100ಕ್ಕೂ ಅಧಿಕ ಶೆಡ್‌ಗಳು ಹೊತ್ತಿ ಉರಿದ ಘಟನೆ ಕೂಡ್ಲು ಕೆರೆ ಸಮೀಪ ನಡೆದಿದೆ. ಇಂದು ಬೆಳಗ್ಗೆ 5:30 ಸಮಯದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಎಲೆಕ್ಟ್ರಾನಿಕ್ ಸಿಟಿ

ಮಂಗಳೂರು

ಕೂಳೂರು ಬಳಿ ಪೈಪ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲು; ಪಾಲಿಕೆ ನಿರ್ಲಕ್ಷ್ಯ!

ಮಂಗಳೂರಿನ ಕೂಳೂರು ಸೇತುವೆ ಬಳಿ ಕುಡಿಯುವ ಮುಖ್ಯ ನೀರಿನ ಕೊಳವೆ ಒಡೆದು ಹೋಗಿದ್ದು, ನಿನ್ನೆ ರಾತ್ರಿಯಿಂದಲೇ ಸಾವಿರಾರು ಲೀಟರ್ ಶುದ್ಧ ನೀರು ವ್ಯರ್ಥವಾಗಿ ಹರಿಯುತ್ತಿದೆ. ಕುಡಿಯುವ ನೀರಿಗಾಗಿ ಹಾಹಾಕಾರ ಇರುವ ಇಂತಹ ಸಂದರ್ಭದಲ್ಲಿ, ಇಷ್ಟೊಂದು

ಕರ್ನಾಟಕ

ಮಡಿಕೇರಿ: ಸಾರ್ವಜನಿಕರಿಗೆ ಕಿರಿಕಿರಿ ನೀಡುತ್ತಿದ್ದ ‘ಜಿಪ್ಸಿ’ ಪೊಲೀಸ್ ವಶಕ್ಕೆ!

ಮಡಿಕೇರಿ: ಅನಧಿಕೃತವಾಗಿ ವಾಹನದ ಸ್ವರೂಪ ಬದಲಾಯಿಸಿಕೊಂಡು ಕರ್ಕಶ ಶಬ್ಧದ ಸೈಲೆನ್ಸ‌ರ್ ಅಳವಡಿಸಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ ಹಿನ್ನೆಲೆ ಜಿಪ್ಸಿ ವಾಹನವೊಂದನ್ನ ಮಡಿಕೇರಿ ಸಂಚಾರ ಠಾಣೆ ಪೊಲೀಸರು (Madikeri Traffic Police) ವಶಪಡಿಸಿಕೊಂಡಿದ್ದಾರೆ. ಮಡಿಕೇರಿ ನಗರದಲ್ಲಿ

ಉಡುಪಿ ಕರಾವಳಿ ಮಂಗಳೂರು

ಬಂಗುಡೆ ಮೀನಿನ ಚಮತ್ಕಾರ ಕಂಡು ನಿಬ್ಬೆರಗಾದ ಜನರು

ಉಡುಪಿ: ಕತ್ತರಿಸಿದ ಬಳಿಕವೂ ಮೀನೊಂದು ಜೀವಂತವಾಗಿದ್ದ ವೀಡಿಯೋ ವೈರಲಾಗಿದೆ. ಈ ಘಟನೆ ಉಡುಪಿಯ (Udupi) ಮಲ್ಪೆ ಬಂದರಿನಲ್ಲಿ (Malpe Port) ನಡೆದಿದೆ. ಗ್ರಾಹಕರೊಬ್ಬರು ಮೊಗವೀರ ಮಹಿಳೆಯ ಬಳಿ ಬಂಗುಡೆ ಮೀನು ಖರೀದಿಸಿದ್ದಾರೆ. ಅದನ್ನು ಕತ್ತರಿಸಿ ಹದಮಾಡಿ