Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ನಿದ್ದೆಯಲ್ಲಿದ್ದಾಗಲೇ ಮನೆಗಳಿಗೆ ಬೆಂಕಿ: ಭೀಕರ ದುರಂತದಲ್ಲಿ ನಾಲ್ವರ ಸಾ*ವು!

ಇಟಾನಗರ: ಗುರುವಾರ ಮುಂಜಾನೆ ಸಂಭವಿಸಿದ ಭಾರಿ ಬೆಂಕಿ ಆಕಸ್ಮಿಕದಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿರುವ ಘಟನೆ ಅರುಣಾಚಲ ಪ್ರದೇಶದ ಕುರುಂಗ್ ಕುಮೆ ಜಿಲ್ಲೆಯ ಪಟ್ಟಣವೊಂದರಲ್ಲಿ ನಡೆದಿದೆ. ಈ ಘಟನೆಯಲ್ಲಿ ಕನಿಷ್ಠ 24 ಮನೆಗಳು ಸುಟ್ಟು

ದೇಶ - ವಿದೇಶ

ವಿಚ್ಛೇದನಕ್ಕೆ ಒಪ್ಪದ ಪತ್ನಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪತಿ!

ಪಾಟ್ನಾ: ಪ್ರೀತಿಸಿ (Love) ಮದುವೆಯಾಗಿದ್ದ ಪತ್ನಿಯನ್ನು (Wife) ಒಂಬತ್ತೇ ತಿಂಗಳಲ್ಲಿ ಪತಿ (Husband) ಬೆಂಕಿ ಹಚ್ಚಿ ಕೊಲೆ ಮಾಡಿದ ಘಟನೆ ಬಿಹಾರದ (Bihar) ಸುಪೌಲ್ ಜಿಲ್ಲೆಯಲ್ಲಿ ನಡೆದಿದೆ. ದಾಮಿನಿ ಕುಮಾರಿ (21) ಕೊಲೆಯಾದ ದುರ್ದೈವಿ.

ದೇಶ - ವಿದೇಶ

ಚಿಲ್ಲರೆ ಹಣದ ವಿಚಾರಕ್ಕೆ ವಾಗ್ವಾದ: ಬಸ್ ಚಕ್ರದಡಿ ಬಿದ್ದ ಮಹಿಳಾ ಕಂಡಕ್ಟರ್!

ಭದ್ರಾದ್ರಿ ಕೊಥಗುಡೆಮ್: ತೆಲಂಗಾಣದ ಭದ್ರಾದ್ರಿ ಕೊಥಗುಡೆಮ್ ಜಿಲ್ಲೆಯಲ್ಲಿ ಬಸ್ ಬದಲಾವಣೆ ವಿಚಾರದಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ನಡೆದ ಜಗಳದಲ್ಲಿ ಬಸ್ಸಿನ ಹಿಂಬದಿಯ ಚಕ್ರಗಳ ಕೆಳಗೆ ಬಿದ್ದು ಮಹಿಳಾ ಬಸ್ ಕಂಡಕ್ಟರ್ ಒಬ್ಬರ ಎರಡೂ ಕಾಲುಗಳು ಮುರಿತಕ್ಕೊಳಗಾಗಿವೆ.

ದೇಶ - ವಿದೇಶ

ಕೋಲ್ಕತ್ತಾದಲ್ಲಿ ಪೈಶಾಚಿಕ ಕೃತ್ಯ: ಪತ್ನಿಯ ಕತ್ತು ಸೀಳಿ ಕೊಲೆಗೈದ ಪತಿ, ಬಳಿಕ ಆತ್ಮಹ*ತ್ಯೆಗೆ ಯತ್ನ!

ಕೋಲ್ಕತ್ತಾ: ಬುಧವಾರ ಬೆಳಿಗ್ಗೆ ಸೋದಪುರದ ರತೀಂದ್ರ ಸಿನಿಮಾ ಹಾಲ್ ಬಳಿ ಸುಭಾನ್ ದಾಸ್ ಎಂಬ ವ್ಯಕ್ತಿ ತನ್ನ ಪತ್ನಿ ಗೀತಾಳ ಕತ್ತು ಹರಿತವಾದ ಆಯುಧದಿಂದ ಸೀಳಿ ಕೊಲೆ ಮಾಡಿದ್ದಾನೆ. ನಂತರ ಆರೋಪಿ ಹೊಟ್ಟೆಗೆ ಚಾಕುವಿನಿಂದ

ದೇಶ - ವಿದೇಶ

ಪಟ್ಟಾಯದಲ್ಲಿ ಭೀಕರ ಹತ್ಯಾಕಾಂಡ: ಸೂಟ್‌ಕೇಸ್‌ನಲ್ಲಿ ಪತ್ತೆಯಾದ 17 ವರ್ಷದ ಬಾಲಕಿಯ ಮೃತದೇಹ!

ಚೋನ್‌ಬುರಿಯ ರೈಲ್ವೆ ಹಳಿಯ ಬಳಿ ಹುಲ್ಲಿನಲ್ಲಿ ಬಿಟ್ಟು ಹೋಗಿದ್ದ ಸೂಟ್‌ಕೇಸ್‌ನಲ್ಲಿ 17 ವರ್ಷದ ಬಾಲಕಿ ನಿಗೂಢವಾಗಿ ನಾಪತ್ತೆಯಾಗಿದ್ದಳು. ಆಕೆಯ ಕೊಲೆಯಾದ ಶವ ಪತ್ತೆಯಾಗುವ ಮುನ್ನವೇ ಪೊಲೀಸರು ಶಂಕಿತ ವಿದೇಶಿ ವ್ಯಕ್ತಿಯನ್ನು ಬಂಧಿಸಿದರು. ಬಲಿಪಶು ತನ್ನ