Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬೇಕರಿಗಳಲ್ಲಿ ಅಶುಚಿತ್ವದ ತಾಂಡವ; ಜಿರಳೆ, ಪಾರಿವಾಳಗಳ ಪತ್ತೆ!

ಹೈದರಾಬಾದ್: ಹೈದರಾಬಾದ್‌ನ ಬೇಕರಿಯೊಂದರಲ್ಲಿ ಆಹಾರ ಸುರಕ್ಷತಾ ತಪಾಸಣೆ ನಡೆಸಿದಾಗ ಕಚ್ಚಾ ವಸ್ತುಗಳ ಸಂಗ್ರಹಣಾ ಪ್ರದೇಶದಲ್ಲಿ ಜಿರಳೆಗಳ ಹಾವಳಿ, ತುಕ್ಕು ಹಿಡಿದ ಬೇಕಿಂಗ್ ಟ್ರೇಗಳು ಮತ್ತು ಪಾರಿವಾಳಗಳು ಸೇರಿದಂತೆ ಗಂಭೀರ ಉಲ್ಲಂಘನೆಗಳು ಬೆಳಕಿಗೆ ಬಂದಿವೆ.ಜೂನ್ 18

ದೇಶ - ವಿದೇಶ

ಹೋಟೆಲ್‌ನಲ್ಲಿ ಘೋರ ಅಸಹ್ಯ: ತಂದೂರಿ ರೊಟ್ಟಿಗೆ ಉಗುಳಿ ಗ್ರಾಹಕರಿಗೆ ಬಡಿಸುತ್ತಿದ್ದ ಕಿರಾತಕ; ವಿಡಿಯೋ ವೈರಲ್!

ಸಹರಾನ್‌ಪುರ: ಇಲ್ಲಿನ ಬಸ್ ನಿಲ್ದಾಣದ ಬಳಿಯಿರುವ ಹೋಟೆಲ್‌ ಒಂದರಲ್ಲಿ ತಂದೂರಿ ರೊಟ್ಟಿ ತಯಾರಿಸುವಾಗ ಅದರ ಮೇಲೆ ಉಗುಳುತ್ತಿದ್ದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ಸದ್ಯ ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ