Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಪುರುಷರಿಗಾಗಿಯೂ ಗರ್ಭನಿರೋಧಕ ಮಾತ್ರೆ: ಮೊದಲ ಹಂತದ ಪ್ರಯೋಗ ಯಶಸ್ವಿ

ಲಂಡನ್‌: ಜನಸಂಖ್ಯೆ ಸ್ಫೋಟ ನಿಯಂತ್ರಣಕ್ಕೆ ಈವರೆಗೆ ಮಹಿಳೆಯರಿಗಾಗಿ ಇದ್ದ ಗರ್ಭನಿರೋಧಕ ಮಾತ್ರೆಗಳು ಗಂಡಸರಿಗೂ ಬರುವ ಕಾಲ ಸನ್ನಿಹಿತವಾಗಿದೆ. ಈ ಕುರಿತ ಪ್ರಯೋಗದ ಮೊದಲ ಹಂತವು ಯಶಸ್ವಿಯಾಗಿದ್ದು, ಇನ್ನೆರಡು ಹಂತದ ಪರೀಕ್ಷೆ ನಡೆವುದು ಬಾಕಿ ಇದೆ.