Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಕಳ್ಳರ ‘ಸ್ಮಾರ್ಟ್’ ಕೆಲಸ: ಲೈಟ್ ಆಫ್ ಮಾಡೋಕೆ ಹೋಗಿ ಕಾಲಿಂಗ್ ಬೆಲ್ ಒತ್ತಿದ ಕಿಲಾಡಿಗಳು!

ಕಳ್ಳತನಕ್ಕೆ ಯತ್ನಿಸುವ ವೇಳೆ ಕಳ್ಳರು ಸಿಕ್ಕಿ ಬೀಳದೇ ಇರುವುದಕ್ಕೆ ಎಷ್ಟು ಜಾಗರೂಕವಾಗಿರಲು ಸಾಧ್ಯವೋ ಅಷ್ಟು ಜಾಗರೂಕರಾಗಿರುತ್ತಾರೆ. ಕೆಲವು ಕಳ್ಳರು ಸಿಕ್ಕಿಬಿದ್ದರೂ ತಪ್ಪಿಸಿಕೊಳ್ಳಲು ಸುಲಭವಾಗಬೇಕು ಎಂದು ಮೈ ತುಂಬಾ ಎಣ್ಣೆ ಹಚ್ಚಿಕೊಂಡು ಅರೆಬೆತ್ತಲಾಗಿ ಕಳ್ಳತನಕ್ಕೆ ಹೋಗುವುದುಂಟು.

ದೇಶ - ವಿದೇಶ

ಇಲಿ ತಿಂದ ಮೀನಿಗೆ ಬಲಿಯಾದ ಸ್ನೇಹಿತ: ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಿದ ಪೊಲೀಸರು

ಮುಂಬೈ: ಪಾತ್ರೆಯೊಳಗಿದ್ದ ಬೇಯಿಸಿದ ಮೀನು(Fish) ಕಾಣೆಯಾಗಿದ್ದಕ್ಕೆ ಇಬ್ಬರು ಸ್ನೇಹಿತರು ಸೇರಿ ಮತ್ತೊಬ್ಬ ಸ್ನೇಹಿತನನ್ನು ಕೊಲೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮುಂಬೈನಲ್ಲಿರುವ ಮನೆಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಫೆಬ್ರವರಿ 24 ರಂದು

ದೇಶ - ವಿದೇಶ

ಹೈದರಾಬಾದ್‌ನಲ್ಲಿ ಭರ್ಜರಿ ಬೇಟೆ: ಹಾಳಾದ ಡ್ರೈ ಫ್ರೂಟ್ಸ್ ಮಾರುತ್ತಿದ್ದ ಉದ್ಯಮಿ ಅರೆಸ್ಟ್!

ಹೈದರಾಬಾದ್: ಹೈದರಾಬಾದ್‌ನಲ್ಲಿ ಸಾರ್ವಜನಿಕರಿಗೆ ಹಾಳಾದ ಮತ್ತು ಅನೈರ್ಮಲ್ಯ ಒಣ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಕಮಿಷನರ್ ಟಾಸ್ಕ್ ಫೋರ್ಸ್ ಹೈದರಾಬಾದ್‌ನ ವಿಶೇಷ ಅಪರಾಧ ತಂಡ, ಆಹಾರ ಕಲಬೆರಕೆ ತಂಡ ಮತ್ತು ಬಹದ್ದೂರ್‌ಪುರ ಪೊಲೀಸ್

ದೇಶ - ವಿದೇಶ

ಲಿವ್-ಇನ್ ರಿಲೇಷನ್‌ಶಿಪ್‌ ಸಂಕಷ್ಟ: ಪೊಲೀಸ್ ಕಾನ್‌ಸ್ಟೆಬಲ್‌ನಿಂದ ವಂಚನೆಗೊಳಗಾದ ಮಹಿಳೆ ಆತ್ಮಹ*ತ್ಯೆ!

ಲಕ್ನೋ: ನಾಲ್ಕು ವರ್ಷ ನನ್ನ ಜೊತೆ ಲಿವ್‌-ಇನ್‌ ರಿಲೇಷನ್‌ಶಿಪ್‌ನಲ್ಲಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ ಈಗ ಬೇರೊಬ್ಬಳನ್ನು ವಿವಾಹವಾಗಿದ್ದಾರೆಂದು ಆರೋಪಿಸಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಗ್ರಾದಲ್ಲಿ (Agra) ನಡೆದಿದೆ.ತಾಜ್‌ಗಂಜ್ ಪೊಲೀಸ್ ಠಾಣೆಯ ಜೆ.ವಿ. ಗೌತಮ್ ನಾಲ್ಕು

ದೇಶ - ವಿದೇಶ

ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಆಭರಣದಂಗಡಿಗೆ ಕನ್ನ: ಕೇವಲ 1 ನಿಮಿಷದಲ್ಲಿ 15 ಕೋಟಿ ಲೂಟಿ!

ಕ್ಯಾಲಿಫೋರ್ನಿಯಾ: ನೋಡ ನೋಡುತ್ತಿದ್ದಂತೆ 8 ರಿಂದ 10 ಮಂದಿ ದರೋಡೆಕೋರರು ಆಭರಣದಂಗಡಿಗೆ ನುಗ್ಗಿ 15 ಕೋಟಿ ರೂ. ಮೌಲ್ಯದ ಆಭರಣಗಳನ್ನು ಕದ್ದಿದ್ದಾರೆ. ಈ ಘಟನೆ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ. ಕ್ಯಾಲಿಫೋರ್ನಿಯಾದ ಫ್ರೀಮಾಂಟ್‌ನಲ್ಲಿರುವ ಭಾರತೀಯ ಒಡೆತನದ ಕುಮಾರ್

ದೇಶ - ವಿದೇಶ

ಪತ್ನಿ ಹತ್ಯೆಗೆ ಪತಿಯ ಭೀಕರ ಸ್ಕೆಚ್!: ಮೂರು ಬಾರಿ ವಿಷ ಹಾಕಿ ವಿಫಲ, ನಾಲ್ಕನೇ ಬಾರಿ ಸುಪಾರಿ ನೀಡಿ ಕೊ*ಲೆ

ಮುಂಬೈ: ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿ ಹಲವು ದುರಂತಗಳು ನಡೆದಿದೆ. ಆದರೆ ಇಲ್ಲೊಬ್ಬ ಕಿರಾತಕ, ಒಳಗಿಂದ ಒಳಗೆ ಪತ್ನಿ ಎಂದರೆ ಕೊತ ಕೊತ ಕುದಿಯುತ್ತಿದ್ದ. ಆದರೆ ಹೊರಗಡೆ ಅಷ್ಟೇ ಪ್ರೀತಿ ಇರುವಂತೆ

ದೇಶ - ವಿದೇಶ

ರಿಯಲ್ ಲೈಫ್ ‘ಬ್ರೇಕಿಂಗ್ ಬ್ಯಾಡ್’!: ಕೆಮಿಸ್ಟ್ರಿ ಜ್ಞಾನ ಬಳಸಿ ಡ್ರಗ್ಸ್ ತಯಾರಿಸುತ್ತಿದ್ದ ಶಿಕ್ಷಕನ ಬಂಧನ.

ಆಗ್ರಾ: ಆಗ್ರಾ ಮತ್ತು ಹೈದರಾಬಾದ್‌ನ ಪೊಲೀಸ್ ತಂಡಗಳು ಜಂಟಿ ಕಾರ್ಯಾಚರಣೆ ನಡೆಸಿ 36 ವರ್ಷದ ರಸಾಯನಶಾಸ್ತ್ರ ಶಿಕ್ಷಕನನ್ನು ಬಂಧಿಸಿದ್ದಾರೆ. ತೆಲಂಗಾಣ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ನೀಡಿದ ಮಾಹಿತಿಯ ಮೇರೆಗೆ ಶಿಕ್ಷಕ ಸಿಂಥೆಟಿಕ್ ಡ್ರಗ್ಸ್ ತಯಾರಿಸಿ

ದೇಶ - ವಿದೇಶ

ಡಿಜಿಟಲ್ ಕ್ಲಾಸ್ ನೆಪದಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿ*ಕ ದೌರ್ಜನ್ಯ: ಕಾಮುಕ ಶಿಕ್ಷಕನಿಗೆ ಪೋಷಕರಿಂದ ಸರಿಯಾದ ಶಾಸ್ತಿ!

ಖಮ್ಮಮ್: ಸರ್ಕಾರಿ ಶಾಲೆಯ ಸಿಬ್ಬಂದಿ ಎಂ.ಡಿ. ಅರ್ಷದ್ ಪಾಷಾ ವಿರುದ್ಧ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿಗಳ ಪ್ರಕಾರ, ಆರೋಪಿ ಖಾಜಿಪುರದ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಸಹಾಯಕನಾಗಿ

ದೇಶ - ವಿದೇಶ

ನೀರಿನ ಆಳದಲ್ಲೂ ಕಾಮುಕನ ಅಟ್ಟಹಾಸ!: ಸ್ಕೂಬಾ ಡೈವಿಂಗ್ ವೇಳೆ ಒಬ್ಬಂಟಿ ಯುವತಿಗೆ ತರಬೇತುದಾರನಿಂದಲೇ ಕಿರುಕು*ಳ

ಈಜಿಪ್ಟ್ : ಒಬ್ಬಂಟಿ ಯುವತಿಗೆ ಸ್ಕೂಬಾ ಡೈವಿಂಗ್ ವೇಳೆ ಲೈಂಗಿಕ ಕಿರುಕುಳ ಕೊಟ್ಟ ಘಟನೆ ನಡೆದಿದೆ. ನೀರಿನೊಳಗೆ ಸ್ಕೂಬ್ ಡೈವಿಂಗ್ ಮಾಡುತ್ತಿದ್ದ ವೇಳೆ ತರಬೇತು ದಾರು ಮಹಿಳೆಗೆ ಕಿರುಕುಳ ನೀಡಿದ್ದಾನೆ. ಆಕೆಯನ್ನು ಎಲ್ಲೆಂದರಲ್ಲಿ ಮುಟ್ಟಿದ್ದಾನೆ.

ದೇಶ - ವಿದೇಶ

ವೈರಲ್ ಫೋಟೋ ತಂದ ಆಪತ್ತು: ದೇವಾಲಯದ ಅರ್ಚಕನನ್ನು ರಸ್ತೆಯಲ್ಲಿ ಎಳೆದಾಡಿ ಥಳಿಸಿದ ಕಿಡಿಗೇಡಿಗಳು.

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದಲ್ಲಿ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ದೇವಾಲಯದ ಅರ್ಚಕರೊಬ್ಬರನ್ನು ಜನರ ಗುಂಪು ಮನಬಂದಂತೆ ಥಳಿಸಿರುವ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ. ಹೋಟೆಲ್‌ವೊಂದರಲ್ಲಿ ಅರ್ಚಕರು ಮಾಂಸಾಹಾರ ಸೇವಿಸುತ್ತಿದ್ದಾರೆ ಎನ್ನಲಾದ