Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.
ಮಂಗಳೂರು

ಮಂಗಳೂರು: ಕೋಟ್ಯಂತರ ರೂ. ‘ಡಿಜಿಟಲ್ ಅರೆಸ್ಟ್’ ವಂಚನೆ; ಕಮಿಷನ್ ದಂಧೆಯ ಕಿಂಗ್‌ಪಿನ್ ಅರೆಸ್ಟ್!

ಮಂಗಳೂರು : ಸಾರ್ವಜನಿಕರನ್ನು ಹೆದರಿಸಿ ಕೋಟ್ಯಂತರ ರೂಪಾಯಿ ಲೂಟಿ ಮಾಡುವ ಕುಖ್ಯಾತ ‘ಡಿಜಿಟಲ್ ಅರೆಸ್ಟ್’ ಸೈಬರ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಅಪರಾಧಿಗಳಿಗೆ ಸಾರ್ವಜನಿಕರಿಂದ ಬ್ಯಾಂಕ್ ಖಾತೆಗಳನ್ನು ಕೊಡಿಸಿ ಕಮಿಷನ್ ದಂಧೆ ನಡೆಸುತ್ತಿದ್ದ ಆರೋಪಿಯನ್ನು ದಕ್ಷಿಣ

ಕರ್ನಾಟಕ

ಮೂಡುಬಿದಿರೆ: ನಾಪತ್ತೆಯಾಗಿದ್ದ ಯುವಕನ ಮೃತದೇಹ ಪತ್ತೆ!

ಮೂಡುಬಿದಿರೆ: ಗುರುವಾರದಿಂದ ನಾಪತ್ತೆಯಾಗಿದ್ದ ಅಲಂಗಾರು ಆಶ್ರಯ ಕಾಲನಿ ಸಮೀಪದ ಬಂಗೇರಬೆಟ್ಟು ನಿವಾಸಿ ಕಾರ್ತಿಕ್ ಶೆಟ್ಟಿ (34) ಎಂಬವರ ಮೃತದೇಹವು ಶನಿವಾರ ಬೆಳಗ್ಗೆ ಮನೆಯ ಸಮೀಪದ ಶೆಡ್ ಹೊರಗೆ ಪತ್ತೆಯಾಗಿದೆ. ಕಾರ್ತಿಕ್ ಅವಿವಾಹಿತರಾಗಿದ್ದು, ಹಿಟಾಚಿ ಹಾಗೂ

ದೇಶ - ವಿದೇಶ

ಇನ್‌ಸ್ಟಾಗ್ರಾಮ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆಯ ಜಾಹೀರಾತು: ಮೆಟಾ ಸಂಸ್ಥೆಗೆ ಕೇಂದ್ರ ಸರಕಾರದ ನೋಟಿಸ್!

ಹೊಸದಿಲ್ಲಿ: ಮಕ್ಕಳ ಲೈಂಗಿಕ ಶೋಷಣೆಗೆ ಸಂಬಂಧಿಸಿದ ಅಕ್ರಮ ವಿಷಯಗಳ ಪ್ರಚಾರಕ್ಕೆ ಇನ್‌ಸ್ಟಾಗ್ರಾಮ್‌ನಲ್ಲಿ ಪಾವತಿಸಿದ ಜಾಹೀರಾತುಗಳನ್ನು ಬಳಸಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ, ಮೆಟಾ ಸಂಸ್ಥೆಯಿಂದ ವಿವರಣೆ ಪಡೆಯಲು ಕೇಂದ್ರ ಸರಕಾರ ಮುಂದಾಗಿದೆ.ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ

ದೇಶ - ವಿದೇಶ

ಆಸ್ತಿಗಾಗಿ ಸ್ವಂತ ಮನೆಗೆ ಬೆಂಕಿ ಹಚ್ಚಿದ ಉದ್ಯಮಿ; ವಿಡಿಯೋ ವೈರಲ್!

ಗಾಜಿಯಾಬಾದ್‌ನಿಂದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಕೋಟ್ಯಾಧಿಪತಿ ಉದ್ಯಮಿಯೊಬ್ಬರು ತಮ್ಮದೇ ಆದ ಮನೆಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಲಾಗಿದೆ. ನಗರದ ಐಷಾರಾಮಿ ರಾಜನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಉದ್ಯಮಿ ಮುಖೇಶ್ ಗುಪ್ತಾ ಮೊದಲು

ಕರ್ನಾಟಕ

ಗೋವಾದಲ್ಲಿ ಕನ್ನಡಿಗರ ಭಾಷಾ ಹಕ್ಕಿಗಾಗಿ ಧ್ವನಿ: ಕನ್ನಡ ಮಾಧ್ಯಮ ಶಾಲೆಗಳ ಸಂರಕ್ಷಣೆಗೆ ಸರ್ಕಾರದ ಮಧ್ಯಪ್ರವೇಶಕ್ಕೆ ಕನ್ನಡ ಪರ ಹೋರಾಟಗಾರರು, ರಾಜಕಾರಣಿಗಳ ಆಗ್ರಹ!

ಬೆಂಗಳೂರು: ಗೋವಾದಲ್ಲಿನ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ವರದಿಗಳು ಕರ್ನಾಟಕದಲ್ಲಿ ವ್ಯಾಪಕ ಆತಂಕಕ್ಕೆ ಕಾರಣವಾಗಿವೆ. ಶಿಕ್ಷಣ ತಜ್ಞರು, ರಾಜಕಾರಣಿಗಳು ಹಾಗೂ ಕನ್ನಡಪರ ಹೋರಾಟಗಾರರು ಈ ವಿಷಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸರ್ಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿದ್ದು,

ಮಂಗಳೂರು

ಮಂಗಳೂರು: ಕೂಳೂರು ಬಳಿ ಭೀಕರ ರಸ್ತೆ ಅಪಘಾತ; ಸ್ಕೂಟರ್ ಸವಾರ ಸ್ಥಳದಲ್ಲೇ ಸಾ*ವು!

ಮಂಗಳೂರು : ನಗರದ ಮಂಗಳೂರು-ಉಡುಪಿ ರಾಷ್ಟ್ರೀಯ ಹೆದ್ದಾರಿಯ ಕೂಳೂರು ಬಳಿಯ ವಿ.ಆರ್.ಎಲ್ ಕಚೇರಿ ಎದುರು ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಸ್ಕೂಟರ್ ಸವಾರನೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ವೇಗವಾಗಿ ಬಂದ ಕಂಟೈನರ್ ಲಾರಿಯೊಂದು

ದೇಶ - ವಿದೇಶ

ಮದುವೆ ಸಮಾರಂಭದಲ್ಲಿ ದರೋಡೆ; 3 ಗಂಟೆಯಲ್ಲೇ ಆರೋಪಿಯ ಬಂಧನ!

ಅನಕಪಲ್ಲಿ: ಮದುವೆ ಸಮಾರಂಭದಲ್ಲಿ ನಡೆದ ದರೋಡೆ ಪ್ರಕರಣವನ್ನು ಕೇವಲ ಮೂರು ಗಂಟೆಗಳಲ್ಲಿ ಭೇದಿಸಿದ ನಾಥವರಂ ಪೊಲೀಸರು, ಆರೋಪಿಗಳನ್ನು ಬಂಧಿಸಿ, ಅವರಿಂದ 5.6 ಲಕ್ಷ ರೂ. ಮೌಲ್ಯದ ಸಂಪೂರ್ಣ ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಸಂತ್ರಸ್ತರು ಸಕಾಲದಲ್ಲಿ ತುರ್ತು

ದೇಶ - ವಿದೇಶ

ಅಚಲ ಭಕ್ತಿ: 116 ವರ್ಷದ ವೃದ್ಧೆಯ ತಿರುಪತಿ ಪಾದಯಾತ್ರೆಗೆ ನೆಟಿಜನ್‌ಗಳ ಶ್ಲಾಘನೆ!

ಕಲಿಯುಗದ ಜೀವಂತ ದೇವರು ಶ್ರೀವಾರಿಯನ್ನು ದರ್ಶನ ಮಾಡಲು ದೇಶ ವಿದೇಶಗಳಿಂದ ಸಾವಿರಾರು ಭಕ್ತರು ಪ್ರತಿದಿನ ತಿರುಮಲಕ್ಕೆ ಬರುತ್ತಾರೆ. ಭಕ್ತರು ಬಸ್ಸುಗಳು ಮತ್ತು ಸ್ವಂತ ವಾಹನಗಳಲ್ಲಿ ತಿರುಮಲವನ್ನು ತಲುಪುತ್ತಾರೆ. ಕೆಲವು ಭಕ್ತರು ಅಲಿಪಿರಿ ಮತ್ತು ಶ್ರೀವಾರಿ

ದೇಶ - ವಿದೇಶ

5 ವರ್ಷದ ಬಾಲಕನ ಬರ್ಬರ ಹ*ತ್ಯೆ; ಬಾಡಿಗೆದಾರನ ಬಂಧನ!

ಗೋರಖ್‌ ಪುರ: ಜಿಲ್ಲೆಯ ಸಹಜನ್ನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ಐದು ವರ್ಷದಬಾಲಕನ ಕೊಲೆ ಸಂಚಲನ ಮೂಡಿಸಿದೆ. ಗುರುವಾರ ಸಂಜೆ ಗೋಲಪ್ಪ (ಕೋಳಿ ಉಂಡೆಗಳು) ತಿನ್ನಲು ಹೋಗಿದ್ದ ಬಾಲಕ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ರಾತ್ರಿಯಿಡೀ ಹುಡುಕಾಟದ

ದೇಶ - ವಿದೇಶ

ವೈರಲ್ ವಿಡಿಯೋ: ರೈಲು ನಿಲ್ದಾಣದಲ್ಲಿ ಟ್ರಾನ್ಸ್ಜೆಂಡರ್ ಮತ್ತು ಪ್ರಯಾಣಿಕರ ನಡುವೆ ಘರ್ಷಣೆ!

ನವದೆಹಲಿ: ಹಳೆ ದೆಹಲಿ ರೈಲು ನಿಲ್ದಾಣದ ಜನರಲ್ ಕೋಚ್‌ನಲ್ಲಿ ಸೀಟಿಗಾಗಿ ಟ್ರಾನ್ಸ್ಜೆಂಡರ್ ವ್ಯಕ್ತಿಗಳು ಮತ್ತು ಕುಟುಂಬದ ನಡುವೆ ನಡೆದ ಜಗಳ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ಈ ಘಟನೆಯನ್ನು ಗಮನಿಸಿದ್ದಾರೆ.ಜೂನ್ 30 ರಂದು