Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಸಹೋದ್ಯೋಗಿ ಜೊತೆ ರಸಲೀಲೆ-ನೆಸ್ಲೆ ಸಿಇಓ ಗೆ ಗೇಟ್ ಪಾಸ್

ಸ್ವಿಟ್ಜರ್ಲೆಂಡ್: ತಮ್ಮ ಕೈಕೆಳಗೆ ಕೆಲಸ ಮಾಡುತ್ತಿದ್ದ ಮಹಿಳಾ ಸಹೋದ್ಯೋಗಿ ಜತೆ “ರಹಸ್ಯ ಪ್ರೇಮ ಸಂಬಂಧ” ಇಟ್ಟುಕೊಂಡಿದ್ದ ಆರೋಪದಲ್ಲಿ ನೆಸ್ಲೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲಾರೆಂಟ್ ಫ್ರೀಕ್ಸ್ ಅವರನ್ನು ವಜಾ ಮಾಡಲಾಗಿದೆ. ಆರೋಪದ ಬಗ್ಗೆ ತನಿಖೆ ನಡೆಸಿ

ಕರ್ನಾಟಕ ಮನರಂಜನೆ

ಅವಾಚ್ಯ ಶಬ್ದ ಬಳಸಿ ಕನ್ನಡಿಗರಲ್ಲಿ ಕ್ಷಮೆ ಯಾಚಿಸಿದ ದುಲ್ಕರ್ ಸಲ್ಮಾನ್

ಬೆಂಗಳೂರು, ತನ್ನ ವೈವಿಧ್ಯತೆ, ಸಹಿಷ್ಣುತೆ, ಅಭಿವೃದ್ಧಿ, ಪರಂಪರೆ, ಹಸಿರು ಪ್ರೀತಿ, ವಿಫುಲ ಅವಕಾಶಗಳಿಂದಾಗಿ ವಿಶ್ವ ಮಟ್ಟದಲ್ಲಿ ಗುರುತು ಪಡೆದುಕೊಂಡಿರುವ ನಗರ. ಆದರೆ ಇತ್ತೀಚೆಗೆ ಬಿಡುಗಡೆ ಆದ ಸ್ಟಾರ್ ನಟ ದುಲ್ಕರ್ ಸಲ್ಮಾನ್ ನಿರ್ಮಾಣ ಮಾಡಿರುವ

ಕರ್ನಾಟಕ

ಊಟ ಬಿಸಾಕುತ್ತಾರೆ, ಶೂ ತೆಗೆಸುತ್ತಿದ್ದಾರೆ ದರ್ಶನ್‌ ಜೈಲು ಪಾಡಿಗೆ ವಕೀಲರ ಅಸಮಾಧಾನ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್‌ನಿಂದ ಜಾಮೀನು ಪಡೆದು ಹೊರಬಂದಿದ್ದ ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಚಾಟಿ ಬೀಸಿದ್ದು, ಜಾಮೀನು ರದ್ದುಗೊಳಿಸಿ ಮತ್ತೆ ಜೈಲಿಗಟ್ಟಿದೆ. ಈ ಮೂಲಕ ಪ್ರಕರಣದ ಎ2 ಆರೋಪಿ ನಟ ದರ್ಶನ್‌ ತೂಗುದೀಪ

ದೇಶ - ವಿದೇಶ

ಟ್ರಂಪ್ ತೆರಿಗೆ ನೀತಿ: “ಶಾಲಾ ಮಕ್ಕಳಂತೆ ನೋಡಬೇಡಿ “- ಅಮೆರಿಕ ಪತ್ರಕರ್ತರ ಕಿಡಿ

ವಾಷಿಂಗ್ಟನ್‌ : ರಷ್ಯಾದಿಂದ ತೈಲ ಖರೀದಿ ವಿರೋಧಿಸಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಭಾರತದ ಮೇಲೆ ಶೇ.50ರಷ್ಟು ತೆರಿಗೆ ವಿಧಿಸುತ್ತಿರುವುದರ ವಿರುದ್ಧ ಅಮೆರಿಕದಲ್ಲಿಯೇ ಅಪಸ್ವರ ಹೆಚ್ಚುತ್ತಿರುವ ನಡುವೆಯೇ, ‘ಭಾರತದ ಮೇಲೆ ಟ್ರಂಪ್ ವಿಧಿಸುತ್ತಿರುವ ತೆರಿಗೆಯು

ಅಪರಾಧ ಕರ್ನಾಟಕ

ಶಿವಮೊಗ್ಗದಲ್ಲಿ ನಡೆದ ಗಲಾಟೆಯ ಹಿಂದೂ -ಮುಸ್ಲಿಂ ಗಲಾಟೆಯಾಗಿ ಬಿಂಬಿಸಲು ಯತ್ನಿಸಿತಾ ಬಿಜೆಪಿ?

ಶಿವಮೊಗ್ಗ, : ಮಲೆನಾಡು ಮತ್ತು ಕರಾವಳಿ ಭಾಗಗಳಾದ ಶಿವಮೊಗ್ಗ (Shivamogga), ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳನ್ನು ಕೋಮುಭಾವನೆಗೆ ಅತಿ ಸೂಕ್ಷ್ಮ ಜಿಲ್ಲೆಗಳೆಂದು ರಾಜ್ಯ ಸರ್ಕಾರ ಗುರುತಿಸಿದೆ. ಈ ಮೂರು ಜಿಲ್ಲೆಗಳಲ್ಲಿ ಕೋಮು ಹಿಂಸಾಚಾರ

ದೇಶ - ವಿದೇಶ

ಪೆಟ್ರೋಲ್ ಬಂಕ್‌ನಲ್ಲಿ ಇಂಧನ ತುಂಬಿಸಿದ ನಂತರ 30 ವಾಹನ ಕೆಟ್ಟು ನಿಂತಿದ್ದೇಕೆ?

ಘಾಜಿಯಾಬಾದ್: ಇದೇ ಪೆಟ್ರೋಲ್ ಬಂಕ್, ಇದೇ ಪೆಟ್ರೋಲ್ ಎಂದು ಮುತುವರ್ಜಿ ವಹಿಸುವವರ ಸಂಖ್ಯೆ ಕಡಿಮೆ. ಎಲ್ಲಿ ವಾಹನದ ಇಂಧನ ಖಾಲಿಯಾಗುತ್ತೋ, ಅದರ ಸಮೀಪದ ಪೆಟ್ರೋಲ್ ಬಂಕ್‍ಗಳಲ್ಲಿ ಇಂಧನ ತುಂಬಿಸಿಕೊಳ್ಳುವುದು ಬಹುತೇಕರ ವಾಡಿಕೆ. ಹೀಗೆ ವಾಹನಕ್ಕೆ

kerala

ಕೆನರಾ ಬ್ಯಾಂಕ್ ಕಚೇರಿ ಉದ್ಯೋಗಿಗಳಿಂದ ಗೋಮಾಂಸ ಉತ್ಸವ ಆಯೋಜನೆ

ಎರ್ನಾಕುಲಂ: ಕೇರಳದಲ್ಲಿ ಗೋಮಾಂಸವನ್ನು ವ್ಯಾಪಕವಾಗಿ ಸೇವಿಸಲಾಗುತ್ತದೆ. ಇಲ್ಲಿನ ಯಾವುದೇ ಮಾಂಸಹಾರಿ ಹೊಟೇಲ್‌ಗಳಲ್ಲೂ ಗೋಮಾಂಸ ಕಡ್ಡಾಯ ಎಂಬಂತೆ ಇದ್ದೇ ಇರುತ್ತದೆ. ಕೇರಳ ರಾಜ್ಯ ಗೋಮಾಂಸ ಹಾಗೂ ಗೋಹತ್ಯೆಯ ಪರವಾಗಿ ಇರುವಂತಹ ರಾಜ್ಯವಾಗಿದ್ದು, ಇಲ್ಲಿ ಗೋವುಗಳ ಸಾಗಣೆ

ದೇಶ - ವಿದೇಶ

ಶಾಲೆಗೆ ತಿಲಕವಿಟ್ಟು ಬರಬಾರದೆಂದು ಪ್ರಾಂಶುಪಾಲರಿಂದ ನೋಟೀಸ್-ಹೊಸ ವಿವಾದ ಸೃಷ್ಟಿ

ಲಖ್ನೋ– ವಿದ್ಯಾರ್ಥಿಗಳು ಹಣೆಗೆ ತಿಲಕ ಹಾಕಿಕೊಂಡು ತರಗತಿಗೆ ಬರಬಾರದೆಂದು ಸುತ್ತೋಲೆ ಹೊರಡಿಸಿದ ಶಾಲೆಯ ಪ್ರಾಶುಂಪಾಲರ ಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಪೋಷಕರು ಮತ್ತು ಬಲಪಂಥೀಯ ಸಂಘಟನೆಗಳ ಸದಸ್ಯರಿಂದ ಪ್ರತಿಭಟನೆ ನಡೆಸಲಾಗಿದೆ. ತರಗತಿ ಕೋಣೆಗಳಿಗೆ ಪ್ರವೇಶಿಸುವ

ದೇಶ - ವಿದೇಶ

ಮುಸ್ಲಿಂ ಮಹಿಳಾ ನಗರಸೇವಕಿಯಿಂದ ಬೀದಿಫಲಕಗಳಲ್ಲಿ ಇಸ್ಲಾಮಿಕ್ ಹೆಸರಾಗಿ ಬದಲಾವಣೆ

ಮಧ್ಯಪ್ರದೇಶ – ಇಂದೋರನ ಚಂದನನಗರ ಪ್ರದೇಶದಲ್ಲಿನ ಬೀದಿಗಳು ಮತ್ತು ರಸ್ತೆಗಳ ಹೆಸರುಗಳನ್ನು ಸ್ಥಳೀಯ ಮುಸ್ಲಿಂ ನಗರಸೇವಕಿ ಫಾತಿಮಾ ಖಾನ್ ಅವರು ಆಡಳಿತದ ಅನುಮತಿಯಿಲ್ಲದೆ ತಾವೇ ಬದಲಾಯಿಸಿ ಇಸ್ಲಾಂಗೆ ಸಂಬಂಧಿಸಿದ ಹೆಸರುಗಳನ್ನು ನೀಡಿದರು. ಹಿಂದಿನ ‘ಮಿಶ್ರಾ

ಮನರಂಜನೆ

ಮಲಯಾಳಂ ಸಿನಿಮಾ ‘ಲೋಕಃ’: ಬೆಂಗಳೂರಿಗರಿಗೆ ಅವಮಾನ, ಪದ ಬಳಕೆಗೆ ಭಾರಿ ಆಕ್ರೋಶ

ಬಾಲಿವುಡ್​ನ ‘ಪರಮ ಸುಂದರಿ’ ಸಿನಿಮಾ ವಿಚಾರದಲ್ಲಿ ಕೇರಳದಲ್ಲಿ ಆಕ್ರೋಶ ಭುಗಿಲೆದ್ದಿತ್ತು. ತಮ್ಮ ಭಾಷೆಯನ್ನು ಸಿನಿಮಾದಲ್ಲಿ ಸರಿಯಾಗಿ ಚಿತ್ರಿಸಲಾಗಿಲ್ಲ ಎಂದು ಸಿನಿಮಾ ವಿರುದ್ಧ ಕೇರಳದಲ್ಲಿ ಪ್ರತಿಭಟನೆಗಳು ಕೂಡ ನಡೆದವು. ಹೀಗಿರುವಾಗಲೇ ಮಲಯಾಳಂನ ‘ಲೋಕಃ: ಚಾಪ್ಟರ್ 1-