Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಭಾರತದ ಮಹಾ ಸಾಗರಯಾನದ ತಯಾರಿ: 6 ಕಿಮೀ ಆಳಕ್ಕೆ ಮನುಷ್ಯರ ನೌಕೆ ಪ್ರಯೋಗ – 2026ರಲ್ಲಿ ಪ್ರಾರಂಭ

ನವದೆಹಲಿ: ಗಗನಯಾನ, ಚಂದ್ರಯಾನ ಹೀಗೆ ಆಗಸದ ಶೋಧದಲ್ಲಿ ಪಳಗುತ್ತಿರುವ ಭಾರತ ಈಗ ಸಮುದ್ರಯಾನ ಕೈಗೊಳ್ಳುತ್ತಿದೆ. ಸಾಗರದೊಳಗೆ 6,000 ಮೀಟರ್ (ಆರು ಕಿಲೋಮಿಟರ್) ಆಳಕ್ಕೆ ಮನುಷ್ಯರನ್ನೊಳಗೊಂಡ ನೌಕೆಯನ್ನು ಕಳುಹಿಸಲು ಹೊರಟಿದೆ. ಇದು ಭಾರತದ ಮೊದಲ ಮಾನವ ಸಹಿತ ಸಾಗರದಾಳ ಅನ್ವೇಷಣೆ

ದೇಶ - ವಿದೇಶ

ತೆಲಂಗಾಣ ವಿವಾದ: ವಿದೇಶಿ ವಿಶ್ವ ಸುಂದರಿಯರ ಕಾಲು ತೊಳೆದ ಸ್ಥಳೀಯ ಮಹಿಳೆಯರು – ಜನರಿಂದ ತೀವ್ರ ಟೀಕೆ

ತೆಲಂಗಾಣ:ತೆಲಂಗಾಣ ಸರ್ಕಾರ ಯಾರನ್ನೋ ಮೆಚ್ಚಿಸಲು ಹೋಗಿ ಒಂದು ಎಡವಟ್ಟು ಮಾಡಿದೆ. ತೆಲಂಗಾಣದ ಮಹಿಳೆಯರಿಂದ ವಿದೇಶಿ ಮಹಿಳೆಯರ ಕಾಲು ತೊಳೆಸಲಾಗಿದೆ! ಸಂದರ್ಭದ ವಿಡಿಯೋ ವೈರಲ್ ಆಗಿದೆ. ಇದನ್ನು ಕಂಡು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಗುಲಾಮಗಿರಿ ಮತ್ತು

ದೇಶ - ವಿದೇಶ

‘ಆಪರೇಷನ್ ಸಿಂಧೂರ’ದ ಪರಿಣಾಮ: ಭಾರತದ ಮುಂದೆ ಶಾಂತಿಗೆ ಪಾಕ್ ಪ್ರಧಾನಿ ಶೆಹಬಾಜ್ ಶರೀಫ್ ಮಾತುಕತೆ ಪ್ರಸ್ತಾಪ

ಇಸ್ಲಾಮಾಬಾದ್: ಪಹಲ್ಗಾಮ್‌ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ನಡೆದ ‘ಆಪರೇಷನ್‌ ಸಿಂಧೂರ’ ಕಾರ್ಯಾಚರಣೆಯಲ್ಲಿ ತತ್ತರಿಸಿದ ಪಾಕಿಸ್ತಾನ ಕೊನೆಗೂ ಭಾರತದ ಮುಂದೆ ಮಂಡಿಯೂರಿದೆ. ಪಾಕಿಸ್ತಾನ ಶಾಂತಿಗಾಗಿ ತೊಡಗಿಸಿಕೊಳ್ಳಲು ಸಿದ್ಧವಾಗಿದೆ ಎಂದು ಪ್ರಧಾನಿ ಶೆಹಬಾಜ್‌ ಶರೀಫ್‌ ಭಾರತದ ಮುಂದೆ ಮಾತುಕತೆ

ಅಪರಾಧ ದೇಶ - ವಿದೇಶ

ಲಿವ್‌ಇನ್‌ ಪ್ರೇಮಿಗಾಗಿ ಪತಿಯ ಕೊಲೆ – ಶವವನ್ನು ಕತ್ತರಿಸಿ ಎಸೆದ ಪತ್ನಿ ಮತ್ತು ಸಹಚರರು ಬಂಧನ

ಲಕ್ನೋ: 2022ರಲ್ಲಿ ದೆಹಲಿಯಲ್ಲಿ ನಡೆದಿದ್ದ ಲಿವ್‌ ಇನ್‌ ಗೆಳತಿ ಶ್ರದ್ಧಾವಾಕರ್‌ ಹತ್ಯೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ರೀತಿಯ ಪ್ರಕರಣ ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ

kerala

ಕೇರಳದ ರೆಸಾರ್ಟ್‌ನಲ್ಲಿ ತಾತ್ಕಾಲಿಕ ಟೆಂಟ್ ಕುಸಿತ – 24 ವರ್ಷದ ಯುವತಿಯ ದುರ್ಮರಣ

ತಿರುವನಂತಪುರ: ತಾತ್ಕಾಲಿಕ ಟೆಂಟ್ ಕುಸಿದು 24 ವರ್ಷದವತಿ ಸಾವನ್ನಪ್ಪಿದ್ದು, ಮೂರು ವರ್ಷದ ಕೇರಳದ ವಯಡ್ ಯುವ ಘಟನೆ ಜನಪ್ರಿಯವಾಗಿದೆ ರೆಸಾರ್ಟ್ ನಡೆದಿದೆ. ಮೆಪ್ಪಾಡಿಯಲ್ಲಿರುವ 900 ಕಂಡಿ ಇಕೋಪಾರ್ಕ್ ಎಂಬ ರೆಸಾರ್ಟ್‌ನಲ್ಲಿ ಬುಧವಾರ ಬೆಳಗಿನ ಜಾವ 1

ಕರ್ನಾಟಕ ಮನರಂಜನೆ

ಪಹಲ್ಗಾಮ್ ದಾಳಿಗೆ ಕನ್ನಡಾಭಿಮಾನ ಹೋಲಿಕೆ: ಗಾಯಕ ಸೋನು ನಿಗಂಗೆ ಹೈಕೋರ್ಟ್‌ನಿಂದ ಜಾಮೀನಿನ ಸಡಿಲಿಕೆ

ಕನ್ನಡಿಗರ ಕನ್ನಡಾಭಿಮಾನವನ್ನು ಪಹಲ್ಗಾಮ್ ದಾಳಿಗೆ ಹೋಲಿಸಿದ ಗಾಯಕ ಸೋನು ನಿಗಂ ವಿರುದ್ಧ ನಗರದ ಆವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಕನ್ನಡಪರ ಸಂಘಟನೆಗಳು ದೂರು ದಾಖಲಿಸಿದ್ದವು. ದೂರಿನ ಅನುಸಾರ ಪೊಲೀಸರು ಸೋನು ನಿಗಂಗೆ ನೊಟೀಸ್ ಜಾರಿ ಮಾಡಿದ್ದು ವಿಚಾರಣೆಗೆ

ದೇಶ - ವಿದೇಶ

ರಾಜಸ್ಥಾನ ಗಡಿಯಲ್ಲಿ ಅನುಮಾನಾಸ್ಪದ ಡ್ರೋನ್ ಪತ್ತೆ: ಬಿಎಸ್‌ಎಫ್ ತನಿಖೆ ಆರಂಭ

ಜೈಪುರ: ಇಂದು ಬೆಳಿಗ್ಗೆ ರಾಜಸ್ಥಾನದ ಶ್ರೀ ಗಂಗಾನಗರ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯ ಬಳಿಯ ಹೊಲದಲ್ಲಿ ಡ್ರೋನ್ ಪತ್ತೆಯಾಗಿದ್ದು, ಭದ್ರತಾ ಸಂಸ್ಥೆಗಳು ಅಲರ್ಟ್ ಆಗಿದ್ದಾರೆ. ಇಂದು ಬೆಳಿಗ್ಗೆ 9.45ರ ಸುಮಾರಿಗೆ ಅನುಪ್‌ಗಢ ಪ್ರದೇಶದ ಗ್ರಾಮಸ್ಥರು ಮಾನವರಹಿತ ವೈಮಾನಿಕ ವಾಹನವನ್ನು

ದೇಶ - ವಿದೇಶ

ಉಗ್ರ ಎನ್‌ಕೌಂಟರ್ ಮುನ್ನ ತಾಯಿಗೆ ವಿಡಿಯೋ ಕಾಲ್: ಶರಣಾಗು ಎಂದ ತಾಯಿಗೆ ಮಗನ ನಿರಾಕರಣೆ

ಶ್ರೀನಗರ: ಜಮ್ಮು ಕಾಶ್ಮೀರದ ತ್ರಾಲ್ ಪ್ರದೇಶದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರು ಸಾವನ್ನಪ್ಪಿದ್ದಾರೆ. ಈ ಪೈಕಿ ಓರ್ವ ಉಗ್ರ ಸಾಯುವ ಮುನ್ನ ತನ್ನ ಕುಟುಂಬಸ್ಥರಿಗೆ ವಿಡಿಯೋ ಕಾಲ್ ಮಾಡಿದ್ದು, ಆತನ ತಾಯಿ ಶರಣಾಗುವಂತೆ ಬೇಡಿಕೊಂಡಿದ್ದಾರೆ. ಪುಲ್ವಾಮಾ

ದೇಶ - ವಿದೇಶ

“ಅವರು ತಲೆಗೆ ಹೊಡೆದರೆ, ನಾವು ಎದೆ ಬಗೆಯುತ್ತೇವೆ”: ಪಾಕಿಸ್ತಾನಕ್ಕೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಖಡಕ್ ಸಂದೇಶ

ಶ್ರೀನಗರ: ಅವರು ನಮ್ಮ ತಲೆಗೆ ಹೊಡೆದರೆ, ನಾವು ಎದೆ ಬಗೆಯುತ್ತೇವೆ ಎಂದು ಉಗ್ರರ ಓಲೈಸುವ ಪಾಕಿಸ್ತಾನಕ್ಕೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಖಡಕ್‌ ಸಂದೇಶ ರವಾನಿಸಿದ್ದಾರೆ. ಭಾರತದ ‘ಆಪರೇಷನ್ ಸಿಂಧೂರ ನಂತರ ಕಣಿವೆಗೆ ರಕ್ಷಣಾ

ದೇಶ - ವಿದೇಶ

ಕಸದ ವಿಚಾರ ತಾರಕಕ್ಕೇರಿದ ಪರಿಣಾಮ:ವಿಮಲಾ ದೇವಿಯ ಶಿರಚ್ಛೇದ, ಪತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಜಾರ್ಖಂಡ್: ಕಸದ ವಿಚಾರ ತಾರಕಕ್ಕೇರಿ ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆ ತಲೆ ಕತ್ತರಿಸಿರುವ ಘಟನೆ ಜಾರ್ಖಂಡ್​ನ ಡುಮ್ಕಾದಲ್ಲಿ ನಡೆದಿದೆ. ಸಣ್ಣ ವಿಚಾರಕ್ಕೆ ಯುವಕನೊಬ್ಬ ಮಹಿಳೆಯ ಶಿರಚ್ಛೇದ ಮಾಡಿ, ಆಕೆಯ ಪತಿಯ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ, ಸ್ಥಿತಿ