Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಸಕಲೇಶಪುರದಲ್ಲಿ ಅರಣ್ಯ ಇಲಾಖೆಯ ಭರ್ಜರಿ ಕಾರ್ಯಾಚರಣೆ: ಎರಡು ನರಹಂತಕ ಪುಂಡಾನೆಗಳು ಸೆರೆ!

ಹಾಸನ: ಬೇಲೂರು (Beluru) ಭಾಗದಿಂದ ಸಕಲೇಶಪುರ (Sakleshpura) ಭಾಗಕ್ಕೆ ಬಂದಿದ್ದ ಎರಡು ನರಹಂತಕ ಪುಂಡಾನೆಗಳನ್ನು (Elephant) ಅರಣ್ಯ ಇಲಾಖೆ ಸಿಬ್ಬಂದಿ ಸೆರೆಹಿಡಿದಿದ್ದಾರೆ. ಸಕಲೇಶಪುರ ತಾಲೂಕಿನ ಉದೇವಾರ ಗ್ರಾಮದ ಕಾಫಿ ತೋಟದ ಬಳಿ ಎರಡು ಪುಂಡಾನೆಗಳನ್ನು

ಕರ್ನಾಟಕ

ನಾಗರಹೊಳೆ ಹುಲಿ ಅಭಯಾರಣ್ಯದಲ್ಲಿ ಇಬ್ಬರು ಸ್ಕೂಟರ್ ಸವಾರರಿಂದ ಕಾಡಾನೆಗೆ ಕಿರುಕು*ಳ!

ಕರ್ನಾಟಕದ ನಾಗರಹೊಳೆ ಹುಲಿ ಅಭಯಾರಣ್ಯದೊಳಗೆ ಸ್ಕೂಟರ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಕಾಡು ಆನೆಯನ್ನು ಕೆರಳಿಸುತ್ತಿರುವುದು ಕಂಡುಬಂದಿದೆ, ಅವರಲ್ಲಿ ಒಬ್ಬರು ಆನೆಯ ಬಳಿ ಕಲ್ಲು ಎಸೆದು ಆನೆ ಅವರ ಕಡೆಗೆ ಚಲಿಸುವಂತೆ ಕಾಣುತ್ತಿದ್ದಂತೆ ಓಡಿಹೋದರು. ಟ್ರಾವೆಲ್

ದೇಶ - ವಿದೇಶ

ರಕ್ಷಣಾ ಕಾರ್ಯಾಚರಣೆ ವೇಳೆ ಅರಣ್ಯಾಧಿಕಾರಿ ಮೇಲೆ ಕರಡಿ ದಾಳಿ: ತಪ್ಪಿದ ಅನಾಹುತ!

ರಾಯ್‌ಪುರ: ಛತ್ತೀಸ್‌ಗಢದ ಬಲೋಡ್ ಜಿಲ್ಲೆಯಲ್ಲಿ ಅರಣ್ಯಅಧಿಕಾರಿಯೊಬ್ಬರು ಕೈಬಿಟ್ಟ ಮನೆಯಿಂದ ಕರಡಿಯೊಂದು ದಾಳಿ ನಡೆಸಿದಾಗ ಅವರು ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ರಕ್ಷಣಾ ಸಾಧನಗಳಿಲ್ಲದೆ ಸಿಬ್ಬಂದಿ ರಕ್ಷಣೆಗೆ ಯತ್ನಿಸಿದ್ದಾರೆ ಎಂಬ ಆರೋಪಗಳು ಕೇಳಿಬಂದ ನಂತರ ಈ ಘಟನೆ

ಕರ್ನಾಟಕ

10 ಅಡಿ ಆಳದಲ್ಲಿ ಹೂತಿದ್ದ ಜಿಂಕೆ ಅವಶೇಷ ಪತ್ತೆಹಚ್ಚಿದ ಶ್ವಾನ ‘ರೋಜ್ಹಿ’: ಬೇಟೆಗಾರ ಅಂದರ್!

ಚಿಕ್ಕಮಗಳೂರು: ತಾಲೂಕಿನ (Chikkamagaluru) ದೇವದಾನ ಗ್ರಾಮದಲ್ಲಿ ಚುಕ್ಕಿ ಜಿಂಕೆಯನ್ನು (Deer) ಬೇಟೆಯಾಡಿದ್ದ ಓರ್ವ ಆರೋಪಿಯನ್ನು ಬಾಳೆಹೊನ್ನೂರು ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಬಂಧಿಸಿದ್ದಾರೆ. ಪರಮೇಶ್ವ್ ಗೌಡ ಬಂಧಿತ ಆರೋಪಿ. ಕವೀಶ್, ಪೃಥ್ವಿ ರಾಜ್

ದೇಶ - ವಿದೇಶ

ಚಲಿಸುತ್ತಿದ್ದ ಬುಲೆಟ್‌ಗೆ ಅಡ್ಡ ಬಂದ ಕಾಡಾನೆ: ಯುವಕನ ಮೇಲೆ ದಾಳಿ, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು!

ಬುಧವಾರ ತಡರಾತ್ರಿ ರಿಷಿಕೇಶ್ ರಸ್ತೆಯ ಡೆಹ್ರಾಡೂನ್ ವಿಮಾನ ನಿಲ್ದಾಣದ ಬಳಿ ಬುಲೆಟ್ ಸವಾರಿ ಮಾಡುತ್ತಿದ್ದ ಯುವಕನ ಮೇಲೆ ಕಾಡು ಆನೆಯೊಂದು ದಾಳಿ ಮಾಡಿದೆ.ಯುವಕನನ್ನು ರಸ್ತೆಗೆ ಎಸೆದ ನಂತರ, ಆನೆ ಸ್ವಲ್ಪ ಸಮಯದವರೆಗೆ ತನ್ನ ಕಾಲುಗಳಿಂದ

ಕರ್ನಾಟಕ

ಶಿವಮೊಗ್ಗ: ಭತ್ತದ ಗದ್ದೆಗೆ ಹಾಕಿದ್ದ ಅಕ್ರಮ ವಿದ್ಯುತ್ ತಂತಿಗೆ 25 ವರ್ಷದ ಕಾಡಾನೆ ಬಲಿ!

ಶಿವಮೊಗ್ಗ: ಕಾಡಂಚಿನ ಗ್ರಾಮದ ಭತ್ತದ ಗದ್ದೆಗೆ ಅಕ್ರಮವಾಗಿ ಅಳವಡಿಸಿದ್ದ ವಿದ್ಯುತ್ ತಂತಿಗೆ ಕಾಡಾನೆ ಬಲಿಯಾಗಿದೆ. ಶಿವಮೊಗ್ಗ ತಾಲೂಕು ಹಾಯ್ ಹೊಳೆ ಸಮೀಪದ ಬಸವಾಪುರ ಗ್ರಾಮದ ಭತ್ತದ ಗದ್ದೆಯಲ್ಲಿ ಸುಮಾರು 25 ವರ್ಷದ ಗಂಡಾನೆ ವಿದ್ಯುತ್

ದೇಶ - ವಿದೇಶ

ಚಿರತೆ ದಾಳಿಗೆ ಬಾಲಕಿ ಬಲಿ: 90 ನಿಮಿಷ ಶಾಸಕನ ಕಾರು ತಡೆದು ಗ್ರಾಮಸ್ಥರ ಪ್ರತಿಭಟನೆ

ಡೆಹ್ರಾಡೂನ್: ಉತ್ತರಾಖಂಡದ ಪೌರಿ ಜಿಲ್ಲೆಯ ಖಂಡುಸೈನ್ ಗ್ರಾಮದಲ್ಲಿ ಏಳು ವರ್ಷದ ಬಾಲಕಿಯನ್ನು ಚಿರತೆ ಕೊಂದ ನಂತರ ಆಕ್ರೋಶ ಉಕ್ಕಿತು. ಸ್ಥಳೀಯ ಬಿಜೆಪಿ ಶಾಸಕರು ಬಂದಾಗ, ಕೋಪಗೊಂಡ ಗ್ರಾಮಸ್ಥರು ಅವರ ವಾಹನವನ್ನು ಸುತ್ತುವರೆದು ಸುಮಾರು 90

kerala

ಕೇರಳದ ವಯನಾಡಿನಲ್ಲಿ ಬೆಟ್ಟದಿಂದ ಉರುಳಿ ಬಿದ್ದು ಆನೆಮರಿ ಸಾ*ವು!

ವಯನಾಡು: ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವನ್ನಪ್ಪಿದ್ದು, ತಾಯಿ ಆನೆ ಗೋಳಾಡಿರುವ ಹೃದಯ ವಿದ್ರಾವಕ ಘಟನೆ ಕೇರಳದ (Kerala) ವಯನಾಡಿನಲ್ಲಿ (Wayanad) ನಡೆದಿದೆ. ಕೇರಳದ ವಯನಾಡು ಜಿಲ್ಲೆಯ ಮಾನಂತವಾಡಿ ಸಮೀಪದ ಕಾಟ್ಟಿಕುಳಂನ (Kattikkulam)

ಕರ್ನಾಟಕ

ಚಾಮರಾಜನಗರ: ಬಂಡೀಪುರದಲ್ಲಿ ಹುಲಿ ಹಾಗೂ ಆನೆ ಶವ ಪತ್ತೆ – ಹುಲಿ ಕಳ್ಳಬೇಟೆ ಉರುಳಿಗೆ ಬಲಿ, ಆನೆಯ ದಂತ ನಾಪತ್ತೆ!

ಚಾಮರಾಜನಗರ : ಕರ್ನಾಟಕ ತಮಿಳುನಾಡು ಮತ್ತು ಕೇರಳ ರಾಜ್ಯಗಳ ಗಡಿಗೆ ವಿಸ್ತಾರಗೊಂಡಿರುವ ರಾಜ್ಯದ ಬಂಡೀಪುರ ಅರಣ್ಯದಲ್ಲಿ ಹುಲಿ ಮತ್ತು ಆನೆಯ ಕಳೇಬರ ಪತ್ತೆಯಾಗಿದ್ದು, ಹುಲಿ ಕಳ್ಳ ಭೇಟೆಗಾರರ ಉರುಳಿಗೆ ಸಲುಕಿ ಸಾವನ್ನಪ್ಪಿದ್ದರೆ, ಆನೆ ಕಳೇಬರದಲ್ಲಿ

ಕರ್ನಾಟಕ

ಪೆರ್ನಾಜೆ: ತೋಟಕ್ಕೆ ನುಗ್ಗಿ ಕೃಷಿ ನಾಶಪಡಿಸಿದ ಕಾಡಾನೆ – ಬೆಳೆ ಹಾನಿಯಿಂದ ಕಂಗಾಲಾದ ರೈತರು!

ಸುಳ್ಯ: ಪೆರ್ನಾಜೆ ಗ್ರಾಮದಲ್ಲಿ ಕಾಡಾನೆಯೊಂದು ತೋಟಗಳಿಗೆ ನುಗ್ಗಿ ಕೃಷಿಗೆ ಹಾನಿ ಉಂಟು ಮಾಡಿದ ಘಟನೆ ಸೆ.25ರಂದು ವರದಿಯಾಗಿದೆ. ಕುಮಾರ್ ಪೆರ್ನಾಜೆ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಸುಮಾರು 10 ಬಾಳೆ ಗಿಡಗಳು ಹಾಗೂ ಅಡಿಕೆ