Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ದೇಶ - ವಿದೇಶ

ಬಸ್ ಬಾಗಿಲಿನ ಬಳಿ ಆಟವಾಡುತ್ತಿದ್ದ ಮಗು ರಸ್ತೆಗೆ ಪತನ: ಚಾಲಕನ ಸಮಯಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರು!

ಸೂರತ್‌ನಲ್ಲಿ ಪೋಷಕರು ಮತ್ತು ಪೋಷಕರು ಜಾಗರೂಕರಾಗಿರಬೇಕಾದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಚಲಿಸುವ ಐಷಾರಾಮಿ ಬಸ್ಸಿನಲ್ಲಿ ಮಗುವೊಂದು ಕೆಳಗೆ ಬಿದ್ದಿತು, ಅದೃಷ್ಟವಶಾತ್ ಮಗು ಬದುಕುಳಿಯಿತು. ಬಸ್ ಚಾಲಕನ ಜಾಗರೂಕತೆಯಿಂದ ಮಗು ಬದುಕುಳಿಯಿತು. ಈ ಇಡೀ

ಕರ್ನಾಟಕ

ರಾಯಚೂರಿನಲ್ಲಿ ಅಮಾನವೀಯ ಘಟನೆ: ಹೋಂವರ್ಕ್ ಮಾಡದ ಬಾಲಕನ ಮೇಲೆ ಶಿಕ್ಷಕನ ಹಲ್ಲೆ!

ರಾಯಚೂರು: ಹೋಂ ವರ್ಕ್ ಮಾಡದಿದ್ದಕ್ಕೆ ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕನ ವಿರುದ್ಧ ಎಫ್‌ಐಆರ್ ದಾಖಲಾಗಿರುವ ಘಟನೆ ರಾಯಚೂರು (Raichuru) ಜಿಲ್ಲೆಯ ಸಿರವಾರ (Sirwara) ತಾಲೂಕಿನ ಕವಿತಾಳದಲ್ಲಿ ನಡೆದಿದೆ. ಕವಿತಾಳದ ಮದರಸಾ ವಸತಿ ಶಾಲೆಯಲ್ಲಿ ಘಟನೆ

ಕರ್ನಾಟಕ

ರೀಲ್ಸ್‌ ಹುಚ್ಚಿಗೆ ಮಗುವಿನ ಜೀವದ ಜೊತೆ ಚೆಲ್ಲಾಟ: ಪೋಷಕರ ವಿರುದ್ಧ ನೆಟ್ಟಿಗರ ಆಕ್ರೋಶ!

ಬೆಳಗಾವಿ: ಮನೆಯಲ್ಲಿ ವಿಜಯದಶಮಿ ಹಬ್ಬದ ಸಂಭ್ರಮದ ರಾತ್ರಿಯಂದು ರಕ್ತದ ಕೋಡಿಯೇ ಹರಿದಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೇ ಪತ್ನಿಯನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ಬೆಳಗಾವಿ (Belagavi) ನಗರದ ಮುರಳೀಧರ್ ಕಾಲೋನಿಯಲ್ಲಿ ನಡೆದಿದೆ. ಅಶ್ವಿನಿ

ದೇಶ - ವಿದೇಶ

ಶಾಲೆ ಮೇಲ್ಛಾವಣಿ ಕುಸಿದು ದಾರುಣ ದುರಂತ: 21 ಮಕ್ಕಳು ಸೇರಿ 22 ಮಂದಿ ಸಾ*ವು!

ಇಸ್ಲಾಮಾಬಾದ್: ಶಾಲಾ ಮೇಲ್ಛಾವಣಿ ಕುಸಿದು 21 ಮಕ್ಕಳು ಸೇರಿದಂತೆ ಒಟ್ಟು 22 ಜನರು ಸಾವನ್ನಪ್ಪಿರುವ ದಾರುಣ ಘಟನೆ ಪಾಕಿಸ್ತಾನದ (Pakistan) ಪೇಶಾವರದ (Peshwar) ಆಫ್ರಿದಿ ಅಬಾದ್ ಪ್ರದೇಶದಲ್ಲಿ ನಡೆದಿದೆ.ಅಲ್ ಖೈರ್ (Al Khair) ಶಾಲೆಯಲ್ಲಿ

ದೇಶ - ವಿದೇಶ

ಯುಪಿಯಲ್ಲಿ ಅಮಾನವೀಯತೆ: 3ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಹ*ಲ್ಲೆ ನಡೆಸಿ ಕೂದಲು ಕಿತ್ತ ಶಿಕ್ಷಕ!

ಉತ್ತರ ಪ್ರದೇಶದ ಭದೋಹಿ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ವರದಿಯಾಗಿದೆ, ಶಿಕ್ಷಕಿಯೊಬ್ಬರು 3 ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಹಲ್ಲೆ ಮಾಡಿ ಆಕೆಯ ಕೂದಲನ್ನು ಕಿತ್ತು ಹಾಕಿದ್ದಾರೆ. ಈ ಘಟನೆಯು ಶಾಲೆಗಳಲ್ಲಿ ಮಕ್ಕಳ ಸುರಕ್ಷತೆಯ ಬಗ್ಗೆ

ದೇಶ - ವಿದೇಶ

ಹೈದರಾಬಾದ್: ಹಣಕ್ಕಾಗಿ 5 ವರ್ಷದ ಕಂದಮ್ಮನ ಭೀಕರ ಹ*ತ್ಯೆ, ಮಾಜಿ ಸೆಕ್ಯುರಿಟಿ ಗಾರ್ಡ್ ಅರೆಸ್ಟ್!

ಹೈದರಾಬಾದ್ : ಹಣದಾಸೆಗಾಗಿ ವಸತಿ ಸಮುಚ್ಚಯದ ಮಾಜಿ ಸೆಕ್ಯುರಿಟಿ ಗಾರ್ಡ್‌ನೊಬ್ಬ ಐದು ವರ್ಷದ ಕಂದಮ್ಮನನ್ನು ಅಪಹರಿಸಿ, ಕೊಲೆಗೈದು ನೀರಿನ ಸಂಪ್‌ನಲ್ಲಿ ಶವ ಬಚ್ಚಿಟ್ಟಿರುವ ಅತ್ಯಂತ ಕ್ರೂರ ಹಾಗೂ ಅಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನ ಕೌಕೂರ್

kerala

ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ಪ್ರಸಿದ್ಧ ಇನ್ಫ್ಲುಯೆನ್ಸರ್ ನಿಶಾ ರಾಫೆಲ್ ವಿರುದ್ಧ ಪೋಕ್ಸೋ ಕೇಸ್!

ತ್ರಿಶೂರ್ : 11 ವರ್ಷದ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಗಂಭೀರ ಆರೋಪದಡಿ ಪ್ರಸಿದ್ಧ ಸಾಮಾಜಿಕ ಜಾಲತಾಣ ಪ್ರಭಾವಿ (Social Media Influencer) ನಿಶಾ ರಾಫೆಲ್ ವಿರುದ್ಧ ಕೇರಳದ ತ್ರಿಶೂರ್ ಪಶ್ಚಿಮ ಠಾಣೆ

ದೇಶ - ವಿದೇಶ

ಹಿರಿಯ ನಟ ಅನಂತ್ ನಾಗ್‌ಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ

ನವದೆಹಲಿ: ಮಂಗಳವಾರ ನಡೆದ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2026 ರಲ್ಲಿ, ಮಾಲ್ಗುಡಿ ಡೇಸ್ ಖ್ಯಾತಿಯ ಹಿರಿಯ ನಟ ಅನಂತ್ ನಾಗ್ ಅವರಿಗೆ ಸಿನಿಮಾ ಕ್ಷೇತ್ರದಲ್ಲಿ ಭಾರತದ ಅತ್ಯುನ್ನತ ಪ್ರಶಸ್ತಿಯಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಯಿತು.78

ದೇಶ - ವಿದೇಶ

ಕಾರಿನೊಳಗೆ ಬಾಗಿಲು ಲಾಕ್ ಆಗಿ ಉಸಿರುಗಟ್ಟಿ ನಾಲ್ಕು ವರ್ಷದ ಬಾಲಕಿ ಸಾ*ವು

ಕೊಥಗುಡೆಮ್ : ಜಿಲ್ಲೆಯ ಜುಲುರುಪಾಡ್ ಮಂಡಲದ ವಿನೋಬಾ ನಗರ ಗ್ರಾಮದಲ್ಲಿ ಭಾನುವಾರ ಕಾರಿನೊಳಗೆ ಸಿಲುಕಿ ನಾಲ್ಕು ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ.ಕುಟುಂಬ ಸದಸ್ಯರ ಪ್ರಕಾರ, ವಿನೋಬಾ ನಗರ ಗ್ರಾಮದ ಸರಪಂಚ್ ಗಂಗಾವತ್ ನವೀನ್ ಅವರ

ದೇಶ - ವಿದೇಶ

ಶಾಲೆಯ ಮೆಟ್ಟಿಲುಗಳಿಂದ ಬಿದ್ದು 4ನೇ ತರಗತಿ ವಿದ್ಯಾರ್ಥಿನಿ ಸಾ*ವು!

ರಂಗಾ ರೆಡ್ಡಿ: ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಖಾಸಗಿ ಶಾಲೆಯ ಮೆಟ್ಟಿಲುಗಳಿಂದ ಬಿದ್ದು ಒಂಬತ್ತು ವರ್ಷದ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ನಡೆದಿದೆ.4 ನೇ ತರಗತಿ ವಿದ್ಯಾರ್ಥಿನಿ ವರ್ಣಿಕಾ ಎಂದು ಗುರುತಿಸಲ್ಪಟ್ಟ ಬಾಲಕಿಯು ಕೆಳಗೆ ಬಿದ್ದು ತಲೆಗೆ