Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಹೊಸ ವಂಚನೆ ಬಲೆಗೆ ಬೀಳಬೇಡಿ-ಗ್ರಾಹಕರಿಕೆ ಎಸ್‌ಬಿಐ ನಿಂದ ಎಚ್ಚರಿಕೆ

ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಇತ್ತೀಚೆಗೆ ತನ್ನ ಗ್ರಾಹಕರಿಗೆ ಹೊಸ ವಂಚನೆ ಕುರಿತು ಎಚ್ಚರಿಕೆ ನೀಡಿದೆ. ವಂಚಕರು ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ಬದಲಾಯಿಸಲು ಪ್ರಯತ್ನಿಸುತ್ತಿದ್ದಾರೆ. ಈ ವಂಚನೆ ಹೇಗೆ ಕೆಲಸ ಮಾಡುತ್ತದೆ ಮತ್ತು

ಅಪರಾಧ ಕರ್ನಾಟಕ ದೇಶ - ವಿದೇಶ

ಮಹಿಳೆಗೆ ನೈಜಿರಿಯಾ ವ್ಯಕ್ತಿಯಿಂದ ಮದುವೆಯಾಗುದಾಗಿ 5 ಲಕ್ಷ ರೂ ವಂಚನೆ

ಬಾಗಲಕೋಟೆ :- ಬಾಗಲಕೋಟೆ ಮಹಿಳೆಗೆ ನೈಜಿರಿಯಾ ವ್ಯಕ್ತಿ‌ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಮ್ಯಾಟ್ರಿಮೋನಿಯಲ್ಲಿ ಪರಿಚಯ ಆಗಿದ್ದ ವ್ಯಕ್ತಿಯು, ಮದುವೆ ಮಾಡಿಕೊಳ್ಳುವುದಾಗಿ ಲಕ್ಷಾಂತರ ರೂ. ವಂಚನೆ ಎಸಗಿರುವ ಘಟನೆ ನಡೆದಿದೆ. ಘಟನೆ ಸಂಬಂಧ

ಅಪರಾಧ ಕರ್ನಾಟಕ

ಭವಿಷ್ಯ ಹೇಳುವ ನಕಲಿ ಬಾಬಾಗಳ ಗ್ಯಾಂಗ್ ಬಂಧನ

ಚಿತ್ರದುರ್ಗ : ಭವಿಷ್ಯ ಹೇಳುವ ನೆಪದಲ್ಲಿ ವ್ಯಕ್ತಿಯೊಬ್ಬರ ಚಿನ್ನದ ಉಂಗುರ ಲಪಟಾಯಿಸಿ ಪರಾರಿಯಾಗಿದ್ದ ಐವರು ನಕಲಿ ಬಾಬಾಗಳನ್ನು ಚಿತ್ರದುರ್ಗದ ಪೊಲೀಸರು ಬಂಧಿಸಿದ್ದಾರೆ. ಈ ಐವರೂ ದುಷ್ಕರ್ಮಿಗಳು ಮಧ್ಯಪ್ರದೇಶ ಮೂಲದವರೆಂದು ತಿಳಿದುಬಂದಿದ್ದು, ಸಾಧುಗಳ ವೇಷ ಧರಿಸಿ

ಅಪರಾಧ ಕರ್ನಾಟಕ

ವಿಧಾನಸೌಧ ವಾಟ್ಸಾಪ್ ಹ್ಯಾಕ್: ಹಿರಿಯ ಸಹಾಯಕಿಗೆ ₹45 ಸಾವಿರ ಸೈಬರ್ ವಂಚನೆ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೈಬರ್​ ವಂಚನೆಗಳು  ನಡೆಯುತ್ತಿವೆ. ಯಾವುದೋ ಒಂದು ಲಿಂಕ್​ ಕಳುಹಿಸಿ ಅಥವಾ ಹೆದರಿಸಿ ಬೆದರಿಸಿ ಕೋಟ್ಯಂತರ ರೂ ಸುಲಿಗೆ ಮಾಡಲಾಗುತ್ತಿದೆ. ಇದೀಗ ಅಂತಹದೊಂದು ಸೈಬರ್ ವಂಚನೆ ನಡೆದಿದ್ದು, ಪಂಚಾಯತ್ ರಾಜ್ ಇಲಾಖೆಯ

ದೇಶ - ವಿದೇಶ

ಒಂಬತ್ತು ಮದುವೆಯ ಖತರ್ನಾಕ್ ಷಡ್ಯಂತ್ರ: 8 ಗಂಡಂದಿರಿಂದ ಲಕ್ಷ ಲಕ್ಷ ವಸೂಲಿ ಮಾಡಿದ ಶಿಕ್ಷಕಿ ಬಂಧನ

ಮುಂಬೈ: ಮಹಾರಾಷ್ಟ್ರದ ನಾಗ್ಪುರದಲ್ಲಿ 35 ವರ್ಷದ ಸಮೀರಾ ಫಾತಿಮಾ ಎಂಬ ಮಹಿಳೆಯೊಬ್ಬಳು ಬರೋಬ್ಬರಿ 8 ಸಲ ಮದುವೆಯಾಗಿ, ಗಂಡಂದಿರಿಂದ ಹಣ ವಸೂಲಿ ಮಾಡಿ ಪರಾರಿಯಾಗಿದ್ದಳು. ಇದೀಗ 9ನೇ ಮದುವೆಯಾಗಲು (Wedding) ಸಿದ್ಧತೆ ನಡೆಸಿದಾಗ ಪೊಲೀಸರ

ಅಪರಾಧ ಮಂಗಳೂರು

ಖತರ್ನಾಕ್ ಕಳ್ಳಿಯ ತಂತ್ರ ಮಂಗಳೂರಲ್ಲೂ ಪತ್ತೆ-ವಂಚನೆಯೇ ಆಕೆಯ ಕಾಯಕ

ಮಂಗಳೂರು:ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಬಯಲಾಗಿರುವ ವಂಚಕಿಯ ಇತಿಹಾಸ ಕೆದಕುತ್ತಾ ಹೋದಷ್ಟು ಪುಟಗಳು ತೆರೆದುಕೊಳ್ಳುತ್ತವೆ. ಶಿರ್ವ ಪ್ರಕರಣಕ್ಕೆ ಮುನ್ನ ಆಕೆ ಬಜಪೆ ಸುತ್ತಮುತ್ತ ಇದೇ ರೀತಿಯಲ್ಲಿ ವಂಚಿಸಿದ್ದಳು. ಅಷ್ಟೇ ಅಲ್ಲ, ಈ ವಂಚಕಿ ಮಂಗಳೂರಿನ ಹಲವೆಡೆ

ದೇಶ - ವಿದೇಶ

ಚೆಕ್ ಬಳಕೆಯ ಈ ತಪ್ಪಿನಿಂದ ಜೈಲು ಶಿಕ್ಷೆ ಫಿಕ್ಸ್

ಚೆಕ್ ಮೂಲಕ ಪಾವತಿ ತುಂಬಾ ಅನುಕೂಲಕರವಾಗಿದೆ. ಆದ್ರೆ, ಇದು ಕೆಲವು ವಿಶೇಷ ನಿಯಮಗಳನ್ನ ಹೊಂದಿದೆ. ಈ ನಿಯಮಗಳನ್ನ ಅನುಸರಿಸದಿರುವುದು ನಿಮಗೆ ಹೆಚ್ಚು ವೆಚ್ಚವಾಗುತ್ತದೆ. ಕೆಲವೊಮ್ಮೆ ನಿಮ್ಮ ಸಣ್ಣ ತಪ್ಪು ನಿಮ್ಮನ್ನ 2 ವರ್ಷಗಳವರೆಗೆ ಜೈಲಿಗೆ

ಅಪರಾಧ ಕರ್ನಾಟಕ

‘ಬಂಗಾರದ ಲಾಭ’ನೆಂಬ ಹೆಸರಲ್ಲಿ 2.4 ಕೋಟಿ ರೂ. ವಂಚನೆ – ದಾವಣಗೆರೆ ವೈದ್ಯರಿಗಾದ ಶಾಕ್!

ದಾವಣಗೆರೆ : ಷೇರು ಮಾರುಕಟ್ಟೆಯಲ್ಲಿ ಬಂಗಾರದ ಮೇಲೆ ಹೂಡಿಕೆ ಮಾಡಿದರೆ ಹೆಚ್ಚು ಲಾಭಗಳಿಸಬಹುದು ಎಂಬ ಆಸೆ ತೋರಿಸಿ ಫೇಸ್‌ಬುಕ್‌ನ ಅಪರಿಚಿತ ವ್ಯಕ್ತಿಯೊಬ್ಬ ನಗರದ ವೈದ್ಯರೊಬ್ಬರಿಗೆ ಸುಮಾರು 2.40 ಕೋಟಿ ರೂ. ವಂಚನೆ ಮಾಡಿರುವುದಾಗಿ ಬೆಳಕಿಗೆ

ಕರ್ನಾಟಕ

ಟೆಲಿಗ್ರಾಂ ಮೂಲಕ ಉದ್ಯೋಗದ ನೆಪದಲ್ಲಿ ಲಕ್ಷಾಂತರ ವಂಚನೆ

ಬೆಂಗಳೂರು : ಬೆಂಗಳೂರಿನಲ್ಲಿ ಟೆಲಿಗ್ರಾಂ ಆಯಪ್‌ ಮೂಲಕ ಉದ್ಯೋಗದ ನೆಪದಲ್ಲಿ ನಡೆಯುತ್ತಿರುವ ದೊಡ್ಡ ಮಟ್ಟದ ವಂಚನೆಯೊಂದು ಬೆಳಕಿಗೆ ಬಂದಿದೆ. ‘ರೇಟಿಂಗ್ ಜಾಬ್’ ಎಂಬ ಹೆಸರಿನಲ್ಲಿ ಆಕರ್ಷಕ ಕೆಲಸದ ಆಫರ್‌ಗಳನ್ನು ನೀಡಿ, ನಂಬಿಕೆ ಗಳಿಸಿ, ಹಣ

ಅಪರಾಧ ಕರ್ನಾಟಕ

“ರೆಸ್ಟೋರೆಂಟ್ ರಿವ್ಯೂ” ಹೆಸರಿನಲ್ಲಿ ವಂಚನೆ: ಬೆಂಗಳೂರಿನಲ್ಲಿ ಉದ್ಯೋಗಿಗೆ ಭಾರೀ ಮೋಸ

ಬೆಂಗಳೂರು: ರಿವ್ಯೂ ಹೆಸರಿನಲ್ಲಿ ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರಿಗೆ ಸೈಬರ್‌ ವಂಚಕರು ₹12.81 ಲಕ್ಷ ವಂಚನೆ ಮಾಡಿದ್ದಾರೆ.ಸಂತ್ರಸ್ತೆ ರಮ್ಯಾ ಅವರ ದೂರು ಆಧರಿಸಿ ಕೇಂದ್ರ ವಿಭಾಗದ ಸೈಬರ್‌ ಅಪರಾಧ ಠಾಣೆ ಪೊಲೀಸರು ಅಪರಿಚಿತರ ವಿರುದ್ಧ ಪ್ರಕರಣ