Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಟೆಲ್ ಅವಿವ್: ಇಸ್ರೇಲ್-ಲೆಬನಾನ್ ಐತಿಹಾಸಿಕ ಕದನ ವಿರಾಮ ಒಪ್ಪಂದ; ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಆಶಾಕಿರಣ!

ಟೆಲ್ ಅವಿವ್: ಪಶ್ಚಿಮ ಏಷ್ಯಾದಲ್ಲಿ ದೀರ್ಘಕಾಲದ ಸಂಘರ್ಷವನ್ನು ಕೊನೆಗಾಣಿಸಿ ಶಾಂತಿ ಪುನಃಸ್ಥಾಪಿಸುವ ನಿಟ್ಟಿನಲ್ಲಿ ಅತ್ಯಂತ ಆಶಾದಾಯಕ ಬೆಳವಣಿಗೆಯೊಂದು ನಡೆದಿದೆ. ಅಮೆರಿಕದ ವಿದೇಶಾಂಗ ಇಲಾಖೆಯ ಯಶಸ್ವಿ ಮಧ್ಯಸ್ಥಿಕೆಯಲ್ಲಿ ನಡೆದ ನಾಲ್ಕನೇ ಸುತ್ತಿನ ಮಾತುಕತೆಯ ನಂತರ, ಇಸ್ರೇಲ್ ಮತ್ತು

ದೇಶ - ವಿದೇಶ

ಐತಿಹಾಸಿಕ ಘೋಷಣೆ: 59 ವರ್ಷಗಳ ಬಳಿಕ ಭಾರತ ‘ನಕ್ಸಲ್ ಮುಕ್ತ’; ಸಂಸತ್ತಿನಲ್ಲಿ ಅಮಿತ್ ಶಾ ಅಧಿಕೃತ ಪ್ರಕಟಣೆ

‘ನಕ್ಸಲರ ಕೇಂದ್ರೀಯ ಸಮಿತಿ ಮತ್ತು ನಕ್ಸಲರ ಪ್ರಮುಖ ಕಾರ್ಯಪಡೆ ಬಹುತೇಕ ನಿರ್ನಾಮವಾಗುವುದರೊಂದಿಗೆ 59 ವರ್ಷಗಳ ಬಳಿಕ ದೇಶ ನಕ್ಸಲ್‌ ಮುಕ್ತವಾಗಿ ಹೊರಹೊಮ್ಮಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಮಹತ್ವದ ಘೋಷಣೆ ಮಾಡಿದ್ದಾರೆ.

ದೇಶ - ವಿದೇಶ

ರಾಮನವಮಿಯ ಐತಿಹಾಸಿಕ ಕ್ಷಣ: ಬಾಲರಾಮನ ವಿಗ್ರಹಕ್ಕೆ ಸೂರ್ಯ ಕಿರಣಗಳಿಂದ ಅಭಿಷೇಕ

ಅಯೋಧ್ಯೆ ಸೇರಿದಂತೆ ದೇಶಾದ್ಯಂತ ಶ್ರೀ ರಾಮನವಮಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ. ಬಾಲರಾಮನ ವಿಗ್ರಹದ ಹಣೆಯ ಮೇಲೆ ಸೂರ್ಯನ ಕಿರಣಗಳು ನೇರವಾಗಿ ಸ್ಪರ್ಶಿಸಿ, ಸೂರ್ಯ ತಿಲಕವಿಟ್ಟಂತೆ ಭಾಸವಾದ ಐತಿಹಾಸಿಕ ಕ್ಷಣಕ್ಕೆ ಇಂದು ಅಯೋಧ್ಯೆ ಸಾಕ್ಷಿಯಾಯಿತು. ಈ ಅದ್ಭುತ

ದೇಶ - ವಿದೇಶ

ಲಂಡನ್‌ನಲ್ಲಿ ಫೆಲೆಸ್ತೀನ್ ರಾಯಭಾರ ಕಚೇರಿ ಆರಂಭ: ಐತಿಹಾಸಿಕ ಕ್ಷಣ!

ಲಂಡನ್: ಯುನೈಟೆಡ್ ಕಿಂಗ್‌ಡಮ್‌ ನಲ್ಲಿ ಫೆಲೆಸ್ತೀನ್‌ ದೇಶದ ರಾಯಭಾರ ಕಚೇರಿ ಸೋಮವಾರ ಅಧಿಕೃತವಾಗಿ ಉದ್ಘಾಟನೆಯಾಯಿತು. ಪಶ್ಚಿಮ ಲಂಡನ್‌ ನ ಹ್ಯಾಮರ್‌ಸ್ಮಿತ್‌ನಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಫೆಲೆಸ್ತೀನ್‌ ರಾಯಭಾರಿ ಹುಸಾಮ್ ಝೋಮ್ಲೋಟ್, ಈ ಬೆಳವಣಿಗೆಯನ್ನು ‘ಐತಿಹಾಸಿಕ

ದೇಶ - ವಿದೇಶ

ನ್ಯೂಯಾರ್ಕ್‌ನಲ್ಲಿ ಹೊಸ ಇತಿಹಾಸ: ಅಮೆರಿಕದ ಅತಿದೊಡ್ಡ ನಗರಕ್ಕೆ ಮೊದಲ ಮುಸ್ಲಿಂ ಮೇಯರ್ ಆಗಿ ಜೋಹ್ರಾನ್ ಮಮ್ದಾನಿ ಅಧಿಕಾರ ಸ್ವೀಕಾರ!

ನ್ಯೂಯಾರ್ಕ್‌: ಅಮೆರಿಕದ ಎಡಪಂಥೀಯ ಯುವ ನಾಯಕ ಜೋಹ್ರಾನ್ ಮಮ್ದಾನಿ (Zohran Mamdani) ನ್ಯೂಯಾರ್ಕ್ ಮೇಯರ್ (New York Mayor) ಆಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಅಮೆರಿಕದ (USA) ಅತಿದೊಡ್ಡ ನಗರವಾದ ನ್ಯೂಯಾರ್ಕ್‌ ಚುಕ್ಕಾಣಿ

ಕರ್ನಾಟಕ

ಬೆಳಗಾವಿ: ಸುವರ್ಣಸೌಧದಲ್ಲಿ ವಿಶ್ವದ 2ನೇ ಅತಿದೊಡ್ಡ ಖಾದಿ ರಾಷ್ಟ್ರಧ್ವಜ ಅನಾವರಣ

ಬೆಳಗಾವಿ: ಸುವರ್ಣಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರಿಂದು (ಡಿ.9) ವಿಶ್ವದಲ್ಲೇ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರೀಯ ಧ್ವಜವನ್ನು ಅನಾವರಣಗೊಳಿಸಿದರು. ಈ ಕಾರ್ಯಕ್ರಮದಲ್ಲಿ ವಿಧಾನಸಭೆಯ ಸಭಾಧ್ಯಕ್ಷರಾದ ಯು.ಟಿ.ಖಾದರ್ ಫರೀದ್, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್,

ಕ್ರೀಡೆಗಳು

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಬಾರಿ: ಸುಹೇಲ್-ಯಹಿಯಾ ದಾಖಲೆ.

ಕ್ರಿಕೆಟ್ ಇತಿಹಾಸದಲ್ಲೇ ಹೊಸ ವಿಶ್ವ ದಾಖಲೆ (New World Record) ನಿರ್ಮಾಣವಾಗಿದೆ. ಅದು ಕೂಡ ಹಿಂದೆಂದೂ ಕಂಡರಿಯದ ಮತ್ತು ಕೇಳರಿಯದ ವರ್ಲ್ಡ್​ ರೆಕಾರ್ಡ್​. ಇಂತಹದೊಂದು ದಾಖಲೆ ನಿರ್ಮಿಸಿರುವುದು ಸುಹೇಲ್ ಸತ್ತಾರ್ ಮತ್ತು ಯಹಿಯಾ ಸುಹೇಲ್.

ದೇಶ - ವಿದೇಶ

ಮೊದಲ ಬಾರಿಗೆ ಅಮೆರಿಕಾದಲ್ಲಿ ಭಾರತದ ಮುಸ್ಲಿಂ ಮಹಿಳೆಯ ಸಾಧನೆ: ಘಜಾಲಾ ಹಾಶ್ಮಿ ವರ್ಜೀನಿಯಾ ಲೆಫ್ಟಿನೆಂಟ್ ಗವರ್ನರ್!

ಗಜಾಲಾ ಹಶ್ಮಿ ಅವರು ಅಮೆರಿಕದ ಲೆಫ್ಟಿನೆಂಟ್ ಗವರ್ನರ್ ಆಗಿ ಆಯ್ಕೆಯಾದ ಮೊದಲ ಭಾರತೀಯ ಮೂಲದ ಮುಸ್ಲಿಂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವರ್ಜೀನಿಯಾ ಲೆಫ್ಟಿನೆಂಟ್ ಗವರ್ನರ್ ರೇಸ್ ನಲ್ಲಿ ರಿಪಬ್ಲಿಕನ್ ಜಾನ್ ರೀಡ್ ಅವರನ್ನು