Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪ್ರಯಾಗ್‌ರಾಜ್‌ನಲ್ಲಿ ಕ್ರೂರ ಹತ್ಯೆ: ಪತ್ನಿ ಮತ್ತು ಪುತ್ರರಿಂದ ರೈತನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಲೆ

ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬುಧವಾರ ನಡೆದ ದುರಂತ ಘಟನೆಯೊಂದರಲ್ಲಿ, ರೈತನೊಬ್ಬನನ್ನು ಅವನ ಹೆಂಡತಿ ಮತ್ತು ಪುತ್ರರು ಅವನ ಮನೆಯ ಹೊರಗೆ ಮರಕ್ಕೆ ಕಟ್ಟಿಹಾಕಿ ಥಳಿಸಿ ಕೊಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನು ಅಳಿಸಿಹಾಕುವ

ದೇಶ - ವಿದೇಶ

ಹೈದರಾಬಾದ್: 14 ದಿನಗಳ ಹೆಣ್ಣು ಮಗುವನ್ನು ಕೊಂದ ನೇಪಾಳಿ ವ್ಯಕ್ತಿ

ಹೈದರಾಬಾದ್: ನೇಪಾಳ ಮೂಲದ ವ್ಯಕ್ತಿಯೊಬ್ಬ ತನ್ನ 14 ದಿನಗಳ ಹೆಣ್ಣುಮಗುವನ್ನು ಕೊಂದು ಕಸದ ತೊಟ್ಟಿಯಲ್ಲಿ ಎಸೆದಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಗೋಲ್ಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ 14 ದಿನಗಳ

ಅಪರಾಧ ದೇಶ - ವಿದೇಶ

ಲಿವ್‌ಇನ್‌ ಪ್ರೇಮಿಗಾಗಿ ಪತಿಯ ಕೊಲೆ – ಶವವನ್ನು ಕತ್ತರಿಸಿ ಎಸೆದ ಪತ್ನಿ ಮತ್ತು ಸಹಚರರು ಬಂಧನ

ಲಕ್ನೋ: 2022ರಲ್ಲಿ ದೆಹಲಿಯಲ್ಲಿ ನಡೆದಿದ್ದ ಲಿವ್‌ ಇನ್‌ ಗೆಳತಿ ಶ್ರದ್ಧಾವಾಕರ್‌ ಹತ್ಯೆ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ರೀತಿಯ ಪ್ರಕರಣ ಉತ್ತರ ಪ್ರದೇಶದ ಬಾಲಿಯಾ ಜಿಲ್ಲೆಯಲ್ಲಿ ನಡೆದಿದೆ. ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ

ಅಪರಾಧ ದೇಶ - ವಿದೇಶ

ಲೈವ್ ಸ್ಟ್ರೀಮ್ ವೇಳೆ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ವ್ಯಾಲೆರಿಯಾ ಹತ್ಯೆ

ಮೆಕ್ಸಿಕೋ:ಸುಂದರವಾಗಿರುವ ಕಾರಣಕ್ಕೆ ಕೆಲವರು ಕಿರುಕುಳ ಅನುಭವಿಸಬೇಕಾದ ಪರಿಸ್ಥಿತಿ ಬಂದಿದ್ದನ್ನು ಕೇಳಿರಬಹುದು. ಸಾರ್ವಜನಿಕವಾಗಿ ಓಡಾಡುವಾಗ ಯುವತಿಯರು ಈ ರೀತಿಯ ಕಿರುಕುಳ ಅನುಭವಿಸಿದರ ಬಗ್ಗೆ ಹಲವು ಕಡೆಗಳಲ್ಲಿ ವರದಿ ಆಗಿರುತ್ತದೆ. ಆದರೆ, ಮೆಕ್ಸಿಕೋದಲ್ಲಿ ಸುಂದರುವಾಗಿರುವ ಕಾರಣಕ್ಕೆ 23

ದೇಶ - ವಿದೇಶ

ಕಸದ ವಿಚಾರ ತಾರಕಕ್ಕೇರಿದ ಪರಿಣಾಮ:ವಿಮಲಾ ದೇವಿಯ ಶಿರಚ್ಛೇದ, ಪತಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲು

ಜಾರ್ಖಂಡ್: ಕಸದ ವಿಚಾರ ತಾರಕಕ್ಕೇರಿ ವ್ಯಕ್ತಿಯೊಬ್ಬ ಪಕ್ಕದ ಮನೆಯ ಮಹಿಳೆ ತಲೆ ಕತ್ತರಿಸಿರುವ ಘಟನೆ ಜಾರ್ಖಂಡ್​ನ ಡುಮ್ಕಾದಲ್ಲಿ ನಡೆದಿದೆ. ಸಣ್ಣ ವಿಚಾರಕ್ಕೆ ಯುವಕನೊಬ್ಬ ಮಹಿಳೆಯ ಶಿರಚ್ಛೇದ ಮಾಡಿ, ಆಕೆಯ ಪತಿಯ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ, ಸ್ಥಿತಿ

ಅಪರಾಧ ಕರ್ನಾಟಕ

ಸಕಲೇಶಪುರದಲ್ಲಿ ಬರ್ಬರ ಹತ್ಯೆ ಶಂಕೆ: ಪ್ರಪಾತದಲ್ಲಿ ಶವ ಪತ್ತೆ, ಕಾರು ರಕ್ತಸಿಕ್ತ

ಹಾಸನ:  ಹಾಸನ ಜಿಲ್ಲೆಯ ಸಕಲೇಶಪುರತಾಲೂಕಿನ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ಮೃತದೇಹವೊಂದು ಪತ್ತೆಯಾಗಿದೆ. ​ ಕೊಡುಗು ಜಿಲ್ಲೆಯ ಸಂಪತ್​ ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಇನ್ನು, ಸಂಪತ್​ ಅವರ ಕಾರು ಸಂಪೂರ್ಣ ರಕ್ತಸಿಕ್ತವಾಗಿದೆ. ಮೇಲ್ನೋಟಕ್ಕೆ ಯಾರೋ

ದೇಶ - ವಿದೇಶ

ಅಕ್ರಮ ಪ್ರೇಮಕ್ಕೆ ಬಲಿ– ಪತಿಯ ಹತ್ಯೆ ಮಾಡಿ ಆರು ತುಂಡು ಮಾಡಿದ ಪತ್ನಿ

ಬಲ್ಲಿಯಾ: ಮಹಿಳೆಯೊಬ್ಬಳು ಪ್ರಿಯಕರನ ಸಹಾಯದಿಂದ ನಿವೃತ್ತ ಸೈನಿಕರಾಗಿರುವ ಪತಿಯನ್ನು ಕೊಲೆ ಮಾಡಿ ಆರು ತುಂಡುಗಳಾಗಿ ಕತ್ತರಿಸಿ ಎಸೆದಿರುವ ಘಟನೆ ಮೀರತ್​ನಲ್ಲಿ ನಡೆದಿದೆ. ಮೀರತ್‌ನಲ್ಲಿ ಪತ್ನಿ ಮತ್ತು ಆಕೆಯ ಪ್ರಿಯಕರನಿಂದ ಪತಿಯೊಬ್ಬನ ಭೀಕರ ಕೊಲೆ ನಡೆದು ತಿಂಗಳುಗಳ

ಅಪರಾಧ ದೇಶ - ವಿದೇಶ

ಮನೆಯಲ್ಲೇ ಪತ್ನಿಯ ಕೊಲೆ:ಪತ್ನಿಯ ತಲೆ ಕಡಿದು ದೇಹ ಹೂತುಹಾಕಿದ ಪತಿ

ಮೊರಾದಾಬಾದ್: ಪತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿ  ಕೊಡಲಿಯಿಂದ ತಲೆ ಕತ್ತರಿಸಿ ನದಿಗೆಸೆದು, ದೇಹವನ್ನು ಮನೆಯಲ್ಲೇ ಹೂತು ಹಾಕಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಆತ ಇಟ್ಟಿಗೆಯಿಂದ ಪತ್ನಿಯ ತಲೆಯನ್ನು ಜಜ್ಜಿ ಹತ್ಯೆ ಮಾಡಿದ್ದ. ನಂತರ ಕೊಡಲಿಯಿಂದ

ಅಪರಾಧ ಕರ್ನಾಟಕ

 ಸ್ನೇಹ ತಿರುವು ಕಂಡಿದ್ದೇ ಕೊಲೆಗೆ: 6ನೇ ತರಗತಿ ವಿದ್ಯಾರ್ಥಿಯಿಂದ 8ನೇ ತರಗತಿ ವಿದ್ಯಾರ್ಥಿಗೆ ಚಾಕು ಇರಿದು ಕೊಲೆ

ಹುಬ್ಬಳ್ಳಿ: ಕೂಡಿ ಆಟವಾಡುತ್ತಿದ್ದ ಗೆಳೆಯರ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. 9ನೇ ತರಗತಿ ಓದುತ್ತಿದ್ದ ಬಾಲಕನನನ್ನು 6ನೇ ಕ್ಲಾಸ್ ಬಾಲಕ ಕೊಂದಿದ್ದಾನೆ. ಅಚ್ಚರಿ ಎನ್ನಿಸಿದರೂ ಸತ್ಯ. ಹದಿಮೂರು ವರ್ಷದ ಅಪ್ರಾಪ್ತ ಬಾಲಕ ತನ್ನ ಮನೆ ಮುಂದೆಯೇ ಇರೋ

ಅಪರಾಧ ಕರ್ನಾಟಕ

ಬಾಗಲಕೋಟೆ: ಆಸ್ತಿ ವಿವಾದಕ್ಕೆ ತಾಯಿ-ಮಗನನ್ನು ಕೊಚ್ಚಿ ಹತ್ಯೆ – ಹತ್ಯೆಗೈದ ಆರೋಪಿ ಪರಾರಿ

ಬಾಗಲಕೋಟೆ: ಜಿಲ್ಲೆಯಲ್ಲಿ ಆಸ್ತಿಗಾಗಿ (property dispute) ಇಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಲೆ (Double Murder Case) ಮಾಡಲಾಗಿದೆ. ಬಾಗಲಕೋಟೆ (Bagalakote news) ಜಿಲ್ಲೆಯ ಇಳಕಲ್ ತಾಲ್ಲೂಕಿನ ನಂದವಾಡಗಿ ಗ್ರಾಮದಲ್ಲಿ ಆಸ್ತಿ ವಿವಾದಕ್ಕೆ ವ್ಯಕ್ತಿಯೊಬ್ಬ ತಾಯಿ,