Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಚರಂಡಿ ನೀರಿನಲ್ಲಿ ಸ್ನಾನ ಮಾಡಿ ಆಹಾರ ಸೇವನೆ: ಪುನೀತ್ ಸೂಪರ್‌ಸ್ಟಾರ್ ಅಸಹ್ಯಕರ ವಿಡಿಯೋ ವೈರಲ್!

ನವದೆಹಲಿ: ಫೇಮಸ್ ಆಗಲು ಜನ ಏನೇನೆಲ್ಲಾ ಸಾಹಸಗಳನ್ನು ಮಾಡುವುದನ್ನು ನೋಡಿದ್ದೇವೆ ಆದರೆ ಈ ವ್ಯಕ್ತಿ ಚರಂಡಿ ನೀರೊಳಗೆ ಸ್ನಾನ ಮಾಡುವ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಅದೇ ನೀರಿನಲ್ಲಿ ಆಹಾರವನ್ನು ಅದ್ದಿ ತಿನ್ನುತ್ತಿರುವುದನ್ನು

ದೇಶ - ವಿದೇಶ

‘ಸೆನ್ಸೊಡೈನ್’ ಹೆಸರಲ್ಲಿ ನಕಲಿ ಟೂತ್‌ಪೇಸ್ಟ್ ದಂಧೆ; ಘಟಕದ ಮೇಲೆ ದಾಳಿ!

ದೆಹಲಿಯ ಹೊರವಲಯದ ಖಂಜಾವಾಲಾ ಪ್ರದೇಶದಲ್ಲಿ ಹೆಸರಾಂತ ಸೆನ್ಸೊಡೈನ್ ಬ್ರಾಂಡ್ ಬಳಸಿ ಅಕ್ರಮವಾಗಿ ನಕಲಿ ಟೂತ್‌ಪೇಸ್ಟ್ ತಯಾರಿಸುತ್ತಿದ್ದ ಘಟಕವನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳು ಗುರುವಾರ ನೆಲಸಮ ಮಾಡಿದ್ದಾರೆ . ಪೊಲೀಸರು ಆರೋಪಿ ನಿರ್ವಾಹಕನನ್ನು ಬಂಧಿಸಿ, ಸಾವಿರಾರು

ದೇಶ - ವಿದೇಶ

ತಂಬಾಕು ಟೂತ್‌ಪೇಸ್ಟ್ ಸೇವಿಸಿ 6 ತಿಂಗಳ ಮಗು ಸಾವು

ಅಲಿಗಢ್ : ಉತ್ತರ ಪ್ರದೇಶದ ಅಲಿಗಢದ ಇಗ್ಲಾಸ್ ಪ್ರದೇಶದಲ್ಲಿ ತಂಬಾಕು ಟೂತ್‌ಪೇಸ್ಟ್ ಸೇವಿಸಿ ಆರು ತಿಂಗಳ ಬಾಲಕ ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದಿದೆ. ಡಿಸೆಂಬರ್ 10 ರ ಸಂಜೆ, ಅಲಿಗಢದ ಇಗ್ಲಾಸ್ ಪ್ರದೇಶದ ಕರಸ್

ದೇಶ - ವಿದೇಶ

ಮೂರು ಪ್ಯಾಕೆಟ್ ನೂಡಲ್ಸ್ ತಿಂದ ಬಾಲಕ 1 ಗಂಟೆಯಲ್ಲೇ ಸಾವನಪ್ಪಿದ್ದು ಹೇಗೆ?

ಇನ್​ಸ್ಟೆಂಟ್​ ನೂಡಲ್ಸ್​ ಎನ್ನುವುದು ಬಹಳ ಜನರ ಅಚ್ಚುಮೆಚ್ಚಿನ ಆಹಾರವಾಗಿಬಿಟ್ಟಿದೆ. ಅದರಲ್ಲಿಯೂ ಸೋಮಾರಿಗಳಿಗಾಗಿಯೇ ಹೇಳಿ ಮಾಡಿಸಿದ ಎರಡು ನಿಮಿಷಗಳ ಆಹಾರವಿದು. ಹಸಿವೆ ಆದಾಗ ಹೋಗಿ ಇದನ್ನು ಒಡೆದು ಒಂದೈದು ನಿಮಿಷ ಬೇಯಿಸಿ ತಿಂದರೆ ಮುಗಿಯಿತಲ್ಲ, ಅದೇ

ದೇಶ - ವಿದೇಶ

ಮರುಬಳಕೆಯ ಅಡುಗೆ ಎಣ್ಣೆ ಬಳಕೆ: ಆರೋಗ್ಯದ ಮೇಲೆ ದುಷ್ಪರಿಣಾಮ

ಬೆಂಗಳೂರು: ಯಾವುದೇ ಅಡುಗೆಗಾಗಿರಲಿ ಸಾಮಾನ್ಯವಾಗಿ ಕುಕ್ಕಿಂಗ್ ಆಯಿಲ್ (Cooking Oil) ಬಳಕೆ ಮಾಡುತ್ತಾರೆ. ಅದರಲ್ಲೂ, ಕರಿದ ತಿಂಡಿಗಳಿಗಂತೂ ಅಡುಗೆ ಎಣ್ಣೆ ಬೇಕೇ ಬೇಕು. ಈಗ ವಾತಾವರಣವೂ ತಂಪಾಗಿರವುದರಿಂದ ಸಾಮಾನ್ಯವಾಗಿ ಜನರು ಬಜ್ಜಿ , ಬೋಂಡಾ,

ಕರ್ನಾಟಕ

ಕಲ್ಬುರ್ಗಿಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದ ಔಷಧ ಸೇವಿಸಿ ಮೂವರ ಸಾವು

ಕಲಬುರ್ಗಿ: ರಾಜ್ಯದಲ್ಲಿ ಘೋರ ಘಟನೆಯೊಂದು ನಡೆದಿದ್ದು, ಕಲಬುರಗಿ ಜಿಲ್ಲೆಯಲ್ಲಿ ಕುಡಿತದ ಚಟ ಬಿಡಿಸಲು ನೀಡಿದಂತ ಔಷಧಿ ಸೇವಿಸಿ ಮೂವರು ಸಾವನ್ನಪ್ಪಿರುವಂತ ಶಾಂಕಿಂಗ್ ಘಟನೆ ನಡೆದಿದೆ. ಕಲಬುರ್ಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಇಮಡಾಪುರದಲ್ಲಿ ಈ ದುರ್ಘಟನೆ

ಕರ್ನಾಟಕ

ಕ್ರಿಮಿನಾಶಕ ಸಿಂಪಡಿಸಿದ ತರಕಾರಿ ಸೇವಿಸಿ ತಂದೆ-ಇಬ್ಬರು ಮಕ್ಕಳು ಸಾವು, ಕುಟುಂಬಕ್ಕೆ ಫುಡ್ ಪಾಯಿಸನ್!

ರಾಯಚೂರು : ಜವರಾಯ ಯಾವಾಗ ಎಲ್ಲಿ ಹೇಗೆ ಬರುತ್ತಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ. ರಾತ್ರಿ ಊಟ ಮಾಡಿ ಮಲಗಿದ ಕುಟುಂಬದ ಮೂರು ಸದಸ್ಯರು ಬೆಳಗಾಗೊ ಹೊತ್ತಿಗೆ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಆಹಾರದಲ್ಲಿ ಊಟಕ್ಕೆ ಬಳಸಿದ

ದೇಶ - ವಿದೇಶ

ಮನೆ ಮದ್ದು ಮಗುವಿನ ಜೀವಕ್ಕೆ ಕುತ್ತು: ವಿಕ್ಸ್-ಕರ್ಪೂರದ ದುರಂತ, 8 ತಿಂಗಳ ಕಂದಮ್ಮ ಸಾವು!

ಚೆನ್ನೈ: ಮಕ್ಕಳ ಆರೈಕೆ ಅತೀ ಸೂಕ್ಷ್ಮ. ಇನ್ನು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಬೇಕು. ಜೊತೆಗೆ ಅನಾರೋಗ್ಯಕ್ಕೆ ಸೂಕ್ತ ಮಕ್ಕಳ ವೈದ್ಯರ ಸಂಪರ್ಕಿಸಿ ಚಿಕಿತ್ಸೆ ಅಥವಾ ಔಷಧಿ ಪಡೆಯಬೇಕು. ಆದರೆ ಇಲ್ಲೊಂದು ಕುಟುಂಬ ಇದೀಗ

ಕರ್ನಾಟಕ

ಈ ಎಣ್ಣೆ ಅಡುಗೆಯಲ್ಲಿ ಬಳಸಿದರೆ ಆಹಾರವೇ ಆರೋಗ್ಯಕ್ಕೆ ವಿಷ- ಸಂಶೋಧನ ಕೇಂದ್ರದಿಂದ ಎಚ್ಚರಿಕೆ

ನೀವೆಲ್ಲರೂ ಅಡುಗೆ ಮಾಡುವಾಗ ಎಣ್ಣೆಯನ್ನ ಬಳಸುತ್ತಿರಬೇಕು. ಎಣ್ಣೆ ಇಲ್ಲದೆ ತರಕಾರಿಗಳಿಗೆ ಯಾವುದೇ ಮೌಲ್ಯವಿಲ್ಲ ಮತ್ತು ಬಹುತೇಕ ಪ್ರತಿಯೊಂದು ಖಾದ್ಯಕ್ಕೂ ಎಣ್ಣೆಯ ಬಳಕೆ ಅಗತ್ಯ. ಆದರೆ ತಿಳಿಯಿರಿ ಅದರ ಬಳಕೆಯು ಸಾವಿರಾರು ಜನರ ಜೀವಗಳನ್ನ ಬಲಿ

ದೇಶ - ವಿದೇಶ

ಮುಂಬೈನಲ್ಲಿ ‘ಕಬೂತರ್ ಖಾನ’ಗಳಿಗೆ ಬೀಗ: ಆರೋಗ್ಯದ ಅಪಾಯದಿಂದ ಸರ್ಕಾರದಿಂದ ದಿಟ್ಟ ಕ್ರಮ!

ಮುಂಬೈ- ನಗರದಲ್ಲರುವ ಕಬೂತರ್ ಖಾನ(ಪಾರಿವಾಳಗಳಿಗೆ ಆಹಾರ ನೀಡುವ ಸ್ಥಳಗಳನ್ನು ತಕ್ಷಣವೇ ಮುಚ್ಚುವಂತೆ ಮಹಾರಾಷ್ಟ್ರ ಸರ್ಕಾರವು ಬೃಹದ್ಭುಂಬೈ ಮುನ್ಸಿಪಲ್ ಕಾರ್ಪೊರೇಷನ್‌ಗೆ ಆದೇಶಿಸಿದೆ ಮಹಾರಾಷ್ಟ್ರ ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಶಿವಸೇನಾ ನಾಯಕಿ ಮತ್ತು ನಾಮನಿರ್ದೇಶಿತ