Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ದೇಶ - ವಿದೇಶ

₹12,000 ಕೋಟಿ ಮೌಲ್ಯದ ಎಂಡಿ ಔಷಧಿ ವಶ: ತೆಲಂಗಾಣದ ಮಾದಕ ವಸ್ತು ಜಾಲ ಭೇದಿಸಿದ ಮೀರಾ ಭಯಂದರ್ ಪೊಲೀಸರು

ಥಾಣೆ: ಮೀರಾ ಭಯಾಂದರ್ ಪೊಲೀಸರು ತೆಲಂಗಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ಮಾದಕ ವಸ್ತು ಉತ್ಪಾದನಾ ಸಿಂಡಿಕೇಟ್ ಬೇಧಿಸಿದ್ದಾರೆ. ಪೊಲೀಸರು ಸುಮಾರು 32,000 ಲೀಟರ್ ಕಚ್ಚಾ ಎಂಡಿ ಔಷಧಿಗಳನ್ನು ವಶಪಡಿಸಿಕೊಂಡಿದ್ದಾರೆ, ಇದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 12,000

ಅಪರಾಧ ದೇಶ - ವಿದೇಶ

ಮುಂಬೈನಲ್ಲಿ ಬಾಂಬ್ ದಾಳಿ ಬೆದರಿಕೆ: ಆರೋಪಿ ನೋಯ್ಡಾದಲ್ಲಿ ಬಂಧನ

ಮುಂಬೈ : 400 ಕೆಜಿ ಆರ್ಡಿಎಕ್ಸ್ ಬಾಂಬ್ ಬಳಸಿ ಮುಂಬೈ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಅನಂತ ಚತುರ್ದಶಿಯಂದು ಮುಂಬೈ ಮೇಲೆ ಬಾಂಬ್ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ನೋಯ್ಡಾ

ಅಪರಾಧ ದೇಶ - ವಿದೇಶ

ದೆಹಲಿಯ ಕೆಂಪು ಕೋಟೆಯಲ್ಲಿ ಅಮೂಲ್ಯ ರತ್ನಖಚಿತ ಕಲಶ ಕಳವು

ಕೆಂಪು ಕೋಟೆ ಉದ್ಯಾನವನದಲ್ಲಿ ಜೈನ ಧಾರ್ಮಿಕ ಆಚರಣೆಯ ಸಂದರ್ಭದಲ್ಲಿ ಕೋಟ್ಯಂತರ ಮೌಲ್ಯದ ವಜ್ರ, ಚಿನ್ನ ಮತ್ತು ಪಚ್ಚೆಗಳಿಂದ ಕೂಡಿದ ರತ್ನಖಚಿತ ಕಲಶವನ್ನು ಕಳವು ಮಾಡಲಾಗಿದೆ ಎಂದು ದೆಹಲಿ ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಕಳುವಾದ ವಸ್ತುಗಳಲ್ಲಿ

ದೇಶ - ವಿದೇಶ

ಐದು ವರ್ಷದ ಹಿಂದಿನ ಅತ್ಯಾಚಾರ ಪ್ರಕರಣದ ಬಗ್ಗೆ ನೆನಪಿಲ್ಲವೆಂದ ದೂರುದಾರೆ

ಕೋಲ್ಕತ್ತಾ: ಐದು ವರ್ಷಗಳ ಹಿಂದಿನ ಅತ್ಯಾಚಾರ ಪ್ರಕರಣ ಈ ವರ್ಷ ಇತ್ಯರ್ಥಗೊಂಡಿದೆ. ತನ್ನ ಮೇಲೆ ಅತ್ಯಾಚಾರವಾಗಿದೆ ಎಂದು ಅಂದು ಗೋಗರೆಯುತ್ತಾ ಪೊಲೀಸ್ ಠಾಣೆಗೆ ಬಂದಿದ್ದ ಮಹಿಳೆ ಇಂದು ನಾನು ದೂರು ಕೊಟ್ಟಿದ್ದೀನಾ ನೆನಪೇ ಇಲ್ಲ

ಅಪರಾಧ ದೇಶ - ವಿದೇಶ

ಸೋದರ ಸಂಭಂಧಿಯ ಕೊಂದು ಜೆಸಿಬಿಯಲ್ಲಿ ಹೂತು ಹಾಕಿದ್ದಾತ ಸಿಕ್ಕಿಬಿದ್ದಾದರೂ ಹೇಗೆ?

ರಾಜಸ್ತಾನ: ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಸೋದರ ಸಂಬಂಧಿಯನ್ನು ಕೊಂದು ಜೆಸಿಬಿಯಲ್ಲಿ ಗುಂಡಿ ತೆಗೆದು ಶವ ಹೂತು ಹಾಕಿದ್ದ ಆರೋಪಿ ಬಂಧಿಸುವಲ್ಲಿ ರಾಜಸ್ತಾನ ಪೊಲೀಸರು ಯಶಸ್ವಿಯಾಗಿದ್ದಾರೆ.ಪೊಲೀಸರ ಪ್ರಕಾರ, ಸೋಹನ್ರಾಮ್ ತನ್ನ ಪತ್ನಿಯೊಂದಿಗಿನ ಅಕ್ರಮ ಸಂಬಂಧದ

ದೇಶ - ವಿದೇಶ

ಮುಂಬೈ ದಾಳಿಗೆ 14 ಉಗ್ರರ ಸಿದ್ಧತೆ: ಪೊಲೀಸರಿಗೆ ಬೆದರಿಕೆ ಸಂದೇಶ

ಮುಂಬೈ : ವಾಣಿಜ್ಯ ನಗರಿ ಮುಂಬೈನಲ್ಲಿ ಶನಿವಾರದ ಅನಂತ ಚತುರ್ದಶಿ ದಿನ ಗಣೇಶ ವಿಸರ್ಜನೆಗೆ ತಯಾರಿ ನಡೆಯುತ್ತಿರುವ ಹೊತ್ತಲ್ಲಿಯೇ ’14 ಉಗ್ರರು ,400 ಕೇಜಿ ಆರ್‌ಡಿಎಕ್ಸ್‌ ಜತೆ ಮುಂಬೈ ದಾಳಿಗೆ ಸಿದ್ಧತೆ ಸಿದ್ಧತೆ ನಡೆಸಿದ್ದಾರೆ’

ಕರ್ನಾಟಕ

ಸಿಎಂ ಕಾರ್ ಮೇಲೂ 7 ಕೇಸ್ -ಟ್ರಾಫಿಕ್ ದಂಡ ಬಾಕಿ

ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಈಗ ಟ್ರಾಫಿಕ್‌ ಫೈನ್‌ ಜಮಾನ. ಬೆಂಗಳೂರು ಟ್ರಾಫಿಕ್‌ ಪೊಲೀಸರು, ಟ್ರಾಫಿಕ್‌ ನಿಯಮ ಉಲ್ಲಂಘನೆ ಕೇಸ್‌ನಲ್ಲಿ ಹಾಕಲಾಗಿರುವ ದಂಡದಲ್ಲಿ ಶೇ. 50ರಷ್ಟು ಡಿಸ್ಕೌಂಟ್‌ ನೀಡಲಾಗಿದೆ. ಇದರಿಂದಾಗಿ ಜನರು ತಮ್ಮ ವಾಹನಗಳ

ಅಪರಾಧ ಕರ್ನಾಟಕ

ಭವಿಷ್ಯ ಹೇಳುವ ನಕಲಿ ಬಾಬಾಗಳ ಗ್ಯಾಂಗ್ ಬಂಧನ

ಚಿತ್ರದುರ್ಗ : ಭವಿಷ್ಯ ಹೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಚಿನ್ನದ ಉಂಗುರ ಲಪಟಾಯಿಸಿ ಪರಾರಿಯಾಗಿದ್ದ ಐವರು ನಕಲಿ ಬಾಬಾಗಳನ್ನು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದಾರೆ. ಈ ಐವರೂ ದುಷ್ಕರ್ಮಿಗಳು ಮಧ್ಯಪ್ರದೇಶ ಮೂಲದವರೆಂದು ತಿಳಿದುಬಂದಿದ್ದು, ಸಾಧುಗಳ ವೇಷ ಧರಿಸಿ

ಅಪರಾಧ ದಕ್ಷಿಣ ಕನ್ನಡ ಮಂಗಳೂರು

ಮೂಡುಬಿದಿರೆ: ಮಹಿಳೆಗೆ ಕರೆ ಮಾಡಿ ಅಶ್ಲೀಲ ಕಿರುಕುಳ -ಪೇದೆಯ ಬಂಧನ

ಮೂಡುಬಿದಿರೆ: ದೂರು ನೀಡಲು ಬಂದ ಮಹಿಳೆಗೆ ಪದೇ ಪದೇ ಕರೆ ಅಶ್ಲೀಲ ಕರೆಗಳು ಮತ್ತು ಸಂದೇಶಗಳ ಮೂಲಕ ಕಿರುಕುಳ ನೀಡಿದ ಆರೋಪದಡಿ ಮೂಡುಬಿದಿರೆ ಠಾಣೆಯ ಪೊಲೀಸ್ ಪೇದೆಯನ್ನು ಅದೇ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಪೇದೆ

ಅಪರಾಧ ದೇಶ - ವಿದೇಶ

ಬಾಂಬೆ ಹೈಕೋರ್ಟ್ ನೀಡಿದ ಎಸ್‌ಸಿ/ಎಸ್‌ಟಿ ನಿರೀಕ್ಷಣಾ ಜಾಮೀನು ರದ್ದು: ಜಾತಿ ನಿಂದನೆ ಪ್ರಕರಣದಲ್ಲಿ ಆದೇಶ

ನವದೆಹಲಿ: ಮಹಾರಾಷ್ಟ್ರದ ಧಾರಾಶಿವ್ ಜಿಲ್ಲೆಯ ಜಾತಿ ನಿಂದನೆ (ಎಸ್​ಸಿ/ಎಸ್​ಟಿ ಕಾಯ್ದೆಯಡಿ) ಪ್ರಕರಣದ ಆರೋಪಿಗೆ ಬಾಂಬೆ ಹೈಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನು ಆದೇಶವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿಗಳಾದ ಕೆ. ವಿನೋದ್