Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಕರ್ನಾಟಕ

ಮಕ್ಕಳ ನಿರ್ಲಕ್ಷ್ಯಕ್ಕೆ ಬೇಸತ್ತು ರೈಲ್ವೆ ಹಳಿಯಲ್ಲಿ ಮಲಗಿ ವೃದ್ಧ ದಂಪತಿ ಆತ್ಮಹ*ತ್ಯೆ

ಹಾಸನ: ಬದುಕು ಕೊಟ್ಟ ಅಪ್ಪ-ಅಮ್ಮನ ಬಗ್ಗೆ ಮಕ್ಕಳು ನಿರ್ಲಕ್ಷ್ಯ ವಹಿಸಿದ ಪರಿಣಾಮ, ತುತ್ತು ಊಟಕ್ಕೂ ಪರದಾಡಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನ (Hassan) ನಗರದ ಕರಿಗೌಡ ಕಾಲೊನಿಯಲ್ಲಿ ನಡೆದಿದೆ. ಡೇನಿಯಲ್ ಮತ್ತು ಪತ್ನಿ

ಕರ್ನಾಟಕ

ಸಾಲಬಾಧೆ ತಾಳಲಾರದೆ ವೃದ್ಧ ದಂಪತಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ ಘೋರವಾದ ದುರಂತ ಒಂದು ಸಂಭವಿಸಿದ್ದು, ಸಾಲಭಾಧೆ ತಾಳದೆ ವೃದ್ಧ ದಂಪತಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಲಂಪಲ್ಲಿ ಗ್ರಾಮದ ಮನೆಯಲ್ಲಿ ವಿಷ ಸೇವಿಸಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆ ತಾಲೂಕಿನ

ದೇಶ - ವಿದೇಶ

70 ವರ್ಷದ ದಾಂಪತ್ಯಕ್ಕೆ ಮುಕ್ತಾಯ: 99ರ ವೃದ್ಧನ ವಿಚ್ಛೇದನದ ಕಥೆ ಮತ್ತೆ ವೈರಲ್

ದಾಂಪತ್ಯ ಕಲಹ, ದಾಂಪತ್ಯ ದ್ರೋಹ ಹಾಗೂ ವಿಚ್ಛೇದನ ಇಂದು ಸಾಮಾನ್ಯ ಎನಿಸಿದೆ. ಸಣ್ಣ ಪುಟ್ಟ ಕಾರಣಗಳಿಗೆ ದಂಪತಿಗಳು ದೂರಾಗಿ ವಿಚ್ಛೇದನ ಪಡೆದುಕೊಳ್ಳುತ್ತಿದ್ದಾರೆ. ಆದರೆ ಯುವ ಸಮುದಾಯದವರೇ ವಿಚ್ಛೇದನ ಪಡೆಯುವುದು ಹೆಚ್ಚು 20 ರಿಂದ 3

ದೇಶ - ವಿದೇಶ

ಸಾಲದಲ್ಲಿ ಸಿಲುಕಿ ನೇಗಿಲು ಹಿಡಿದು ಗದ್ದೆ ಉಳುವ ವೃದ್ಧ ದಂಪತಿ- ಅನ್ನದಾತರ ಕಷ್ಟವೇ ಕೇಳುವವರಿಲ್ಲ

ಮುಂಬೈ:ಭಾರತ ಕೃಷಿ ಪ್ರಧಾನ ದೇಶ; ರೈತರೇ ನಮ್ಮ ಬೆನ್ನೆಲುಬು ಎನ್ನುವ ಮಾತನ್ನು ಕೇಳಿಕೊಂಡು ಬೆಳೆದವರು ನಾವೆಲ್ಲ. ಆದರೆ ಬೇಸರದ ವಿಚಾರ ಎಂದರೆ ಕೃಷಿಕರಿಗೆ ಸಿಗಬೇಕಾದ ಪ್ರಾಧಾನ್ಯತೆಯಾಗಲೀ, ಮನ್ನಣೆಯಾಗಲೀ ಇನ್ನೂ ಲಭಿಸಿಲ್ಲ. ಇಡೀ ದೇಶದ ಹೊಟ್ಟೆ

ದೇಶ - ವಿದೇಶ

‘ನನಗೆ ನಿಮ್ಮ ಆಶೀರ್ವಾದ ಸಾಕು’: ಹಣ ಕಡಿಮೆ ಬಿದ್ದಾಗ ವೃದ್ಧ ದಂಪತಿಗೆ ಮಂಗಳಸೂತ್ರ ಉಡುಗೊರೆ ನೀಡಿದ ವ್ಯಾಪಾರಿ

ಮಹಾರಾಷ್ಟ್ರ: ಸಂಬಂಧಗಳು ಸ್ವಾರ್ಥದಿಂದ ಆವೃತವಾಗಿವೆ ಎಂದು ಅನ್ನಿಸುವ ಇಂದಿನ ದಿನಗಳಲ್ಲಿ, ಮಾನವೀಯತೆ ಇನ್ನೂ ಜೀವಂತವಾಗಿದೆ ಎಂದು ತೋರಿಸುವಂತಹ ಅದ್ಭುತ ಘಟನೆಯೊಂದು ಮಹಾರಾಷ್ಟ್ರದ ಪಂಢರಪುರದಲ್ಲಿ ನಡೆದಿದೆ. ಒಬ್ಬ ಆಭರಣ ವ್ಯಾಪಾರಿಯ ಉದಾರತೆಯು ಎಲ್ಲರ ಮನ ಗೆದ್ದಿದ್ದು,

ದೇಶ - ವಿದೇಶ

70 ವರ್ಷ ಲಿವ್‌ ಇನ್‌ ರಿಲೇಷನ್‌ ನಂತರ ಮದುವೆ ಮಾಡಿಕೊಂಡ ದಂಪತಿ: ಫೋಟೋ, ವೀಡಿಯೋ ವೈರಲ್

ಜೈಪುರ: ರಾಜಸ್ಥಾನದ ಡುಂಗರಪುರ ಜಿಲ್ಲೆಯ ಗಾಲಂದರ್‌ ಗ್ರಾಮದಲ್ಲಿ ನಡೆದ ಆ ಮದುವೆ ಬಹಳ ವಿಶೇಷವಾಗಿತ್ತು. ಏಕೆಂದರೆ ಅದನ್ನು ಸಾಕ್ಷೀಕರಿಸಿದ್ದು ಹಸೆಮಣೆ ಮೇಲೆ ಕುಳಿತಿದ್ದ ವಧು-ವರರ ಮಕ್ಕಳು ಮತ್ತು ಮೊಮ್ಮಕ್ಕಳು! ಗೊಂದಲಕ್ಕೆ ಬೀಳಬೇಡಿ, ರಾಮ ಅಂಗರಿ

ಕರ್ನಾಟಕ

ಸುರಕ್ಷತಾ ವ್ಯವಸ್ಥೆಯಲ್ಲಿ ದೋಷ: ವಾಹನಗಳಲ್ಲಿ ಸುರಕ್ಷತಾ ಸಾಧನ ಅಳವಡಿಕೆ ಕೇವಲ ನಾಮಮಾತ್ರವೇ?

ಬೆಂಗಳೂರು: ಮಹಿಳೆ ಮತ್ತು ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ನಿರ್ಭಯ ಯೋಜನೆಯಡಿ ಸಾರ್ವಜನಿಕ ಸೇವಾ ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್ ಮತ್ತು ಎಮರ್‍ಜೆನ್ಸಿ ಬಟನ್ ಅಳವಡಿಸುವ ಯೋಜನೆಯನ್ನು ಜಾರಿಗೊಳಿಸಲಾಗಿರುತ್ತದೆ. ಈ ಕುರಿತು ವಾಹನಗಳ ಚಲನವಲನ

ದೇಶ - ವಿದೇಶ

ಗುಂಡಿಯಲ್ಲಿ ಕುತ್ತಿಗೆಯವರೆಗೆ ಮಣ್ಣು ಹಾಕಿಕೊಂಡುಜೀವಂತ ಸಮಾಧಿಗೆ ಯತ್ನಿಸಿದ ವೃದ್ಧ ದಂಪತಿ

ಡಿಯೋರಿಯಾ: ಉತ್ತರ ಪ್ರದೇಶದ ಡಿಯೋರಿಯಾದಲ್ಲಿ ಒಂದು ವಿಲಕ್ಷಣ ಘಟನೆ ಬೆಳಕಿಗೆ ಬಂದಿದೆ. ಡಿಯೋರಿಯಾ ಜಿಲ್ಲೆಯ ಸಲೆಂಪುರ ತಹಸಿಲ್ ಪ್ರದೇಶದ ಪಟ್ಲಾಪುರ ಗ್ರಾಮದಲ್ಲಿ ವೃದ್ಧ ದಂಪತಿ ಮಂಗಳವಾರ ತಮ್ಮ ಮನೆಯ ಪಕ್ಕದಲ್ಲಿನ ಭೂಮಿಯಲ್ಲಿ ಗುಂಡಿಯನ್ನು ನೋಡಿ

Accident kerala

ಕೇರಳ: ಬಸ್ಸು ಕಂದಕಕ್ಕೆ ಉರುಳಿ 14 ವರ್ಷದ ಬಾಲಕಿ ಸಾವು -15ಕ್ಕೂ ಹೆಚ್ಚು ಮಂದಿಗೆ ಗಾಯ

ಎರ್ನಾಕುಲಂ: ಕೇರಳ ರಾಜ್ಯ ಸಾರಿಗೆಯ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಎರ್ನಾಕುಲಂನ ನೇರ್ಯಮಂಗಲಂ ಮಣಿಯಾಂಪಾರದಲ್ಲಿ ನಡೆದಿದೆ.  ಇಡುಕ್ಕಿ ಕೀರಿತೋಡ್ ಮೂಲದ ಅನಿಂಟಾ ಬೆನ್ನಿ ಮೃತಪಟ್ಟ

ಅಪರಾಧ ಕರ್ನಾಟಕ

ವೃದ್ಧ ದಂಪತಿ ಆತ್ಮಹತ್ಯೆ ಪ್ರಕರಣ:ಪ್ರಮುಖ ಆರೋಪಿ ಬಂಧನ

ಬೆಳಗಾವಿ: ಸೈಬರ್ ವಂಚಕರ ಕಾಟ ತಾಳಲಾರದೇ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಗುಜರಾತ್‌ನ ಸೂರತ್‌ನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಬಂಧಿತ