Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಚಾರ್ಮಾಡಿ ಘಾಟಿ ವಾಹನ ಸಂಚಾರಕ್ಕೆ ಹೊಸ ನಿಯಮಗಳು

ಬೆಳ್ತಂಗಡಿ: ಚಿಕ್ಕಮಗಳೂರು ಮತ್ತು ಕರಾವಳಿಯ ಸಂಪರ್ಕ ಕೊಂಡಿಯಾಗಿರುವ ಚಾರ್ಮಾಡಿ ಘಾಟಿಯಲ್ಲಿ ರಾತ್ರಿ ವೇಳೆ ಸಂಚರಿಸುವ ವಾಹನಗಳಿಗೆ ಹೊಸ ನಿಯಮಗಳು ಜಾರಿಯಾಗಲಿವೆ. ರಾತ್ರಿ ವೇಳೆ ಚೆಕ್‌ಪೋಸ್ಟ್ ಮೂಲಕ ಸಾಗುವ ಎಲ್ಲ ವಾಹನಗಳನ್ನು ಕಡ್ಡಾಯವಾಗಿ ತಪಾಸಣೆ ಮಾಡಿ

ಕರ್ನಾಟಕ

ಕಬ್ಬಿನ ಗದ್ದೆಯಲ್ಲಿ ಚಿರತೆ ಮರಿಗಳು ಪತ್ತೆ: ರಕ್ಷಣೆ ಮಾಡಿದ ಅರಣ್ಯ ಇಲಾಖೆ

ಬೆಳಕವಾಡಿ: ಸಮೀಪದ ಹಳದಾಸನಹಳ್ಳಿ ವ್ಯಾಪ್ತಿಯ ಕಾಳಿಹುಂಡಿ ರಸ್ತೆಯಲ್ಲಿರುವ ಕಬ್ಬಿನ ಗದ್ದೆವೊಂದರಲ್ಲಿ ಕಟಾವು ವೇಳೆ ಸೋಮವಾರ ಮೂರು ಚಿರತೆ ಮರಿಗಳು ಪತ್ತೆಯಾಗಿವೆ. ಕಗ್ಗಲೀಪುರ ಗ್ರಾಮದ ರೈತ ವೃಷಬೇಂದ್ರ ಎಂಬುವವರ ಕಬ್ಬಿನ ಗದ್ದೆಯಲ್ಲಿ ಕಾರ್ಮಿಕರು ಕಬ್ಬು ಕಟಾವು

ಅಪರಾಧ ಕರ್ನಾಟಕ

ಕೊಣನೂರು: ಆಸ್ಪತ್ರೆ ಆವರಣದಲ್ಲಿ ಮಹಿಳೆ ಶವ ಪತ್ತೆ, ಕೊಲೆ ಶಂಕೆ

ಕೊಣನೂರು: ಗಂಗೂರಿನ ಸರ್ಕಾರಿ ಆಸ್ಪತ್ರೆಯ ಕಾರ್ ಶೆಡ್ಡಿನಲ್ಲಿ ಮಹಿಳೆಯ ಶವ ಸಿಕ್ಕಿದ್ದು, ಅನೇಕ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಶವ ಸೋಂಪುರ ಗ್ರಾಮದ ಜಯಮ್ಮ (40) ಅವರದು ಎಂದು ಗುರುತಿಸಲಾಗಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಜಯಮ್ಮ ಪಿರಿಯಾಪಟ್ಟಣ

ಕರ್ನಾಟಕ

ಪ್ರಿಯಕರನ ಕಿರುಕುಳದಿಂದ ವಿದ್ಯಾರ್ಥಿನಿ ಆತ್ಮಹತ್ಯೆ? ಚಿಕ್ಕನಾಯಕನಹಳ್ಳಿಯಲ್ಲಿ ಗಂಭೀರ ಆರೋಪ

ಚಿಕ್ಕನಾಯಕನಹಳ್ಳಿ ತಾಲೂಕಿನ ಸಿದ್ದನಕಟ್ಟೆ ಗ್ರಾಮದಲ್ಲಿ ಪ್ಯಾರಾ ಮೆಡಿಕಲ್‌ ವಿದ್ಯಾರ್ಥಿನಿ ಅಶ್ವಿನಿ (20) ನೇಣು ಬಿಗಿದುಕೊಂಡು ಮೃತಪಟ್ಟ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಹೊಟ್ಟೆ ನೋವಿನಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗಿದು ಆದರೆ ಇದೀಗ

ಕರ್ನಾಟಕ

ಮೈಸೂರು: ಬಾಯಿಗೆ ಜಿಲೆಟಿನ್ ಕಡ್ಡಿ ಇಟ್ಟು ಸ್ಫೋಟಿಸಿ ಮಹಿಳೆ ಬರ್ಬರ ಹತ್ಯೆ

ಮೈಸೂರು: ಜಿಲ್ಲೆಯಲ್ಲಿ ರಾಜ್ಯದಲ್ಲೇ ಬೆಚ್ಚಿ ಬೀಳಿಸುವಂತ ಕೃತ್ಯ ಎನ್ನುವಂತ ಘಟನೆ ನಡೆದಿದೆ. ಲಾಡ್ಜ್ ಒಂದರಲ್ಲಿ ಪ್ರಿಯಕರನೊಬ್ಬ ವಿವಾಹಿತ ಮಹಿಳೆಯ ಬಾಯಿಗೆ ಜಿಲೆಟಿನ್ ಕಡ್ಡಿ ಇರಿಸಿ ಸ್ಪೋಟಿಸಿ ಬರ್ಬರವಾಗಿ ಹತ್ಯೆ ಮಾಡಿರುವಂತ ಘಟನೆ ನಡೆದಿದೆ. ಮೈಸೂರಿನ

ದೇಶ - ವಿದೇಶ

ಭ್ರೂಣ ಮರಣದಿಂದ ಬಳಲುತ್ತಿದ್ದ ಅಪ್ರಾಪ್ತೆ ರಕ್ಷಣೆ

ವರದಿಯ ಪ್ರಕಾರ, ಗರ್ಭದಲ್ಲಿ ಭ್ರೂಣದ ಮರಣದಿಂದ ಬಳಲುತ್ತಿದ್ದ ಅಪ್ರಾಪ್ತ ಬಾಲಕಿ ಕಳೆದ ಐದು ದಿನಗಳಿಂದ ನಾಗಮಂಗಲಂನಲ್ಲಿ ಅಲೆದಾಡುತ್ತಿದ್ದಳು… ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಬಾಲ್ಯವಿವಾಹಕ್ಕೆ ಬಲಿಯಾಗಿ ಹಲವು ದಿನಗಳ ಕಾಲ ಗರ್ಭದಲ್ಲಿ ಸತ್ತ ಭ್ರೂಣವನ್ನು ಹೊತ್ತಿದ್ದ

ಉಡುಪಿ

ಉಡುಪಿ: ಎನ್‌ಎಚ್‌ 66ರಲ್ಲಿ ಸಂಭವಿಸಿದ ದಾರುಣ ಅಪಘಾತ –ಪಾದಚಾರಿ ಮೃತ್ಯು

ಉಡುಪಿ: ಕಾರು ಢಿಕ್ಕಿ ಹೊಡೆದು ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯ ಕಾಪು ಕೊಪ್ಪಲಂಗಡಿಯಲ್ಲಿ ರವಿವಾರ (ಆ.24) ಸಂಜೆ ನಡೆದಿದೆ. ಮೃತರನ್ನು ಕೊಪ್ಪಲಂಗಡಿಯ ಪೀರು ಸಾಹೇಬ್ (70) ಎಂದು

Accident ದಕ್ಷಿಣ ಕನ್ನಡ ಮಂಗಳೂರು

ಸಸಿಹಿತ್ಲು ಬೀಚ್ ಅಲೆಗಳ ಸೆಳೆತಕ್ಕೆ ಸಿಲುಕಿ ಯುವಕ ಸಾವು

ಸುರತ್ಕಲ್:ಸಸಿಹಿತ್ಲು ಸಮುದ್ರ ತೀರದಲ್ಲಿ ಈಜಾಡಲು ನೀರಿಗಳಿದ ನಾಲ್ವರು ಮಂದಿಯ ಪೈಕಿ ಓರ್ವ ಯುವಕ ಸಾವನಪ್ಪಿ, ಮೂವರನ್ನು ಸ್ಥಳೀಯರು ರಕ್ಷಣೆ ಮಾಡಿದ ಘಟನೆ ನಿನ್ನೆ ಸಂಜೆ ವರದಿಯಾಗಿದೆ.ಮೃತರನ್ನು ಪಡುಪಣಂಬೂರು ಕಜಕತೋಟ ನಿವಾಸಿ ದಿ. ಅನ್ವರ್ ಎಂಬವರ

ಕರ್ನಾಟಕ

ಸಿಗಂದೂರು ಸೇತುವೆಯಲ್ಲಿ ಈ ಒಂದು ತಪ್ಪು ಮಾಡಿದ್ರೆ ಪೊಲೀಸರಿಂದ ದಂಡ ಫಿಕ್ಸ್

ಶಿವಮೊಗ್ಗ: ಸಿಗಂದೂರು ಹೊಸ ಕೇಬಲ್ ಬ್ರಿಡ್ಜ್ ನಿರ್ಮಾಣದ ನಂತ್ರ, ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಅದರ ಜೊತೆ ಜೊತೆಗೆ ಹುಚ್ಚಾಚವು ಜೋರಾಗಿದೆ. ಅದರಲ್ಲೂ ಪ್ರವಾಸಿಗರು ವಾಹನಗಳನ್ನು ಮನಬಂದಂತೆ ಚಲಾಯಿಸೋದು, ಬೈಕ್ ವೀಲ್ಹಿಂಗ್ ಮಾಡೋದು ನಡೆಯುತ್ತಿದೆ. ಒಂದು

ಕರ್ನಾಟಕ

ಮಂಗಳೂರು: ಆಶ್ರಫ್ ಕೊಲೆ ಪ್ರಕರಣ – 10 ಆರೋಪಿಗಳ ಜಾಮೀನು ಅರ್ಜಿ ಹೈಕೋರ್ಟ್ ವಜಾ

ಬೆಂಗಳೂರು: ಮಂಗಳೂರಿನ ಕುಡುಪುವಿನಲ್ಲಿ ಕೇರಳದ ಆಶ್ರಫ್ ಕೊಲೆ ಪ್ರಕರಣ ಸಂಬಂಧ 10 ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ಹೊರಡಿಸಿದೆ. ಕುಡುಪುವಿನ ಮೈದಾನದಲ್ಲಿ 2025ರ ಏಪ್ರಿಲ್ 27ರಂದು ಅಶ್ರಫ್ ಮೇಲೆ