Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ರಷ್ಯಾ ಯುದ್ಧದಲ್ಲಿ ಭಾರತೀಯರು ಸಾಯುತ್ತಿದ್ದಾರೆ’: ಉಕ್ರೇನ್ ಗಡಿಯಲ್ಲಿ ಸಿಲುಕಿದ ತೆಲಂಗಾಣದ ಯುವಕನ ವಿಡಿಯೋ ವೈರಲ್

ಮಾಸ್ಕೋ: ರಷ್ಯಾ ಉಕ್ರೇನ್ ಯುದ್ಧದಲ್ಲಿ ಭಾರತೀಯರು ಸಾಯುತ್ತಿದ್ದಾರೆ.. ರಷ್ಯಾ ಪರ ಯುದ್ಧ ಮಾಡಲು ನಾನು ಸಿದ್ಧನಾಗಿಲ್ಲ ಎಂದು ಭಾರತ ಮೂಲದ ರಷ್ಯಾ ಪರ ಸೈನಿಕ ಮಾಡಿರುವ ಸೆಲ್ಫಿ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ. ನಿರ್ಮಾಣ ಕ್ಷೇತ್ರದಲ್ಲಿ

ದೇಶ - ವಿದೇಶ

ಪಾಕಿಸ್ತಾನ-ಅಫ್ಘಾನಿಸ್ತಾನ ಗಡಿಯಲ್ಲಿ ಕದನ ವಿರಾಮ: ಭೀಕರ ಘರ್ಷಣೆಗಳ ನಂತರ 48 ಗಂಟೆಗಳ ಕಾಲ ಹೋರಾಟ ಸ್ಥಗಿತಕ್ಕೆ ಎರಡೂ ದೇಶಗಳ ಒಪ್ಪಿಗೆ

ಕಾಬೂಲ್‌/ಇಸ್ಲಾಮಾಬಾದ್‌: ಪಾಕಿಸ್ತಾನ (Pakistan) ಮತ್ತು ಅಫ್ಘಾನಿಸ್ತಾನ (Afghanistan) ನಡುವೆ ನಡೆದ ಹಿಂಸಾಚಾರದಲ್ಲಿ ಡಜನ್‌ಗಟ್ಟಲೇ ಜನ ಸಾವನ್ನಪ್ಪಿ ಮತ್ತು ಅನೇಕರು ಗಾಯಗೊಂಡ ನಂತರ ಎರಡು ದೇಶಗಳು 48 ಗಂಟೆಗಳ ಕದನ ವಿರಾಮಕ್ಕೆ (Ceasefire) ಒಪ್ಪಿಕೊಂಡಿವೆ. ಭಾರತೀಯ ಕಾಲಮಾನ

ದೇಶ - ವಿದೇಶ

2025ರ ನೊಬೆಲ್ ಶಾಂತಿ ಪ್ರಶಸ್ತಿ: ವೆನೆಜುವೆಲಾದ ಹೋರಾಟಗಾರ್ತಿ ಮಾರಿಯಾ ಕೊರಿನಾ ಮಚಾದೋಗೆ ಗೌರವ

ನವದೆಹಲಿ: 2025ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ (Nobel Peace Prize) ಘೋಷಣೆಯಾಗಿದ್ದು, ಮಾರಿಯಾ ಕೊರಿನಾ ಮಚಾದೋ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವೆನೆಜುವೆಲಾದ (Venezuela) ಜನರ ಪ್ರಜಾತಾಂತ್ರಿಕ ಹಕ್ಕುಗಳಿಗಾಗಿ ಮತ್ತು ಶಾಂತಿಗಾಗಿ ನಡೆಸಿದ ಹೋರಾಟಕ್ಕಾಗಿ

ದೇಶ - ವಿದೇಶ

ತಾಲಿಬಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ದೆಹಲಿಗೆ ಆಗಮನ: ಭಾರತ-ಅಫ್ಘಾನ್ ಸಂಬಂಧದಲ್ಲಿ ಹೊಸ ಅಧ್ಯಾಯ

ನವದೆಹಲಿ: ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ ದೆಹಲಿಗೆ ಆಗಮಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಸಚಿವರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತಾಕಿ

ದೇಶ - ವಿದೇಶ

ಆಪರೇಷನ್ ಸಿಂಧೂರ್ ನಂತರ ಯುಎಸ್-ಪಾಕ್ ಮೈತ್ರಿ: ಪಾಕಿಸ್ತಾನಕ್ಕೆ AIM-120 AMRAAM ಕ್ಷಿಪಣಿಗಳನ್ನು ನೀಡಲು ಅಮೆರಿಕದಿಂದ ರಹಸ್ಯ ಒಪ್ಪಂದ!

ಆಪರೇಷನ್ ಸಿಂಧೂರ್ ಬಳಿಕ ಅಮೆರಿಕ(America) ಹಾಗೂ ಪಾಕಿಸ್ತಾನ(Pakistan) ತೀರಾ ಹತ್ತಿರವಾಗಿವೆ. ಎರಡೂ ದೇಶಗಳ ನಡುವಿನ ಕ್ಷಿಪಣಿ ರಕ್ಷಣಾ ಒಪ್ಪಂದದಿಂದ ಇದಕ್ಕೆ ಹೊಸ ಪುರಾವೆ ಸಿಕ್ಕಂತಾಗಿದೆ. ಪಾಕ್ ಹಾಗೂ ಅಮೆರಿಕದ ನಡುವೆ ರಹಸ್ಯ ಒಪ್ಪಂದ ನಡೆದಿದೆ.

ದೇಶ - ವಿದೇಶ

ಗಾಜಾದ ಶಾಂತಿ ಕಾರ್ಯದಲ್ಲಿ ಟ್ರಂಪ್ ನಾಯಕತ್ವಕ್ಕೆ ಮೋದಿ ಜೈ

ನವದೆಹಲಿ: ತೆರಿಗೆ ಸಮರ ಹಾಗೂ ನಂತರದ ಬೆಳವಣಿಗೆಗಳಿಂದ ಭಾರತ-ಅಮೆರಿಕ ನಡುವಣ ಸಂಬಂಧ ಹದಗೆಡುತ್ತಲೇ ಹೋಗಿದ್ದು ಎಲ್ಲರಿಗೂ ತಿಳಿದಿದೆ. ಇದೀಗ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್  ಅವರನ್ನು ಶ್ಲಾಘಿಸಿದ್ದಾರೆ. ಇಸ್ರೇಲ್-ಗಾಜಾ ನಡುವಣ ಸಂಘರ್ಷ

ದೇಶ - ವಿದೇಶ

ಸರ್ಕಸ್ ಸಾಹಸ ಪ್ರದರ್ಶನದ ವೇಳೆ ಕೆಳಗೆ ಬಿದ್ದು 27 ವರ್ಷದ ಕಲಾವಿದೆ ಸಾವು: ಜರ್ಮನಿಯಲ್ಲಿ ದುರಂತ

ಸರ್ಕಸ್ ಸಾಹಸ ಪ್ರದರ್ಶನದ ವೇಳೆ ಕೆಲಗೆ ಬಿದ್ದು, 27 ವರ್ಷದ ಸಾಹಸ ಕಲಾವಿದೆಯೊಬ್ಬರು ಹಠಾತ್ ಸಾವಿಗೀಡಾದ ದುರಂತ ಘಟನೆ ಜರ್ಮನಿಯಲ್ಲಿ ನಡೆದಿದೆ. 27 ವರ್ಷದ ಟ್ರಪೆಜ್ ಕಲಾವಿದೆ ಮರೀನಾ ಸಾವಿಗೀಡಾದವರು. ಪೂರ್ವ ಜರ್ಮನಿಯ ಬೌಟ್ಜೆನ್‌ನಲ್ಲಿ

ದೇಶ - ವಿದೇಶ

ಪಾಕ್‌ನಲ್ಲಿ ಎರಡು ಪ್ರಮುಖ ಘಟನೆ: ಕ್ವೆಟ್ಟಾದಲ್ಲಿ ಬಾಂಬ್ ಸ್ಫೋಟ, ಖೈಬರ್‌ನಲ್ಲಿ ವಾಯುದಾಳಿಗೆ 30 ನಾಗರಿಕರ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ನೈಋತ್ಯ ನಗರವಾದ ಕ್ವೆಟ್ಟಾದಲ್ಲಿರುವ  ಭದ್ರತಾ ಪಡೆಗಳ ಪ್ರಧಾನ ಕಚೇರಿಯ ಹೊರಗೆ ಮಂಗಳವಾರ ಪ್ರಬಲ ಬಾಂಬ್ ಸ್ಫೋಟಗೊಂಡಿದ್ದು , ಕನಿಷ್ಠ ಎಂಟು ಜನರು ಸಾವನ್ನಪ್ಪಿದ್ದಾರೆ ಮತ್ತು ಹಲವಾರು ಜನರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು

ದೇಶ - ವಿದೇಶ

ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ‘ಭಯೋತ್ಪಾದಕ ಸಂಘಟನೆ’ ಎಂದು ಕೆನಡಾದಿಂದ ಘೋಷಣೆ: ಹಿಂಸಾಚಾರ ಮತ್ತು ಸುಲಿಗೆಗೆ ಕಡಿವಾಣ

ಕೆನಡಾ: ಕೆನಡಾ ಸರ್ಕಾರವು ಲಾರೆನ್ಸ್​ ಬಿಷ್ಣೋಯ್ ಗ್ಯಾಂಗ್​ನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಕನ್ಸರ್ವೇಟಿವ್ ಮತ್ತು ಎನ್‌ಡಿಪಿ ನಾಯಕರ ಒತ್ತಾಯಕ್ಕೆ ಮಣಿದು ಕೆನಡಾ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ಕೆನಡಾ ಹಾಗೂ ಭಾರತದ ಸಂಬಂಧ

ದೇಶ - ವಿದೇಶ

ಲಂಡನ್‌ನಲ್ಲಿ ಗಾಂಧಿ ಪ್ರತಿಮೆ ವಿರೂಪ: ಅಹಿಂಸೆಯ ಪರಂಪರೆಯ ಮೇಲಿನ ದಾಳಿ ಎಂದ ಭಾರತೀಯ ಹೈಕಮಿಷನ್

ಲಂಡನ್: ಲಂಡನ್‌ನ ಟ್ಯಾವಿಸ್ಟಾಕ್ ಸ್ಕ್ವೇರ್‌ನಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಿರುವ ಘಟನೆ ನಡೆದಿದೆ. ಭಾರತದ ಹೈಕಮಿಷನ್ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ವಿರೂಪಗೊಳಿಸಿರುವ ಘಟನೆಯನ್ನು ಖಂಡಿಸಿದೆ. ಇದು ನಾಚಿಕೆಗೇಡಿನ ಕೃತ್ಯ ಮತ್ತು ಅಹಿಂಸೆಯ ಪರಂಪರೆಯ ಮೇಲಿನ ದಾಳಿ