Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಅಪರಾಧ ಕರ್ನಾಟಕ

ಸಿವಿಲ್ ಎಂಜಿನಿಯರ್‌ನಿಂದ ಕೋಟಿ ಕೋಟಿ ಡ್ರಗ್ಸ್ ಪತ್ತೆ – ಎಂಜಿನಿಯರಿಂಗ್ ಬಿಟ್ಟು ಎಂ.ಡಿ.ಎಮ್.ಎ ಮಾರಾಟ!

ಬೆಂಗಳೂರು : ರಾಜಧಾನಿಯ ಮಾದಕ ವಸ್ತು ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿರುವ ಸಿಸಿಬಿ, ಸಿವಿಲ್ ಎಂಜಿನಿಯರ್ ಸೇರಿದಂತೆ ಇಬ್ಬರನ್ನು ಪ್ರತ್ಯೇಕವಾಗಿ ಬಂಧಿಸಿ ₹6 ಕೋಟಿ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಿದೆ. ಜಿಗಣಿ

ಅಪರಾಧ ದೇಶ - ವಿದೇಶ

ಅಕ್ರಮ ಪ್ರೇಮದ ಹಿನ್ನಲೆಯಲ್ಲಿ ತಾಯಿಯಿಂದ ಮಗಳಿಗೆ ದೌರ್ಜನ್ಯ: ಪುಣೆಯಲ್ಲಿ ಭೀಕರ ಘಟನೆ

ಪುಣೆ : ಮದುವೆಯಾಗಿ ಸಂಸಾರ ನಡೆಸಿದ್ದ ಈ ಮಹಿಳೆಗೆ 14 ವರ್ಷದ ಮಗಳಿದ್ದಾಳೆ. ಅಕ್ರಮ ಸಂಬಂಧ ಕಾರಣ ಗಂಡ ದೂರ ಸರಿದಿದ್ದಾನೆ. ಇತ್ತ 24 ಹರೆಯ ಯುವಕನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಗೆಳೆಯನ ಜೊತೆ

ಅಪರಾಧ ಕರ್ನಾಟಕ

ತಾಯಿ, ತಂದೆ, ಅಕ್ಕ ಮಲಗಿದ್ದಾಗ ಮಗನಿಂದಲೇ ಚಾಕು ಹಲ್ಲೆ

ಪೀಣ್ಯದಾಸರಹಳ್ಳಿ : ಮನೆಯಲ್ಲಿ ಮಲಗಿದ್ದ ಅಕ್ಕ ಹಾಗೂ ತಾಯಿ, ತಂದೆಯರ ಮೇಲೆ ಮಗನೇ ಇದ್ದಕ್ಕಿದ್ದಂತೆ ಚಾಕು ಹಿಡಿದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸೋಲದೇವನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯ ಮೇದರಹಳ್ಳಿಯಲ್ಲಿ ನಡೆದಿದೆ.ಮೇದರಹಳ್ಳಿಯ ವಿನಾಯಕ ಲೇಔಟ್‌‌

ಅಪರಾಧ ಮಂಗಳೂರು

ಸಣ್ಣ ಗಲಾಟೆಗೆ ಪ್ರಾಣ ಬಿಟ್ಟ ಆಟೋ ಡ್ರೈವರ್: ಮಂಗಳೂರುನಲ್ಲಿ ಶಾಕ್ ಕೊಡೋ ಕೊಲೆಕಥೆ

ಮಂಗಳೂರು : ಮೂಲ್ಕಿ ಕೊಳ್ಳಾಡು ನಿವಾಸಿ ಮೊಹಮ್ಮದ್ ಷರೀಫ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೊಬ್ಬನನ್ನು ಮಂಜೇಶ್ವರ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.ಬಂಧಿತನನ್ನು ಮಂಗಳೂರಿನ ಹೊರವಲಯದ ಸುರತ್ಕಲ್ ಮೂಲದ ಅಭಿಷೇಕ್ ಶೆಟ್ಟಿ ಎಂದು ಗುರುತಿಸಲಾಗಿದೆ.

Accident kerala

ಕೇರಳ: ಬಸ್ಸು ಕಂದಕಕ್ಕೆ ಉರುಳಿ 14 ವರ್ಷದ ಬಾಲಕಿ ಸಾವು -15ಕ್ಕೂ ಹೆಚ್ಚು ಮಂದಿಗೆ ಗಾಯ

ಎರ್ನಾಕುಲಂ: ಕೇರಳ ರಾಜ್ಯ ಸಾರಿಗೆಯ ಬಸ್ಸೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ 14 ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಎರ್ನಾಕುಲಂನ ನೇರ್ಯಮಂಗಲಂ ಮಣಿಯಾಂಪಾರದಲ್ಲಿ ನಡೆದಿದೆ.  ಇಡುಕ್ಕಿ ಕೀರಿತೋಡ್ ಮೂಲದ ಅನಿಂಟಾ ಬೆನ್ನಿ ಮೃತಪಟ್ಟ

ಅಪರಾಧ ಕರ್ನಾಟಕ

ವೃದ್ಧ ದಂಪತಿ ಆತ್ಮಹತ್ಯೆ ಪ್ರಕರಣ:ಪ್ರಮುಖ ಆರೋಪಿ ಬಂಧನ

ಬೆಳಗಾವಿ: ಸೈಬರ್ ವಂಚಕರ ಕಾಟ ತಾಳಲಾರದೇ ಖಾನಾಪುರ ತಾಲೂಕಿನ ಬೀಡಿ ಗ್ರಾಮದಲ್ಲಿ ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಗುಜರಾತ್‌ನ ಸೂರತ್‌ನ ನಿವಾಸಿ ಚಿರಾಗ್ ಜೀವರಾಜಬಾಯ್ ಲಕ್ಕಡ್ ಬಂಧಿತ

ಅಪರಾಧ ಉಡುಪಿ ಕರಾವಳಿ

ಕೃಷ್ಣನ ಊರಿನಲ್ಲಿ ಗಾಂಜಾ ಮಾರಾಟದ ಕನಸು – ಸೆನ್‌ ಪೊಲೀಸ್‌ ಬಲೆಗೆ ಬಿದ್ದ ಖದೀಮ

ಉಡುಪಿ:ಆಂಧ್ರಪ್ರದೇಶದ ವಿಜಯವಾಡದಿಂದ ಗಾಂಜಾ ತಂದು ಮಾರಾಟ ಮಾಡಲು ಯತ್ನಿಸಿದ ಖದೀಮನೋರ್ವನನ್ನು ಖಾಕಿ ಖೆಡ್ಡಾಗೆ ಬೀಳಿಸಿದೆ. ಗಾಂಜಾ ಮಾರಲು ಯತ್ನಿಸಿದ ಆರೋಪಿ ಆರೀಬ್‌ ಅಹಮ್ಮದ್‌ (31) ಎಂಬುವವನನ್ನು ಉಡುಪಿಯ ಸೆನ್ ಪೊಲೀಸರು ಇದೀಗ ಬಂಧಿಸಿದ್ದಾರೆ. ಬಂಧಿತ

ಅಪರಾಧ ಕರ್ನಾಟಕ

ಮಗಳ ಮದುವೆಗೆ ಸಂಗ್ರಹಿಸಿದ ಬಂಗಾರ ಕಳವು – ಮಾಜಿ ಯೋಧರ ಮನೆಯಲ್ಲಿ ಕಳ್ಳತನ

ಬೀದರ್‌: ಮಗಳ ಮದುವೆಗೆಂದು ಚಿನ್ನಾಭರಣ ಖರೀದಿಸಿದ್ದ ಮಾಜಿ ಯೋಧರೊಬ್ಬರು ಲಗ್ನ ಪತ್ರಿಕೆ ಹಂಚಲು ಹೋಗಿದ್ದರೆ, ಇತ್ತ ಖದೀಮರು ಮನೆಗೆ ಕನ್ನ ಹಾಕಿದ್ದಾರೆ. ಮಗಳ ಮದುವೆಗೆಂದು ಮಾಡಿದ್ದ 16 ತೊಲೆ ಬಂಗಾರ, 5 ತೊಲೆ ಬೆಳ್ಳಿ

ಅಪರಾಧ ದೇಶ - ವಿದೇಶ

ಹೆಣ್ಣು ಮಗು ಹೆತ್ತದ್ದಕ್ಕೆ ಬಾಣಂತಿಗೆ ಸ್ಕ್ರೂ ಡ್ರೈವರ್ ನಿಂದ ಹಲ್ಲೆ

ಉತ್ತರಾಖಂಡ್‌ :ನಮ್ಮ ಭಾರತದಲ್ಲಿ ಅನೇಕರು ಹೆಣ್ಣು ದೇವತೆಯನ್ನು ಪೂಜಿಸುತ್ತಾರೆ. ಹೆಣ್ಣು ದೇವರಾಗಿ, ತಾಯಾಗಿ ಸೊಸೆಯಾಗಿ, ಹೆಂಡತಿಯಾಗಿ ಬೇಕು. ಆದರೆ ಮಗಳಾಗಿ ಜನಿಸಿದರೆ ಮಾತ್ರ ಬೇಡವೇ ಬೇಡ ಇಂತಹ ವಿತಂಡ ಮನಸ್ಥಿತಿ ನಮ್ಮ ಅನೇಕ ಭಾರತೀಯರದ್ದು,

ಅಪರಾಧ ದೇಶ - ವಿದೇಶ

ದೆಹಲಿಯಲ್ಲಿ ಮೂಗುತ್ತಿ ನೀಡಿತು ಕೊಲೆಯ ಸುಳಿವು

ನವದೆಹಲಿ: ಪತ್ನಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮೂಲದ ಉದ್ಯಮಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಮಾಡಿ ಶವವನ್ನು ಚರಂಡಿಗೆಸೆಯಲಾಗಿತ್ತು. ಆದರೆ ಈ ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು ನೀಡಿದ್ದು, ಆಕೆ ಧರಿಸಿದ ಮೂಗುತಿ. ಇದು